alex Certify India | Kannada Dunia | Kannada News | Karnataka News | India News - Part 370
ಕನ್ನಡ ದುನಿಯಾ
    Dailyhunt JioNews

Kannada Duniya

71 ಸಾವಿರ ಸರ್ಕಾರಿ ಹುದ್ದೆಗೆ ನೇಮಕಾತಿ: ಪ್ರಧಾನಿ ಮೋದಿ ನೇಮಕಾತಿ ಪತ್ರ ವಿತರಣೆ ನಾಳೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 13 ರಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹೊಸದಾಗಿ ಸೇರ್ಪಡೆಗೊಂಡವರಿಗೆ ಸುಮಾರು 71,000 ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿಯವರು Read more…

ತಾಜಾ ಗೋಮೂತ್ರ ಮಾನವ ಬಳಕೆಗೆ ಯೋಗ್ಯವಲ್ಲ, ಅಪಾಯಕಾರಿ: ತಜ್ಞರ ವರದಿ

ನವದೆಹಲಿ: ತಾಜಾ ಗೋಮೂತ್ರ ಅಪಾಯಕಾರಿಯಾಗಿದ್ದು, ಮಾನವ ಬಳಕೆಗೆ ಯೋಗ್ಯವಲ್ಲ ಎಂದು ಭಾರತೀಯ ಪಶು ಸಂಶೋಧನಾ ಸಂಸ್ಥೆ ಅಧ್ಯಯನವೊಂದು ಹೇಳಿದೆ. ಗೋಮೂತ್ರವು ಮನುಷ್ಯರಿಗೆ ಸುರಕ್ಷಿತವಲ್ಲ, ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿದೆ ಎಂದು Read more…

ಎದೆನೋವಿನಲ್ಲೇ 15 ಕಿ.ಮೀ. ಬಸ್ ಚಾಲನೆ; ಬಳಿಕ ಹೃದಯಾಘಾತದಿಂದ ಚಾಲಕ ಸಾವು

 ಹೃದಯ ವಿದ್ರಾವಕ ಘಟನೆಯೊಂದರಲ್ಲಿ 40 ವರ್ಷದ ಬಸ್ ಚಾಲಕ ಎದೆನೋವಿನಲ್ಲೇ 15 ಕಿಲೋಮೀಟರ್ ಬಸ್ ಚಲಿಸಿ, ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಗುಜರಾತ್ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಜಿಎಸ್‌ಆರ್‌ಟಿಸಿ) ಚಾಲಕ Read more…

ಬಡ ವೃದ್ಧೆಗೆ ಹೊಸ ಬಟ್ಟೆ ಕೊಟ್ಟು ಮನೆಗೆ ಬಿಟ್ಟ ಮಹಿಳಾ ಪೊಲೀಸ್; ಹ್ಯಾಟ್ಸ್ ಆಫ್ ಹೇಳಿದ ನೆಟ್ಟಿಗರು

ರಸ್ತೆಯಲ್ಲಿ ಅನಾರೋಗ್ಯದಿಂದ ಮಲಗಿದ್ದ 80 ವರ್ಷದ ಮಹಿಳೆಗೆ ಸಹಾಯ ಹಸ್ತ ಚಾಚಿದ ಮಹಿಳಾ ಪೊಲೀಸ್ ನಡೆ ನೆಟ್ಟಿಗರ ಹೃದಯ ಗೆದ್ದಿದೆ. ತಮ್ಮ ಕಾರ್ಯಕ್ಕಾಗಿ ಮಧ್ಯಪ್ರದೇಶದ ದಾಮೋಹ್‌ನ ಮಹಿಳಾ ಪೊಲೀಸ್ Read more…

15ನೇ ವಯಸ್ಸಲ್ಲಿ ಬಿಎ ಅಂತಿಮ ಪರೀಕ್ಷೆ; ವಿದ್ಯಾರ್ಥಿನಿಗೆ ಮೋದಿ ಕೊಟ್ಟ ಸಲಹೆಯೇನು ಗೊತ್ತಾ ?

ತನ್ನ 15 ನೇ ವಯಸ್ಸಿನಲ್ಲೇ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಅಂತಿಮ ವರ್ಷದ ಪರೀಕ್ಷೆಗಳಿಗೆ ಹಾಜರಾಗಲು ಮಧ್ಯಪ್ರದೇಶದ ಇಂದೋರ್‌ನ ಪ್ರತಿಭಾನ್ವಿತ ವಿದ್ಯಾರ್ಥಿನಿ ತನಿಷ್ಕಾ ಸುಜಿತ್ ಸಿದ್ಧಳಾಗಿದ್ದಾರೆ. ಮುಂದೆ ಕಾನೂನನ್ನು Read more…

ಯಂತ್ರಕ್ಕೆ ಸಿಲುಕಿ ತುಂಡಾದ ಬಾಲಕಿಯ ತೋಳು; ಮರುಜೋಡಣೆಗಾಗಿ ಯಶಸ್ವಿ ಶಸ್ತ್ರಚಿಕಿತ್ಸೆ

ರೋಗ ನಿಯಂತ್ರಣ ಮತ್ತು ಅಂಗಾಂಗ ಕಸಿ ವಿಷಯದಲ್ಲಿ ವೈದ್ಯಕೀಯ ಕ್ಷೇತ್ರವು ಪ್ರಪಂಚದಾದ್ಯಂತ ಮಹತ್ತರವಾದ ಪ್ರಗತಿಯನ್ನು ಸಾಧಿಸುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ ಆಯಿಲ್ ಎಕ್ಸ್‌ಪೆಲ್ಲರ್ ಯಂತ್ರದಲ್ಲಿ ಸಿಲುಕಿ ಫೆಬ್ರವರಿ 23 Read more…

ಮಂಡಿಗೆ ಸಾಗಿಸ್ತಿದ್ದಾಗ ರಸ್ತೆಯಲ್ಲಿ ಚೆಲ್ಲಿದ ಗೋಧಿ; ಆಯ್ದುಕೊಳ್ಳುವಾಗ ವೇಗವಾಗಿ ಬಂದ ವಾಹನ ಡಿಕ್ಕಿಹೊಡೆದು ನಾಲ್ವರ ಸಾವು

ಟ್ರ್ಯಾಕ್ಟರ್ ನಲ್ಲಿ ಮಂಡಿಗೆ ಗೋಧಿ ಸಾಗಿಸ್ತಿದ್ದ ವೇಳೆ ರಸ್ತೆಯಲ್ಲಿ ಚೆಲ್ಲಿದ ಗೋಧಿಯನ್ನು ಆಯ್ದುಕೊಳ್ಳುವಾಗ ವೇಗವಾಗಿ ಬಂದ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿದ್ದು ಓರ್ವ ಗಾಯಗೊಂಡಿರೋ ದುರಂತ Read more…

ರೈತರಿಗೆ ಶುಭ ಸುದ್ದಿ: ಈ ಬಾರಿ ಸಾಮಾನ್ಯ ಮುಂಗಾರು; ಹವಾಮಾನ ಇಲಾಖೆ ಮಾಹಿತಿ

ನವದೆಹಲಿ: ಈ ಬಾರಿ ಸಾಮಾನ್ಯ ಮುಂಗಾರು ಇರಲಿದೆ ಎಂದು ರೈತರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದೆ. ಸ್ಕೈಮೇಟ್ ವೆದರ್ ಮುಂಗಾರು ಕೊರತೆಯಾಗಲಿದೆ ಎಂಬ ಮಾಹಿತಿ ನೀಡಿದ ಬೆನ್ನಲ್ಲೇ Read more…

ದುರ್ಗಾ ಪೂಜೆಯ ಕುರಿತು ‘ಅವಹೇಳನಕಾರಿ’ ಹೇಳಿಕೆ: ವಿಶ್ವ ಭಾರತಿ ವಿಸಿಗೆ ಪ್ರಧಾನಿ ಕಚೇರಿ ಸಮನ್ಸ್

ಪಶ್ಚಿಮ ಬಂಗಾಳದ ದುರ್ಗಾಪೂಜಾ ಸಂಪ್ರದಾಯದ ವಿರುದ್ಧ ಮಾಡಿದ “ಅತ್ಯಂತ ವಿವಾದಾತ್ಮಕ ಅವಹೇಳನಕಾರಿ” ಹೇಳಿಕೆ ನೀಡಿದ್ದಕ್ಕಾಗಿ ವಿಶ್ವ ಭಾರತಿ ಉಪಕುಲಪತಿ ಬಿದ್ಯುತ್ ಚಕ್ರವರ್ತಿ ಅವರನ್ನು ಪ್ರಧಾನ ಮಂತ್ರಿ ಕಚೇರಿ(PMO) ಕರೆಸಿದೆ. Read more…

ದಾಖಲೆ ಪತ್ರಗಳ ಮೇಲೆ ಮೃತ ಮಹಿಳೆಯ ಹೆಬ್ಬೆರಳಿನ ಗುರುತು ಒತ್ತಿದ ವ್ಯಕ್ತಿ: ಆಘಾತಕಾರಿ ವಿಡಿಯೋ ವೈರಲ್

ಆಗ್ರಾ: ಮಕ್ಕಳನ್ನು ಚೆನ್ನಾಗಿ ನೋಡಿ ದೊಡ್ಡವರನ್ನಾಗಿ ಮಾಡುವ ತಂದೆ-ತಾಯಿಗಳು ನಂತರ ತಮ್ಮ ಮಕ್ಕಳಿಂದಲೇ ಕಡೆಗಣನೆಗೆ ಒಳಗಾಗುತ್ತಾರೆ. ಆಸ್ತಿಗಾಗಿ ಮಕ್ಕಳು ತಮ್ಮ ಪೋಷಕರಿಗೆ ಇನ್ನಿಲ್ಲದ ಕಾಟ ಕೊಡುತ್ತಾರೆ. ಇದೀಗ ದಾಖಲೆಗಳಲ್ಲಿ Read more…

ಶೌಚಾಲಯದಲ್ಲಿದ್ದ 7 ಅಡಿ ಉದ್ದದ ಮೊಸಳೆ ನೋಡಿ ಬೆಚ್ಚಿಬಿದ್ದ ಜನ….!

ಶೌಚಾಲಯದಲ್ಲಿ 7 ಅಡಿ ಉದ್ದದ ಮೊಸಳೆ ನೋಡಿದ ಉತ್ತರಪ್ರದೇಶದ ಜನ ಬೆಚ್ಚಿಬಿದ್ದಿದ್ದಾರೆ. ಉತ್ತರ ಪ್ರದೇಶದ ಫಿರೋಜ್‌ಪುರ ಜಿಲ್ಲೆಯ ನಾಗ್ಲಾ ಪಾಸಿ ಗ್ರಾಮದಲ್ಲಿನ ಕಟ್ಟಡವೊಂದರ ಶೌಚಾಲಯದಲ್ಲಿ 7 ಅಡಿ ಉದ್ದದ Read more…

ಸಂಸ್ಕರಿಸದ ಗೋಮೂತ್ರದಲ್ಲಿದೆಯಂತೆ ಹಾನಿಕಾರಕ ಬ್ಯಾಕ್ಟೀರಿಯಾ…! ಸೇವನೆ ಮಾನವರ ಆರೋಗ್ಯಕ್ಕೆ ಒಳ್ಳೆಯದಲ್ಲವೆಂದ ಸಂಶೋಧನಾ ವರದಿ

ನವದೆಹಲಿ: ದೇಶದ ಪ್ರಮುಖ ಸಂಸ್ಥೆಯಾದ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆಯ (ಐವಿಆರ್‌ಐ) ಇತ್ತೀಚಿನ ಅಧ್ಯಯನವು ತಾಜಾ ಗೋಮೂತ್ರದಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಅದು ಮಾನವನ ಸೇವನೆಗೆ ಯೋಗ್ಯವಲ್ಲ ಎಂದು ಹೇಳಿದೆ. Read more…

ವಿವಿ ಕ್ಯಾಂಪನ್ ನಲ್ಲೇ ವಿದ್ಯಾರ್ಥಿನಿಗೆ ಕಪಾಳಮೋಕ್ಷ; ಆಘಾತಕಾರಿ ಕೃತ್ಯದ ವಿಡಿಯೋ ವೈರಲ್

ಉತ್ತರ ಪ್ರದೇಶದ ಮೊರಾದಾಬಾದ್‌ನ ತೀರ್ಥಂಕರ್ ಮಹಾವೀರ್ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಯೊಬ್ಬ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಇಬ್ಬರ ನಡುವೆ ಆದ ತೀವ್ರ ವಾಗ್ವಾದದಲ್ಲಿ ವಿದ್ಯಾರ್ಥಿಯು ವಿದ್ಯಾರ್ಥಿನಿಗೆ ಅಮಾನುಷವಾಗಿ ಕಪಾಳಮೋಕ್ಷ ಮಾಡಿದ್ದು, Read more…

ಭೀಕರ ಅಪಘಾತದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ; ಕಾರ್ ಗುದ್ದಿದ ರಭಸಕ್ಕೆ 15 ಅಡಿ ದೂರ ಹಾರಿಬಿದ್ದ ಪಾದಚಾರಿ

ವೇಗವಾಗಿ ಚಲಿಸ್ತಿದ್ದ ಕಾರು ಪಾದಚಾರಿಗೆ ಡಿಕ್ಕಿಯಾದ ಪರಿಣಾಮ ಪಾದಚಾರಿ 15 ಅಡಿ ದೂರ ಹಾರಿಬಿದ್ದ ಭಯಾನಕ ಹಿಟ್ ಅಂಡ್ ರನ್ ಅಪಘಾತ ಪ್ರಕರಣ ಗುಜರಾತ್ ನ ಭುಜ್ ನಲ್ಲಿ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ 24 ಗಂಟೆಯಲ್ಲಿ 5,676 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,31,000 ಜನರು ಕೋವಿಡ್ Read more…

BREAKING NEWS: ತಮಿಳುನಾಡಿನಲ್ಲಿ ಆರ್.ಎಸ್.ಎಸ್. ಪಥ ಸಂಚಲನಕ್ಕೆ ‘ಸುಪ್ರೀಂ’ ಗ್ರೀನ್ ಸಿಗ್ನಲ್

ರಾಷ್ಟ್ರೀಯ ಸ್ವಯಂ ಸೇವಕ ಸಂಘ ತಮಿಳುನಾಡಿನಲ್ಲಿ ಪಥ ಸಂಚಲನ ನಡೆಸುವುದಕ್ಕೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೊದಲು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ Read more…

ಟೆಸ್ಟ್‌ ಡ್ರೈವ್ ವೇಳೆ ಹೊತ್ತಿ ಉರಿದ ಕಾರು: ಕಾರೊಳಗಿದ್ದವರು ಸಾವಿನಿಂದ ಜಸ್ಟ್ ಮಿಸ್

ಮಧ್ಯಪ್ರದೇಶದ ಇಂದೋರ್‌ನ ಶೆರಾಟನ್ ಗ್ಯಾಂಡ್ ಹೋಟೆಲ್ ಬಳಿ ಮಧ್ಯಾಹ್ನ 12:30 ರ ಸುಮಾರಿಗೆ ಎಸ್‌ಯುವಿ ಕಾರ್‌ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದು ಧಗಧಗನೆ ಹೊತ್ತಿ ಉರಿದಿದೆ. ಅದೃಷ್ಟವಶಾತ್ ಬೈಪಾಸ್ ರಸ್ತೆಯಲ್ಲಿ Read more…

ಮದುವೆ ಮಂಟಪದಲ್ಲಿ ಪೇಚಿಗೆ ಸಿಕ್ಕ ವರ: ಪಂಡಿತರ ಮಾತು ಕೇಳಿ ವಧುವಿಗೆ ಆದ ಖುಷಿ ಅಷ್ಟಿಷ್ಟಲ್ಲ

ಮದುವೆ ಅಂದರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತೆ. ವಧು-ವರರಂತೂ ಮದುವೆ ದಿನದ ಒಂದೊಂದು ಘಳಿಗೆಯನ್ನೂ ನೆನಪಿನ ಬುತ್ತಿಯಲ್ಲಿ ಕಟ್ಟಿಡ್ತಿರ್ತಾರೆ. ಅಂತಹದ್ದೇ ಒಂದು ಸಂತಸದ ಘಳಿಗೆಯ ವಿಡಿಯೋ ಒಂದು Read more…

ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತ ಶಕ್ತಿಶಾಲಿ: ಹನುಮಂತನ ರೀತಿ ಸಾಮರ್ಥ್ಯ ಅರಿತು ದಿಟ್ಟ ಹೆಜ್ಜೆ

ಬಿಜೆಪಿಯ 44ನೇ ಸಂಸ್ಥಾಪನಾ ದಿನ ಮತ್ತು ಸನಾತನ ಧರ್ಮದ ಅಚ್ಚುಮೆಚ್ಚಿನ ಬಜರಂಗ ಬಲಿಯ ಜನ್ಮ ದಿನಾಚರಣೆ ಒಂದೇ ದಿನ ನಡೆದಿರುವುದು ಕೇವಲ ಕಾಕತಾಳೀಯ ಅಥವಾ ಅದೃಷ್ಟದ ಸಂಕೇತವಾಗಿದೆ. ಏನೇ Read more…

ಸೇನೆಯಿಂದ ಭರ್ಜರಿ ಕಾರ್ಯಾಚರಣೆ: ಲಷ್ಕರ್ ಸಂಘಟನೆಯ ಇಬ್ಬರು ಉಗ್ರರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ಮತ್ತು ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ. ಬಾರಾಮುಲ್ಲಾ ಬಳಿ ಲಷ್ಕರ್ ಇ ತೊಯ್ಬಾ ಸಂಘಟನೆ ಇಬ್ಬರು Read more…

ತುಟಿಗೆ ಚುಂಬಿಸಿದ ಪ್ರಕರಣ: ಕ್ಷಮೆ ಯಾಚಿಸಿದ ಧರ್ಮಗುರು ದಲೈಲಾಮಾ

ನವದೆಹಲಿ: ದಲೈಲಾಮಾ ಅವರು ಸಾರ್ವಜನಿಕ ಸಮಾರಂಭದಲ್ಲಿ ಹುಡುಗನಿಗೆ ತುಟಿಗಳಿಗೆ ಮುತ್ತಿಡುವುದನ್ನು ಮತ್ತು ಮಗುವಿಗೆ ತನ್ನ ನಾಲಿಗೆಯನ್ನು ಹೀರುವಂತೆ ಕೇಳುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅವರು ಕ್ಷಮೆಯಾಚಿಸಿದ್ದಾರೆ. ಟಿಬೆಟಿಯನ್ ಬೌದ್ಧರ Read more…

BIG NEWS: ಅರವಿಂದ್ ಕೇಜ್ರಿವಾಲ್ ನೇತೃತ್ವದ ‘ಆಮ್ ಆದ್ಮಿ ಪಾರ್ಟಿಗೆ ರಾಷ್ಟ್ರೀಯ ಪಕ್ಷದ ಸ್ಥಾನ ಮಾನ’ ನೀಡಿದ ಚುನಾವಣಾ ಆಯೋಗ

ನವದೆಹಲಿ: ಭಾರತ ಚುನಾವಣಾ ಆಯೋಗ ಸೋಮವಾರ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ನೀಡಿದೆ. ಇನ್ನು ಮುಂದೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ Read more…

ರೈತಾಪಿ ವರ್ಗಕ್ಕೆ ಶಾಕಿಂಗ್ ನ್ಯೂಸ್: ಈ ವರ್ಷ ‘ಸಾಮಾನ್ಯಕ್ಕಿಂತ ಕಡಿಮೆ’ ಮುಂಗಾರು ಸಾಧ್ಯತೆ

ನವದೆಹಲಿ: ಭಾರತದಲ್ಲಿ ಈ ವರ್ಷ ‘ಸಾಮಾನ್ಯಕ್ಕಿಂತ ಕಡಿಮೆ’ ಮಾನ್ಸೂನ್ ಮಳೆಯಾಗುವ ಸಾಧ್ಯತೆಯಿದೆ ಎಂದು ಸ್ಕೈಮೆಟ್ ವೆದರ್ ಹೇಳಿದೆ. ಭಾರತವು ಜೂನ್‌ ನಿಂದ ಸೆಪ್ಟೆಂಬರ್ 2023 ರವರೆಗೆ “ಸಾಮಾನ್ಯಕ್ಕಿಂತ ಕಡಿಮೆ” Read more…

BIG NEWS: ಅಗ್ನಿಪಥ್ ಯೋಜನೆ ವಿರುದ್ಧದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಸಶಸ್ತ್ರ ಪಡೆಗಳಿಗೆ ಅಲ್ಪಾವಧಿ ನೇಮಕಾತಿಗಾಗಿ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್‌ನ ಫೆಬ್ರವರಿ 27 ರ ತೀರ್ಪಿನ ವಿರುದ್ಧದ ಮನವಿಯನ್ನು ಸುಪ್ರೀಂ Read more…

ಚುನಾವಣೆಗೆ ಗುತ್ತಿಗೆದಾರರಿಂದ ಬಿಜೆಪಿ ಹಣ ಸಂಗ್ರಹ ಆರೋಪ: 20 ಸಾವಿರ ಕೋಟಿ ರೂ. ಟೆಂಡರ್ ಗೆ ತಡೆ ನೀಡಲು ಕಾಂಗ್ರೆಸ್ ದೂರು

ನವದೆಹಲಿ: ಸರ್ಕಾರದ 20 ಸಾವಿರ ಕೋಟಿ ರೂಪಾಯಿ ಟೆಂಡರ್ ಗೆ ತಡೆ ನೀಡಲು ಆಗ್ರಹಿಸಿ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ. ಚುನಾವಣೆಗೆ ಮೊದಲು Read more…

ಸಂಬಂಧ ಹೊಂದಿದ ಹುಡುಗನ ಮದುವೆ ಪ್ರಸ್ತಾಪ ತಿರಸ್ಕರಿಸಿದ ಹುಡುಗಿಗೆ ಚಾಕು ಇರಿತ

ನವದೆಹಲಿ: ತನ್ನೊಂದಿಗೆ ಸಂಬಂಧ ಹೊಂದಿದ್ದ ಹುಡುಗನ ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕಿಯೊಬ್ಬಳನ್ನು ಚಾಕುವಿನಿಂದ ಇರಿದ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಗ್ನೇಯ Read more…

ಖುದ್ದು ಹಾಜರಾಗಿ ಬೇಷರತ್‌ ಕ್ಷಮೆ ಕೋರಿದ ವಿವೇಕ್‌ ಅಗ್ನಿಹೋತ್ರಿ; ಭವಿಷ್ಯದಲ್ಲಿ ಜಾಗರೂಕರಾಗಿರಿ ಎಂದ ನ್ಯಾಯಾಲಯ

ಜಸ್ಟೀಸ್‌ ಎಸ್‌ ಮುರಳೀಧರ್‌ ಅವರ ಕುರಿತಂತೆ ಮಾಡಿದ್ದ ಟ್ವೀಟ್‌ಗೆ ಸಂಬಂಧಿಸಿದಂತೆ ಬಾಲಿವುಡ್‌ ನಿರ್ದೇಶಕ ವಿವೇಕ್‌ ಅಗ್ನಿಹೋತ್ರಿ ಅವರು ಇಂದು ಕ್ಷಮೆಯಾಚಿಸಿದ್ದಾರೆ. ಬೀಮಾ ಕೋರೆಗಾಂವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೮ ರಲ್ಲಿ Read more…

ʼತಾಜ್​ ಮಹಲ್ʼ​ ನಿರ್ಮಾಣ ಹಂತದ ವೇಳೆ ಹೇಗಿದ್ದಿರಬಹುದು ? ಎಐ ನೀಡಿದೆ ಈ ಉತ್ತರ

ವಿಶ್ವಾದ್ಯಂತ ಜನರು ಅನನ್ಯ ಮತ್ತು ಬೆರಗುಗೊಳಿಸುವ ಕಲಾಕೃತಿಗಳನ್ನು ರಚಿಸಲು ಕೃತಕ ಬುದ್ಧಿಮತ್ತೆಯನ್ನು (AI) ಬಳಸುವ ಪ್ರವೃತ್ತಿಯನ್ನು ಉಪಯೋಗಿಸುತ್ತಿದ್ದಾರೆ. ಇದೀಗ ವ್ಯಕ್ತಿಯೊಬ್ಬರು ತಾಜ್ ಮಹಲ್ ಅದರ ನಿರ್ಮಾಣದ ಸಮಯದಲ್ಲಿ ಹೇಗಿರಬಹುದು Read more…

ಆಗರ್ಭ ಶ್ರೀಮಂತರು ಕಡುಬಡವರಾದರೆ ಹೇಗಿರುತ್ತೆ ? ಕೃತಕ ಬುದ್ದಿಮತ್ತೆಯಿಂದ ಸೃಷ್ಟಿಸಲಾಗಿದೆ ಫೋಟೋ

ವೈರಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಟ್ರೆಂಡ್ ಸಾಮಾಜಿಕ ಮಾಧ್ಯಮವನ್ನು ಆವರಿಸಿಕೊಂಡಿದೆ. ಕಲಾವಿದರು ಈಗ ಆಕರ್ಷಕ ಫಲಿತಾಂಶಗಳೊಂದಿಗೆ ಬರಲು ಹಲವಾರು ಕೃತಕ ಬುದ್ಧಿಮತ್ತೆ ಬಳಸುತ್ತಿದ್ದಾರೆ. ಕೃತಕ ಬುದ್ಧಿಮತ್ತೆಯು ಎಷ್ಟು ಮುಂದುವರಿದಿದೆ ಎಂದರೆ Read more…

ಹೊಸ ಟಚ್​ ಅಪ್​ನೊಂದಿಗೆ ಮಾರುಕಟ್ಟೆಗೆ ಬಂದ ರಾಯಲ್ ಎನ್‌ಫೀಲ್ಡ್

ನವದೆಹಲಿ: ರಾಯಲ್ ಎನ್‌ಫೀಲ್ಡ್ ಬೈಕನ್ನು ತಮ್ಮ ಇಷ್ಟದಂತೆ ಮಾರ್ಪಡಿಸಲು ಬಯಸುವ ಜನರಿದ್ದಾರೆ. ಅವರಿಗಾಗಿಯೇ ಬಂದಿದೆ ಒಂದು ಗುಡ್​ನ್ಯೂಸ್​. ರಾಯಲ್ ಎನ್‌ಫೀಲ್ಡ್ 650 ಸಿಸಿ ಜನಪ್ರಿಯ ಬೈಕ್ ಕಾಂಟಿನೆಂಟಲ್ ಜಿಟಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...