alex Certify India | Kannada Dunia | Kannada News | Karnataka News | India News - Part 1127
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರಾಜ್ಯದಲ್ಲಿನ 4 ಸೇರಿ 157 ಮೆಡಿಕಲ್ ಕಾಲೇಜು ಆರಂಭ

ನವದೆಹಲಿ: ಕರ್ನಾಟಕದ 4 ಮೆಡಿಕಲ್ ಕಾಲೇಜುಗಳು ಸೇರಿದಂತೆ ದೇಶಾದ್ಯಂತ 157 ವೈದ್ಯಕೀಯ ಕಾಲೇಜುಗಳನ್ನು ಶೀಘ್ರವೇ ಆರಂಭಿಸಲಾಗುವುದು. ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ರಾಜ್ಯಸಭೆಯಲ್ಲಿ ಈ ಬಗ್ಗೆ ಮಾಹಿತಿ Read more…

ಮಹಾರಾಷ್ಟ್ರಕ್ಕೆ ಮತ್ತೆ ಮುಖಭಂಗ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಪ್ರಸ್ತಾಪವಿಲ್ಲ ಎಂದ ಕೇಂದ್ರ ಸರ್ಕಾರ

ನವದೆಹಲಿ: ಬೆಳಗಾವಿ ಸೇರಿದಂತೆ ಕರ್ನಾಟಕದ ಕೆಲವು ಭಾಗಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಬೆಳಗಾವಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಬೇಕೆಂದು ಶಿವಸೇನೆ ಸದಸ್ಯ ಒತ್ತಾಯಿಸಿದ್ದಕ್ಕೆ ಕೇಂದ್ರ ಸರ್ಕಾರ ಉತ್ತರ ನೀಡಿದ್ದು, ಕರ್ನಾಟಕದ ಯಾವುದೇ Read more…

BIG NEWS: ಸಿಎಂಗಳ ಜೊತೆ ಮೋದಿ ಮಹತ್ವದ ಸಭೆ, ಸೋಂಕು ತಡೆಗೆ ಮತ್ತಷ್ಟು ಬಿಗಿ ಕ್ರಮ

ನವದೆಹಲಿ: ಪ್ರಧಾನಿ ಮೋದಿ, ಆರೊಗ್ಯ ಸಚಿವ ಡಾ. ಹರ್ಷವರ್ಧನ್ ಅವರು ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಿದ್ದಾರೆ. ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಎರಡನೇ ಅಲೆ Read more…

ಶಾಖಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾ ನೀಡಿ ಪೇಚಿಗೆ ಸಿಲುಕಿದೆ ಪಿಜ್ಜಾ ಔಟ್​ಲೆಟ್..​..!

ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾವನ್ನ ಕಳುಹಿಸಿದ ತಪ್ಪಿಗೆ ಪಿಜ್ಜಾ ತಯಾರಕ ಕಂಪನಿಯೊಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಘಾಜಿಯಾಬಾದ್​ ನಿವಾಸಿಯಾಗಿರುವ ಮಹಿಳೆ 1 ಕೋಟಿ ರೂಪಾಯಿ Read more…

BIG NEWS: ಹೆಚ್ಚಿದ ಕೊರೋನಾ ತಡೆಗೆ ಮಹಾನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿದ ಮಧ್ಯಪ್ರದೇಶ

ಭೋಪಾಲ್: ದೇಶದ ಹಲವು ರಾಜ್ಯಗಳಲ್ಲಿ ಕೊರೊನಾ ಸೋಂಕು ತೀವ್ರವಾಗಿ ಏರಿಕೆಯಾಗತೊಡಗಿದೆ. ಅಂತೆಯೇ ಮಧ್ಯಪ್ರದೇಶದಲ್ಲಿ ಕೂಡ ಸೋಂಕಿತರ ಸಂಖ್ಯೆ ತೀವ್ರ ಗತಿಯಲ್ಲಿ ಏರತೊಡಗಿದೆ. ಈ ಕಾರಣದಿಂದಾಗಿ ಮಧ್ಯಪ್ರದೇಶದ ಭೋಪಾಲ್ ಮತ್ತು Read more…

ಬಿಜೆಪಿ ಸೇರ್ತಾರಾ ಸೌರವ್ ಗಂಗೂಲಿ..? ದಾದಾ ಸಿಕ್ಸರ್ ಉದಾಹರಿಸಿ ಕುತೂಹಲ ಮೂಡಿಸಿದ ರಾಜನಾಥ್ ಸಿಂಗ್

ಪಶ್ಚಿಮ ಮಿಡ್ನಾಪುರ್: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೀಡಿರುವ ಹೇಳಿಕೆ ಗಮನ ಸೆಳೆದಿದೆ. ಪಶ್ಚಿಮಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಸೌರವ್ ಗಂಗೂಲಿ Read more…

ಜಡ್ಜ್​ ಹಾಗೂ ವಕೀಲರಿಗೆ ಆದ್ಯತೆಯ ಆಧಾರದ ಮೇಲೆ ಲಸಿಕೆ ನೀಡಲು ಕೇಂದ್ರದ ವಿರೋಧ

ನ್ಯಾಯಾಧೀಶರು, ವಕೀಲರು ಹಾಗೂ ಕೋರ್ಟ್​ನ ಇತರೆ ಸಿಬ್ಬಂದಿಯನ್ನ ಕೊರೊನಾ ಲಸಿಕೆಯ ಆದ್ಯತೆಯ ಪಟ್ಟಿಗೆ ಸಲ್ಲಿಸುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಸಲ್ಲಿಸಲಾಗಿದ್ದ ಅರ್ಜಿಗೆ ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. 45 Read more…

BIG NEWS: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ – ಕೋರ್ಟ್ ಆವರಣದಲ್ಲೇ ವಿವಾಹವಾದ ಅಪರಾಧಿ

ಪಾಟ್ನಾ: ಇದನ್ನು ವಿಚಿತ್ರ ಘಟನೆ ಎನ್ನಬೇಕೋ ಅಥವಾ ದುರಂತ ಘಟನೆ ಎಂದು ಕರೆಯಬೇಕೋ ಗೊತ್ತಿಲ್ಲ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಜಿಲ್ಲಾ ಕೋರ್ಟ್ ಆವರಣದಲ್ಲೇ Read more…

ಟಿವಿ ಹುಚ್ಚಿಗೆ ಅಡುಗೆ ಮಾಡದ ಅತ್ತೆ: ಕೋಪಗೊಂಡ ಸೊಸೆ ಮಾಡಿದ್ದೇನು….?

ಉತ್ತರ ಪ್ರದೇಶದ ಗೋರಕ್ಪುರದಲ್ಲಿ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ನವವಿವಾಹಿತ ಮಹಿಳೆಯೊಬ್ಬಳು 112ಗೆ ಕರೆ ಮಾಡಿ ಮನೆಗೆ ಪೊಲೀಸರನ್ನು ಕರೆಸಿದ್ದಾಳೆ. 112ಕ್ಕೆ ಕರೆ ಮಾಡಿದ ಮಹಿಳೆ, ತನ್ನ ಅತ್ತೆ Read more…

ಆಯುರ್ವೇದ ವೈದ್ಯರು ಶಸ್ತ್ರಚಿಕಿತ್ಸೆ ಮಾಡಲು ಅನುಮತಿ: ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಆಯುರ್ವೇದ ಸ್ನಾತಕೋತ್ತರ ಪದದವೀಧರರು ಸರ್ಜರಿ ಮಾಡಲು ಅನುಮತಿ ಕೋರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರದ Read more…

ಹಾಲಿ ಪತಿಯ ಎದುರಲ್ಲೇ ಮಾಜಿ ಪತಿಯ ಸಹೋದರನಿಂದ ಮಹಿಳೆ ಮೇಲೆ ಅತ್ಯಾಚಾರ….!

ಹಾಲಿ ಪತಿಯ ಎದುರೇ ಮಾಜಿ ಪತಿಯ ಸಹೋದರ ಮಹಿಳೆಯ ಮೇಲೆ ಅತ್ಯಾಚಾರಗೈದ ದಾರುಣ ಘಟನೆ ರಾಜಸ್ಥಾನದ ಬಾರನ್​ ಜಿಲ್ಲೆಯಲ್ಲಿ ನಡೆದಿದೆ. ಹಾಲಿ ಪತಿ, ಮಗು ಹಾಗೂ ಅಪ್ರಾಪ್ತ ಸಹೋದರಿಯ Read more…

ಡ್ರಗ್ಸ್ ದಂಧೆಗಿಳಿದ ಡ್ಯಾನ್ಸ್ ಶಿಕ್ಷಕನ ಬಂಧಿಸಿದ ನಾಗ್ಪುರ ಪೊಲೀಸರು

ಕೋವಿಡ್-19 ಕಾರಣದಿಂದ ಕೆಲಸ ಕಳೆದುಕೊಂಡು ಡ್ರಗ್ಸ್‌ ದಂಧೆಯಲ್ಲಿ ಭಾಗಿಯಾಗಿದ್ದ ಹೈದರಾಬಾದ್‌ನ ಡ್ಯಾನ್ಸ್ ಶಿಕ್ಷಕರೊಬ್ಬರನ್ನು ನಾಗ್ಪುರ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್‌ ನಿವಾಸಿ, 27 ವರ್ಷ ವಯಸ್ಸಿನ ಶಿವಶಂಕರ್‌ ಇಸಾಂಪಲ್ ಎಂಬಾತನನ್ನು Read more…

ಕೆಲಸ ಕೊಡಿಸುವುದಾಗಿ ನಂಬಿಸಿ 300 ಜನರಿಗೆ ವಂಚನೆ ಮಾಡಿದ ಮಹಿಳೆಯರು ಅರೆಸ್ಟ್

ನಕಲಿ ಪ್ಲೇಸ್‌ಮೆಂಟ್ ಏಜೆನ್ಸಿ ನಡೆಸಿಕೊಂಡು 300ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡಿಸುವುದಾಗಿ ಭರವಸೆ ಹುಟ್ಟಿಸಿ ಮೋಸ ಮಾಡಿದ್ದ ಏಳು ಮಹಿಳೆಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ವಿಮಾನಯಾನ ಸಂಸ್ಥೆಗಳಲ್ಲಿ ಉದ್ಯೋಗ Read more…

300 ರೂ. ಕದ್ದ ಬಾಲಕರಿಗೆ ಕೈಕಟ್ಟಿ 4 ಕಿಮೀ ನಡೆಸಿದ ಸರ್ಪಂಚ್‌ ಸೇರಿ ನಾಲ್ವರ ವಿರುದ್ಧ ದೂರು

ಸಮಾಧಿಯೊಂದರಲ್ಲಿ 300 ರೂ.ಗಳನ್ನು ಕದ್ದರು ಎಂಬ ಆಪಾದನೆ ಮೇಲೆ 11-13 ವರ್ಷ ವಯಸ್ಸಿನ ನಾಲ್ವರು ಹುಡುಗರ ಕೈಗಳನ್ನು ಬೆನ್ನಿಗೆ ಕಟ್ಟಿ, ಅವರನ್ನು ಬಿಸಿಲಿನಲ್ಲಿ 4ಕಿಮೀ ನಡೆಯುವ ಹಾಗೆ ಮಾಡಿದ Read more…

ಭಾರತ-ಇಂಗ್ಲೆಂಡ್ ಟಿ20 ಸರಣಿ ರದ್ದಾಗದೇ ಇದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ವ್ಯಕ್ತಿ

ಭಾರತ ಹಾಗೂ ಇಂಗ್ಲೆಂಡ್ ನಡವೆ ನಡೆಯುತ್ತಿರುವ ಟಿ-20 ಕ್ರಿಕೆಟ್ ಸರಣಿ ರದ್ದಾಗದೇ ಇದ್ದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವ್ಯಕ್ತಿಯೊಬ್ಬ ಬೆದರಿಕೆಯೊಡ್ಡಿದ ಬೆನ್ನಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐದು ಪಂದ್ಯಗಳ ಟಿ-20 Read more…

ʼಆಧಾರ್ʼ ಗೆ ಮೊಬೈಲ್ ನಂಬರ್ ಲಿಂಕ್ ಆಗಿಲ್ಲವೆಂದ್ರೂ ಸಿಗುತ್ತೆ ಈ ಸೌಲಭ್ಯ

ಆಧಾರ್ ಕಾರ್ಡ್ ಈಗ ಎಲ್ಲ ಕೆಲಸಗಳಿಗೂ ಅನಿವಾರ್ಯ ಎನ್ನುವಂತಾಗಿದೆ. ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು. ಕೆಲವರು ಇನ್ನೂ ಮೊಬೈಲ್ ನಂಬರ್ ಲಿಂಕ್ ಮಾಡಿಲ್ಲ. ಮತ್ತೆ Read more…

ಕೊರೊನಾ ಲಸಿಕೆ ಸ್ವೀಕರಿಸಿದ 107 ವರ್ಷದ ಹಿರಿಯ ನಾಗರಿಕ….!

ಭಾರತೀಯ ಸಂವಿಧಾನ ರಚನಾ ಸಮಿತಿಯ ಭಾಗವಾಗಿದ್ದ 107 ವರ್ಷದ ಕೇವಲ್​ ಕೃಷ್ಣ ಸೋಮವಾರ ಕೊರೊನಾ ಲಸಿಕೆಯ ಮೊದಲ ಡೋಸ್​ನ್ನು ಸ್ವೀಕರಿಸಿದ್ರು. ಈ ಮೂಲಕ ದೇಶದಲ್ಲಿ ಕೊರೊನಾ ಲಸಿಕೆಯ ಹಾಕಿಸಿಕೊಂಡ Read more…

SHOCKING: ಟಿಕೆಟ್ ಕೈ ತಪ್ಪಿದ್ದಕ್ಕೆ ತಲೆ ಬೋಳಿಸಿಕೊಂಡ ಕಾಂಗ್ರೆಸ್ ಮುಖ್ಯಸ್ಥೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಏಪ್ರಿಲ್ 6ರಂದು ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ ಟಿಕೆಟ್ ಆಕಾಂಕ್ಷಿಯಾಗಿದ್ದ Read more…

ಸೋಲಾರ್‌ ಬ್ಯಾಟರಿ ಚಾಲಿತ ವಾಹನ ಅನ್ವೇಷಿಸಿದ ರೈತ

ಸೋಲಾರ್‌ ಚಾಲಿತ ಬ್ಯಾಟರಿಯಲ್ಲಿ ಓಡುವ ನಾಲ್ಕು ಚಕ್ರದ ವಾಹನವೊಂದನ್ನು ನಿರ್ಮಿಸಿರುವ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈತರೊಬ್ಬರು ನೆಟ್ಟಿಗರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಕರಂಜಿಯಾ ಪ್ರದೇಶದ ಸುಶೀಲ್ ಅಗರ್ವಾಲ್ Read more…

ಒಂದೇ ದಿನದಲ್ಲಿ 24,492 ಜನರಲ್ಲಿ ಕೊರೊನಾ ಸೋಂಕು ಪತ್ತೆ: ಕೋವಿಡ್ ಗೆ ಬಲಿಯಾದವರ ಸಂಖ್ಯೆ 1,58,856ಕ್ಕೆ ಏರಿಕೆ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 24,492 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,14,09,831ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದ ಆಟೋ ಚಾಲಕ

ಆಟೋ ಡ್ರೈವರ್​ ಒಬ್ಬ ಲಾವಣಿ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಮಹಾರಾಷ್ಟ್ರದ ಆಟೋ ಡ್ರೈವರ್​ ಮಾಲಾ Read more…

ಸಂಸತ್ ನಲ್ಲಿ ಗಡಿ ಕ್ಯಾತೆ ತೆಗೆದ ಶಿವಸೇನೆಗೆ ರಾಜ್ಯದ ಸಂಸದರ ತಿರುಗೇಟು

ನವದೆಹಲಿ: ಲೋಕಸಭೆಯಲ್ಲಿ ಶಿವಸೇನೆ ಗಡಿ ವಿಚಾರದ ಬಗ್ಗೆ ಕ್ಯಾತೆ ತೆಗೆದಿದೆ. ಬೆಳಗಾವಿಯಲ್ಲಿ ಮರಾಠಿಗರ ರಕ್ಷಣೆಗೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದು, ಇದಕ್ಕೆ ರಾಜ್ಯದ ಸಂಸದರು ತಿರುಗೇಟು Read more…

ಮನೆಯ ಒಳಗೂ ಸನ್​ಗ್ಲಾಸ್​ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ಆನಂದ್​ ಮಹೀಂದ್ರಾ…..!

ಮನೆಯ ಒಳಗೂ ಸನ್​ಗ್ಲಾಸ್​ ಹಾಕಲು ಆನಂದ್​ ಮಹೀಂದ್ರಾ ಹೊಸ ಕಾರಣವೊಂದನ್ನ ಹುಡುಕಿಕೊಂಡಿದ್ದಾರೆ. ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಟಿ 20 ಸರಣಿಯ ಎರಡನೇ ಪಂದ್ಯವನ್ನ ವೀಕ್ಷಿಸಿದ ಬಳಿಕ Read more…

ʼಡೇರ್‌ಡೆವಿಲ್‌ʼ ಸ್ಟಂಟ್ ಮಾಡಿದ ಯುವಕನಿಗೆ ಪೊಲೀಸರು ಬುದ್ಧಿ ಕಲಿಸಿದ್ದು ಹೀಗೆ……!

ಬಹಳಷ್ಟು ಯುವಕರಿಗೆ ’ಡೇರ್‌ಡೆವಿಲ್’ ಸ್ಟಂಟ್‌ಗಳನ್ನು ಮಾಡುವ ವಿಪರೀತ ಹುಚ್ಚು. ಕೆಲವೊಂದು ಮಂದಿಗೆ ಈ ಗೀಳು ಯಾವ ಮಟ್ಟದಲ್ಲಿ ಇರುತ್ತದೆ ಎಂದರೆ, ತೀರಾ ತಮ್ಮ ಪ್ರಾಣವನ್ನೇ ಪಣಕ್ಕಿಡುವಷ್ಟು. ಉತ್ತರ ಪ್ರದೇಶದ Read more…

ಆಟೋ ಚಾಲಕನ ಪ್ರಾಮಾಣಿಕತೆಗೆ ನೆಟ್ಟಿಗರು ಫಿದಾ……!

ಪ್ರಯಾಣಿಕರು ತಮ್ಮ ವಾಹನದಲ್ಲಿ ಮರೆತು ಬಿಟ್ಟು ಹೋದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಪ್ರಾಮಾಣಿಕವಾಗಿ ವಾರಸುದಾರರಿಗೆ ಮರಳಿಸುವ ಮೂಲಕ ರಿಕ್ಷಾ ಚಾಲಕರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ಮನಗೆದ್ದ ಅನೇಕ Read more…

ಶಾಕಿಂಗ್…! ಮಹಿಳೆ ಮೇಲೆ ಮೈದುನ ಸೇರಿ ಐವರಿಂದ ಸಾಮೂಹಿಕ ಅತ್ಯಾಚಾರ, ಗಂಡನನ್ನು ಕಟ್ಟಿಹಾಕಿ ಕೃತ್ಯ

ಜೈಪುರ: ರಾಜಸ್ಥಾನದ ಬರಾನ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಗಂಡನನ್ನು ಕಟ್ಟಿಹಾಕಿದ 5 ಮಂದಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಶನಿವಾರ ಬರಾನ್ ನ Read more…

ವರ್ಷಾಂತ್ಯದಲ್ಲಿ ಬರಲಿದೆ ಸುಧಾರಿತ ಕೊರೊನಾ ಲಸಿಕೆ: WHO ಮಾಹಿತಿ

ವರ್ಷಾಂತ್ಯದೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೊಸ ಕೊರೊನಾ ಲಸಿಕೆಗಳು ಬಳಕೆಗೆ ಬರಲಿದ್ದು ಇವಕ್ಕೆ ಸೂಜಿಗಳಾಗಲಿ ಹಾಗೂ ಇವುಗಳನ್ನ ಸಂಗ್ರಹಿಸಲು ಕೋಲ್ಡ್​ ಸ್ಟೋರೇಜ್​ಗಳ ಅವಶ್ಯಕತೆಯಾಗಲಿ ಇರೋದಿಲ್ಲ ಎಂದು ವಿಶ್ವ Read more…

ಮದುವೆಯಾದ ದಿನವೇ ಚಿನ್ನಾಭರಣ ಸಮೇತ ವಧು ಎಸ್ಕೇಪ್..​..!

ಮದುವೆಯಾಗಿ ಕೇವಲ ಐದೇ ಗಂಟೆಗಳಲ್ಲಿ ಪತ್ನಿ ನಾಪತ್ತೆಯಾದ್ದ ವಿಚಿತ್ರ ಘಟನೆ ಉತ್ತರ ಪ್ರದೇಶ ಪೋವಾಯನ್​ ಏರಿಯಾದಲ್ಲಿ ನಡೆದಿದೆ. ಚಿನ್ನ ಹಾಗೂ ನಗದಿನ ಸಮೇತ ವಧು ಮನೆಯಿಂದ ಎಸ್ಕೇಪ್​ ಆಗಿದ್ದಾಳೆ. Read more…

ಟೀ ಶರ್ಟ್​ ಧರಿಸಿ ಸದನಕ್ಕೆ ಬಂದಿದ್ದ ಕಾಂಗ್ರೆಸ್​ ಶಾಸಕನನ್ನ ಹೊರಗಟ್ಟಿದ ಸಭಾಪತಿ…!

ಟೀ ಶರ್ಟ್​ ಧರಿಸಿ ಸದನಕ್ಕೆ ಹಾಜರಾದ ಹಿನ್ನೆಲೆಯಲ್ಲಿ ಗುಜರಾತ್​ನ ಕಾಂಗ್ರೆಸ್​ ಶಾಸಕ ವಿಮಲ್​ ಚುದಸಮಾರನ್ನ ಸ್ಪೀಕರ್​ ರಾಜೇಂದ್ರ ತ್ರಿವೇದಿ ಸೋಮವಾರ ಸದನದಿಂದ ಹೊರಗಟ್ಟಿದ್ದಾರೆ. ಸದನದಲ್ಲಿ ಶಾಸಕರು ಶಿಸ್ತನ್ನ ಕಾಪಾಡಬೇಕು. Read more…

BIG NEWS: ದೇಶದ ಗಮನಸೆಳೆದಿದ್ದ ಬಾಟ್ಲಾ ಹೌಸ್ ಎನ್ ಕೌಂಟರ್ ಅಪರಾಧಿಗೆ ಮರಣದಂಡನೆ

ನವದೆಹಲಿ: 2008 ರ ಬಾಟ್ಲಾ ಹೌಸ್ ಎನ್ ಕೌಂಟರ್ ಪ್ರಕರಣದಲ್ಲಿ ಅಪರಾಧಿ ಆರಿಜ್ ಖಾನ್ ಗೆ ದೆಹಲಿ ನ್ಯಾಯಾಲಯ ಮರಣದಂಡನೆ ವಿಧಿಸಿದೆ. ಭಯೋತ್ಪಾದಕ ಸಂಘಟನೆಯಾದ ಇಂಡಿಯನ್ ಮುಜಾಹಿದ್ದೀನ್ ಜೊತೆಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...