alex Certify India | Kannada Dunia | Kannada News | Karnataka News | India News - Part 1156
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸ ಕಳೆದುಕೊಂಡ ಬಳಿಕ ಚಹಾ ಮಾರ್ತಿದ್ದಾನೆ ಎಂಬಿಎ ಪದವೀಧರ

ಪ್ರಯಾಗರಾಜ್: 29 ವರ್ಷದ ಎಂಬಿಎ ಪದವೀಧರ ಪ್ರಯಾಗರಾಜ್ ನಲ್ಲಿ ಚಹಾ ಮಾರುತ್ತಿದ್ದಾನೆ. ಕಮಲೇಶ್ ಹೆಸರಿನ ಆತನ ಜೀವನಕ್ಕೆ ಇದೇ ಆಧಾರವಾಗಿದೆ. ಕಮಲೇಶ ಜೀವನ ಏರು ಇಳಿತದಿಂದ ಕೂಡಿದೆ. ಲಖನೌ Read more…

SHOCKING: ಸ್ವಚ್ಚ ನಗರ ಪಟ್ಟಕ್ಕಾಗಿ ನಿರ್ಗತಿಕ ವಯಸ್ಕರನ್ನು ನಿರ್ದಯವಾಗಿ ಹೊರಗಟ್ಟಿದ‌ ಪಾಲಿಕೆ ಸಿಬ್ಬಂದಿ

ನಿರ್ಗತಿಕ ವಯಸ್ಕರೆಂಬ ಕರುಣೆಯ ಲವಲೇಶವೂ ಇಲ್ಲದೇ ನಗರದ ಹೊರವಲಯಕ್ಕೆ ಅಟ್ಟುತ್ತಿರುವ ಇಂದೋರ್‌ ನಗರಪಾಲಿಕೆ ಕಾರ್ಯಕರ್ತರ ವಿಡಿಯೋವೊಂದು ವೈರಲ್ ಆಗಿದೆ. ಕೇಂದ್ರ ಗೃಹ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯದ ವರದಿಗಳ Read more…

ರೈಲಿಗೆ ಸಿಲುಕಿದ ಬೈಕ್ ಅಪ್ಪಚ್ಚಿ, ಕೂದಲೆಳೆಯಲ್ಲಿ ಪಾರಾದ ಸವಾರ

ತಾನು ಚಲಿಸುತ್ತಿದ್ದ ಮೋಟರ್‌ ಬೈಕ್‌ಗೆ ರೈಲೊಂದು ಗುದ್ದಿದರೂ ಅದೃಷ್ಟವಶಾತ್ ಸವಾರ  ಪಾರಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ರೈಲಿನ ಅಬ್ಬರಕ್ಕೆ ಮೋಟಾರ್ ‌ಬೈಕ್ ಅಪ್ಪಚ್ಚಿಯಾಗಿದೆ. ಇಷ್ಟಾದರೂ ಕೂದಲೆಳೆ ಅಂತರದಲ್ಲಿ Read more…

ಹಿರಿಯ ದಂಪತಿಯ ಮೋಹಕ ನೃತ್ಯಕ್ಕೆ ಮನಸೋತ ನೆಟ್ಟಿಗರು

ಅಂತರ್ಜಾಲದಲ್ಲಿ ಡಾನ್ಸಿಂಗ್ ವಿಡಿಯೋಗಳಿಗೆ ಏನೂ ಕೊರತೆ ಇಲ್ಲ. ಇಂಥದ್ದೇ ವಿಡಿಯೋವೊಂದರಲ್ಲಿ ಕೋಲ್ಕತ್ತಾದ ಹಿರಿಯ ದಂಪತಿಗಳಿಬ್ಬರು ಬಾಂಬೆ ವೈಕಿಂಗ್ಸ್‌ನ ’ವೋ ಚಲಿ ವೋ ಚಲಿ ದೇಖೋ ಪ್ಯಾರ್‌ ಕೀ ಗಲಿ’ Read more…

ಪ್ರಾಣಿ ಹಿಂಸೆ ಕಾರಣಕ್ಕೆ ಆನೆ ಸವಾರಿ ಬದಲು ಎಲೆಕ್ಟ್ರಿಕ್​ ರಥ ಬಳಕೆಗೆ PETAದಿಂದ ಪ್ರಸ್ತಾವನೆ

ಅಮೆರ್​ ಕೋಟೆಯಲ್ಲಿ ಆನೆಗಳನ್ನ ಬಳಕೆ ಮಾಡುವ ಬದಲು ರಥದ ಮಾದರಿಯ ವಾಹನಗಳನ್ನ ಬಳಕೆ ಮಾಡಿ ಎಂದು ಬೇಡಿಕೆ ಇಟ್ಟಿರುವ ಪೇಟಾ ಸಮುದಾಯ, ರಾಜಸ್ಥಾನ ಮುಖ್ಯ ಕಾರ್ಯದರ್ಶಿ ನಿರಂಜನ್​ ಆರ್ಯಗೆ Read more…

20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ಪ್ರಾಮಾಣಿಕತೆಯ ಬಗ್ಗೆ ಶಾಲಾ ಪಠ್ಯಗಳಲ್ಲಿ ಬರುವ ನೀತಿ ಪಾಠಗಳನ್ನು ಓದಿಕೊಂಡೇ ನಾವೆಲ್ಲಾ ಬೆಳೆದಿದ್ದೇವೆ. ಆದರೆ ನಿಜ ಜೀವನದಲ್ಲಿ ಅದೆಷ್ಟು ಮಂದಿ ನಿಜವಾಗಲೂ ಪ್ರಾಮಾಣಿಕರಾಗಿರುತ್ತಾರೆ? ಚೆನ್ನೈನ ವ್ಯಕ್ತಿಯೊಬ್ಬರು ತಮ್ಮ ಆಟೋ Read more…

ಕೊರೊನಾ ಕಾಲಿಟ್ಟು ಒಂದು ವರ್ಷ: ತಜ್ಞರು ಹೇಳುವುದೇನು…?

ಕೋವಿಡ್-19 ಸೋಂಕಿನ ಮೊದಲ ಪ್ರಕರಣ ದಾಖಲಾದ ಒಂದು ವರ್ಷದ ಬಳಿಕ ಭಾರತವು ಸಾಂಕ್ರಮಿಕದ ಕಪಿಮುಷ್ಠಿಯಿಂದ ಹೊರಬರುವ ಸಾಧ್ಯತೆ ತೋರುತ್ತಿದೆ. ಒಂದೂವರೆ ಲಕ್ಷ ಜೀವಗಳನ್ನು ಬಲಿ ತೆಗೆದುಕೊಂಡ ಈ ಸೋಂಕಿನ Read more…

ಭಾರತದಲ್ಲಿ ಮತ್ತೊಂದು ಲಸಿಕೆ ತರಲು ಸೀರಂ ಇನ್​ಸ್ಟಿಟ್ಯೂಟ್​ ಸಿದ್ಧತೆ

2ನೇ ಕೊರೊನಾ ಲಸಿಕೆಯನ್ನ ದೇಶದಲ್ಲಿ ಬಿಡುಗಡೆ ಮಾಡಲು ಕಂಪನಿ ಎದುರು ನೋಡುತ್ತಿದೆ ಎಂದು ಸೀರಮ್​ ಇನ್ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಓ ಆದರ್​ ಪೂನವಲ್ಲಾ ಟ್ವೀಟ್​​​ ಮಾಡಿದ್ದಾರೆ. ಭಾರತವೇನಾದರೂ ಈ Read more…

ದೆಹಲಿಯಲ್ಲಿ 200 ಮಂದಿ ಪೊಲೀಸರಿಂದ ಸಾಮೂಹಿಕ ರಾಜೀನಾಮೆ….? ಇಲ್ಲಿದೆ ಸುದ್ಧಿ ಹಿಂದಿನ ಅಸಲಿ ಸತ್ಯ

ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಬಳಿಕ ಅಲ್ಲಿನ ಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಕೇಂದ್ರದ ಕೃಷಿ ಮಸೂದೆಯನ್ನ ವಿರೋಧಿಸಿ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರ್​ ರ್ಯಾಲಿ  ನಡೆಸಲು Read more…

ಪೋಸ್ಕೋ ಕಾಯ್ದೆ ಸಂಬಂಧ ವಿವಾದಾತ್ಮಕ ತೀರ್ಪು ಪ್ರಕಟಿಸಿದ ನ್ಯಾ. ಪುಷ್ಪಾ ವಿಜೇಂದ್ರ ಬಗ್ಗೆ ಇಲ್ಲಿದೆ ಮಾಹಿತಿ

ಕೆಲ ದಿನಗಳ ಹಿಂದಷ್ಟೇ ಸಂತ್ರಸ್ತೆಯ ಪ್ಯಾಂಟ್​ ಜಿಪ್​ನ್ನು ಆರೋಪಿ ತೆಗೆದ್ರೆ ಅದು ಪೋಸ್ಕೋ ಕಾಯ್ದೆಯಡಿ ಬರಲ್ಲ ಎಂದು ತೀರ್ಪು ನೀಡಿದ ಬಾಂಬೆ ಹೈಕೋರ್ಟ್​ ಜಡ್ಜ್ ಪುಶ್ಪಾ ವಿಜೇಂದ್ರ ಇದೀಗ Read more…

ಸ್ಫೋಟದ ಹೊಣೆಹೊತ್ತ ಜೈಷ್-ಉಲ್-ಹಿಂದ್ ಉಗ್ರ ಸಂಘಟನೆ

ನವದೆಹಲಿ: ದೆಹಲಿಯ ಇಸ್ರೇಲ್ ರಾಯಭಾರ ಕಚೇರಿ ಬಳಿ ಸಂಭವಿಸಿದ ಸ್ಫೋಟ ಪ್ರಕರಣದ ಹಿಂದೆ ಉಗ್ರ ಸಂಘಟನೆಯ ಕೈವಾಡವಿರುದು ದೃಢಪಟ್ಟಿದೆ. ಈ ಬಗ್ಗೆ ಸ್ಫೋಟಕ ಮಾಹಿತಿಯೊಂದನ್ನು ಉಗ್ರ ಸಂಘಟನೆಯೇ ಹಂಚಿಕೊಂಡಿದೆ. Read more…

ತಮಿಳರ ಪ್ರಸಿದ್ಧ ಅಡುಗೆ ಕಾರ್ಯಕ್ರಮದಲ್ಲಿ ಭಾಗಿಯಾದ ರಾಹುಲ್​

ತಮಿಳುನಾಡಿನ ಪ್ರಸಿದ್ಧ ಯು ಟ್ಯೂಬ್​​ ಚಾನೆಲ್​​ ವಿಲೇಜ್​ ಕುಕ್ಕಿಂಗ್​, ಕಾಡು ಮೇಡುಗಳಲ್ಲಿ ಅಡುಗೆ ಮಾಡಿ ತೋರಿಸುವ ಮೂಲಕವೇ ಅಪಾರ ಅಭಿಮಾನಿ ಬಳಗವನ್ನ ಸಂಪಾದಿಸಿದೆ. ಈ ಬಾರಿ ಈ ಚಾನೆಲ್​ನ Read more…

ಗಮನಿಸಿ: ಸಿಬಿಎಸ್​​ಇ 9ನೇ ತರಗತಿ ವಿದ್ಯಾರ್ಥಿಗಳಿಗೆ ಇವಿಷ್ಟು ಪಠ್ಯ ಕಡಿತ

ಕೊರೊನಾ ಕಾರಣದಿಂದಾಗಿ ತರಗತಿಗಳು ಸರಿಯಾಗಿ ನಡೆಯದ ಕಾರಣ ಸಿಬಿಎಸ್​​ಇ 9ನೇ ತರಗತಿಯ ವಿದ್ಯಾರ್ಥಿಗಳ ಸಿಲಬಸ್​ನಲ್ಲಿ 30 ಪ್ರತಿಶತ ಕಡಿತ ಮಾಡಿದೆ. ಸಿಬಿಎಸ್​ಇ ಅಧಿಕೃತ ವೆಬ್​ಸೈಟ್​ನಲ್ಲಿ ನೂತನ ಸಿಲಬಸ್​ ಪಟ್ಟಿ Read more…

ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ

ಮುಂಬೈ: ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂದು ಗಾದೆ ಕೇಳಿದ್ದೇವೆ. ಅವುಗಳಿಗೆ ಗಡಿಬಿಡಿ ಜಾಸ್ತಿ. ಆದರೆ, ಇಲ್ಲೊಂದು ಶಾಂತ ಸ್ವಭಾವದ ನಾಯಿ ರೈಲು ಪ್ರಯಾಣ ಮಾಡುತ್ತದೆ. ಅಷ್ಟೇ ಅಲ್ಲ. Read more…

ರಾಮ ಮಂದಿರ ನಿರ್ಮಾಣಕ್ಕೆ ತೃತೀಯ ಲಿಂಗಿಗಳಿಂದ ಲಕ್ಷಾನುಗಟ್ಟಲೇ ದೇಣಿಗೆ…!

ರಾಜಸ್ಥಾನದ 20 ಮಂದಿ ತೃತೀಯ ಲಿಂಗಿಗಳು ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕೆ ಲಕ್ಷಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಪುರಾಣದ ಕಾಲದಲ್ಲಿ ತೃತೀಯ ಲಿಂಗಿಗಳನ್ನ ಆಶೀರ್ವದಿಸಿದ್ದ ರಾಮ ಕಲಿಯುಗದಲ್ಲಿ Read more…

ಕುಟುಂಬಸ್ಥರ ಎದುರೇ ಪೇದೆಯನ್ನು ಕೊಂದು ಬೆಂಕಿ ಹಚ್ಚಿದ ನಕ್ಸಲರು..!

ಶರಣಾಗತ ನಕ್ಸಲನೊಬ್ಬ ಶಸ್ತ್ರಾಸ್ತ್ರಗಳನ್ನ ಬದಿಗಿಟ್ಟು ಜಿಲ್ಲಾ ರಿಸರ್ವ್​ ಗಾರ್ಡ್ ಆಗಿ ಕೆಲಸಕ್ಕೆ ಸೇರಿದ ಬಳಿಕ ಮಾವೋವಾದಿಗಳಿಂದ ಹತನಾದ ದಾರುಣ ಘಟನೆ ಛತ್ತೀಸ್ಗಡದ ವಿಜಯಪುರದಲ್ಲಿ ನಡೆದಿದೆ. ತನ್ನ ಮಕ್ಕಳು ಹಾಗೂ Read more…

ಶಾಕಿಂಗ್​: ಊರಿಗೆ ಬರಲು ನಿರಾಕರಿಸಿದ ಪತ್ನಿಯ ಕುತ್ತಿಗೆಯನ್ನೇ ಇರಿದ ಪಾಪಿ ಪತಿ..!

ಗಂಡನ ಮನೆಗೆ ಬರಲು ಹೆಂಡತಿ ನಿರಾಕರಿಸಿದ್ದಾಳೆ ಎಂಬ ಒಂದೇ ಕಾರಣಕ್ಕೆ ಪತಿ ಆಕೆಯನ್ನ ಕೊಲೆ ಮಾಡಿದ ದಾರುಣ ಘಟನೆ ಮಹಾರಾಷ್ಟ್ರದ ದೊಂಬಿವಿಲಿ ಎಂಬಲ್ಲಿ ನಡೆದಿದೆ. 41 ವರ್ಷದ ಆರೋಪಿ Read more…

ರೋಡ್‌ ರೋಮಿಯೋಗಳಿಗೆ ಪೊಲೀಸರಿಂದ ಖಡಕ್‌ ಸಂದೇಶ ರವಾನೆ

ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುವ ಸಾಕಷ್ಟು ಸಿನೆಮಾಗಳು ಭಾರತೀಯ ಚಿತ್ರರಂಗದಲ್ಲಿ ಬಂದು ಹೋಗಿವೆ. ಜನರ ಮನಸ್ಸುಗಳ ಮೇಲೆ ಬಹಳ ಪ್ರಖರವಾಗಿ ಪ್ರಭಾವ ಬೀರಬಲ್ಲ ಮಾಧ್ಯಮವೆಂದರೆ ಸಿನೆಮಾ. ಜನತೆಗೆ Read more…

ರೈತರ ಪ್ರತಿಭಟನೆಯಿಂದಾಗಿ ಟೋಲ್​ ಸಂಗ್ರಹದಲ್ಲಾಗಿರುವ ನಷ್ಟವೆಷ್ಟು ಗೊತ್ತಾ…?

ರಾಷ್ಟ್ರ ರಾಜಧಾನಿ ದೆಹಲಿ, ಹರಿಯಾಣ ಹಾಗೂ ಪಂಜಾಬ್​ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಟೋಲ್​ ಸಂಗ್ರಹಕ್ಕೆ ಬರೋಬ್ಬರಿ 600 ಕೋಟಿ ರೂಪಾಯಿ ನಷ್ಟವಾಗಿದೆ ಎನ್ನಲಾಗಿದೆ. ವಾಹನ ಸಂಚಾರದಲ್ಲಿನ ನಿರ್ಬಂಧಗಳಿಂದಾಗಿ ಟೋಲ್ Read more…

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ಪೊಲೀಸರ ಅತಿಥಿಯಾದ ಕಾಮುಕ

ವಿಳಾಸ ಕೇಳುವ ನೆಪದಲ್ಲಿ 21 ವರ್ಷದ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೊಟ್ಟ 24 ವರ್ಷದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾದ ಘಟನೆ ಅಹಮದಾಬಾದ್‌ನಲ್ಲಿ ಜರುಗಿದೆ. ನಗರದ ನವರಂಗಪುರ ಪ್ರದೇಶದಲ್ಲಿ Read more…

ಅಪರೂಪದ ಕಾಯಿಲೆಗೆ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆ

ವಂಶವಾಹಿಗಳಿಂದ ಬರುವ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಹಿಳೆಯೊಬ್ಬರು ದೆಹಲಿಯ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಯಲ್ಲಿ ರೋಬಾಟಿಕ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ರಾಜಸ್ಥಾನದ ಕೋಟಾದವರಾದ 31 ವರ್ಷ ವಯಸ್ಸಿನ ಈ ಮಹಿಳೆ ಮಲ್ಟಿಪಲ್ Read more…

ʼಕೊರೊನಾʼ ವಿಮೆ ಪಾಲಿಸಿಯಡಿ 1.28 ಕೋಟಿ ಜನರಿಗೆ ಸಿಕ್ಕಿದೆ ರಕ್ಷಣೆ

ದೇಶದಲ್ಲಿ ಈವರೆಗೆ 1.28 ಕೋಟಿ ಜನರನ್ನು ಕೊರೊನಾ ವಿಮಾ ಪಾಲಿಸಿ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸುಭಾಷ್ ಚಂದ್ರ ಖುಂಟಿಯಾ ಹೇಳಿದ್ದಾರೆ. Read more…

BIG NEWS: ಭೀಕರ ರಸ್ತೆ ಅಪಘಾತ; 10 ಜನರ ದುರ್ಮರಣ

ಆಗ್ರಾ: ಮೊರಾದಾಬಾದ್-ಆಗ್ರಾ ಹೆದ್ದಾರಿಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ನಡೆದಿದೆ. ಮಿನಿ ಬಸ್ ಹಾಗೂ ಕ್ಯಾಂಟರ್ ನಡುವೆ ಈ ಅಪಘಾತ Read more…

ಹುಲಿ ಹಾಗೂ ಮರಿಯ ಪ್ರೀತಿಗೆ ನೆಟ್ಟಿಗರು ಫಿದಾ

ನವದೆಹಲಿ: ತಾಯಿಯ ಮಮತೆಯ ಅಪ್ಪುಗೆಯ ಮುಂದೆ ಬೇರ್ಯಾವುದೂ ಸಮನಲ್ಲ. ಹುಲಿ ಮರಿಯೊಂದು ತನ್ನ ತಾಯಿಯನ್ನು ಅಪ್ಪಿ ಹಿಡಿದು ಆಟವಾಡುವ ವಿಡಿಯೋವೊಂದು ಅಂತರ್ಜಾಲಿಗರ ಗಮನ ಸೆಳೆದಿದೆ. ಐಎಫ್ ಎಸ್ ಅಧಿಕಾರಿ Read more…

ಪಶ್ಚಿಮ ಬಂಗಾಳ ಪೊಲೀಸ್ ಹಿರಿಯ ಅಧಿಕಾರಿ ರಾಜೀನಾಮೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಗಲಾಟೆ ನಡೆದಿರುವುದು ಗೊತ್ತೇ ಇದೆ. ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳದ ಇನ್ಸ್ ಪೆಕ್ಟರ್ ಜನರಲ್(ಐಜಿಪಿ) ಗ್ರೇಡ್ Read more…

GOOD NEWS: ದೇಶದಲ್ಲಿ ಇನ್ನಷ್ಟು ಇಳಿಕೆ ಕಂಡ ಕೋವಿಡ್ ಕೇಸ್; 24 ಗಂಟೆಯಲ್ಲಿ 14,808 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 13,083 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,07,33,131ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಬಿಜೆಪಿ ನಾಯಕರ ಭೇಟಿ ಬೆನ್ನಲ್ಲೇ ನಿರ್ಧಾರ ಬದಲಿಸಿದ ಅಣ್ಣಾ ಹಜಾರೆ

ಮುಂಬೈ: ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಘೋಷಿಸಿದ್ದ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಕೆಲವೇ ಗಂಟೆಯಲ್ಲಿ ತಮ್ಮ ನಿರ್ಧಾರ ಬದಲಿಸಿದ್ದಾರೆ. ರೈತರ ಹೋರಾಟಕ್ಕೆ Read more…

ಮಗಳಿಗೆ ಕೋವಿಡ್ ಲಸಿಕೆ ಹಾಕಿಸಲು ಬಾಸ್‌ ಅನುಮತಿ ಕೋರಿದ ತಾಯಿ

ನಮ್ಮ ಬಗ್ಗೆ ನಮಗಿಂತಲೂ ಹೆಚ್ಚು ತಿಳಿದಿರುವವರು ಎಂದರೆ ನಮ್ಮ ಅಮ್ಮಂದಿರು. ಸದಾ ನಮ್ಮ ಅಗತ್ಯತೆಗಳ ಬಗ್ಗೆ ನಮಗಿಂತ ಹೆಚ್ಚಿನ ಅರಿವು ಹೊಂಧಿರುವ ತಾಯಂದಿರು, ಅವೆಲ್ಲಾ ಪೂರೈಕೆಯಾಗುತ್ತವೆ ಎಂಬುದನ್ನು ಖಾತ್ರಿ Read more…

BIG NEWS: ಸಂಘರ್ಷದ ಬೆನ್ನಲ್ಲೇ ಧರಣಿ ಸ್ಥಳಕ್ಕೆ ರೈತರ ದೌಡು, ಸಿಂಘು ಗಡಿಯತ್ತ ಸಾವಿರಾರು ರೈತರ ಲಗ್ಗೆ

ನವದೆಹಲಿ: ದೆಹಲಿಯ ಸಿಂಘು ಗಡಿಯಲ್ಲಿ ರೈತರು ಮತ್ತು ಸ್ಥಳೀಯರ ನಡುವೆ ಸಂಘರ್ಷ ನಡೆದಿದೆ. ಧರಣಿ ಸ್ಥಳ ತೆರವು ಮಾಡುವಂತೆ ಆಗ್ರಹಿಸಿ ಸ್ಥಳೀಯರು ರೈತರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ Read more…

BIG BREAKING NEWS: ಫೆಬ್ರವರಿ ಮೊದಲ ವಾರದಿಂದಲೇ ಲಸಿಕೆ ನೀಡಲು ಎಲ್ಲಾ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

ನವದೆಹಲಿ: ಫ್ರಂಟ್ಲೈನ್ ವಾರಿಯರ್ಸ್ ಗೆ ಫೆಬ್ರವರಿ ಮೊದಲ ವಾರದಲ್ಲಿ ಲಸಿಕೆ ನೀಡುವಂತೆ ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ ನೀಡಲಾಗಿದೆ. ಎಲ್ಲ ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ ಪತ್ರ ಬರೆಯಲಾಗಿದ್ದು, ಮುಂಚೂಣಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...