alex Certify ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈಲು ಪ್ರಯಾಣದ ವೇಳೆ ತಾಳ್ಮೆಯಿಂದ ಕಾದು ನಿಂತ ಶ್ವಾನ

ಮುಂಬೈ: ನಾಯಿಗೆ ಕೆಲಸವಿಲ್ಲ. ಕೂರಲು ಪುರುಸೊತ್ತಿಲ್ಲ ಎಂದು ಗಾದೆ ಕೇಳಿದ್ದೇವೆ. ಅವುಗಳಿಗೆ ಗಡಿಬಿಡಿ ಜಾಸ್ತಿ. ಆದರೆ, ಇಲ್ಲೊಂದು ಶಾಂತ ಸ್ವಭಾವದ ನಾಯಿ ರೈಲು ಪ್ರಯಾಣ ಮಾಡುತ್ತದೆ. ಅಷ್ಟೇ ಅಲ್ಲ. ಅದು ನಿಲ್ಲುವವರೆಗೂ ಕಾದು ನಿಧಾನವಾಗಿ ಇಳಿದು ಹೋಗುತ್ತದೆ.

ಬೈಯ್ಯಲು ಪ್ರಾಣಿಗಳ ಹೆಸರನ್ನು ಬಳಸಬೇಡಿ ಎಂದಿದೆ PETA

ಮುಂಬೈನ ಸಬ್ ಅರ್ಬನ್ ರೈಲಿನ ಸೆಂಟ್ರಲ್ ರೈಲ್ವೆ ಲೈನ್ ಕಲ್ವಾ ನಿಲ್ದಾಣ ಸಮೀಪ ಚಿತ್ರೀಕರಿಸಿದ ವಿಡಿಯೋ ಈಗ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಟ್ವಿಟರ್, ಫೇಸ್ ಬುಕ್ ಇನ್ಸ್ಸ್ಟಾಗ್ರಾಂ ಹೀಗೆ ವಿವಿಧೆಡೆ ವಿಡಿಯೋ ಹರಿದಾಡುತ್ತಿದ್ದು, ಇನ್ಸ್ಟಾಗ್ರಾಂ ಒಂದರಲ್ಲೇ 9 ಲಕ್ಷ ಜನ ವೀಕ್ಷಿಸಿದ್ದಾರೆ.

ನಾಯಿಯು ರೈಲು ಪ್ರಯಾಣ ಮಾಡಿಕೊಂಡು ಬಂದು ನಿಧಾನವಾಗಿ ಇಳಿದು ಹೋಗುವ ರೀತಿ ನೆಟ್ಟಿಗರ ಮನ ಗೆದ್ದಿದೆ. ಹಲವರು ಪ್ರಶಂಸೆ ಮಾಡಿ ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...