alex Certify India | Kannada Dunia | Kannada News | Karnataka News | India News - Part 369
ಕನ್ನಡ ದುನಿಯಾ
    Dailyhunt JioNews

Kannada Duniya

ಮೋದಿ ಉಪನಾಮದ ಮಾನನಷ್ಟ ಕೇಸ್; ಖುದ್ದು ಹಾಜರಾಗುವಂತೆ ರಾಹುಲ್ ಗಾಂಧಿಗೆ ಬಿಹಾರ ಕೋರ್ಟ್ ಸೂಚನೆ

ಮೋದಿ ಉಪನಾಮದ ಕುರಿತಾದ ಹೇಳಿಕೆಗೆ ಸಂಬಂಧಿಸಿದಂತೆ ಏಪ್ರಿಲ್ 25 ರಂದು ತನ್ನ ಮುಂದೆ ಹಾಜರಾಗುವಂತೆ ಬಿಹಾರದ ರಾಜಧಾನಿ ಪಾಟ್ನಾದ ನ್ಯಾಯಾಲಯವೊಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಸೂಚಿಸಿದೆ. ಬಿಜೆಪಿಯ Read more…

ದೇಶದಲ್ಲೇ ಪ್ರಥಮ; ನದಿಯೊಳಗಿನ ಸುರಂಗದಲ್ಲಿ ಸಾಗಿದ ಕೊಲ್ಕತ್ತಾ ಮೆಟ್ರೋ

ಕೊಲ್ಕತ್ತಾ ಮೆಟ್ರೋ ಬುಧವಾರ ದೇಶದಲ್ಲೇ ಮೊದಲ ಬಾರಿಗೆ ಐತಿಹಾಸಿಕ ದಾಖಲೆ ಮಾಡಿದೆ. ನದಿಯೊಳಗಿನ ಸುರಂಗದ ಮೂಲಕ ಮೆಟ್ರೋ ರೈಲು ಸಾಗಿ ಇತಿಹಾಸ ನಿರ್ಮಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. Read more…

ಬಾಳೆಹಣ್ಣಿನ ಸಿಪ್ಪೆ ಸುಲಿದು ತಿನ್ನುವ ಆನೆ ನೋಡುಗರನ್ನು ಅಚ್ಚರಿಗೊಳಿಸುತ್ತೆ ವೈರಲ್‌ ವಿಡಿಯೊ……!

ಮಾನವರನ್ನು ಬಹಳ ಹತ್ತಿರದಿಂದ ಗಮನಿಸಿದಂತೆ ಕಾಣುವ ಏಷ್ಯನ್ ಆನೆಯೊಂದು ಥೇಟ್ ಮನುಷ್ಯರ ಹಾಗೆಯೇ ಬಾಳೆ ಹಣ್ಣು ಸುಲಿದು ತಿನ್ನುತ್ತಾ ಸುದ್ದಿ ಮಾಡಿದೆ. ಕರೆಂಟ್ ಬಯಾಲಜಿ ಹೆಸರಿನ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ Read more…

ವಿಡಿಯೋ: ಮರುಭೂಮಿಯಲ್ಲಿ ದಣಿದು ಬಂದ ತೋಳಕ್ಕೆ ನೀರುಣಿಸಿದ ಹೃದಯವಂತ

ಉತ್ತರ ಗೋಳಾರ್ಧದಲ್ಲಿ ದಿನೇ ದಿನೇ ತಾಪಮಾನ ಏರಿಕೆಯ ಕಾರಣದಿಂದ ಪ್ರಾಣಿಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ನೀರಿಲ್ಲದಂತೆ ಆಗಿದೆ. ಬಹಳಷ್ಟು ಬಾರಿ ಪ್ರಾಣಿಗಳಿಗೆ ಕುಡಿಯಲು ನೀರು ಸಿಗಲಿ ಎಂದು ಜನರು Read more…

ಸ್ಕೇಟಿಂಗ್​ನಲ್ಲಿ ಸಾಹಸ ಮಾಡಲು ಹೋಗಿ ಬೈಕ್ ಸವಾರನ ಪ್ರಾಣಕ್ಕೇ ಕುತ್ತು ತಂದ ಆಟಗಾರ

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳನ್ನು ಅನುಸರಿಸುವ ಬಗ್ಗೆ ಸಾಕಷ್ಟು ಹೇಳಲಾಗಿದೆ ಮತ್ತು ತಿಳಿಸಲಾಗುತ್ತದೆ. ಇದರ ಹೊರತಾಗಿಯೂ ಕೆಲವರು ಹೆಚ್ಚು ಹೆಚ್ಚು ಲೈಕ್ಸ್​ ಪಡೆಯಲು ಹುಚ್ಚು ಸಾಹಸಕ್ಕೆ ಮುಂದಾಗಿ Read more…

ನೀರು ಕುಡಿಯಲು ಬಂದ ಸಿಂಹಕ್ಕೆ ಎದುರಾದ ಪುಟ್ಟ ಆಮೆ; ನಿಮ್ಮ ಹುಬ್ಬೇರಿಸುತ್ತೆ ಈ ವಿಡಿಯೋ

ನಿಸರ್ಗದಲ್ಲಿ ಪ್ರಾಣಿಗಳ ನಡೆ ಕೆಲವೊಮ್ಮೆ ಅಚ್ಚರಿ ಉಂಟುಮಾಡುವುದರ ಜೊತೆಗೆ ಕುತೂಹಲ ಮೂಡಿಸುತ್ತೆ. ಅಂತದ್ದೊಂದು ವಿಡಿಯೋ ಅಂತರ್ಜಾಲದಲ್ಲಿ ಹರಿದಾಡ್ತಿದ್ದು, ನೀರು ಕುಡಿಯಲು ಬಂದ ಸಿಂಹಕ್ಕೆ ಪುಟ್ಟ ಆಮೆಯೊಂದು ಎದುರಾಗುತ್ತದೆ. ಸಿಂಹದ Read more…

BIG NEWS: ಮಹಾರಾಷ್ಟ್ರದಲ್ಲಿ ಒಂದೇ ದಿನ ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್; 9 ಮಂದಿ ಸಾವು

ದಿನೇ ದಿನೇ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದ್ದು ಮಹಾರಾಷ್ಟ್ರದಲ್ಲಿ ದಾಖಲೆ ಮಟ್ಟದಲ್ಲಿ ಕೊರೊನಾ ಕೇಸ್ ಜೊತೆಗೆ ಸಾವಿನ ಸಂಖ್ಯೆಯೂ ದಾಖಲಾಗಿದೆ. ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಒಂಬತ್ತು Read more…

ಸಾರ್ವಜನಿಕ ಸ್ಥಳದಲ್ಲಿನ USB ಚಾರ್ಜಿಂಗ್ ಪೋರ್ಟ್‌ ಬಳಸುವ ಮುನ್ನ ಇರಲಿ ಎಚ್ಚರ…!

ನೀವು ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಿರುವ USB ಚಾರ್ಜಿಂಗ್ ಪೋರ್ಟ್‌ಗಳನ್ನು ಬಳಸಿ ನಿಮ್ಮ ಮೊಬೈಲ್ , ಟ್ಯಾಬ್ಲೆಟ್ ಚಾರ್ಜಿಂಗ್ ಮಾಡುತ್ತೀರಾ ? ಹಾಗಾದ್ರೆ ನೀವು ತುಂಬಾ ಎಚ್ಚರಿಕೆಯಿಂದ ಇರಲೇಬೇಕು. ಏಕೆಂದರೆ Read more…

ಗುಜರಾತ್ ನಲ್ಲಿದೆ ವಿಶಿಷ್ಟ ವಾಕಿಂಗ್ ಮಾವಿನ ಮರ; ಅದರ ವಿಶೇಷತೆಗಳೇನು ಗೊತ್ತಾ ?

ಬೇಸಿಗೆ ಸೀಸನ್ ನ ಮಾವಿನ ರುಚಿ ಸವಿಯಲು ದೇಶಾದ್ಯಂತ ಮಾವು ಪ್ರಿಯರು ಸಜ್ಜಾಗಿದ್ದಾರೆ. ಇದರ ಮಧ್ಯೆ ಗುಜರಾತ್ ನಲ್ಲಿ ವಲ್ಸಾದ್ ಜಿಲ್ಲೆಯ ಉಮರ್ಗಾಮ್ ತಾಲೂಕಿನ ಸಂಜನ್ ಕುಗ್ರಾಮವು ಮಾವಿನ Read more…

ಪಂಜಾಬ್ ಮಿಲಿಟರಿ ಸ್ಟೇಷನ್ ಫೈರಿಂಗ್ ನಲ್ಲಿ ರಾಜ್ಯದ ಯೋಧ ಹುತಾತ್ಮ

ಬಾಗಲಕೋಟೆ: ಪಂಜಾಬ್ ರಾಜ್ಯದ ಭಟಿಂಡಾದ ಮಿಲಿಟರಿ ಸ್ಟೇಷನ್ ನಲ್ಲಿ ಇಂದು ನಡೆದ ಫೈರಿಂಗ್ ನಲ್ಲಿ ರಾಜ್ಯದ ಯೋಧ ಸಂತೋಷ್ ಮಲ್ಲಪ್ಪ ನಾಗರಾಳ(24) ಹುತಾತ್ಮರಾಗಿದ್ದಾರೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ Read more…

BIG NEWS: ಖಾಸಗಿ ಆಸ್ಪತ್ರೆಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಆರೋಗ್ಯ ಯೋಜನೆ ಪ್ಯಾಕೇಜ್ ದರ ಪರಿಷ್ಕರಣೆ

ನವದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲಾ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ(CGHS) ಪ್ಯಾಕೇಜ್ ದರಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ. ಉದ್ಯೋಗಿಗಳ ಅನುಕೂಲಕ್ಕಾಗಿ ರೆಫರಲ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ ಎಂದು ಅಧಿಕೃತ Read more…

ಪರಸ್ಪರ ದಾಟಿದ ಎರಡು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳು: ವಿಡಿಯೋ ಹಂಚಿಕೊಂಡ ರೈಲ್ವೆ ಸಚಿವರು

ದೇಶದ ಹಲವೆಡೆ ಭಾರತೀಯ ರೈಲ್ವೇ ವಿವಿಧ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗಿದೆ. ಇಲ್ಲಿಯವರೆಗೆ 13 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ಪ್ರಾರಂಭಿಸಲಾಗಿದೆ. 14ನೇ ವಂದೇ ಭಾರತ್ Read more…

ಲಡಾಖ್ ನಲ್ಲಿ ಮಾರುತಿ ಸುಜುಕಿ ಜಿಮ್ನಿ ಜಾಹೀರಾತು ಶೂಟಿಂಗ್: ಕಂಪನಿ ವಿರುದ್ಧ ಸ್ಥಳೀಯ ಸಂಸದರಿಂದ ದೂರು

ಮಾರುತಿ ಸುಜುಕಿ ತನ್ನ ಬಹು ನಿರೀಕ್ಷಿತ ಎಸ್ ಯು ವಿ ಹೊಸ ಮಾಡೆಲ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮಧ್ಯೆ ವಾಹನದ ಜಾಹೀರಾತನ್ನು ಲಡಾಖ್ ನಲ್ಲಿ Read more…

ವೈದ್ಯಕೀಯ ನಿರ್ಲಕ್ಷ್ಯದಿಂದ ರೋಗಿ ಸಾವು: 60 ಲಕ್ಷ ರೂ. ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ

ಕೋಲ್ಕತ್ತಾ: ವೈದ್ಯಕೀಯ ನಿರ್ಲಕ್ಷ್ಯ ಮತ್ತು ಸೇವೆಯಲ್ಲಿನ ಕೊರತೆಯಿಂದ ಮೃತಪಟ್ಟ 37 ವರ್ಷದ ಇಂಜಿನಿಯರ್ ಕುಟುಂಬಕ್ಕೆ 60 ಲಕ್ಷ ರೂ. ಪರಿಹಾರ ನೀಡುವಂತೆ ಕೋಲ್ಕತ್ತಾ ಮೂಲದ ಖಾಸಗಿ ಆಸ್ಪತ್ರೆ ಮತ್ತು Read more…

ಪತ್ನಿ ವಿರುದ್ಧವೇ ಅತ್ಯಾಚಾರ ಆರೋಪ: ಕೋರ್ಟ್ ಮೆಟ್ಟಿಲೇರಿದ ಪತಿರಾಯ

ಸೂರತ್: ಪತ್ನಿ ವಿರುದ್ಧವೇ ಅತ್ಯಾಚಾರದ ಆರೋಪ ಮಾಡಿರುವ ವ್ಯಕ್ತಿಯೊಬ್ಬ ಇದೀಗ ಕೋರ್ಟ್ ಮೆಟ್ಟಿಲೇರಿರುವ ವಿಲಕ್ಷಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಸೂರತ್‌ನ ಅಮನ್ ಎಂಬಾತ 10 Read more…

ಬ್ರಾಹ್ಮಣ ಎಂಬ ಪದವು ಅಬ್ರಹಾಂ ಎಂಬ ಶಬ್ಧದಿಂದ ಬಂದಿದೆ ಎಂದ ಲಕ್ಕಿ ಆಲಿ; ಭಾರೀ ವಿವಾದದ ಬಳಿಕ ಕ್ಷಮೆ ಕೇಳಿದ ಗಾಯಕ

ಬ್ರಾಹ್ಮಣ ಎಂಬ ಪದವು ಅಬ್ರಹಾಂ ಎಂಬ ಶಬ್ಧದಿಂದ ಬಂದಿದೆ ಎಂದು ಪೋಸ್ಟ್ ಮಾಡುವ ಮೂಲಕ ವಿವಾದಕ್ಕೀಡಾಗಿದ್ದ ಗಾಯಕ ಲಕ್ಕಿ ಅಲಿ ತಮ್ಮ ಹೇಳಿಕೆಗೆ ಕ್ಷಮೆ ಕೇಳಿದ್ದಾರೆ. ‘ಓ ಸನಮ್’, Read more…

ಮರದಿಂದ ಮರಕ್ಕೆ ಹಾರುವಾಗಲೇ ಚಿರತೆಯಿಂದ ಮಂಗನ ಬೇಟೆ: ಮೈ ಜುಂ ಎನಿಸುವ ವಿಡಿಯೋ ವೈರಲ್

ಪ್ರಾಣಿಗಳಲ್ಲಿ ಯಾವ ಪ್ರಾಣಿ ಉತ್ತಮ ಬೇಟೆಗಾರ ಎಂದು ಮಾತನಾಡುವುದಾದರೆ, ಬೆಕ್ಕಿನ ಕುಟುಂಬಕ್ಕೆ ಮೊದಲ ಸ್ಥಾನ. ಅಂದರೆ ಚಿರತೆ, ಹುಲಿ, ಸಿಂಹ ಇತ್ಯಾದಿ. ಇವೆಲ್ಲವೂ ಬೆಕ್ಕಿನ ಜಾತಿಯ ಸದಸ್ಯರು. ಕೆಲವು Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆ; ಒಂದೇ ದಿನದಲ್ಲಿ 7000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗಿದ್ದು, ಒಂದೇ ದಿನದಲ್ಲಿ 7000ಕ್ಕೂ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ 24 ಗಂಟೆಯಲ್ಲಿ 7,830 ಜನರಲ್ಲಿ ಹೊಸದಾಗಿ ಸೋಂಕು Read more…

ಬಾಯಲ್ಲಿ ನೀರೂರಿಸುತ್ತೆ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ವಿತರಿಸಲಾದ ಊಟ….!

ಇತ್ತೀಚಿನ ವರ್ಷಗಳಲ್ಲಿ ಭಾರತೀಯ ರೈಲ್ವೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಕ್ರಿಯವಾಗಿದೆ. ಶತಾಬ್ದಿ ಎಕ್ಸ್‌ಪ್ರೆಸ್ ಪ್ರಯಾಣಿಕರೊಬ್ಬರು ರೈಲಿನಲ್ಲಿ ಸಿಕ್ಕ ಆಹಾರದ ಗುಣಮಟ್ಟ ತೋರುವ ಚಿತ್ರವೊಂದನ್ನು ಹಾಕಿದ್ದು, ಅದೀಗ ವೈರಲ್ ಆಗಿದೆ. Read more…

ರಸ್ತೆಗಳಿಯಲು ಸಜ್ಜಾಗುತ್ತಿದೆ 10 ಸೀಟ್‌ ಹೊಂದಿರುವ ’ತೂಫಾನ್‌’ ನ ದೊಡ್ಡ ಸಹೋದರ

ಪ್ರಯಾಣಿಕ ವಾಹನ ಕ್ಷೇತ್ರದಲ್ಲಿ ತನ್ನ ವಾಹನಗಳ ಗಟ್ಟಿತನ ಹಾಗೂ ಸಾಮರ್ಥ್ಯಗಳಿಂದಾಗಿ ತನ್ನದೇ ಹೆಸರು ಪಡೆದಿರುವ ಫೋರ್ಸ್‌ ಮೋಟಾರ್ಸ್ ಇದೀಗ 10-ಸೀಟರ್‌ ವಾಹನವೊಂದನ್ನು ಬಿಡುಗಡೆ ಮಾಡಿದೆ. ಸಿಟಿಲಿನ್ ಎಂಯುವಿ ಹೆಸರಿನ Read more…

’ನನ್ನ ಬಳಿಯೂ ಒಂದು ಅಂಬಾಸಿಡರ್‌ ಇದೆ’: ನೆಟ್ಟಿಗರಲ್ಲಿ ನೆನಪಿನ ಬುತ್ತಿ ತೆರೆಸಿದ ನಾಗಾಲ್ಯಾಂಡ್ ಸಚಿವರ ಟ್ವೀಟ್‌

ನಾಗಾಲ್ಯಾಂಡ್‌ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್‌ನಲ್ಲಿ ಮತ್ತೊಂದು ತಮಾಷೆಯ ಪೋಸ್ಟ್ ಮೂಲಕ ಹೆಸರು ಮಾಡಿದ್ದಾರೆ. ಬಿಳಿ ಬಣ್ಣದ ಅಂಬಾಸಡರ್‌ ಕಾರೊಂದನ್ನು ಏರುತ್ತಿರುವ ತಮ್ಮದೇ ಚಿತ್ರವನ್ನು ಶೇರ್‌ ಮಾಡಿದ್ದಾರೆ Read more…

ಭಾವುಕರನ್ನಾಗಿಸುತ್ತೆ ಈ ಪಕ್ಷಿ – ವ್ಯಕ್ತಿಯ ನಡುವಿನ ಅನುಬಂಧ…!

ಸಾರಸ್ ಕ್ರೇನ್ ಪಕ್ಷಿ ಹಾಗೂ ಅದನ್ನು ರಕ್ಷಿಸಿದ ಉತ್ತರ ಪ್ರದೇಶದ ವ್ಯಕ್ತಿಯ ನಡುವಿನ ಅನನ್ಯ ಸ್ನೇಹ ಕ್ಯಾಮರಾದಲ್ಲಿ ಸೆರೆಯಾಗಿದೆ. ಪಕ್ಷಿಯನ್ನು ರಕ್ಷಿಸಿದ ವ್ಯಕ್ತಿಯು ಮೃಗಾಲಯದಲ್ಲಿ ಅದನ್ನು ಮತ್ತೆ ಭೇಟಿ Read more…

ಜ್ವರದ ನೆವ ಹೇಳಿ ರಜೆ ಕೇಳುವವರ ಖೇಲ್ ಖತಂ; ನಿಜಾಂಶ ಪತ್ತೆ ಹಚ್ಚುತ್ತೆ ಹೊಸ ತಂತ್ರಾಂಶ

ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ Read more…

ವಾರ್ಡ್‌ ರೋಬ್ ತುಂಬಾ ನೀಲಿ ಬಣ್ಣದ ಉಡುಪುಗಳನ್ನೇ ಹೊಂದಿದ್ದ ಪತಿ; ಶಾಪಿಂಗ್ ನಿಂದ ಹಿಂದಿರುಗಿದ ಬಳಿಕ ಪತ್ನಿಗೆ ಕಾದಿತ್ತು ಶಾಕ್…!

ಶಾಪಿಂಗ್ ಮಾಡುವುದೆಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಕೆಲವರಂತೂ ತಮ್ಮ ನೆಚ್ಚಿನ ಬಣ್ಣದ ಉಡುಪನ್ನೇ ಹೆಚ್ಚು ಆಯ್ಕೆ ಮಾಡುತ್ತಾರೆ. ಅನೇಕರ ವಾರ್ಡ್ರೋಬ್ ತಮ್ಮ ನೆಚ್ಚಿನ ವರ್ಣದ Read more…

ನಿರ್ದಿಷ್ಟ ಅಂಗಡಿಯಿಂದ ಪುಸ್ತಕ – ಸಮವಸ್ತ್ರ ಖರೀದಿಸಲು ಒತ್ತಡ; ಖಾಸಗಿ ಶಾಲೆ ವಿರುದ್ಧ ಎಫ್ಐಆರ್

ನಿರ್ದಿಷ್ಟ ಅಂಗಡಿಯಿಂದ ಪುಸ್ತಕಗಳು ಮತ್ತು ಸಮವಸ್ತ್ರಗಳನ್ನು ಖರೀದಿಸುವಂತೆ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಒತ್ತಡ ಹೇರಿದ ಆರೋಪದ ಮೇಲೆ ಮಧ್ಯಪ್ರದೇಶದಲ್ಲಿ ಖಾಸಗಿ ಶಾಲೆಯೊಂದರ ವಿರುದ್ಧ ದೂರು ದಾಖಲಾಗಿದೆ. ಅಯೋಧ್ಯನಗರದ ಖಾಸಗಿ Read more…

ಭಾರತದ ಗಡಿಗಳು ಸುರಕ್ಷಿತವಾಗಿವೆ ಎಂದಿದ್ದ ಅಮಿತ್ ಶಾ ವಿರುದ್ಧ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ

ಭಾರತದ ಗಡಿ ಕುರಿತು ಗೃಹ ಸಚಿವ ಅಮಿತ್ ಶಾ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿ, ಅಮಿತ್ ಶಾ Read more…

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವ ಪೊಲೀಸರಿಗೆ ಇನ್ಮುಂದೆ ಡಬಲ್ ದಂಡ…..!

ಇನ್ಮುಂದೆ ರಾಜಸ್ಥಾನದಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದ ಪೊಲೀಸರು ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ಮತ್ತು ಅಂತಹ ಉಲ್ಲಂಘನೆಗಳನ್ನು ತಡೆಯುವ ಕಟ್ಟುನಿಟ್ಟಿನ ಕ್ರಮದಲ್ಲಿ ಅವರ ವಿರುದ್ಧ ಇಲಾಖಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು Read more…

ಪ್ರವಾಸ ಪ್ರಿಯರಿಗೆ ಭರ್ಜರಿ ಗುಡ್‌ ನ್ಯೂಸ್;‌ ರೈಲ್ವೇ ಇಲಾಖೆಯಿಂದ 217 ವಿಶೇಷ ಬೇಸಿಗೆ ರೈಲು ಸೌಲಭ್ಯ

 ಪ್ರಸಕ್ತ ಬೇಸಿಗೆಯಲ್ಲಿ ಹೆಚ್ಚುವರಿ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು 217 ವಿಶೇಷ ಬೇಸಿಗೆ ರೈಲುಗಳನ್ನು ಸಂಚಾರಕ್ಕೆ ಒದಗಿಸಲಿದೆ. ಇದರಿಂದಾಗಿ ಪಾಟ್ನಾ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು Read more…

ಸರ್ಕಾರಿ ನೌಕರರ ಇನ್ ಕ್ರಿಮೆಂಟ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು: ವಾರ್ಷಿಕ ವೇತನ ಹೆಚ್ಚಳಕ್ಕೆ ನಿವೃತ್ತಿ ದಿನಾಂಕ ಬಾಧಕವಲ್ಲ

ನವದೆಹಲಿ: ಸರ್ಕಾರಿ ನೌಕರರ ವಾರ್ಷಿಕ ವೇತನ ಹೆಚ್ಚಳಕ್ಕೆ ಅವರ ನಿವೃತ್ತಿ ದಿನಾಂಕ ಬಾಧಕವಲ್ಲ. ಸರ್ಕಾರಿ ನೌಕರರು ಮಾರನೇ ದಿನ ನಿವೃತ್ತರಾಗುತ್ತಿದ್ದರೂ ಅಂತಹ ನೌಕರರಿಗೆ ಇನ್ ಕ್ರಿಮೆಂಟ್ ಪಡೆಯುವ ಹಕ್ಕು Read more…

ಮಹಿಳೆಯರನ್ನು ಆಕರ್ಷಿಸುತ್ತಿದೆ ಟೆರಾಕೋಟ ಆಭರಣ

ಚಿನ್ನ, ಬೆಳ್ಳಿ ಆಭರಣವನ್ನು ಮಾತ್ರ ಧರಿಸುವ ಕಾಲ ಇದಲ್ಲ. ಈಗಿನವರು ಚಿನ್ನ-ಬೆಳ್ಳಿ ಆಭರಣದ ಬದಲು ಆರ್ಟಿಫಿಶಿಯಲ್ ಆಭರಣಗಳಿಗೆ ಹೆಚ್ಚು ಆಕರ್ಷಿತರಾಗ್ತಾರೆ. ಅದ್ರಲ್ಲಿ ಟೆರಾಕೋಟ ಆಭರಣ ಕೂಡ ಒಂದು. ಮಣ್ಣಿನಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...