alex Certify India | Kannada Dunia | Kannada News | Karnataka News | India News - Part 374
ಕನ್ನಡ ದುನಿಯಾ
    Dailyhunt JioNews

Kannada Duniya

ಗೆಳೆಯನ ಮಾತು ಕೇಳಿ ಕೆನಡಾದಿಂದ ಬಂದ ಯುವತಿ ಹತ್ಯೆ; ವರ್ಷದ ಬಳಿಕ ಬೆಚ್ಚಿಬೀಳಿಸುವ ಸತ್ಯ ಬಹಿರಂಗ

ತನ್ನ ಪ್ರಿಯಕರನೊಂದಿಗೆ ಇರಲು ಕೆನಡಾದಿಂದ ಭಾರತಕ್ಕೆ ಮರಳಿದ ಯುವತಿಯನ್ನ ಆಕೆಯ ಪ್ರಿಯಕರನೇ ಹತ್ಯೆ ಮಾಡಿರೋ ಸಂಗತಿ ಬಯಲಾಗಿದೆ. ಹರಿಯಾಣದಲ್ಲಿ ಈ ಘಟನೆಯಾಗಿದ್ದು ಯುವತಿಯ ಶವದ ಕುರುಹು ಹೊಲದಲ್ಲಿ ಪತ್ತೆಯಾಗಿದೆ. Read more…

BIG NEWS: ಕೇಂದ್ರ ಸರ್ಕಾರ ವಿಪಕ್ಷಗಳ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ; ಖರ್ಗೆ ವಾಗ್ದಾಳಿ

ನವದೆಹಲಿ: ಕೇಂದ್ರ ಸರ್ಕಾರ ವಿಪಕ್ಷಗಳ ಬಾಯಿ ಮುಚ್ಚಿಸಲು ಯತ್ನಿಸುತ್ತಿದೆ. ಅದಾನಿ ಕುರಿತು ಜೆಪಿಸಿ ತನಿಖೆಗೆ ಎಲ್ಲಾ ವಿಪಕ್ಷಗಳು ಆಗ್ರಹಿಸಿದ್ದವು. ಆದರೆ ಕೇಂದ್ರ ಸರ್ಕಾರ ಈವರೆಗೆ ಯಾವುದೇ ತನಿಖೆ ನಡೆಸಿಲ್ಲ Read more…

Shocking Video| ಚಲಿಸುತ್ತಿರುವ ರೈಲು ಏರಲು ಯತ್ನಿಸಿದಾಗ ಅವಾಂತರ; ರೈಲಿನಡಿ ಸಿಲುಕಿದ ಇಬ್ಬರು ಪ್ರಯಾಣಿಕರು

ಚಲಿಸುತ್ತಿರುವ ರೈಲಿನಿಂದ ಇಳಿಯಲು ಅಥವಾ ಏರಲು ಯಾವುದೇ ಕಾರಣಕ್ಕೂ ಯತ್ನಿಸಬೇಡಿ ಎಂದು ಪದೇ ಪದೇ ಹೇಳುತ್ತಿದ್ದರೂ ಸಹ ಪ್ರಯಾಣಿಕರು ಇದ್ಯಾವುದಕ್ಕೂ ಕಿವಿಗೊಡದೆ ಅವಾಂತರಗಳನ್ನು ಮಾಡಿಕೊಳ್ಳುತ್ತಲೇ ಇರುತ್ತಾರೆ. ಇದೀಗ ಇಂತಹದೇ Read more…

BIG NEWS: ಒಂದೇ ದಿನದಲ್ಲಿ 5000ಕ್ಕೂ ಹೆಚ್ಚು ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಯಲ್ಲಿ 5,335 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ದೇಶದಲ್ಲಿ ಈವರೆಗೆ 5,30,929 Read more…

ಅವಳಿ ಎಕ್ಸಾಸ್ಟ್‌, ವಿನೂತನ ಇಂಡಿಕೇಟರ್‌ಗಳು – 2023 ರ ಕಿಯಾ ಸೆಲ್ಟೋಸ್‌ನ ಹೊಸ ಫೀಚರ್‌

ಭಾರತದಲ್ಲಿ ಕಿಯಾ ಮೋಟರ್ಸ್‌ನಿಂದ ಮೊದಲ ಬಾರಿಗೆ ಲಾಂಚ್ ಆದ ವಾಹನ ಸೆಲ್ಟೋಸ್. ಭಾರತದ ಮಾರುಕಟ್ಟೆಯಲ್ಲಿ ಭಾರೀ ಸ್ವೀಕೃತವಾಗಿರುವ ಈ ಕಾರು ಕಿಯಾಗೆ ಅತ್ಯಂತ ಮಹತ್ವದ ವಾಹನವೂ ಆಗಿದೆ. ಸೆಲ್ಟೋಸ್‌ನ Read more…

ಪರೀಕ್ಷೆಗೆ ತೆರಳುತ್ತಿದ್ದ ವೇಳೆ ಕಾರು ಅಪಘಾತ; ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ

ತನ್ನ ಸಹೋದರ ಮಾವನೊಂದಿಗೆ ಕಾರಿನಲ್ಲಿ ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಮಧ್ಯ ಪ್ರದೇಶದ ಜಬಲ್ಪುಪರ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಕಟಾಂಗಿ ಪೊಲೀಸ್ Read more…

ಕಾನ್ಸ್ ಟೇಬಲ್ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: 1.3 ಲಕ್ಷ CRPF ಕಾನ್ ಸ್ಟೇಬಲ್ ನೇಮಕಾತಿಗೆ ಅಧಿಸೂಚನೆ

ಸಿಆರ್‌ಪಿಎಫ್ ಕಾನ್ಸ್‌ ಟೇಬಲ್ ನೇಮಕಾತಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಭರ್ಜರಿ ಸುದ್ದಿ ಇಲ್ಲಿದೆ. ಗೃಹ ವ್ಯವಹಾರಗಳ ಸಚಿವಾಲಯವು ಖಾಲಿ ಇರುವ 1.3 ಲಕ್ಷ CRPF ಕಾನ್ಸ್ಟೇಬಲ್ ಹುದ್ದೆ ನೇಮಕಾತಿಗೆ Read more…

ಅಪ್ಪ-ಅಮ್ಮನ ಪರ್ಮಿಶನ್ ಇಲ್ಲದೇನೇ ಬೆಂಗಳೂರು ಟ್ರಿಪ್‌ ಹೋರಟ ಅಪ್ರಾಪ್ತೆಯರು….! ದೂರು ದಾಖಲಾದ ತಕ್ಷಣವೇ ಪತ್ತೆ ಹಚ್ಚಿದ ಪೊಲೀಸರು

ಗಾರ್ಡನ್ ಸಿಟಿ ಸುತ್ತಬೇಕು ಅನ್ನೋ ಆಸೆಯಿಂದ ಇಬ್ಬರು ಅಪ್ರಾಪ್ತೆ ಬಾಲಕಿಯರು ಪಾಲಕರಿಗೆ ತಿಳಿಸದೇನೇ ಇಬ್ಬರು ಬಾಲಕರೊಂದಿಗೆ ಬೆಂಗಳೂರಿಗೆ ಬಂದಿದ್ದಾರೆ. ಈಗ ನಾಲ್ವರನ್ನ ಸಹ ದೆಹಲಿಯ ಚುನಭಟ್ಟಿ  ಪೊಲೀಸರು ಹುಡುಕಿ Read more…

ಕೃಷಿಯೇತರ ಚಟುವಟಿಕೆಗಳಿಗಾಗಿ ಕೃಷಿ ಭೂಮಿ ಮಾರಾಟಕ್ಕೆ ಗೋವಾ ಸರ್ಕಾರದ ‘ನಿರ್ಬಂಧ’

ಕೃಷಿ ಭೂಮಿಯನ್ನು ಖರೀದಿಸಿ ಅದನ್ನು ರಿಯಲ್ ಎಸ್ಟೇಟ್ ಸೇರಿದಂತೆ ಇತರೆ ಕೃಷಿಯೇತರ ಚಟುವಟಿಕೆಗಳಿಗೆ ಬಳಸುವುದನ್ನು ಗೋವಾ ಸರ್ಕಾರ ನಿರ್ಬಧಿಸಿದೆ. ಈ ಕುರಿತಂತೆ ನೂತನ ಮಸೂದೆಯನ್ನು ಅಂಗೀಕರಿಸಲಾಗಿದೆ. ಭತ್ತದ ಕೃಷಿ Read more…

ಇಂದು ಬಿಜೆಪಿ ಸಂಸ್ಥಾಪನಾ ದಿನ: 10 ಲಕ್ಷಕ್ಕೂ ಅಧಿಕ ಸ್ಥಳಗಳ ಗೋಡೆ ಮೇಲೆ ರಾರಾಜಿಸಲಿದೆ ‘ಏಕ್ ಬಾರ್ ಫಿರ್ ಸೆ ಮೋದಿ ಸರ್ಕಾರ್’ ಘೋಷವಾಕ್ಯ

ಏಪ್ರಿಲ್ 6 ರ ಇಂದು ಬಿಜೆಪಿ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲದೆ ಮುಂದಿನ ಲೋಕಸಭಾ ಚುನಾವಣೆಯಲ್ಲೂ Read more…

ಆಂಧ್ರದಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ; 3 ತಿಂಗಳಲ್ಲಿ ಮೂರನೇ ಘಟನೆ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ವಂದೇ ಭಾರತ್ ರೈಲಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಮೂರು ತಿಂಗಳಲ್ಲಿ ಮೂರನೇ ಘಟನೆ ಇದಾಗಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಏಪ್ರಿಲ್ 5 ರ ಬುಧವಾರದಂದು Read more…

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ; ಕಾಮುಕ ಅಂದರ್

ಮನುಷ್ಯನ ಮನಃಸ್ಥಿತಿ ದಿನದಿಂದ ದಿನಕ್ಕೆ ವಿಕೃತವಾಗುತ್ತಿದೆ. ಇತ್ತೀಚೆಗೆ ಮೂಕ ಪ್ರಾಣಿಗಳ ಜೊತೆ ಪೈಶಾಚಿಕವಾಗಿ ನಡೆದುಕೊಳ್ಳುತ್ತಿರುವ ಪರಿ ನೋಡ್ತಿದ್ರೆ ಅದು ನಿಜ ಅಂತ ಅನ್ನಿಸದೇ ಇರೋಲ್ಲ. ಕೆಲವೇ ಕೆಲ ದಿನಗಳ Read more…

ಅಮ್ಮನಿಗೆ ‌ʼಪದ್ಮಭೂಷಣʼ ಸಿಕ್ಕ ಖುಷಿಯಲ್ಲಿ ತಾವು ಯುಕೆ ಪ್ರಥಮ ಮಹಿಳೆ ಎಂಬುದನ್ನೇ ಮರೆತಿದ್ದರು ಅಕ್ಷತಾ ಮೂರ್ತಿ….!

ಇನ್ಫೋಸಿಸ್ ಸಂಸ್ಥೆ ಅಧ್ಯಕ್ಷೆ ಹಾಗೂ ಸಹ ಸಂಸ್ಥಾಪಕಿಯಾಗಿರುವ ಸುಧಾಮೂರ್ತಿ ಇವರು ದಾನ, ಸಮಾಜಮುಖಿ ಕಾರ್ಯಗಳಿಂದಲೇ ಜನ-ಮನ ಗೆದ್ದವರು. ಇವರ ಈ ಸಮಾಜಸೇವೆಯನ್ನ ಗುರುತಿಸಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ Read more…

BIG NEWS: ಹೆಚ್ಚಾಯ್ತು ಕೊರೋನಾ: ಮತ್ತೆ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ವಕೀಲರು ಮನೆಯಿಂದಲೇ ಕೆಲಸ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ವಕೀಲರು ನ್ಯಾಯಾಲಯದಲ್ಲಿ ವಾಸ್ತವಿಕವಾಗಿ ಹಾಜರಾಗಲು ಮುಕ್ತರಾಗಿದ್ದಾರೆ Read more…

ಬೆಚ್ಚಿಬೀಳಿಸುವಂತಿದೆ ಮೆಕ್ಸಿಕೋದಿಂದ ಭಾರತಕ್ಕೆ ಬಂದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ ಹಿನ್ನಲೆ

ಮೆಕ್ಸಿಕೋದಲ್ಲಿ ದೆಹಲಿ ಪೊಲೀಸರ ವಿಶೇಷ ಸೆಲ್ ತಂಡದಿಂದ ಬಂಧಿಸಲ್ಪಟ್ಟ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಒಬ್ಬನಾದ ದೀಪಕ್ ಬಾಕ್ಸರ್ ನನ್ನು ಬುಧವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಗೆ ಕರೆತರಲಾಯಿತು. ಈ Read more…

ಉಡುಗೊರೆಯಾಗಿ ಬಂದಿದ್ದ ಮ್ಯೂಸಿಕ್ ಸಿಸ್ಟಂ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಮಾಜಿ ಪ್ರೇಯಸಿ ಕೊಲ್ಲಲು ಗಿಫ್ಟ್ ನೀಡಿದ್ದ ವಿವಾಹಿತ ವ್ಯಕ್ತಿ

ಛತ್ತೀಸ್ ಗಢದ ಕಬೀರ್‌ಧಾಮ್ ಜಿಲ್ಲೆಯಲ್ಲಿ ಮದುವೆಗೆ ಉಡುಗೊರೆಯಾಗಿ ಬಂದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಸ್ಫೋಟಗೊಂಡು ವರ ಸಾವನ್ನಪ್ಪಿದ ಪ್ರಕರಣದಲ್ಲಿ ನಿಜ ಸಂಗತಿ ಬಯಲಾಗಿದೆ. ‌ ಪ್ರಕರಣವನ್ನ ಛತ್ತೀಸ್‌ಗಢ Read more…

27 ಮಹಿಳೆಯರೊಂದಿಗೆ ಮದುವೆಯಾಗಿದ್ದವನಿಗೆ ಈಗ ED ಕಂಟಕ

ಹತ್ತು ರಾಜ್ಯಗಳಲ್ಲಿ 27 ಮಹಿಳೆಯರನ್ನು ಮದುವೆಯಾಗಿದ್ದರ ಜೊತೆಗೆ ಕೋಟ್ಯಾಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಬಂಧಿತನಾಗಿರುವ ಒಡಿಶಾದ ರಮೇಶ್ ಸ್ವೈನ್ ವಿರುದ್ಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ. ವಂಚನೆ Read more…

ರಾಮನವಮಿ ವೇಳೆ ಹಿಂಸಾಚಾರ ಹಿನ್ನೆಲೆ; ಹನುಮ ಜಯಂತಿಗೆ ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಸೂಚನೆ

ರಾಮನವಮಿ ವೇಳೆ ಪಶ್ಚಿಮ ಬಂಗಾಳ ಮತ್ತು ಬಿಹಾರದಲ್ಲಿ ನಡೆದ ಭಾರೀ ಗಲಭೆ ಪ್ರಕರಣಗಳಿಂದ ಎಚ್ಚೆತ್ತ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹನುಮ ಜಯಂತಿ Read more…

ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಸಂಚಾರೀ ಪೇದೆಗೆ ನೀರಿನ ಬಾಟಲಿ ಕೊಟ್ಟ ವ್ಲಾಗರ್‌

ಅನ್ಯರ ಮೇಲೆ ಸಹಾನುಭೂತಿ ಹಾಗೂ ಕರುಣೆ ಹೊಂದುವುದು ಶ್ರೇಷ್ಠ ಚಿಂತನೆಗಳಲ್ಲಿ ಒಂದು. ಹೈದರಾಬಾದ್‌ನ ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರೀ ಪೊಲೀಸ್ ಪೇದೆಗಳಿಗೆ ನೀರಿನ ಬಾಟಲಿಗಳನ್ನು ನೀಡುತ್ತಿರುವ ವ್ಯಕ್ತಿಯೊಬ್ಬರನ್ನು Read more…

ಋತುಸ್ರಾವದ ಸಮಯದಲ್ಲಿ ಗೃಹಿಣಿಯನ್ನು ರಾಣಿಯಂತೆ ನೋಡಿಕೊಳ್ಳುತ್ತೆ ಈ ಕುಟುಂಬ

ಒಂದೆಡೆ, ಭಾರತದಲ್ಲಿ ಮುಟ್ಟಿನ ಸುತ್ತಲಿನ ನಿಷೇಧವನ್ನು ಎದುರಿಸಲು ಬಹುಪಾಲು ಜನರು ಹೆಣಗಾಡುತ್ತಿರುವಾಗ, ಈ ಕುಟುಂಬದ ಪುರುಷರು ಮನೆಯ ಮಹಿಳೆಯರ ಋತುಸ್ರಾವದ ಸಮಯದಲ್ಲಿ ತಮ್ಮಿಂದಾದ ಎಲ್ಲ ಕೆಲಸವನ್ನೂ ಮಾಡುತ್ತಿದ್ದಾರೆ. ಇವರ Read more…

BREAKING: ರೈಲು ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಕೇಸ್; ದೆಹಲಿಯಲ್ಲಿ ನಾಪತ್ತೆಯಾಗಿದ್ದ ವ್ಯಕ್ತಿ ಮತ್ತು ಬಂಧಿತ ಆರೋಪಿ ಇಬ್ಬರೂ ಒಬ್ಬರೇ

ಕೇರಳದಲ್ಲಿ ರೈಲು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ವ್ಯಕ್ತಿಯೇ ಪ್ರಕರಣದ ನಿಜವಾದ ಆರೋಪಿ ಎಂದು ದೃಢಪಟ್ಟಿದೆ. ದಾಳಿ ಪ್ರಕರಣದ ಪ್ರಮುಖ ಬೆಳವಣಿಗೆಯಲ್ಲಿ, Read more…

Watch: ಸಹ ಪ್ರಯಾಣಿಕರ ಮೇಲೆ ಪೆಪ್ಪರ್‌ ಸ್ಪ್ರೇ ಮಾಡಿದ ಮಹಿಳೆ

ದೆಹಲಿ ಮೆಟ್ರೋ ರೈಲೊಂದರಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಚ್ಚಾಟಕ್ಕಿಳಿದ ಸಂದರ್ಭದ ವಿಡಿಯೋವೊಂದು ಮತ್ತೊಮ್ಮೆ ವೈರಲ್ ಆಗಿದೆ. ದೆಹಲಿ ಬಿಜೆಪಿ ನಾಯಕ ತೇಜೀಂದರ್‌ ಪಾಲ್ ಬಗ್ಗಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ Read more…

Watch Video | ನೆಟ್ಟಿಗರ ಹುಬ್ಬೇರಿಸಿದ ಮದಗಜಗಳ ಕಾದಾಟ

ಸಾಮಾನ್ಯವಾಗಿ ಆನ್ಲೈನ್‌ನಲ್ಲಿ ವೈರಲ್ ವಿಡಿಯೋಗಳನ್ನು ಕಂಡಂತೆ ಆನೆಗಳು ಸೌಮ್ಯ ಜೀವಿಗಳು ಎಂಬ ಭಾವನೆ ಮೂಡುತ್ತದೆ. ಆನೆಗಳು ವಾಹನಗಳ ಮೇಲೆ ದಾಳಿ ಮಾಡುವ ಕ್ಲಿಪ್‌ಗಳು ಬಹಳಷ್ಟು ಬಂದಿದ್ದರೂ ಸಹ, ಕೆಲವೊಮ್ಮೆ Read more…

ಭಾರತೀಯ ಖಾದ್ಯ ತಯಾರಿಸಿದ ಅನುಭವ ಹಂಚಿಕೊಂಡ ಬ್ರಿಟಿಷ್ ರಾಯಭಾರಿ

ಆಹಾರ ಪದ್ಧತಿಗಳು ಯಾವುದೇ ದೇಶದ ಸಾಂಸ್ಕೃತಿಕ ಸೂಚಕಗಳಾಗಿವೆ. ಭಾರತದ ಖಾದ್ಯ ಪರಂಪರೆ ಎಷ್ಟು ವೈವಿಧ್ಯಮಯವಾದದ್ದು ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ವಿಚಾರ. ಭಾರತದಲ್ಲಿ ಐದು ವರ್ಷಗಳ ಕಾಲ ಕೆಲಸ ಮಾಡಿದ Read more…

Video | ಪೊಲೀಸ್ ಸಿಬ್ಬಂದಿಗೇ ಪಿಸ್ತೂಲ್ ತೋರಿಸಿದ ಆರೋಪಿ; ಎದೆಗುಂದದೆ ಕಿರಾತಕನ ಹೆಡೆಮುರಿ ಕಟ್ಟಿದ ಖಾಕಿ ಪಡೆ

ಕೊಲೆ ಮತ್ತು ದರೋಡೆ ಆರೋಪ ಪ್ರಕರಣದಲ್ಲಿನ ಇಬ್ಬರನ್ನ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಎದುರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರಲ್ಲಿ ಒಬ್ಬ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ. Read more…

ಚರ್ಚೆ ವೇಳೆ ಗದ್ದಲವೆಬ್ಬಿಸಿದ ಬಿಜೆಪಿ ಶಾಸಕ; ಸದನದಿಂದ ಹೊರಗೆಳೆದು ತಂದ ಮಾರ್ಷಲ್ಸ್

ರಾಮನವಮಿ ಆಚರಣೆಯ ನಂತರ ಬಿಹಾರದ ಕೆಲವು ಭಾಗಗಳಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಚರ್ಚೆಯ ವೇಳೆ ಗದ್ದಲ ಸೃಷ್ಟಿಸಿದ ಆರೋಪದ ಮೇಲೆ ಬಿಹಾರ ಬಿಜೆಪಿ ಶಾಸಕ ಜಿಬೇಶ್ ಕುಮಾರ್ ಅವರನ್ನು Read more…

BREAKING NEWS: ದೇವಸ್ಥಾನದ ಟ್ಯಾಂಕ್ ನಲ್ಲಿ ಮುಳುಗಿ ಐವರು ಮಕ್ಕಳ ಸಾವು

ದುರಂತ ಘಟನೆಯೊಂದರಲ್ಲಿ ಐವರು ಮಕ್ಕಳು ಇಂದು ಚೆನ್ನೈನ ದೇವಸ್ಥಾನದಲ್ಲಿ ನೀರಿನ ಟ್ಯಾಂಕ್‌ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಧಾರ್ಮಿಕ ವಿಧಿ ವಿಧಾನದ ವೇಳೆ ಈ ಘಟನೆ ನಡೆದಿದೆ. Read more…

ಪ್ರಧಾನಿ ಮೋದಿ ತೆಲಂಗಾಣ ಭೇಟಿಗೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಅರೆಸ್ಟ್

ಪ್ರಧಾನಮಂತ್ರಿ ನರೇಂದ್ರಮೋದಿಯವರು ತೆಲಂಗಾಣಕ್ಕೆ ಭೇಟಿ ನೀಡುವ ಮುನ್ನ ತೆಲಂಗಾಣ ಬಿಜೆಪಿ ಅಧ್ಯಕ್ಷ ಮತ್ತು ಸಂಸದ ಬಂಡಿ ಸಂಜಯ್ ಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವರದಿ ಪ್ರಕಾರ ಬುಧವಾರ Read more…

BREAKING NEWS: ಕೇರಳದಲ್ಲಿ ರೈಲಿನ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ಪ್ರಕರಣದ ಶಂಕಿತ ಆರೋಪಿ ಅರೆಸ್ಟ್

ಕೇರಳದಲ್ಲಿ ರೈಲು ಪ್ರಯಾಣಿಕರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನ ಮಹಾರಾಷ್ಟ್ರದ ರತ್ನಗಿರಿ ರೈಲು ನಿಲ್ದಾಣದಿಂದ ಕೇಂದ್ರ ಗುಪ್ತಚರ ಮತ್ತು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ Read more…

ಫೈವ್​ ಸ್ಟಾರ್​ ಅಂಕ ಪಡೆದ ಸ್ಕೋಡಾ ಸ್ಲಾವಿಯಾ ಮತ್ತು ವೋಕ್ಸ್‌ವ್ಯಾಗನ್ ವರ್ಟಸ್

ನವದೆಹಲಿ: ಸ್ಕೋಡಾ ಸೆಡಾನ್ ಕಾರುಗಳ ತಯಾರಕರಾಗಿ ಬಹಳ ಪ್ರಸಿದ್ಧವಾಗಿದೆ. ಸ್ಕೋಡಾದ ಸೆಡಾನ್‌ಗಳು ಕೆಲವು ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಹಳ ಜನಪ್ರಿಯವಾಗಿವೆ. ಈ ಜನಪ್ರಿಯ ಕಾರು ತಯಾರಕ ಕಂಪನಿಯಾದ ಸ್ಕೋಡಾ 2002 Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...