alex Certify India | Kannada Dunia | Kannada News | Karnataka News | India News - Part 540
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿದ ಅಮಲಿನಲ್ಲಿ ಪತಿಯಿಂದ ಪತ್ನಿಗೆ ನಿತ್ಯ ಹಿಂಸೆ; ದೌರ್ಜನ್ಯ ನೋಡಲಾರದೆ ಠಾಣೆ ಮೆಟ್ಟಿಲೇರಿದ ಏಳು ವರ್ಷದ ಪೋರ

ವ್ಯಕ್ತಿಯೊಬ್ಬ ಪ್ರತಿ ದಿನ ಮದ್ಯಪಾನ ಮಾಡಿಕೊಂಡು ದಿನನಿತ್ಯ ಪತ್ನಿಯನ್ನು ಮನಬಂದಂತೆ ಥಳಿಸುತ್ತಿದ್ದು, ತಾಯಿಯ ಮೇಲೆ ನಡೆಯುತ್ತಿದ್ದ ದೌರ್ಜನ್ಯವನ್ನು ನೋಡಲಾರದೆ ದಂಪತಿಯ ಏಳು ವರ್ಷದ ಮಗ ಪೊಲೀಸರಿಗೆ ಮೊರೆ ಹೋಗಿರುವ Read more…

BIG NEWS: ಬೆಚ್ಚಿ ಬೀಳಿಸುವಂತಿದೆ ಭಾರತದ ಕುರಿತು ಬಾಬಾ ವಂಗಾ ನುಡಿದಿರುವ ಭವಿಷ್ಯ; 2022 ರಲ್ಲಿ ಕೇಳರಿಯದಂತಹ ಪ್ರಾಕೃತಿಕ ವಿಕೋಪ

26 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿರುವ ಬಲ್ಗೇರಿಯಾ ಮೂಲದ ಬಾಬಾ ವಂಗಾ ನಿಖರ ಭವಿಷ್ಯಕ್ಕೆ ಹೆಸರಾದವರು. ಈ ಹಿಂದೆ ಅವರು ಹೇಳಿದ್ದ 9/11 ರ ಅಮೆರಿಕ ಅವಳಿ ಗೋಪುರ Read more…

SHOCKING NEWS: ಠಾಣೆಯಲ್ಲೇ ನೇಣಿಗೆ ಶರಣಾದ ಮುಖ್ಯ ಪೇದೆ

ಪೊಲೀಸ್ ಮುಖ್ಯ ಪೇದೆಯೊಬ್ಬರು ಠಾಣೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ. 33 ವರ್ಷದ ರಾಹುಲ್ ತ್ಯಾಗಿ ಮೃತಪಟ್ಟ ಪೇದೆಯಾಗಿದ್ದಾರೆ. ಸೋಮವಾರದಂದು ನವದೆಹಲಿಯ Read more…

ಸಿಂಹಗಳ ದಾಳಿಯಿಂದ ಒಂಟಿ ಆನೆ ಪಾರಾಗಿದ್ಹೇಗೆ ಗೊತ್ತಾ…? ಈ ವಿಡಿಯೋ ನೋಡಿದ್ರೆ ಖಂಡಿತಾ ಬೆರಗಾಗ್ತೀರಾ…!

ಕಾಡಿನ ರಾಜ ಸಿಂಹ ಅಂತಾ ಪುಟ್ಟ ಮಕ್ಕಳಲ್ಲಿ ಪ್ರಶ್ನೆ ಕೇಳಿದ್ರೂ ಉತ್ತರಿಸುತ್ತಾರೆ. ಸಿಂಹವನ್ನು ಕಾಡಿನ ‘ರಾಜ’ ಎಂದೇ ಕರೆಯಲಾಗುತ್ತದೆ. ಅವುಗಳ ರಾಜಗಾಂಭೀರ್ಯ ನಡವಳಿಕೆಯನ್ನು ಸಾಬೀತುಪಡಿಸಲು ಇಂಟರ್ನೆಟ್ ನಲ್ಲಿ ಹಲವಾರು Read more…

ಮನೆಯಿಂದ ಹೊರ ಹಾಕಲ್ಪಟ್ಟಿದ್ದವಳನ್ನು ಒಳಗೆ ಸೇರಿಸಲು ಬುಲ್ಡೋಜರ್ ತಂದ ಪೊಲೀಸರು…!

ವರದಕ್ಷಿಣೆ ಕಾರಣಕ್ಕೆ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಯನ್ನು ಮತ್ತೆ ಮನೆಯೊಳಗೆ ಸೇರಿಸಲು ಪೊಲೀಸರು ಬುಲ್ಡೋಜರ್ ತಂದ ಪ್ರಕರಣ ಉತ್ತರ ಪ್ರದೇಶದ ಬಿಜ್ನೋರ್ ನಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದಂತೆ ಮಹಿಳೆಯನ್ನು ಮನೆಯೊಳಗೆ Read more…

BIG NEWS: AICC ಅಧ್ಯಕ್ಷ ಚುನಾವಣೆ ತೆರೆಮರೆಯಲ್ಲಿ ಭಾರಿ ಕಸರತ್ತು; ಸ್ಪರ್ಧಿಸಲಿದ್ದಾರಾ ಶಶಿ ತರೂರ್?

ನವದೆಹಲಿ: ಅಕ್ಟೋಬರ್ 17ರಂದು ನಡೆಯಲಿರುವ ಎಐಸಿಸಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ತೆರೆಮರೆಯಲ್ಲಿ ಕಸರತ್ತು ನಡೆಯುತ್ತಿದ್ದು, ಹಿರಿಯ ನಾಯಕ ಶಶಿ ತರೂರ್ ಕೂಡ ಸ್ಪರ್ಧೆ ಮಾಡಲಿದ್ದಾರೆಯೇ ಎಂಬ ಕುತೂಹಲ ಮೂಡಿದೆ. Read more…

ಝೋಮ್ಯಾಟೋ ಡೆಲಿವರಿ ಬಾಯ್ ಮೇಲೆ ನಾಯಿ ಅಟ್ಯಾಕ್; ಆಹಾರ ವಿತರಣೆಗೆ ಹೋದಾಗಲೇ ಘಟನೆ…!

ಆಹಾರ ವಿತರಣೆ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಚಳಿ, ಬಿಸಿಲು, ಮಳೆ ಎನ್ನದೆ ಎಲ್ಲ ಸಂದರ್ಭದಲ್ಲೂ ತಮ್ಮ ಕಾಯಕದಲ್ಲಿ ತೊಡಗಿರುತ್ತಾರೆ. ಜೀವನ ನಿರ್ವಹಣೆಗಾಗಿ ಈ ಕೆಲಸ ಮಾಡುವ ಇವರುಗಳಿಗೆ ಯಾವುದೇ Read more…

‘ನನ್ನನ್ನು ಮದುವೆಯಾಗು’ ಎಂದು ನಡು ರಸ್ತೆಯಲ್ಲೇ ವರನ ಬೆನ್ನತ್ತಿದ ಹುಡುಗಿ…! ನಾಟಕೀಯ ದೃಶ್ಯದ ವಿಡಿಯೋ ವೈರಲ್

ತನ್ನ ಪೋಷಕರೊಂದಿಗೆ ಮಾರುಕಟ್ಟೆಯಲ್ಲಿ ಹೋಗುತ್ತಿದ್ದ ಹುಡುಗಿಯೊಬ್ಬಳು ತನಗೆ ನಿಗದಿಯಾಗಿದ್ದ ವರನನ್ನು ಕಂಡ ವೇಳೆ ನನ್ನನ್ನು ಮದುವೆಯಾಗು ಎಂದು ಬೆನ್ನತ್ತಿರುವ ನಾಟಕೀಯ ಘಟನೆ ಬಿಹಾರದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ Read more…

`ಜನವರಿ` ಸ್ಪೆಲ್ಲಿಂಗ್ ಹೇಳಲು ತಡವರಿಸಿದ ಟೀಚರ್; ವಿಡಿಯೋ ವೈರಲ್

ಮುಂದೆ ಗುರಿ, ಹಿಂದೆ ಗುರು ಇದ್ದಾಗ ಯಶಸ್ಸು ನಿಶ್ಚಿತ ಅನ್ನೋ ಮಾತಿದೆ. ಆದರೆ ಗುರಿ ತೋರಿಸಬೇಕಾದ ಗುರುವಿಗೆನೇ ಜ್ಞಾನ ಇಲ್ಲದಿದ್ದರೆ ವಿದ್ಯಾರ್ಥಿಗಳ ಭವಿಷ್ಯ ಹೇಗಿರಬಹುದು ? ಅಂದಾಜಿಸೋದಕ್ಕೂ ಕಷ್ಟವಾಗಿ Read more…

ಬಾಲಕನಿಂದ ಗಣೇಶ ಮೂರ್ತಿ ತಯಾರಿ; ವಿಡಿಯೋ ಹಂಚಿಕೊಂಡ ಉದ್ಯಮಿ ಆನಂದ್ ಮಹೀಂದ್ರಾ

ಅಂತರ್ಜಾಲದಲ್ಲಿ ಪ್ರತಿಭಾನ್ವಿತರ ವಿಡಿಯೋಗಳಿಗೆ ಯಾವುದೇ ಕೊರತೆಯಿಲ್ಲ. ಇದೀಗ ಚಿಕ್ಕ ಬಾಲಕನೊಬ್ಬ ಗಣೇಶನ ಶಿಲ್ಪವನ್ನು ಮಾಡುವ ಈ ವಿಡಿಯೋ ವೈರಲ್ ಆಗಿದೆ. ಇದನ್ನು ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಅವರೂ ಮೆಚ್ಚಿದ್ದಾರೆ. Read more…

ಆಟೋ ಚಾಲಕನ ಹುಚ್ಚು ಸಾಹಸ; ಮಕ್ಕಳ ಜೀವದ ಜೊತೆ ಚೆಲ್ಲಾಟವಾಡಿದ್ದಕ್ಕೆ ಬಿತ್ತು ಕೇಸ್‌….!

ಉತ್ತರ ಪ್ರದೇಶದಲ್ಲಿ ಚಾಲಕನೊಬ್ಬ ಶಾಲಾ ಮಕ್ಕಳನ್ನು ಆಟೋ ರಿಕ್ಷಾದ ಮೇಲ್ಭಾಗದಲ್ಲಿ ಕೂರಿಸಿಕೊಂಡು ಮನೆಗೆ ಕರೆದೊಯ್ದಿರೋ ವಿಡಿಯೋ ವೈರಲ್‌ ಆಗಿದೆ. ಇದು ಬರೇಲಿಯ ನಕಾಟಿಯಾ ಪ್ರದೇಶದಲ್ಲಿ ನಡೆದಿರುವ ಘಟನೆ ಅಂತಾ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಕುಸಿತ; 24 ಗಂಟೆಯಲ್ಲಿ ಪತ್ತೆಯಾದ ಕೇಸ್ ಗಳೆಷ್ಟು ? ಇಲ್ಲಿದೆ ಮಾಹಿತಿ

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತಗೊಂಡಿರುವುದು ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ 5,439 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ದೇಶದಲ್ಲಿ 65,732 Read more…

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿದಿನ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ; NCRB ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ

ರಾಷ್ಟ್ರ ರಾಜಧಾನಿ ನವದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಸಂಗತಿ ಮತ್ತೊಮ್ಮೆ ಬಹಿರಂಗವಾಗಿದೆ. ದೆಹಲಿಯಲ್ಲಿ ಪ್ರತಿನಿತ್ಯ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿ ರಾಷ್ಟ್ರೀಯ ಅಪರಾಧ Read more…

ಬಿಜೆಪಿ ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರಾ ಸಚಿವ ಗಡ್ಕರಿ ? ಚರ್ಚೆಗೆ ಕಾರಣವಾಗಿದೆ ಈ ಮಾತು

ಬಿಜೆಪಿ, ಇತ್ತೀಚೆಗೆ ತನ್ನ ಸಂಸದೀಯ ಮಂಡಳಿಯನ್ನು ಪುನರ್ ರಚನೆ ಮಾಡಿದ್ದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಕೈ ಬಿಡಲಾಗಿತ್ತು. Read more…

ಗಮನಿಸಿ: ರೈಲು ಟಿಕೆಟ್ ಬುಕ್ ಮಾಡಿ ರದ್ದುಗೊಳಿಸಿದರೂ ಬೀಳುತ್ತೆ GST

ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಹುತೇಕ ಸೇವೆ ಹಾಗೂ ವಸ್ತುಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತರಲಾಗಿದ್ದು, ಈಗ ಮತ್ತಷ್ಟು ಸೇವೆಗಳನ್ನು ಇದಕ್ಕೆ Read more…

ಚೀನಾ ಮೊಬೈಲ್ ನಿಷೇಧ ವದಂತಿ; ಇಲ್ಲಿದೆ ಮಹತ್ವದ ಮಾಹಿತಿ

12,000 ಕ್ಕಿಂತ ಕಡಿಮೆ ಬೆಲೆಯ ಚೀನಾ ಮೊಬೈಲ್ ಗಳನ್ನು ಭಾರತದಲ್ಲಿ ನಿಷೇಧಿಸಲಾಗುತ್ತದೆ ಎಂಬ ವದಂತಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದ್ದು, ಈ ಕುರಿತಂತೆ ಮಹತ್ವದ ಮಾಹಿತಿಯೊಂದು ಇಲ್ಲಿದೆ. ಕೇಂದ್ರ Read more…

ಬೆಚ್ಚಿಬೀಳಿಸುವಂತಿದೆ ದೇಶದಲ್ಲಿ ‘ಆತ್ಮಹತ್ಯೆ’ ಮಾಡಿಕೊಂಡವರ ಸಂಖ್ಯೆ

ದೇಶದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದು, 2020ರಲ್ಲಿ 1,53,052 ಮಂದಿ ಆತ್ಮಹತ್ಯೆಗೆ ಶರಣಾಗಿದ್ದರೆ, 2021 ರಲ್ಲಿ 1,64,033 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ಆತ್ಮಹತ್ಯೆ Read more…

BREAKING NEWS: ರಾತ್ರೋರಾತ್ರಿ ಧರಣಿ ನಡೆಸಿದ ಆಪ್ ಶಾಸಕರು, ಎಲ್.ಜಿ. ಸಕ್ಸೇನಾ ರಾಜೀನಾಮೆಗೆ ಆಗ್ರಹ –ಭ್ರಷ್ಟ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ

ನವದೆಹಲಿ: ಲೆಫ್ಟಿನೆಂಟ್ ಗವರ್ನರ್ ವಿನಯ್ ಸಕ್ಸೇನಾ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿಧಾನಸಭೆ ಸಂಕೀರ್ಣದ ಗಾಂಧಿ ಪ್ರತಿಮೆ ಬಳಿ ಎಎಪಿ ಶಾಸಕರು ಅಹೋರಾತ್ರಿ ಪ್ರತಿಭಟನೆ ನಡೆಸಿದರು. ದೆಹಲಿ ವಿಧಾನಸಭೆ ಪ್ರತಿಭಟನೆಗೆ Read more…

ರಾಮದಾಹಾ ಜಲಪಾತದಲ್ಲಿ ದುರಂತ : ಪಿಕ್‌ನಿಕ್‌ಗೆ ಬಂದಿದ್ದ ಒಂದೇ ಕುಟುಂಬದ 6 ಮಂದಿ ಸಾವು

ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯಲ್ಲಿ ಜಲಪಾತದಲ್ಲಿ ಮುಳುಗಿ ಒಂದೇ ಕುಟುಂಬದ ಒಟ್ಟು 6 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಮಧ್ಯಪ್ರದೇಶ ಮೂಲದವರು. ಒಂದೇ ಕುಟುಂಬದ ಸುಮಾರು 15 ಸದಸ್ಯರು ಒಟ್ಟಾಗಿ ಪ್ರವಾಸ Read more…

ಕೇಂದ್ರ ಸಚಿವ ಗಡ್ಕರಿಯವರಿಗೆ ಉದ್ಯಮಿ ಆನಂದ್‌ ಮಹೀಂದ್ರಾ ನೀಡಿದ್ದಾರೆ ಈ ಸಲಹೆ

ಉದ್ಯಮಿ ಆನಂದ್ ಮಹೀಂದ್ರಾ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ ವಿಶೇಷವಾದ ಮನವಿ ಮಾಡಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಳಿಂದ ಕೂಡಿದ ಸುಂದರವಾದ ರಸ್ತೆಯ ವಿಡಿಯೊವನ್ನು ಆನಂದ್ ಮಹೀಂದ್ರ ಟ್ವೀಟ್ Read more…

ತರಗತಿಯಲ್ಲಿ ಹುಡುಗ – ಹುಡುಗಿ ಒಟ್ಟಿಗೆ ಕುಳಿತುಕೊಳ್ಳೋದು ಭಾರತೀಯ ಸಂಸ್ಕೃತಿಗೆ ವಿರುದ್ಧ: ಕೇರಳದಲ್ಲಿ ಹೊಸ ವಿವಾದಕ್ಕೆ ನಾಂದಿ

ಶಾಲಾ ತರಗತಿಯಲ್ಲೂ ಲಿಂಗ ತಾರತಮ್ಯದ ಬಗ್ಗೆ ಚರ್ಚೆಗಳು ಶುರುವಾಗಿದೆ. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರನ್ನು ತರಗತಿಯಲ್ಲಿ ಪ್ರತ್ಯೇಕವಾಗಿ ಕೂರಿಸುವ ಬದಲು ಸಹ ಶಿಕ್ಷಣಕ್ಕೆ ಪರಿವರ್ತಿಸಬೇಕು ಎಂಬ ಒತ್ತಾಯವೂ ಕೇಳಿ ಬಂದಿದೆ. Read more…

ಜಡೆ ಹಿಡಿದುಕೊಂಡ ವಿದ್ಯಾರ್ಥಿನಿಯರ ಜಟಾಪಟಿ; ವೈರಲ್‌ ಆಗಿದೆ ಕಿತ್ತಾಟದ ವಿಡಿಯೋ…!

ಪ್ರತಿ ದಿನ ನಮ್ಮನ್ನು ರಂಜಿಸುವಂತಹ, ತಮಾಷೆಯ ಹಾಗೂ ಕೆಲವೊಂದು ವಿಲಕ್ಷಣ ವಿಡಿಯೋಗಳು ಇಂಟರ್ನೆಟ್‌ನಲ್ಲಿ ವೈರಲ್‌ ಆಗುತ್ತವೆ. ಇದೀಗ ಕಾನ್ಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯರ ನಡುವೆ ನಡೆದ ಜಟಾಪಟಿಯ ವಿಡಿಯೋ ಜಾಲತಾಣಗಳಲ್ಲಿ Read more…

BIG NEWS: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಲಲಿತ್ ಮೊದಲ ಕೆಲಸದ ದಿನವಾದ ಇಂದು ಹಿಜಾಬ್ ಕೇಸ್ ವಿಚಾರಣೆ

ನವದೆಹಲಿ: ರಾಜ್ಯ ಸರ್ಕಾರ ಶಾಲಾ, ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್ ಧರಿಸಲು ನಿಷೇಧಿಸಿರುವ ಆದೇಶವನ್ನು ರಾಜ್ಯ ಹೈಕೋರ್ಟ್ ಎತ್ತಿ ಹಿಡಿದಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂಕೋರ್ಟ್ ಇಂದು Read more…

ಅಮ್ಮನಿಗೆ ದೋಸೆ ಬಡಿಸಿದ ಪುಟ್ಟ ಕಂದಮ್ಮ…! ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 16 ಲಕ್ಷ ಮಂದಿ

ಅಡುಗೆ ಮನೆಯಲ್ಲಿ ಪುಟ್ಟ ಮಗುವಿನ ದೋಸೆ ಕಾರುಬಾರಿನ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇನ್ನೂ ಪುಟ್ಟ ಪುಟ್ಟ ಹೆಜ್ಜೆ ಇಟ್ಟು ಸಾಗುವಷ್ಟು ವಯಸ್ಸಿನ ಕಂದಮ್ಮ ಅಡುಗೆ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ

ನವದೆಹಲಿ: ಮಳೆಯ ಅಬ್ಬರದ ನಡುವೆ ದೇಶಾದ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಕುಸಿತಗೊಂಡಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ. ಕಳೆದ 24 ಗಂಟೆಯಲ್ಲಿ ಮತ್ತೆ 7,591 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. Read more…

SHOCKING: ಮೆಸೇಜ್ ಮಾಡಿಲ್ಲ ಅನ್ನೋ ಕಾರಣಕ್ಕೆ ಶೂಟ್‌ ಮಾಡಿದ ಯುವಕ….!

ಸೋಶಿಯಲ್ ಮೀಡಿಯಾದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿ, ಆ ನಂತರ ಪ್ರೀತಿಗೆ ತಿರುಗಿ ತದನಂತರ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ಅದೆಷ್ಟೋ ನಡೆದಿವೆ. ಈಗ ದೆಹಲಿಯಲ್ಲೂ ತನ್ನ ಹುಡುಗಿ ತನಗೆ Read more…

ಗೆಳತಿಯ ಮೊಬೈಲ್ ಎಗರಿಸಿ ಸಿಕ್ಕಿಬಿದ್ದ ಕಳ್ಳ…! ನಂತರ ನಡೆದಿದ್ದು ನಾಟಕೀಯ ಘಟನೆ

ಸರಗಳ್ಳತನ, ಮೊಬೈಲ್ ಕಳ್ಳತನ, ದರೋಡೆ ಇಂತಹ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೇ ಹೋಗ್ತಿದೆ. ಇತ್ತೀಚೆಗೆ ಸೋಶಿಯಲ್‌ಮೀಡಿಯಾದಲ್ಲಿ ಮೊಬೈಲ್ ಕಳ್ಳತನದ ಒಂದು ವಿಡಿಯೋ ವೈರಲ್ ಆಗಿದೆ. ಈ ವೈರಲ್ ಆಗಿರುವ Read more…

ಒಬ್ಬನಿಗಾಗಿ ಇಬ್ಬರು ಹುಡುಗಿಯರ ಹೊಡೆದಾಟ…! ಜಗಳ ಶುರುವಾಗುತ್ತಿದ್ದಂತೆ ಕಾಲ್ಕಿತ್ತ ಯುವಕ

ಪ್ರೀತಿ ಕುರುಡು ಎಂಬ ಮಾತಿದೆ. ಹಾಗೆಯೇ ಪ್ರೀತಿ ಕೆಲವೊಮ್ಮೆ ಮೂರ್ಖತನವನ್ನು ಮೀರಿಸುತ್ತದೆ, ಅಸಾಧ್ಯವಾದ ಬಹಳಷ್ಟು ಕೆಲಸಗಳನ್ನು ಮಾಡಿಸುತ್ತದೆ. ಪ್ರೀತಿ ಒಂದು ಸುಂದರ ಭಾವನೆ ಆದರೂ ಸಹ ನಿಸ್ಸಂದೇಹವಾಗಿ ದುಡುಕಿನ Read more…

ಕ್ವಾಟ್ರಸ್ ನಲ್ಲೇ ಮಹಿಳಾ ಸಬ್ ಇನ್ಸ್ ಪೆಕ್ಟರ್ ಅಸಹಜ ಸಾವು

ಫುಲ್ಬಾನಿ(ಒಡಿಶಾ): ಒಡಿಶಾದ ಕಂಧಮಾಲ್ ಜಿಲ್ಲೆಯ ಜಿ. ಉದಯಗಿರಿಯಲ್ಲಿರುವ ತನ್ನ ಅಧಿಕೃತ ಕ್ವಾರ್ಟರ್ಸ್‌ ನಲ್ಲಿ 26 ವರ್ಷದ ಮಹಿಳಾ ಸಬ್ ಇನ್ಸ್‌ ಪೆಕ್ಟರ್ ಶನಿವಾರ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. Read more…

ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಹೊಲಕ್ಕೆ ಎಳೆದೊಯ್ದು ಗ್ಯಾಂಗ್ ರೇಪ್: ಬಾಲಕಿ ಗಂಭೀರ

ಮೈನ್‌ ಪುರಿ: ಉತ್ತರ ಪ್ರದೇಶದ ಮೈನ್‌ ಪುರಿಯಲ್ಲಿ ಆರು ಮಂದಿ ದುರುಳರು 12 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಶುಕ್ರವಾರ ಈ ಘಟನೆ ನಡೆದಿದ್ದು, ಆರು ಮಂದಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...