alex Certify India | Kannada Dunia | Kannada News | Karnataka News | India News - Part 1196
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ವಿರುದ್ದ ಹೋರಾಡಲು ನೆರವಾಗುತ್ತಂತೆ ಈ ಹಪ್ಪಳ…!

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ, ದಿನಕ್ಕೊಂದು ಚಿತ್ರ ವಿಚಿತ್ರ ಹೇಳಿಕೆಗಳು ಬರುತ್ತಿವೆ. ಕೊರೊನಾಗೆ ಮದ್ದು ಸಿಗದಿದ್ದರೂ, ಅನೇಕರು ತಮ್ಮ ಉತ್ಪನ್ನದಿಂದ ಕೊರೊನಾ ಓಡಿಸಬಹುದು ಎಂದು ವಾದಿಸಿದ್ದಾರೆ. ಇದಕ್ಕೆ ಇದೀಗ Read more…

ಪುಟ್ಟ ಬಾಲಕನ ನೃತ್ಯಕ್ಕೆ ಬೆರಗಾದ ನೆಟ್ಟಿಗರು

ಬಾಲಕನೊಬ್ಬ ಡೋಲ್ ರಿದಮ್ ಗೆ ಹೆಜ್ಜೆ ಹಾಕುವ ವಿಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡಾಚಚನ್ ಗ್ರಾಮದಲ್ಲಿ ತೆಗೆದ ವಿಡಿಯೋ ಇದಾಗಿದೆ. ಕಾಂಗ್ರಿ Read more…

ಅಮ್ಮ ಟೀ ತರಲು ಹೋದಾಗ ಕಿವುಡಿ ಮೇಲೆ ಬಿತ್ತು ಚಿಕ್ಕಪ್ಪನ ಕಣ್ಣು

ಬಿಹಾರದ ಮುಜಫರ್ಪುರದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ವಿಕಲಾಂಗೆ ಹುಡುಗಿ ಮೇಲೆ ಅತ್ಯಾಚಾರ ನಡೆದಿದೆ. ಪೀಡಿತೆಗೆ ಕಿವಿ ಕೇಳುವುದಿಲ್ಲ. ಮಾತನಾಡಲು ಬರುವುದಿಲ್ಲ. ಆಕೆ ಚಿಕ್ಕಪ್ಪ ಅಪ್ರಾಪ್ತೆ Read more…

ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಲಸಿಕೆ ಕುರಿತು ಪರೀಕ್ಷೆ ನಡೆಯುತ್ತಿದೆ. ಭಾರತದ ಬಯೋಟೆಕ್ ಜೈಡಸ್ ಕ್ಯಾಡಿಲಾ ಲಸಿಕೆಯ ಮಾನವ ಪ್ರಯೋಗಗಳನ್ನು ದೇಶದ 6 ನಗರಗಳಲ್ಲಿ ನಡೆಸಲಾಗುತ್ತಿದೆ. Read more…

ಅಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ವಿರುದ್ಧ ಹೆಚ್ಚಾಯ್ತು ಆಕ್ಷೇಪ

ವಾರಣಾಸಿ: ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಭೂಮಿ ಪೂಜೆಗೆ ಸಮಯ ನಿಗದಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆಗಸ್ಟ್ 5 ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ Read more…

ಕ್ಷಣ ಮಾತ್ರದಲ್ಲಿ ಗಿಡಗಳೇ ಮಾಯ..! ರೋಗ ನಿರೋಧಕ ಶಕ್ತಿ ಹೆಚ್ಚಿರುವ ತುಳಸಿಗೆ ಫುಲ್ ಡಿಮ್ಯಾಂಡ್ – ಗಿಡಕ್ಕೆ 250 ರೂ.

ನವದೆಹಲಿ: ರೋಗನಿರೋಧಕ ಶಕ್ತಿ ಹೆಚ್ಚಾಗಿರುವ ತುಳಸಿ ಗಿಡಕ್ಕೆ ಭಾರಿ ಬೇಡಿಕೆ ಬಂದಿದೆ. ಒಂದು ಗಿಡ 250 ರೂಪಾಯಿವರೆಗೂ ಮಾರಾಟವಾಗುತ್ತಿದೆ. ತುಳಸಿಗೆ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಕೊರೋನಾ ಕಾಲದಲ್ಲಿ ಫುಲ್ Read more…

‘ಮೋದಿ ರಾಖಿ’ಗೆ ಈಗ ಫುಲ್ ಡಿಮ್ಯಾಂಡ್…!

ಸಹೋದರ – ಸಹೋದರಿ ನಡುವೆ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ. ಈ ದಿನದಂದು ಸಹೋದರಿ ತನ್ನ ಸಹೋದರನಿಗೆ ರಾಖಿ ಕಟ್ಟಿದರೆ, ನಿನ್ನ ರಕ್ಷಣೆಗೆ ಸದಾಕಾಲ ನಾನಿರುತ್ತೇನೆ ಎಂಬ Read more…

ಹೆಣ್ಣುಮಗುವಿಗೆ ಜನ್ಮ ನೀಡಿದ ಪತ್ನಿ, 45 ಸಾವಿರ ರೂ.ಗೆ ಮಾರಾಟ ಮಾಡಿದ ಪತಿರಾಯ

ಗುವಾಹಟಿ: ಲಾಕ್ಡೌನ್ ಜಾರಿಯಾಗಿದ್ದರಿಂದ ಕೆಲಸ ಇಲ್ಲದೇ ಊರಿಗೆ ಮರಳಿದ್ದ ವಲಸೆ ಕಾರ್ಮಿಕನೊಬ್ಬ ಖರ್ಚಿಗೆ ಕಾಸಿಲ್ಲದೆ ಹೆಣ್ಣುಮಗುವನ್ನು ಮಾರಾಟ ಮಾಡಿದ ಘಟನೆ ಅಸ್ಸಾಂನಲ್ಲಿ ನಡೆದಿದೆ. ಕೊಕ್ರಝಾರ್ ಜಿಲ್ಲೆಯ ದಾಂತೋಲಾ ಮಂಡಾರಿಯಾದ Read more…

IISC ಪ್ರವೇಶ ಬಯಸಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ

ಭಾರತೀಯ ವಿಜ್ಞಾನ ಸಂಸ್ಥೆ (IISC) ಬ್ಯಾಚುಲರ್ ಆಫ್ ಸೈನ್ಸ್ ಕೋರ್ಸ್ ಗೆ ಸೇರ್ಪಡೆಗೊಳ್ಳಬಯಸಿರುವ ವಿದ್ಯಾರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈ ಕೋರ್ಸ್ ಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಆಗಸ್ಟ್ Read more…

ಕೊರೊನಾ ಆತಂಕದಲ್ಲಿದ್ದವರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ನವದೆಹಲಿ: ಕೊರೋನಾ ಸೋಂಕು ತಡೆಯಲು ಲಸಿಕೆ ಕಂಡು ಹಿಡಿಯುವ ಪ್ರಯೋಗಗಳು ಮುಂದುವರೆದಿದೆ. ಈಗಾಗಲೇ ಅನೇಕ ಪ್ರಯೋಗ ಯಶಸ್ವಿಯಾಗಿದ್ದು ಅಂತಿಮ ಹಂತದ ಪ್ರಯೋಗ ಪರೀಕ್ಷೆ ಫಲಿತಾಂಶ ಬಾಕಿ ಇದೆ. ಇದೇ Read more…

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಳಿವಯಸ್ಸಲ್ಲೂ 4 ತಾಸು ಹೇಳಿಕೆ ದಾಖಲಿಸಿದ ಬಿಜೆಪಿ ಹಿರಿಯ ನಾಯಕ ಅಡ್ವಾಣಿ

ಲಖ್ನೋ: ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಇಂದು ತಮ್ಮ ಹೇಳಿಕೆ ದಾಖಲಿಸಿದ್ದಾರೆ. 4 ಗಂಟೆಗಳ ಕಾಲ ವಿಚಾರಣೆ ಎದುರಿಸಿದ ಅವರು Read more…

ಕೈದಿಗಳಿಗೆ ಮೊಬೈಲ್, ಡ್ರಗ್ಸ್ ಪೂರೈಕೆ: ಸಿಕ್ಕಿಬಿದ್ದ ಜೈಲು ಅಧೀಕ್ಷಕ ಅರೆಸ್ಟ್ -10 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ

ಗುರುಗ್ರಾಮ್: ಕೈದಿಗಳಿಗೆ ಮೊಬೈಲ್ ಫೋನ್ ಮತ್ತು ಡ್ರಗ್ಸ್ ಪೂರೈಕೆ ಮಾಡಿದ ಆರೋಪದ ಮೇಲೆ ಉಪ ಜೈಲು ಅಧೀಕ್ಷಕ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗುರುಗ್ರಾಮದ ಭೋಂಡ್ಸಿ ಜೈಲಿನ ಮೇಲೆ Read more…

ಕೊರೋನಾ ಎಫೆಕ್ಟ್: ಮನೆಯಲ್ಲೇ ಸ್ವಾತಂತ್ರ್ಯ ದಿನಾಚರಣೆ – ಕಿಟಕಿ, ಬಾಲ್ಕನಿ, ಮಹಡಿಗಳಲ್ಲಿ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿ

ನವದೆಹಲಿ: ಕೊರೋನಾ ಕಾರಣದಿಂದ ಎಲ್ಲರೂ ಮನೆಯಲ್ಲಿ ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾಗುವಂತೆ ತಿಳಿಸಲಾಗಿದೆ. ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ವೈದ್ಯರು, ನರ್ಸ್ ಗಳು ಪೌರಕಾರ್ಮಿಕರು ಮೊದಲಾದ ಕೊರೋನಾ ವಾರಿಯರ್ಸ್ Read more…

ತಮಿಳುನಾಡಿನ ಈ ಹಳ್ಳಿಯಲ್ಲಿ 35 ದಿನದಿಂದ ಇಲ್ಲ ಕರೆಂಟ್….! ಕಾರಣವೇನು ಗೊತ್ತಾ…?

ವಿದ್ಯುತ್ ಸಮಸ್ಯೆ, ಟಿಸಿ ದೋಷ ಸೇರಿದಂತೆ ಹಲವು ಸಮಸ್ಯೆಯಿಂದ ಕರೆಂಟ್ ಹೋಗುವುದು ಸಾಮಾನ್ಯ. ಆದರೆ ತಮಿಳುನಾಡಿನ ಹಳ್ಳಿಯೊಂದರಲ್ಲಿ ಬರೋಬ್ಬರಿ 35 ದಿನಗಳಿಂದ ರಾತ್ರಿ ಕತ್ತಲೆಯಲ್ಲಿ ಕಳೆಯುತ್ತಿದೆ. ಹೌದು, ಈ Read more…

ಸಾಲ ಪಡೆಯಲು ಅರ್ಜಿ ಸಲ್ಲಿಸಿದವನಿಗೆ ಕಾದಿತ್ತು ಶಾಕ್…!

ಕೊರೋನಾ ಲಾಕ್ ‌ಡೌನ್ ಸಮಯದಲ್ಲಿ ದೈನಂದಿನ ಜೀವನ ನಡೆಸುವುದೂ ತ್ರಾಸದಾಯಕವಾದ ಮೇಲೆ ಬ್ಯಾಂಕೊಂದಕ್ಕೆ ಸಣ್ಣ ಲೋನ್ ಕೋರಿ ಅರ್ಜಿ ಸಲ್ಲಿಸಿದ್ದ ಹರಿಯಾಣದ ಕುರುಕ್ಷೇತ್ರದ ಚಹಾ ವ್ಯಾಪಾರಿಗೆ ದೊಡ್ಡ ಶಾಕ್ Read more…

ನವಿಲಿಗೆ ಅಕ್ಕಿ ತಿನ್ನಿಸುವ ವಿಡಿಯೊ ವೈರಲ್

ವಿಶ್ವದ ಅತಿ ಸೌಂದರ್ಯದ ಪಕ್ಷಿ ಎಂದೇ ಹೇಳಲಾಗುವ ನವಿಲನ್ನು ಹತ್ತಿರದಿಂದ ನೋಡುವುದೇ ಚೆಂದ. ಇನ್ನು ಅದು ನಿಮ್ಮ ಕೈಯಿಂದ ಅಕ್ಕಿ ಹಾಗೂ ಇತರೆ ಧಾನ್ಯಗಳನ್ನು ತಿಂದರೆ ಹೇಗಾಗಬೇಡ? ಈ Read more…

ಬಿಗ್‌ ನ್ಯೂಸ್: ಕೇವಲ 59 ರೂ.‌ ಗಳಿಗೆ ಲಭ್ಯವಾಗಲಿದೆ ಕೊರೊನಾ ಮಾತ್ರೆ

ಕೊರೊನಾಗೆ ಅಗ್ಗದ ಔಷಧಿ ಸಿಕ್ಕಿದೆ. ಇದನ್ನು ಮಾರುಕಟ್ಟೆಗೆ ತರಲು ಔಷಧಿ ಕಂಪನಿಗೆ ಅನುಮತಿ ಸಿಕ್ಕಿದೆ. ಈ ಔಷಧಿಯನ್ನು ಮಾರುಕಟ್ಟೆಗೆ ತರಲು ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾದಿಂದ ಅನುಮತಿ ಸಿಕ್ಕಿದೆ. Read more…

BIG NEWS: ಸಚಿನ್ ಪೈಲೆಟ್ ಬಣಕ್ಕೆ ನೆಮ್ಮದಿ ನೀಡಿದ ನ್ಯಾಯಾಲಯ

ಕಾನೂನು ಪ್ರಕ್ರಿಯೆಯಲ್ಲಿ ಸಿಲುಕಿರುವ ರಾಜಸ್ಥಾನದ ರಾಜಕೀಯ ಬಿಕ್ಕಟ್ಟಿನ ಮಧ್ಯೆ  ಸಚಿನ್ ಪೈಲಟ್ ಬಣಕ್ಕೆ ರಾಜಸ್ಥಾನದ ಹೈಕೋರ್ಟ್‌ನಿಂದ ಸ್ವಲ್ಪ ನೆಮ್ಮದಿ ಸಿಕ್ಕಿದೆ. ವಿಧಾನಸಭೆ ಸ್ಪೀಕರ್ ನೀಡಿದ ನೋಟಿಸನ್ನು ತಡೆಹಿಡಿಯಲಾಗಿದೆ. ಅಂದರೆ Read more…

ಮನೆಯಲ್ಲೇ ಕುಳಿತು ಇಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ FDಗಿಂತ 6 ಪಟ್ಟು ಲಾಭ

ಚಿನ್ನದ ಬೆಲೆಯಲ್ಲಿ ದಾಖಲೆಯ ಮಟ್ಟದಲ್ಲಿ ಏರಿಕೆ ಕಾಣ್ತಿದೆ. ದೇಶದಲ್ಲಿ ಮೊದಲ ಬಾರಿಗೆ 10 ಗ್ರಾಂ ಚಿನ್ನದ ಬೆಲೆ 51 ಸಾವಿರ ರೂಪಾಯಿಗಳ ಗಡಿ ದಾಟಿದೆ. ಈ ಪರಿಸ್ಥಿತಿಯಲ್ಲಿ  ದೊಡ್ಡ Read more…

ತಾಂತ್ರಿಕನ ಮಾತು ಕೇಳಿ 5 ಮಕ್ಕಳನ್ನು ಹತ್ಯೆಗೈದ…!

ಹರ್ಯಾಣದಲ್ಲಿ ಅಪರಾಧ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸ್ವಂತ ಮಕ್ಕಳನ್ನು ಕೊಲೆ ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ, ತನ್ನದೇ ಐವರು ಮಕ್ಕಳನ್ನು ಹತ್ಯೆ ಮಾಡಿದ ಆರೋಪದ Read more…

ಬಾಬ್ರಿ ಮಸೀದಿ ಪ್ರಕರಣ: ಸಿಬಿಐ ಪ್ರಶ್ನೆಗೆ ಇಂದು ಅಡ್ವಾಣಿ ಉತ್ತರ

ಬಾಬ್ರಿ ಮಸೀದಿ ಒಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಮಾಜಿ ಗೃಹ ಸಚಿವ ಲಾಲ್ ಕೃಷ್ಣ ಅಡ್ವಾಣಿಯವರ ಹೇಳಿಕೆಯನ್ನು ಶುಕ್ರವಾರ ದಾಖಲಿಸಲಿದೆ. ಅಡ್ವಾಣಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ Read more…

ಬದಲಾಗಲಿದೆ ಪಿಎಂ ʼವೆಬ್‌ ಸೈಟ್ʼ

ಭಾರತ ಸರ್ಕಾರ, ಪ್ರಧಾನಮಂತ್ರಿಯ ಅಧಿಕೃತ ವೆಬ್‌ಸೈಟ್ pmindia.gov.inನಲ್ಲಿ ಬದಲಾವಣೆ ಮಾಡಲಿದೆ. ಪ್ರಧಾನ ಮಂತ್ರಿ ವೆಬ್‌ಸೈಟ್ ಹೊಸ ಬಣ್ಣದಲ್ಲಿ ಕಾಣಿಸಲಿದೆ. ಸರ್ಕಾರ ಹೊರಡಿಸಿದ ಪ್ರಸ್ತಾವನೆಯ ಪ್ರಕಾರ, ಈಗ ವೆಬ್‌ಸೈಟ್ ವಿಶ್ವಸಂಸ್ಥೆಯ Read more…

ಕೋವಿಡ್ ಆರೈಕೆ ಕೇಂದ್ರದಲ್ಲೇ ಆಘಾತಕಾರಿ ಘಟನೆ: ವಾಶ್ ರೂಂನಲ್ಲಿದ್ದ ಕೊರೋನಾ ಸೋಂಕಿತೆ ಮೇಲೆ ಸೋಂಕಿತನಿಂದಲೇ ಲೈಂಗಿಕ ದೌರ್ಜನ್ಯ

ನವದೆಹಲಿ: ಕೋವಿಡ್-19 ಆರೈಕೆ ಕೇಂದ್ರದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಕೊರೊನಾ ಸೋಂಕು ತಗುಲಿದ 14 ವರ್ಷದ ಹುಡುಗಿ ಮೇಲೆ ಕೊರೊನಾ ಸೋಂಕಿತ ಯುವಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ದೆಹಲಿಯ Read more…

ಸೋಂಕಿತರ ಸಂಖ್ಯೆ ಹೆಚ್ಚಳದ ಮಧ್ಯೆ ಸಿಕ್ಕಿದೆ ಖುಷಿ ಸುದ್ದಿ

ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಈಗ ಅಪಾಯಕಾರಿ ಮಟ್ಟ ತಲುಪಿವೆ. ಕಳೆದ 24 ಗಂಟೆಗಳಲ್ಲಿ  ಹೊಸ ಪ್ರಕರಣಗಳು ದಾಖಲಾದ ನಂತ್ರ ಕೊರೊನಾ ಸೋಂಕಿತ ರೋಗಿಗಳ ಸಂಖ್ಯೆ 13 ಲಕ್ಷ Read more…

ವಿಚಿತ್ರ ಕಾರಣಕ್ಕೆ ಯುವತಿ ಕೆಲಸದ ಅರ್ಜಿ ತಿರಸ್ಕೃತ…!

ಮಗು ಹುಟ್ಟಿದ ಮೇಲೆ ಅವ್ರ ಪಾಲಕರು ಅಥವಾ ಕುಟುಂಬಸ್ಥರಿಂದ ಸರ್ ನೇಮ್ ಬರುತ್ತದೆ. ಆದ್ರೆ ಇದೇ ಸರ್ ನೇಮ್ ಅಸ್ಸಾಂ ಯುವತಿಗೆ ಸಮಸ್ಯೆಯಾಗಿದೆ. ಸರ್ ನೇಮ್ ಕಾರಣಕ್ಕೆ ಆಕೆ Read more…

ಎಚ್ಚರ…! ಭಾರತದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಹೊಸ ರೋಗ

ಇಲ್ಲಿಯವರೆಗೆ ದೇಶದ ಜನರು ಕೊರೊನಾ ವೈರಸ್‌ಗೆ ಹೆದರುತ್ತಿದ್ದರು. ಈಗ ಕೊರೊನಾ ವೈರಸ್‌ಗಿಂತ ಹೆಚ್ಚು ಅಪಾಯಕಾರಿ ಕಾಯಿಲೆ ಕಾಣಿಸಿಕೊಂಡಿದೆ. ಈ ರೋಗದ ಮೊದಲ ಪ್ರಕರಣ ಗುಜರಾತ್‌ನ ಸೂರತ್‌ನಲ್ಲಿ ಕಂಡು ಬಂದಿದೆ. Read more…

PHD ಮಾಡಿ ತರಕಾರಿ ಮಾರುತ್ತಿದ್ದಾಳೆ ಮಹಿಳೆ

ಇಂದೋರ್ ಮುನ್ಸಿಪಲ್ ಕಾರ್ಪೊರೇಶನ್‌ ತರಕಾರಿ ಅಂಗಡಿ ಎತ್ತಂಗಡಿ ಮಾಡಲು ಹೋದಾಗ ಅಚ್ಚರಿಯ ಘಟನೆ ನಡೆದಿದೆ. ತರಕಾರಿ ಮಾರಾಟ ಮಾಡ್ತಿದ್ದ ಮಹಿಳೆಯೊಬ್ಬಳ ಇಂಗ್ಲೀಷ್ ಕೇಳಿ ಎಲ್ಲರೂ ದಂಗಾಗಿದ್ದಾರೆ. ಇಷ್ಟೇ ಅಲ್ಲ Read more…

ಮಗನ ONLINE ಕ್ಲಾಸ್ ಗಾಗಿ ಹಸು ಮಾರಾಟ ಮಾಡಿ ಸ್ಮಾರ್ಟ್ಫೋನ್ ಖರೀದಿಸಿದ ತಂದೆ

ಸದ್ಯ ಬಹುತೇಕ ಶಾಲೆಗಳಲ್ಲಿ ಆನ್ಲೈನ್ ಕ್ಲಾಸ್ ಗಳು ನಡೆಯುತ್ತಿವೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಸಂಪರ್ಕವಿಲ್ಲದ ಮಕ್ಕಳು ಇದ್ರಿಂದ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳ ಶಿಕ್ಷಣಕ್ಕಾಗಿ ಪಾಲಕರು ಸಾಕಷ್ಟು ಕಷ್ಟಪಡ್ತಿದ್ದಾರೆ. ಇದಕ್ಕೆ ಈ Read more…

ʼಮಾಸ್ಕ್ʼ‌ ಧರಿಸದವರ ಮುಖಕ್ಕೆ ಹೊಡೆದಂತಿದೆ ಈ ವಿಡಿಯೋ

ಕೊರೋನಾ ವೈರಸ್ ಸಾಂಕ್ರಮಿಕವು ದೇಶಾದ್ಯಂತ ವ್ಯಾಪಕವಾಗಿ ಹರಡಿರುವ ಕಾರಣದಿಂದ ಸಾರ್ವಜನಿಕರಿಗೆ ಅಗತ್ಯವಿಲ್ಲದೆ ಮನೆಗಳಿಂದ ಹೊರ ಬರದೇ ಇರಲು ಸರ್ಕಾರಗಳು ಎಚ್ಚರಿಕೆ ಕೊಡುತ್ತಲೇ ಇವೆ. ಆದರೂ ಸಹ ಜನ ತಮಗೆ Read more…

ದ್ವಿತೀಯ ಪಿಯು ಪರೀಕ್ಷೆಯಲ್ಲಿ ಬಡ ಕಾರ್ಮಿಕನ ಪುತ್ರನ ಅದ್ವಿತೀಯ ಸಾಧನೆ

ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾ‌ನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರವ ಗ್ರಾಮದ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...