alex Certify India | Kannada Dunia | Kannada News | Karnataka News | India News - Part 1126
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಒಂದೇ ದಿನದಲ್ಲಿ 14 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ; 24 ಗಂಟೆಯಲ್ಲಿ 15,948 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,849 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,54,533ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಭಾರತದ ಜಾಗತಿಕ ಕಾಳಜಿಗೆ ತಲೆಬಾಗಿದ ವಿಶ್ವ ಆರೋಗ್ಯ ಸಂಸ್ಥೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಜಾಗತಿಕ ಮಟ್ಟದಲ್ಲಿ ಸಹಾಯಹಸ್ತ ಚಾಚಿರುವ ಭಾರತದ ಕಾರ್ಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ದಕ್ಷಿಣ ಏಷಿಯಾದ ತನ್ನ ನೆರೆಹೊರೆಯ ರಾಷ್ಟ್ರಗಳಿಗೆ ಹಾಗೂ ಬ್ರೆಜಿಲ್​, Read more…

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂದು ನಂಬಿಸಿ 50 ಲಕ್ಷ ರೂ. ಪೀಕಿದ ಭೂಪ..!

ಮರಳನ್ನ ಕಾಯಿಸಿದ್ರೆ ಚಿನ್ನವಾಗುತ್ತೆ ಎಂಬ ನಂಬಿಗಸ್ಥನ ಮಾತನ್ನ ನಂಬಿದ ಆಭರಣ ಅಂಗಡಿ ಮಾಲೀಕನೊಬ್ಬ ಬರೋಬ್ಬರಿ 50 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಪುಣೆಯ ಹದಾಸ್​ಪುರದಲ್ಲಿ ನಡೆದಿದೆ. ಜ್ಯುವೆಲರಿ ಅಂಗಡಿ Read more…

ಮದುಮಗನ ರೀತಿಯಲ್ಲಿ ತಯಾರಾಯ್ತು ಶ್ವಾನ..! ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್​

ಸಾಮಾಜಿಕ ಜಾಲತಾಣದ ಈ ಜಮಾನಾದಲ್ಲಿ ಮದುವೆ ಪ್ರಪೋಸ್​ಗಳನ್ನೂ ಆನ್​ಲೈನ್​ನಲ್ಲೇ ಹುಡುಕೋದು ಕಾಮನ್​ ಆಗಿದೆ . ಅದೇ ರೀತಿ ಕೇರಳದ ವ್ಯಕ್ತಿಯೊಬ್ಬರು ತಮ್ಮ ಮುದ್ದಾದ ನಾಯಿಗೆ ಅಲಂಕಾರ ಮಾಡಿ ಸೋಶಿಯಲ್​ Read more…

BIG NEWS: ಲಾಲು ಪ್ರಸಾದ್ ಯಾದವ್ ಗಂಭೀರ

ಆರ್.ಜೆ.ಡಿ. ನಾಯಕ ಲಾಲು ಪ್ರಸಾದ್ ಯಾದವ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ ಏಮ್ಸ್ ಗೆ ದಾಖಲಿಸಲಾಗಿದೆ. ಮೇವು ಹಗರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಲಾಲು Read more…

ಚಿರತೆಯನ್ನ ಕೊಂದು ಬೇಯಿಸಿ ತಿಂದಿದ್ದ ಪಾಪಿಗಳು ಅಂದರ್.​..!

ಐವರು ಪುರುಷರು ಚಿರತೆಯನ್ನ ಕೊಂದು ಅದರ ಮಾಂಸವನ್ನ ಬೇಯಿಸಿ ತಿಂದ ಅಮಾನವೀಯ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ವಿ.ಪಿ.ಕುರಿಯಾಕೋಸ್ (74), ಸಾಲಿ ಕುಂಜಪ್ಪನ್ (54), Read more…

ನಗು ತರಿಸುತ್ತೆ‌ ಸಿಕ್ಕ ಸಿಕ್ಕ ವಸ್ತುಗಳೆಲ್ಲ ಸ್ಯಾನಿಟೈಸರ್​ ಎಂದುಕೊಳ್ತಿರುವ ಈ ಮುದ್ದಾದ ಮಗುವಿನ ವಿಡಿಯೋ

ಕೊರೊನಾ ವೈರಸ್​ ಜಗತ್ತಿಗೆ ಬಂದು ಅಪ್ಪಳಿಸಿ ವರ್ಷಗಳೇ ಉರುಳಿದೆ. ಕೊರೊನಾ ವ್ಯಾಕ್ಸಿನೇಷನ್​ ಡ್ರೈವ್​ ಆರಂಭವಾಗಿದೆಯಾದರೂ ಮಾಸ್ಕ್​ ಹಾಗೂ ಸ್ಯಾನಿಟೈಸರ್​ಗಳನ್ನ ಬಿಟ್ಟಿರದ ಅನಿವಾರ್ಯ ಸ್ಥಿತಿ ಇಂದಿಗೂ ಇದೆ. ಅಂಗಡಿಗಳಲ್ಲಂತೂ ಸ್ಯಾನಿಟೈಸರ್​​ Read more…

ಸಿಎಂ ಮಮತಾ ಭಾಷಣ ಆರಂಭಿಸುತ್ತಿದ್ದಂತೆ ಜೈ ಶ್ರೀರಾಮ್ ಘೋಷಣೆ: ಭಾಷಣ ಮಾಡದೇ ವಾಪಸ್ ಆದ ದೀದಿ

ಕೋಲ್ಕತ್ತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ ನಲ್ಲಿ ಪರಾಕ್ರಮ್ ದಿವಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಪಶ್ಚಿಮ Read more…

‘ಮೋದಿ’, ‘ಜೈ ಶ್ರೀರಾಮ್’ ಘೋಷಣೆ: ಆಹ್ವಾನಿಸಿ ಅವಮಾನ ಸರಿಯಲ್ಲ -ಪ್ರಧಾನಿ ಎದುರಲ್ಲೇ ದೀದೀ ಆಕ್ರೋಶ

ಕೊಲ್ಕತ್ತಾ: ಸುಭಾಷ್ ಚಂದ್ರ ಬೋಸ್ ಅವರ 125 ನೇ ಜಯಂತಿ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ವಿಕ್ಟೋರಿಯಾ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. Read more…

ಅಂತಾರಾಷ್ಟ್ರೀಯ ಗಡಿಯಲ್ಲಿ ಮತ್ತೊಂದು ಪಾಕ್​ ನಿರ್ಮಿತ ಅಕ್ರಮ ಸುರಂಗ ಪತ್ತೆ ಹಚ್ಚಿದ ಬಿಎಸ್​ಎಫ್​ ಪಡೆ

ಕೇವಲ 10 ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ನಿರ್ಮಿಸಿರುವ ಎರಡನೇ ರಹಸ್ಯ ಸುರಂಗವನ್ನ ಭಾರತೀಯ ಯೋಧರು ಪತ್ತೆ ಹಚ್ಚಿದ್ದಾರೆ. ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಉಗ್ರರ ಒಳನುಸುಳುವಿಕೆಗೆ Read more…

7 ತಿಂಗಳು ಕೋಮಾದಲ್ಲಿದ್ದ ವ್ಯಕ್ತಿ ಈಗ ಪೊಲೀಸರ ಅತಿಥಿ

ಆಸ್ಟ್ರೇಲಿಯಾದಲ್ಲಿ 7 ತಿಂಗಳು ಕೋಮಾದಲ್ಲಿದ್ದ 21 ವರ್ಷದ ವ್ಯಕ್ತಿಗೆ ಕೊನೆಗೂ ಎಚ್ಚರ ಬಂದಿದೆ. ಆದ್ರೆ ಎಚ್ಚರ ಬರ್ತಿದ್ದಂತೆ ವ್ಯಕ್ತಿ ಪೊಲೀಸ್ ಅತಿಥಿಯಾಗಿದ್ದಾನೆ. ವ್ಯಕ್ತಿ ವಿರುದ್ಧ ಪ್ರೇಯಸಿ ಹತ್ಯೆ ಆರೋಪವಿದೆ. Read more…

ಸೈಕಲ್ ಏರಿ ನಿತ್ಯ 35 ಕಿ.ಮೀ ಪ್ರಯಾಣ ಮಾಡ್ತಾರೆ ಈ ಮಾದರಿ ಪೋಸ್ಟ್​ ಮಾಸ್ಟರ್.​..!

ಈಗೇನಿದ್ದರೂ ಬೈಕು ಕಾರುಗಳದ್ದೇ ಕಾಲ. ಸೈಕಲ್​ ಬಳಕೆ ಮಾಡುವವರ ಸಂಖ್ಯೆ ತುಂಬಾನೇ ಕಡಿಮೆ. ಸೈಕಲ್​ ಬಳಕೆ ಮಾಡೋರು ಕೂಡ ಹೈ ಟೆಕ್​ ಬೈಸಿಕಲ್​ಗಳ ಮೊರೆ ಹೋಗ್ತಿದ್ದಾರೆ. ಆದರೆ ಕಾರ್ಕಳದ Read more…

ಗಣರಾಜ್ಯೋತ್ಸವಕ್ಕೆ ಉತ್ತರ ಪ್ರದೇಶದಿಂದ ʼರಾಮ ಮಂದಿರʼ ಸ್ತಬ್ಧ ಚಿತ್ರ ಪ್ರದರ್ಶನ

ಗಣರಾಜ್ಯೋತ್ಸವ ದಿನಾಚರಣೆಗೆ ದಿನಗಣನೆ ಶುರುವಾಗಿದೆ. ದೆಹಲಿಯಲ್ಲಿ ನಡೆಯಲಿರುವ ಪರೇಡ್​​ನಲ್ಲಿ ಈ ಬಾರಿ ಉತ್ತರ ಪ್ರದೇಶ ಪ್ರಾಚೀನ ಅಯೋಧ್ಯೆಯ ಪರಂಪರೆ, ರಾಮ ಮಂದಿರದ ಪ್ರತಿರೂಪ, ಅಯೋಧ್ಯೆ ದೀಪೋತ್ಸವ ಹಾಗೂ ರಾಮಾಯಣದ Read more…

ಮೇಕೆ ವಿಚಾರಕ್ಕೆ ಶುರುವಾದ ಜಗಳ ಅವಳಿ ಕೊಲೆಯಲ್ಲಿ ಅಂತ್ಯ…!

ಹಳ್ಳಿಗಳಲ್ಲಿ ಸಣ್ಣ ಸಣ್ಣ ವಿಚಾರಕ್ಕೆ ಅಕ್ಕ ಪಕ್ಕದ ಮನೆಯ ನಡುವೆ ಗಲಾಟೆಗಳು ನಡೆಯೋದು ಕಾಮನ್​. ಆದರೆ ಆಗ್ರಾದ ಹಳ್ಳಿಯೊಂದರಲ್ಲಿ ಮೇಕೆ ವಿಚಾರವಾಗಿ ನಡೆದ ಜಗಳವೊಂದು ತಂದೆ ಹಾಗೂ ಮಗನ Read more…

ಭರ್ಜರಿ ಬೇಟೆ: ಮುತ್ತೂಟ್ ಫೈನಾನ್ಸ್ ದರೋಡೆ ಪ್ರಕರಣ – 18 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು

ಹೊಸೂರು: ಮುತ್ತೂಟ್ ಫೈನಾನ್ಸ್ ನಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಕೇವಲ 18 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮಿಳುನಾಡಿನ ಹೊಸೂರು ಬಳಿಯ ಬಾಗಲೂರಿನ ಮುತ್ತೂಟ್ ಫೈನಾನ್ಸ್ Read more…

ಅಗ್ನಿ ಅವಘಡದಿಂದ ಸೇರಂ ಇನ್ಸ್​​ಟಿಟ್ಯೂಟ್ ಗೆ​ ಉಂಟಾದ ನಷ್ಟವೆಷ್ಟು ಗೊತ್ತಾ…?

ಲಸಿಕೆ ತಯಾರಕ ಸಂಸ್ಥೆಯಾದ ಸೇರಂ ಇನ್ಸ್​ಟಿಟ್ಯೂಟ್​ ಆಫ್​ ಇಂಡಿಯಾದ ಪುಣೆಯ ಘಟಕದಲ್ಲಿ ನಡೆದ ಅಗ್ನಿ ಅವಘಡದಲ್ಲಿ ಉಂಟಾದ ನಷ್ಟ ಬರೋಬ್ಬರಿ 1 ಸಾವಿರ ಕೋಟಿ ರೂಪಾಯಿ ಎಂದು ಆಡಳಿತ Read more…

ಸಹೋದ್ಯೋಗಿಯೊಂದಿಗೆ ದೋಸೆ ತಿನ್ನುವಾಗ ಸಿಕ್ಕಿಬಿದ್ದ ಗಂಡ

ಸಹೋದ್ಯೋಗಿ ಗೆಳತಿಯೊಂದಿಗೆ ದೋಸೆ ತಿನ್ನುತ್ತಿದ್ದ ಗಂಡನನ್ನು ಹಿಡಿದು ಹೆಂಡತಿಯೇ ಪೊಲೀಸರಿಗೆ ಒಪ್ಪಿಸಿದ್ದಾಳೆ. ಆದರೆ, ಪೊಲೀಸರು ಯಾವುದೇ ಪ್ರಕರಣ ದಾಖಲಿಸದೆ, ಎಚ್ಚರಿಕೆ ಕೊಟ್ಟು ಕಳುಹಿಸಿದ್ದಾರೆ. ಉತ್ತರ ಪ್ರದೇಶದ ಬಾಂದ ಜಿಲ್ಲೆ Read more…

ದೆಹಲಿಯ ದಟ್ಟ ಮಂಜಿನಿಂದಾಗಿ ರೈಲ್ವೆ ಸೇವೆಗಳಲ್ಲಿ ವ್ಯತ್ಯಯ

ಹೌರಾ – ದೆಹಲಿ ಹಾಗೂ ಸಹರ್ಸಾ – ದೆಹಲಿ ವಿಶೇಷ ರೈಲು ಸೇರಿದಂತೆ ಶನಿವಾರ ದೆಹಲಿಗೆ ನಿಗದಿಯಾಗಿದ್ದ 16 ರೈಲುಗಳು ದಟ್ಟ ಮಂಜಿನ ಕಾರಣದಿಂದಾಗಿ ವಿಳಂಬವಾಗಿ ಚಲಿಸಿವೆ ಎಂದು Read more…

ಇಲ್ಲಿ ಮೊದಲ ಬಾರಿ ಮಹಿಳೆಯರಿಗಾಗಿ ಶುರುವಾಗಿದೆ ಜಿಮ್

ಹೈದ್ರಾಬಾದ್ ಮುಸ್ಲಿಂ ಮಹಿಳೆಯರು ಖುಷಿಪಡುವ ಸುದ್ದಿಯೊಂದಿದೆ. ಹೈದ್ರಾಬಾದ್ ನ ಮಸೀದಿ-ಎ-ಮುಸ್ತಫಾದಲ್ಲಿ ಜಿಮ್ ಶುರುವಾಗಿದೆ. ತರಬೇತುದಾರರು ಮಹಿಳೆಯರಿಗೆ ಜಿಮ್ ತರಬೇತಿ ನೀಡಲಿದ್ದಾರೆ. ತೆಲಂಗಾಣದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ಮಸೀದಿಯಲ್ಲಿ Read more…

ಈ ವಿಚಿತ್ರ ಕಾರಣಕ್ಕೆ ಹಾಳಾಗಿದೆ ಅತ್ತೆ-ಸೊಸೆ ಸಂಬಂಧ…!

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳು ತನ್ನ ಹಾಗೂ ಅತ್ತೆ-ಮಾವನ ಮಧ್ಯೆ ಸಂಬಂಧ ಏಕೆ ಹಾಳಾಗಿದೆ ಎಂಬುದನ್ನು ಬರೆದುಕೊಂಡಿದ್ದಾಳೆ. ಆಕೆ ಹಾಗೂ ಅತ್ತೆ-ಮಾವನ ಮಧ್ಯೆ ಬಿರುಕು ಬರಲು ಆಕೆ ಸಾಮಾಜಿಕ ಜಾಲತಾಣ Read more…

BIG NEWS: 13,90,592 ಜನರಿಗೆ ಲಸಿಕೆ ನೀಡಿಕೆ – 24ಗಂಟೆಯಲ್ಲಿ ಪತ್ತೆಯಾದ ಕೊರೊನಾ ಸೋಂಕಿತರೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 14,256 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,06,39,684ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಹಳೆಯ ಕಾಲದ ಜನರ ಫೋಟೋ ಫೋಸ್ ಹೇಗಿತ್ತು ಗೊತ್ತಾ…?

ನವದೆಹಲಿ: ಈಗೆಲ್ಲ ಸೆಲ್ಫಿ ಜಮಾನಾ. ಸಣ್ಣ ಮಕ್ಕಳ ಕೈಯ್ಯಲ್ಲೂ ಸ್ಮಾರ್ಟ್ ಫೋನ್‌ ಇರುತ್ತದೆ. ಚಿತ್ರ, ವಿಚಿತ್ರ ಭಂಗಿಯಲ್ಲಿ ಫೋಟೋ‌ ತೆಗೆದುಕೊಳ್ಳುತ್ತೇವೆ. ಆದರೆ, ಹಳೆಯ ಕಾಲದ ಜನ ಅಪರೂಪಕ್ಕೆ ಫೋಟೋಕ್ಕೆ Read more…

ಆರಂಕಿ ವೇತನ‌ ತೊರೆದು ಜೈನ ಸಾದ್ವಿಯಾದ ಮುಂಬೈ ಲೆಕ್ಕ ಪರಿಶೋಧಕಿ….!

ಮುಂಬೈ: ಆಕೆ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಉತ್ತೀರ್ಣಳಾಗಿದ್ದಳು. ಆರಂಕಿ ವೇತನವಿತ್ತು. ಅವೆಲ್ಲವನ್ನೂ ಬಿಟ್ಟು ಸನ್ಯಾಸ ದೀಕ್ಷೆ ಪಡೆದಳು. ಮುಂಬೈನಲ್ಲಿ ಜೈನ ಸನ್ಯಾಸಿನಿಯಾದ ಮಹಿಳೆಯ ಅಪರೂಪದ ಕತೆ ಇಲ್ಲಿದೆ. ಗುಜರಾತ್ Read more…

ವಿವಾಹಿತನ ಮರಣದ ನಂತರ ಪತ್ನಿಗೆ ಮಾತ್ರ ಸಂರಕ್ಷಿತ ವೀರ್ಯಾಣುಗಳ ಮೇಲೆ ಅಧಿಕಾರ: ಕೋಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು

ಮೃತ ಮಗನ ಸಂಗ್ರಹಿಸಿಟ್ಟಿದ್ದ ವೀರ್ಯಾಣುವನ್ನ ತನ್ನ ವಶಕ್ಕೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದ ತಂದೆಯ ಮನವಿಯನ್ನ ತಿರಸ್ಕರಿಸಿದ ಕೋಲ್ಕತ್ತಾ ಹೈಕೋರ್ಟ್​, ಮೃತ ವ್ಯಕ್ತಿಯನ್ನ ಹೊರತುಪಡಿಸಿದ್ರೆ ಆತನ ವೀರ್ಯಾಣುಗಳ ಮೇಲೆ Read more…

ಬಯಲಾಯ್ತು ಟ್ವಿಟರ್​ನಲ್ಲಿ ವೈರಲ್​ ಆದ ಈ ʼವಿಡಿಯೋʼದ ಅಸಲಿ ಕತೆ

ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಪೊಲೀಸ್​ ಅಧಿಕಾರಿಗೆ ಮುಸ್ಲಿಂ ಮಹಿಳೆ ಹಾಗೂ ಪುರುಷ ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. 25 ಸೆಕೆಂಡ್​ಗಳ ವಿಡಿಯೋವನ್ನ Read more…

ಪೋಷಕರನ್ನ ರೂಮಿನಲ್ಲಿ ಕೂಡಿಟ್ಟು ಹಿಂಸೆ ಕೊಟ್ಟ ಪುತ್ರ…..! ಆಹಾರ ಸಿಗದೇ ಪ್ರಾಣ ಬಿಟ್ಟ ವೃದ್ಧ ತಂದೆ

ವೃದ್ಧ ಪೋಷಕರನ್ನ ರೂಮಿನಲ್ಲಿ ಕೂಡಿ ಹಾಕಿ ಹಿಂಸೆ ನೀಡಿದ್ದ ಪಾಪಿ ಪುತ್ರನನ್ನ ಕೇರಳದ ಮುಂದಕಾಯಂ ಪೊಲೀಸರು ಬಂಧಿಸಿದ್ದಾರೆ. ವೃದ್ಧ ತಂದೆ ತಾಯಿಗೆ ವೈದ್ಯಕೀಯ ಚಿಕಿತ್ಸೆ ಹಾಗೂ ಊಟವನ್ನೇ ನೀಡದ Read more…

ʼಸೋಲಾರ್​ ವಿದ್ಯುತ್ʼ​ ಬಳಕೆದಾರರಿಗೆ ಭರ್ಜರಿ ಆಫರ್​

ನೀವೇನಾದರೂ ಉತ್ತರ ಪ್ರದೇಶದ ನಿವಾಸಿಯಾಗಿದ್ದರೆ ನಿಮಗೆ ಸೋಲಾರ್​​ ಪ್ಲಾಂಟ್​​ಗಳನ್ನ ಮನೆಗೆ ಅಳವಡಿಸೋದು ಬಹಳ ಸುಲಭವಾಗಲಿದೆ. ವಾಸ್ತವವಾಗಿ ಉತ್ತರ ಪ್ರದೇಶ ಸರ್ಕಾರ ಕೇಂದ್ರ ಸರ್ಕಾರದ ಗ್ರಿಡ್​​ ಸಂಪರ್ಕಿತ ಮೇಲ್ಚಾವಣಿಯ ಸೌರ Read more…

ಹುಲಿಯ ಫೋಟೋ ಕ್ಲಿಕ್ಕಿಸಲು ಹೋದ ಪ್ರವಾಸಿಗರ ಕತೆ ಏನಾಯ್ತು ನೋಡಿ….!

ಹುಲಿಯ ಫೋಟೋವನ್ನ ತೆಗೆಯೋಕೆ ಹೋಗಿ ಹುಲಿಯ ಬಾಯಿಗೇ ಇನ್ನೇನು ಬೀಳೋದ್ರಿಂದ ಕೂದಲೆಳೆಯ ಅಂತರದಲ್ಲಿ ಪಾರಾದ ಪ್ರವಾಸಿಗರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ. ಎರಡು ಕಾರುಗಳಲ್ಲಿದ್ದ ಪ್ರವಾಸಿಗರು Read more…

ಗುರುಂಗಾವ್​​ನಲ್ಲಿ ಕೋವಿಶೀಲ್ಡ್ ಲಸಿಕೆ ಪಡೆದಿದ್ದ ಆರೋಗ್ಯ ಸಿಬ್ಬಂದಿ ಸಾವು

ಗುರುಗಾಂವ್​​ನ 56 ವರ್ಷದ ಆರೋಗ್ಯ ಸಿಬ್ಬಂದಿ ಕೋವಿಶೀಲ್ಡ್​ ಲಸಿಕೆ ಪಡೆದ ವಾರದ ಬಳಿಕ ಸಾವನ್ನಪ್ಪಿದ್ದಾರೆ. ಕಳೆದ ಶನಿವಾರ ಲಸಿಕೆ ಪಡೆದಿದ್ದ ಅವರು ಒಂದು ಬೆಳಗ್ಗೆ ಸಾವಿಗೀಡಾಗಿದ್ದಾರೆ. ಈ ಸಾವಿಗೆ Read more…

BIG NEWS: ಹೋರಾಟ ನಿರತ ನಾಲ್ವರು ರೈತ ಮುಖಂಡರಿಗೆ ಗುಂಡು ಹಾರಿಸಲು ಪ್ಲಾನ್; ಆರೋಪ

ನವದೆಹಲಿ: ಕೇಂದ್ರದ ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರು ಹೋರಾಟ ನಡೆಸಿದ್ದು, ಈ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ. ಕೆಲವು ಏಜೆನ್ಸಿಗಳು ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿವೆ ಎಂದು ರೈತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...