alex Certify ಹುಲಿ ಹಾಗೂ ಮರಿಯ ಪ್ರೀತಿಗೆ ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ಹಾಗೂ ಮರಿಯ ಪ್ರೀತಿಗೆ ನೆಟ್ಟಿಗರು ಫಿದಾ

ನವದೆಹಲಿ: ತಾಯಿಯ ಮಮತೆಯ ಅಪ್ಪುಗೆಯ ಮುಂದೆ ಬೇರ್ಯಾವುದೂ ಸಮನಲ್ಲ. ಹುಲಿ ಮರಿಯೊಂದು ತನ್ನ ತಾಯಿಯನ್ನು ಅಪ್ಪಿ ಹಿಡಿದು ಆಟವಾಡುವ ವಿಡಿಯೋವೊಂದು ಅಂತರ್ಜಾಲಿಗರ ಗಮನ ಸೆಳೆದಿದೆ.

ಐಎಫ್ ಎಸ್ ಅಧಿಕಾರಿ ಸುಶಾಂತ ನಂದಾ 30 ಸೆಕೆಂಡ್ ನ ವಿಡಿಯೋ ಅಪ್ ಲೋಡ್ ಮಾಡಿದ್ದಾರೆ. “ಹೆಪಿನೆಸ್ ಇಸ್ ಎ ಮದರ್ ಹಗ್” ಎಂದು ಕ್ಯಾಪ್ಶನ್ ಬರೆದಿದ್ದಾರೆ.

17 ಸಾವಿರ ಜನ ವಿಡಿಯೋ ವೀಕ್ಷಿಸಿದ್ದು, 2100 ಜನ ಲೈಕ್ ಮಾಡಿದ್ದಾರೆ. ತಾಯಿಯ ಅಪ್ಪುಗೆ ಸ್ವರ್ಗಕ್ಕೆ ಸಮ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಅತೀವ ಸಂತಸ ಎಂದು ಬರೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...