alex Certify 50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ದಿನಗಳ ಯಾನವನ್ನು ಯಶಸ್ವಿಯಾಗಿ ಪೂರೈಸಿದ ‘ಗಂಗಾ ವಿಲಾಸ್’ ಕ್ರೂಸ್

ವಿಶ್ವದ ಅತಿ ದೊಡ್ಡ ನದಿ ಕ್ರೂಸ್ ಎಂಬ ಹೆಗ್ಗಳಿಕೆ ಹೊಂದಿದ್ದ ಗಂಗಾ ವಿಲಾಸ್ ಹಡಗು 50 ದಿನಗಳ ತನ್ನ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಜನವರಿ 13ರಂದು ಈ ಯಾನಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ಉತ್ತರ ಪ್ರದೇಶದ ವಾರಣಾಸಿಯಿಂದ ಪ್ರಯಾಣ ಆರಂಭಿಸಿತ್ತು.

50 ದಿನಗಳ ಅವಧಿಯಲ್ಲಿ ಈ ಹಡಗು ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಮೂಲಕ ಬಾಂಗ್ಲಾದೇಶವನ್ನು ಪ್ರವೇಶಿಸಿ ಅಲ್ಲಿಂದ ವಾಪಸ್ ಅಸ್ಸಾಂಗೆ ಬಂದು ಯಾನವನ್ನು ಅಂತ್ಯಗೊಳಿಸಿದೆ.

ಐಷಾರಾಮಿ ಗಂಗಾ ವಿಲಾಸ್ ಕ್ರೂಸ್ 27 ನದಿಗಳಲ್ಲಿ ಒಟ್ಟು 3200 ಕಿಲೋಮೀಟರ್ ಕ್ರಮಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...