alex Certify ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದ ಆಟೋ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೃತ್ಯದ ಮೂಲಕ ನೆಟ್ಟಿಗರ ಮನ ಗೆದ್ದ ಆಟೋ ಚಾಲಕ

ಆಟೋ ಡ್ರೈವರ್​ ಒಬ್ಬ ಲಾವಣಿ ನೃತ್ಯ ಮಾಡಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಟ್ವಿಟರ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ ಮಹಾರಾಷ್ಟ್ರದ ಆಟೋ ಡ್ರೈವರ್​ ಮಾಲಾ ಜಾವು ದ್ಯಾನಾ ಘರಿ ಹಾಡಿಗೆ ಆಟೋ ಸ್ಟ್ಯಾಂಡ್​​ನಲ್ಲಿ ನೃತ್ಯ ಮಾಡಿದ್ದಾರೆ.

ಮಹಾರಾಷ್ಟ್ರ ಮಾಹಿತಿ ಕೇಂದ್ರದ ಉಪ ನಿರ್ದೇಶಕ ದಯಾನಂದ್​ ಕಾಂಬ್ಳೆ ಟ್ವಿಟರ್​ನಲ್ಲಿ ಈ ವಿಡಿಯೋ ಶೇರ್​ ಮಾಡಿದ್ದಾರೆ. ಲಾವಣಿ ನೃತ್ಯ ಮಾಡ್ತಿರೋ ಆಟೋ ಚಾಲಕನನ್ನ ಬಾಬಾಜಿ ಕಾಂಬ್ಳೆ ಎಂದು ಗುರುತಿಸಲಾಗಿದೆ. ಇವರು ಪುಣೆ ಜಿಲ್ಲೆಯ ಬಾರಾಮಾತಿಯ ನಿವಾಸಿಯಾಗಿದ್ದಾರೆ. ವಿಡಿಯೋ ಶೇರ್​ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

— Dayanand Kamble (@dayakamPR) March 12, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...