alex Certify India | Kannada Dunia | Kannada News | Karnataka News | India News - Part 408
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಸ್ಸಾಮಿನ ಅತಿ ಸಿರಿವಂತ ಯು ಟ್ಯೂಬರ್ ಅರೆಸ್ಟ್

ಅಸ್ಸಾಮಿನ ಅತಿ ಸಿರಿವಂತ ಯೂಟ್ಯೂಬರ್ ಎಂಬ ಹೆಗ್ಗಳಿಕೆ ಹೊಂದಿರುವ ಮುಸ್ತಫೀರ್ ರೆಹಮಾನ್ ಅವರನ್ನು ಜೋಗಿಗೋಪಾ ಪೊಲೀಸರು ಮಂಗಳವಾರದಂದು ಬಂಧಿಸಿದ್ದಾರೆ. ವಿಡಿಯೋ ನಿರ್ಮಾಣದ ವೇಳೆ ಕಾನೂನು ಬಾಹಿರವಾಗಿ ಮಕ್ಕಳನ್ನು ಬಳಸಿಕೊಂಡ Read more…

Shocking Video: ಚಲಿಸುತ್ತಿದ್ದ ರೈಲಿನಲ್ಲಿ ಗಾಂಜಾ ಸೇವಿಸಿದ ಯುವತಿ….!

ರೈಲು ಪ್ರಯಾಣದ ವೇಳೆ ಧೂಮಪಾನ ಅಥವಾ ಮದ್ಯಪಾನ ಮಾಡುವುದಕ್ಕೆ ನಿಷೇಧವಿದ್ದು ಸಿಕ್ಕಿಬಿದ್ದವರಿಗೆ ದಂಡದ ಜೊತೆಗೆ ಶಿಕ್ಷೆಯನ್ನೂ ವಿಧಿಸಲಾಗುತ್ತದೆ. ಇಷ್ಟಾದರೂ ಕೂಡ ಕೆಲವರು ಈ ನಿಯಮವನ್ನು ಉಲ್ಲಂಘಿಸುವ ಮೂಲಕ ಸ್ವತಃ Read more…

ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಮತ್ತೊಂದು ಪ್ರಕರಣ: ಬ್ಯಾಡ್ಮಿಂಟನ್ ಆಡುವಾಗಲೇ ಬಂದೆರಗಿತ್ತು ಸಾವು

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಹೈದರಾಬಾದಿನಲ್ಲಿ ಇಂಥವುದೇ ಮತ್ತೊಂದು ಘಟನೆ ಮಂಗಳವಾರ ಸಂಜೆ ನಡೆದಿದೆ. 38 ವರ್ಷದ ಶ್ಯಾಮ್ ಯಾದವ್ Read more…

ನ್ಯೂ ಲುಕ್ ನಲ್ಲಿ ಮಿಂಚಿದ ರಾಹುಲ್ ಗಾಂಧಿ

ಲಂಡನ್: ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇದೀಗ ಬ್ರಿಟನ್ ಪ್ರವಾಸ ಕೈಗೊಂಡಿದ್ದು ತಮ್ಮ ಗಡ್ಡವನ್ನು ಟ್ರಿಮ್ ಮಾಡುವ ಮೂಲಕ ಸೂಟ್-ಬೂಟ್, ಟೈ ಹಾಕಿಕೊಂಡು ನ್ಯೂ ಲುಕ್‌ನಲ್ಲಿ Read more…

ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಗೆ ತೋರಿಸಲು ವಿಡಿಯೋ ಕಾಲ್ ಮಾಡಿ ಅಪ್ಪನಿಗೆ ಥಳಿಸಿ, ಚಿತ್ರಹಿಂಸೆ ನೀಡಿದ ಪುತ್ರ

ಅಮರಾವತಿ: ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಭಾನುವಾರ ತನ್ನ ತಂದೆಗೆ ಚಿತ್ರಹಿಂಸೆ ನೀಡಿ ತನ್ನ ಪ್ರಿಯತಮೆಗೆ ವೀಕ್ಷಿಸಲು ಆನ್‌ ಲೈನ್‌ ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ 21 ವರ್ಷದ ಯುವಕನನ್ನು Read more…

ವಿದ್ಯುತ್ ಕಂಬಕ್ಕೆ ಕಾರ್ ಡಿಕ್ಕಿ; ಯುವಕ ಸ್ಥಳದಲ್ಲೇ ಸಾವು

  ಅತಿ ವೇಗವಾಗಿ ಬಂದ ಕಾರ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ 22 ವರ್ಷದ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಂಗಳವಾರ ರಾತ್ರಿ Read more…

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಜನವರಿ 13ರಂದು ಈ ಯಾನಕ್ಕೆ Read more…

ಜನಪ್ರಿಯ ಪ್ರವಾಸಿ ತಾಣ ಶಿಮ್ಲಾ

ಹಿಮಾಚಲ ಪ್ರದೇಶದ ಜನಪ್ರಿಯ ಪ್ರವಾಸಿ ತಾಣ ಶಿಮ್ಲಾ , ಇದು ಹಿಮಾಲಯದ ತಪ್ಪಲಿನಲ್ಲಿ ಇದೆ. ಸೌಂದರ್ಯ, ವಸಾಹತುಶಾಹಿ ವಾಸ್ತುಶಿಲ್ಪ ಮತ್ತು ಆಹ್ಲಾದಕರ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಶಿಮ್ಲಾದಲ್ಲಿನ ಕೆಲ ಪ್ರವಾಸಿ Read more…

ರಸ್ತೆ ಬದಿ ನಿಲ್ಲಿಸಿದ್ದ ಆಟೋ ಬಳಿ ಬಂದ ಘೇಂಡಾಮೃಗ….! ಮುಂದೇನಾಯ್ತು ನೀವೇ ನೋಡಿ

ದೊಡ್ಡ ಘೇಂಡಾಮೃಗವೊಂದು ನಿಮ್ಮ ಕಡೆಗೆ ಓಡುತ್ತಿರುವುದನ್ನು ನೀವು ನೋಡಿದರೆ ಏನು ಮಾಡುತ್ತೀರಿ? ಬಹುಶಃ ಓಡಿಹೋಗಬಹುದು. ಇಲ್ಲವೇ ಬೆಚ್ಚಿಬಿದ್ದು ಕೈಕಾಲು ಆಡದೇ ಅಲ್ಲಿಯೇ ಗಡಗಡ ನಡುಗುತ್ತಾ ನಿಲ್ಲಬಹುದು ಅಲ್ಲವೆ? ಘೇಂಡಾಮೃಗವು Read more…

10 ರೂಪಾಯಿಗೆ ಕೆಜಿಗಟ್ಟಲೆ ಸ್ವೀಟ್; ಹಳೆ ಬಿಲ್ ವೈರಲ್​….!

ಕಾಲಾನಂತರದಲ್ಲಿ, ಹಳೆಯ ನೆನಪುಗಳ ಬಗ್ಗೆ ಜನರ ಆಸಕ್ತಿಯು ಹೆಚ್ಚಾಗುತ್ತಿವೆ. ಇದೇ ಕಾರಣಕ್ಕೆ ಇದೀಗ ಹಲವರು ಪ್ರಾಚೀನ ವಸ್ತುಗಳ ಸಂಗ್ರಹ ಅಥವಾ ಹಳೆಯ ಬಿಲ್‌ಗಳು ಮತ್ತು ಸ್ಲಿಪ್‌ಗಳ ಚಿತ್ರಗಳನ್ನು ಸಾಮಾಜಿಕ Read more…

Caught on cam: ಹಳದಿ ಶಾಸ್ತ್ರದಲ್ಲಿ ಪಾಲ್ಗೊಂಡಿದ್ದಾಗಲೇ ಬಂದೆರಗಿತ್ತು ಸಾವು;

ಬದುಕು ಅನಿಶ್ಚಿತತೆಯಿಂದ ಕೂಡಿದೆ ಎಂಬುದಕ್ಕೆ ನಮ್ಮ ಮುಂದೆ ಹಲವು ಪ್ರಸಂಗಗಳು ನಡೆದಿವೆ. ಅಂಥದ್ದೇ ಮತ್ತೊಂದು ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆ ಸಮಾರಂಭದಲ್ಲಿ ವರನಿಗೆ ಹಳದಿ ಶಾಸ್ತ್ರ Read more…

ಇದ್ದಕ್ಕಿದ್ದಂತೆ ಹೊತ್ತಿ ಉರಿದ ರಿಕ್ಷಾ….! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ರಸ್ತೆಯಲ್ಲಿ ಪಟಾಕಿ ಹಚ್ಚಿದ್ದರ ಪರಿಣಾಮ ಇ- ರಿಕ್ಷಾಗೆ ಬೆಂಕಿ ಹೊತ್ತುಕೊಂಡು ಕನಿಷ್ಠ ಒಬ್ಬರು ಸಾವನ್ನಪ್ಪಿರೋ ಘಟನೆ ಗ್ರೇಟರ್ ನೋಯಿಡಾದಲ್ಲಿ ನಡೆದಿದೆ. ಈ ಘಟನೆ ನೆರೆಹೊರೆಯವರು ಮತ್ತು ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ.‌ Read more…

ಶಶಿ ತರೂರ್​ ಇಂಗ್ಲಿಷ್​ ಅರ್ಥೈಸಿಕೊಳ್ಳಲು ಡಿಕ್ಷನರಿ ತಂದ ಯುವಕ

ಆಗೊಮ್ಮೆ ಈಗೊಮ್ಮೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ತಮ್ಮ ಇಂಗ್ಲಿಷ್ ಶಬ್ದಕೋಶದಿಂದ ಇಂಟರ್ನೆಟ್ ಅನ್ನು ಕುತೂಹಲಗೊಳಿಸುತ್ತಿರುತ್ತಾರೆ. ಅವರು ಬಳಸುವ ಕೆಲವು ಪದಗಳು ತುಂಬಾ ಕ್ಲಿಷ್ಟಕರವಾಗಿರುತ್ತದೆ. ಅವುಗಳನ್ನು ನೋಡಲು Read more…

SHOCKING NEWS: ಮೊಬೈಲ್ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿ ಸಾವು

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ. ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಬದ್‌ನಗರ ಪಟ್ಟಣದಲ್ಲಿ ಈ ಘಟನೆ ನಡೆದಿದೆ. 68 Read more…

ಹಣ ಅಕ್ರಮ ವರ್ಗಾವಣೆ, ಅಬಕಾರಿ ನೀತಿ ಪರಿಷ್ಕರಣೆಯಲ್ಲಿ ಇಬ್ಬರು ಸಚಿವರ ತಲೆದಂಡ: ದೆಹಲಿ ಡಿಸಿಎಂ ಮನೀಶ್, ಸಚಿವ ಸತ್ಯೇಂದ್ರ ಜೈನ್ ರಾಜೀನಾಮೆ

ನವದೆಹಲಿ: ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಅವರ ಸಂಪುಟ ಸಹೋದ್ಯೋಗಿ ಸತ್ಯೇಂದ್ರ ಜೈನ್ ಮಂಗಳವಾರ ರಾಜ್ಯ ಸಚಿವ ಸಂಪುಟದ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು Read more…

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನಲ್ಲಿ ನಾಯಿಗೆ ವಿಶೇಷ ಸೀಟು: ವಿಡಿಯೋ ವೈರಲ್​

ಮಹೀಂದ್ರಾ ರೂಟ್ಸ್ ಫೆಸ್ಟಿವಲ್‌ನ ಮೊದಲ ಆವೃತ್ತಿಯು ಮುಂಬೈನಲ್ಲಿ ಫೆಬ್ರವರಿ 24 ರಿಂದ ಫೆಬ್ರವರಿ 26 ರ ನಡುವೆ ನಡೆಯಿತು. ಈ ಕಾರ್ಯಕ್ರಮವು ಭಾರತದ ಶ್ರೀಮಂತ ಸಂಗೀತ ಮತ್ತು ಸಾಂಸ್ಕೃತಿಕ Read more…

ಪೊಲೀಸರಿಗೆ ಹೆದರುತ್ತೇನೆ ಎಂದು ಫಲಕ ಹಾಕಿಕೊಂಡು ಶರಣಾದ ಆರೋಪಿ

“ನಾನು ಪೊಲೀಸರಿಗೆ ಹೆದರುತ್ತೇನೆ” ಎಂದು ಬರೆದಿರುವ ಫಲಕವನ್ನು ಕುತ್ತಿಗೆಗೆ ಹಾಕಿಕೊಂಡು ಉತ್ತರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಸೋಮವಾರ ವ್ಯಕ್ತಿಯೊಬ್ಬ ಶರಣಾಗಿದ್ದಾನೆ. ಸೌರಭ್ ಗಿರಿ ಎಂಬ ವ್ಯಕ್ತಿ ತನ್ನ ಕುತ್ತಿಗೆಗೆ Read more…

ಹುಚ್ಚು ಸಾಹಸ ಮಾಡಲು ಹೋಗಿ ಅಪಾಯ ತಂದುಕೊಂಡ ಯುವತಿ

ಎರಡು ಕುರ್ಚಿಗಳ ಮೇಲೆ ಸರ್ಕಸ್​ ಮಾಡಿ ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್​ ಮಾಡಲು ಹೋದ ಹುಡುಗಿಯೊಬ್ಬಳಿಗೆ ಅಪಾಯ ಆಗಿರುವ ಭಯಾನಕ ಘಟನೆಯ ವಿಡಿಯೋ ವೈರಲ್​ ಆಗಿದೆ. ಹುಡುಗಿ ಮೊದಲ ಕುರ್ಚಿಯನ್ನು ಏರುತ್ತಾಳೆ Read more…

ಖ್ಯಾತ ಬಾಣಸಿಗ ಸಂಜೀವ್ ಕಪೂರ್​ಗೇ ಕಳಪೆ ಆಹಾರ: ಕ್ಷಮೆ ಕೋರಿದ ಏರ್​ ಇಂಡಿಯಾ

ಖ್ಯಾತ ಬಾಣಸಿಗ ಸಂಜೀವ್ ಕಪೂರ್ ಅಡುಗೆ ಮಾಡುವುದರಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಆದರೆ ಇವರಿಗೇ ಕೆಟ್ಟ ಅಡುಗೆಯ ರುಚಿ ವಿಮಾನದಲ್ಲಿ ಆಗಿದ್ದು ಅದರ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ Read more…

BIG NEWS: ಪ್ರಧಾನಿ ಮೋದಿ ಸಹೋದರ ಆಸ್ಪತ್ರೆಗೆ ದಾಖಲು

ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಹ್ಲಾದ್ ಮೋದಿಯವರು ಕಿಡ್ನಿ ಚಿಕಿತ್ಸೆಗಾಗಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಪ್ರಹ್ಲಾದ್ Read more…

BIG NEWS: ಭಯೋತ್ಪಾದನೆ ನಿರ್ಮೂಲನೆಯಲ್ಲಿ ಭಾರತದ ಗಮನಾರ್ಹ ಸಾಧನೆ; ಅಮೆರಿಕಾ ವರದಿಯಲ್ಲಿ ಮಹತ್ವದ ಮಾಹಿತಿ

ಭಯೋತ್ಪಾದಕ ಸಂಘಟನೆಗಳ ಕಾರ್ಯಾಚರಣೆಯನ್ನು ಹತ್ತಿಕ್ಕಲು ಹಾಗೂ ಇದನ್ನು ಅಂತ್ಯಗೊಳಿಸಲು ಭಾರತ ಸರ್ಕಾರ 2021 ರಲ್ಲಿ ಮಹತ್ವದ ಪ್ರಯತ್ನ ಮಾಡಿದೆ ಎಂದು ಅಮೆರಿಕಾದ ಭಯೋತ್ಪಾದನಾ ನಿಗ್ರಹದ ವಾರ್ಷಿಕ ವರದಿ ತಿಳಿಸಿದೆ. Read more…

ಕಾರು ಚಲಾಯಿಸುವವರಿಗೆ ತಿಳಿದಿರಲಿ ಈ ಎಲ್ಲ ಮಾಹಿತಿ

ಕಾರು ಚಾಲನೆ ಮಾಡುವಾಗ ಸುರಕ್ಷತೆಗೆ ಆದ್ಯತೆ ನೀಡುವುದು ಮತ್ತು ರಸ್ತೆಯ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ. ಸುರಕ್ಷಿತವಾಗಿ ಮತ್ತು ಆತ್ಮವಿಶ್ವಾಸದಿಂದ ಚಾಲನೆ ಮಾಡಲು ಇಲ್ಲಿದೆ ಕೆಲವೊಂದು ಟಿಪ್ಸ್ ಯಾವಾಗಲೂ ನಿಮ್ಮ Read more…

ಅಸ್ಸಾಂನಲ್ಲಿ ಬರೋಬ್ಬರಿ 23 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಗುವಾಹಟಿ: ಅಸ್ಸಾಂನಲ್ಲಿ 23 ಕೋಟಿ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಸುಳಿವಿನ ಮೇರೆಗೆ ರಾಜ್ಯ ಪೊಲೀಸರು ಮತ್ತು ಸಿಆರ್‌ಪಿಎಫ್‌ನ ಜಂಟಿ ಕಾರ್ಯಾಚರಣೆ Read more…

ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಗ್ಯಾಂಗ್ ಅರೆಸ್ಟ್

ನವದೆಹಲಿ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ ಗ್ಯಾಂಗ್ ಭೇದಿಸಿದ ದೆಹಲಿ ಪೊಲೀಸರು 4 ಆರೋಪಿಗಳನ್ನು ಬಂಧಿಸಿದ್ದಾರೆ. ತಮ್ಮ ಪ್ರದೇಶದಲ್ಲಿ ಸೆಕ್ಸ್ ರಾಕೆಟ್’ ಪ್ರಕರಣವು ಬೆಳಕಿಗೆ ಬಂದ ನಂತರ ದೆಹಲಿ ಪೊಲೀಸ್‌ Read more…

ರೈಲಿನಲ್ಲಿ ಕಳೆದುಕೊಂಡ ಪರ್ಸ್ ಮರಳಿ ಪಡೆದ ವಿದೇಶಿ ಮಹಿಳೆ; ಭಾರತೀಯರ ಪ್ರಾಮಾಣಿಕತೆಗೆ ಶ್ಲಾಘನೆ

ಭಾರತದ ರೈಲಿನಲ್ಲಿ ತನ್ನ ಕೈಚೀಲವನ್ನು ಮರೆತುಹೋದ ಅಮೆರಿಕ ಮಹಿಳೆಯೊಬ್ಬರು, ಕಳೆದುಹೋದ ವಸ್ತುವನ್ನು ಮರಳಿ ಪಡೆದಿದ್ದಾರೆ. ಈ ಘಟನೆಯ ನಂತರ ಪರ್ಸ್​ ವಾಪಸ್​ ಪಡೆಯಲು ವ್ಯಕ್ತಿಯೊಬ್ಬರು ಹೇಗೆ ಸಹಾಯ ಮಾಡಲು Read more…

ಬಾಲ್ಯದ ದಿನಗಳನ್ನು ನೆನಪಿಸುತ್ತೆ ಈ ನಾಣ್ಯಗಳು….! ನಿಮ್ಮ ಅಭಿಪ್ರಾಯವನ್ನೂ ಕಮೆಂಟ್‌ ಮಾಡಿ

ಇಂಡಿಯನ್ ಅಡ್ಮಿನಿಸ್ಟ್ರೇಟಿವ್ ಸರ್ವೀಸ್ (IAS) ಅಧಿಕಾರಿ ಅವನೀಶ್ ಶರಣ್ ಆಗಾಗ್ಗೆ ಇಂಟರ್ನೆಟ್ ಬಳಕೆದಾರರ ಆಸಕ್ತಿಯನ್ನು ಕೆರಳಿಸುವ ಆಕರ್ಷಕ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಾರೆ. ಈಗ ಅವರು ವಿಶೇಷವಾಗಿ ಈಗಿನ ಮಕ್ಕಳಿಗಾಗಿ ಕೆಲವೊಂದು Read more…

ಬೆಕ್ಕು ಮತ್ತು ಪುಟಾಣಿ ಕಂದನ ಕ್ಯೂಟ್​ ಆಟಕ್ಕೆ ಮನಸೋಲದವರೇ ಇಲ್ಲ….!

ಸಾಕು ಪ್ರಾಣಿಗಳಿಗೂ ಮಕ್ಕಳೆಂದರೆ ಅದೆಷ್ಟು ಇಷ್ಟ. ನಾಯಿ, ಬೆಕ್ಕುಗಳು ಮತ್ತು ಮಕ್ಕಳ ನಡುವಿನ ಪ್ರೀತಿಯನ್ನು ತೋರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ದೊಡ್ಡವರು ಸ್ವಲ್ಪ ನೋವು ಕೊಟ್ಟರೂ ಬೆಕ್ಕು, Read more…

ರೈಲು ಶುಚಿಗೊಳಿಸುವ ವಿಧಾನದಲ್ಲಾಗಿದೆ ಮಹತ್ತರ ಬದಲಾವಣೆ; ಇಲ್ಲಿದೆ ವಿಡಿಯೋ

ಅಷ್ಟು ಬೃಹದಾಕಾರದ ರೈಲನ್ನು ಹೇಗೆ ಸ್ವಚ್ಛ ಮಾಡುತ್ತಾರೆ ಎನ್ನುವ ಬಗ್ಗೆ ಹಲವರಲ್ಲಿ ಕುತೂಹಲ ಇರಬಹುದು. ಅಂಥವರ ಕುತೂಹಲವನ್ನು ರೈಲ್ವೆ ಇಲಾಖೆ ವಿಡಿಯೋದ ಮೂಲಕ ತಣ್ಣಗೆ ಮಾಡಿದೆ. ರೈಲನ್ನು ಶುಚಿಗೊಳಿಸುವ Read more…

ಹೆಲ್ಮೆಟ್ ಧರಿಸಿ ಕೆಲಸ ಮಾಡ್ತಾರೆ ಈ ಕಛೇರಿ ಸಿಬ್ಬಂದಿ; ಇದರ ಹಿಂದಿದೆ ಒಂದು ಕಾರಣ

ರಸ್ತೆಯಲ್ಲಿ ವಾಹನ ಚಾಲನೆ ಮಾಡುವವರೇ ಕೆಲವೊಮ್ಮೆ ಹೆಲ್ಮೆಟ್ ಧರಿಸುವುದಿಲ್ಲ. ಆದರೆ ಉತ್ತರಪ್ರದೇಶದ ಸರ್ಕಾರಿ ಕಚೇರಿಯಲ್ಲಿ ಉದ್ಯೋಗಿಗಳು ಹೆಲ್ಮೆಟ್ ಧರಿಸಿ ಕೆಲಸ ಮಾಡುತ್ತಾರೆ. ನಿಮಗೆ ಅಚ್ಚರಿಯಾದರೂ ಇದು ಸತ್ಯ. ಪ್ರಾಣ Read more…

ನಾಯಿಗಳಿಗಾಗಿಯೇ ಶುರುವಾಗಿದೆ ಈ ರೆಸ್ಟೋರೆಂಟ್

ಶ್ವಾನಗಳನ್ನು ಪ್ರೀತಿಯಿಂದ ಸಾಕುವವರು ಅವುಗಳಿಗೆ ನೀಡುವ ಆಹಾರದ ಬಗ್ಗೆ ಹೆಚ್ಚು ಕಾಳಜಿ ಹೊಂದಿರ್ತಾರೆ. ಸಾಕು ನಾಯಿಗಳಿಗೆ ನೀಡುವ ಆಹಾರವನ್ನು ಅತಿ ಕಡಿಮೆ ಬೆಲೆಗೆ ಮಾರಾಟ ಮಾಡುವ ಅಂಗಡಿ ಮಧ್ಯಪ್ರದೇಶದಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...