alex Certify ಚೀನಾ ಕುತಂತ್ರ ಬುದ್ಧಿ ಮಟ್ಟ ಹಾಕುವಲ್ಲಿ ಭಾರತೀಯ ನೌಕಾಸೇನೆ ಪ್ರಮುಖ ಪಾತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚೀನಾ ಕುತಂತ್ರ ಬುದ್ಧಿ ಮಟ್ಟ ಹಾಕುವಲ್ಲಿ ಭಾರತೀಯ ನೌಕಾಸೇನೆ ಪ್ರಮುಖ ಪಾತ್ರ

ಲಡಾಖ್​​ನ ಎಲ್​​ಎಸಿಯಲ್ಲಿ ಭಾರತ ಹಾಗೂ ಚೀನಾ ಪಡೆಗಳ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯಗಳ ನಡುವೆ ಬೀಜಿಂಗ್​ನ ಆಕ್ರಮಣ ತಡೆಗಟ್ಟುವಲ್ಲಿ ಭಾರತೀಯ ನೌಕಾಪಡೆ ಮಹತ್ವದ ಪಾತ್ರ ವಹಿಸಿದೆ ಅಂತಾ ಭಾರತೀಯ ನೌಕಾಪಡೆಯ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೌಕಾಪಡೆಯು ಒಂದು ಮೂಕ ಸೇವೆಯಾಗಿದೆ. ನೌಕಾಸೇನೆಯಲ್ಲಿ ಏನೇನಾಗುತ್ತೆ ಅನ್ನೋದು ಯಾರಿಗೂ ತಿಳಿದಿಲ್ಲ. ಬೀಜಿಂಗ್​​ನ ಆಕ್ರಮಣ ತಡೆಯುವಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಪಾತ್ರ ವಹಿಸಿದೆ.

ಚೀನಾ ಸೇರಿದಂತೆ ವಿವಿಧ ಕಡಲ ಪ್ರದೇಶಗಳಲ್ಲಿ ದೇಶದ ಮೇಲೆ ಎದುರಾಗಬಲ್ಲ ಎಲ್ಲಾ ಆಕ್ರಮಣಕ್ಕೆ ನೌಕಾಪಡೆ ಸಮರ್ಥವಾಗಿ ಕಡಿವಾಣ ಹಾಕುತ್ತದೆ ಎಂದು ಮುಖ್ಯಸ್ಥ ಅಡ್ಮಿರಲ್​ ಕರಂಬೀರ್​ ಸಿಂಗ್​ ಹೇಳಿದ್ದಾರೆ.

ಚೀನಾದ ಚಟುವಟಿಕೆಗಳನ್ನ ಪತ್ತೆ ಮಾಡಲು ಭಾರತೀಯ ನೌಕಾಪಡೆ ಡ್ರೋನ್​ಗಳನ್ನ ಎಲ್​ಎಸಿಯಲ್ಲಿ ನಿಯೋಜಿಸಲಾಗಿದೆ ಅಂತಾನೂ ಅವರು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...