alex Certify India | Kannada Dunia | Kannada News | Karnataka News | India News - Part 1090
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಮುಕ್ತ ಗ್ರಾಮ ನಿರ್ಮಾಣಕ್ಕೆ ಶಪಥ ಮಾಡಲು ಮೋದಿ ಕರೆ

ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಡಿಸಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ ಜಿಲ್ಲಾಧಿಕಾರಿಗಳಿಗೆ ಮಹತ್ವದ ಕಿವಿಮಾತನ್ನ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಪ್ರಧಾನಿ ಮೋದಿ ಪ್ರತಿಯೊಂದು ಗ್ರಾಮವೂ Read more…

BIG NEWS: ಕೊರೊನಾ ನಿಯಂತ್ರಣದ ಜವಾಬ್ದಾರಿಯನ್ನ ಜಿಲ್ಲಾಧಿಕಾರಿಗಳ ಹೆಗಲಿಗೇರಿಸಿದ ಪ್ರಧಾನಿ ಮೋದಿ

ದೇಶದಲ್ಲಿ ಕೊರೊನಾ ಹೆಚ್ಚಳ ಹಿನ್ನೆಲೆ ಕರ್ನಾಟಕ, ಬಿಹಾರ, ತಮಿಳುನಾಡು, ಅಸ್ಸಾಂ, ಚಂಡೀಗಢ, ಉತ್ತರಖಂಡ, ಮಧ್ಯಪ್ರದೇಶ, ಗೋವಾ, ಹಿಮಾಚಲ ಪ್ರದೇಶ, ದೆಹಲಿ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ Read more…

ಮೃತ ಭಿಕ್ಷುಕನ ನಿವಾಸದಲ್ಲಿ ಪತ್ತೆಯಾಯ್ತು ಬರೋಬ್ಬರಿ 10 ಲಕ್ಷ ರೂ. ಮೌಲ್ಯದ ನಗದು..!

ತಿರುಪತಿ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನ ಸಾವಿನ ಬಳಿಕ ಆತನ ಬಳಿ ಇದ್ದ ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನ ದೇವಸ್ಥಾನದ ಆಡಳಿತ ಮಂಡಳಿ ವಶಕ್ಕೆ ಪಡೆದಿದೆ. ತಿರುಪತಿ Read more…

ವಿಧಿಯಾಟ: ಸಾವಿನಲ್ಲೂ ಒಂದಾದ ಅವಳಿ ಸಹೋದರರು….!

ಅದು ಏಪ್ರಿಲ್​​ 23 1997. ಮೀರತ್​ನ ನಿವಾಸಿಯಾಗಿದ್ದ ಗ್ರೆಗೋರಿ ರೇಯ್ಮಂಡ್​ ರಾಮ್​ಪಾಲ್​ ಹಾಗೂ ಸೋಜಾ ದಂಪತಿಗೆ ಮರೆಯಲಾಗದ ದಿನ. ಈ ದಂಪತಿ ಅಂದು ಮುದ್ದಾದ ಅವಳಿ ಗಂಡು ಮಕ್ಕಳಿಗೆ Read more…

SBI 5237 ಹುದ್ದೆಗಳ ನೇಮಕಾತಿ, ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್ –ದಿನಾಂಕ ವಿಸ್ತರಣೆ

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ಜೂನಿಯರ್ ಅಸೋಸಿಯೇಟ್ ನೇಮಕಾತಿ ನೋಂದಣಿ ಗಡುವು ವಿಸ್ತರಿಸಲಾಗಿದೆ. ನೇಮಕಾತಿ ಅಧಿಸೂಚನೆ ಅನ್ವಯ ಇಂದು ನೋಂದಣಿ ಮುಕ್ತಾಯವಾಗಬೇಕಿದ್ದು, ಮೇ 20 ರವರೆಗೆ ವಿಸ್ತರಿಸಲಾಗಿದೆ. Read more…

BIG NEWS: ಸಾವಿನ ಸುನಾಮಿ, ದಾಖಲೆಯ 4329 ಜನರ ಜೀವತೆಗೆದ ಕೊರೋನಾ; 2.63 ಲಕ್ಷ ಜನರಿಗೆ ಸೋಂಕು –ಗುಣಮುಖರಾದವರೇ ಅಧಿಕ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 2,63,533 ಮಂದಿಗೆ ಹೊಸದಾಗಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ದೇಶದಲ್ಲಿ ಸೋಂಕಿತರ ಸಂಖ್ಯೆ Read more…

ಆಸ್ಪತ್ರೆಯಲ್ಲೇ ಆಘಾತಕಾರಿ ಘಟನೆ, ನವಜಾತ ಶಿಶು ಪಾದ ತಿಂದ ಇಲಿಗಳು…!

ಇಂದೋರ್ ಸರ್ಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುವಿನ ಪಾದಗಳನ್ನು ಇಲಿಗಳು ತಿಂದಿವೆ. ಮಧ್ಯಪ್ರದೇಶ ಸರ್ಕಾರ ನಡೆಸುತ್ತಿರುವ ಇಂದೋರ್ ನ ಮಹಾರಾಜ ಯಶವಂತರಾವ್ ಆಸ್ಪತ್ರೆಯ ನರ್ಸರಿ ಆರೈಕೆ ಘಟಕದಲ್ಲಿ ಘಟನೆ ನಡೆದಿದೆ. Read more…

ವಿಡಿಯೋ: ಕೆಸರುಗುಂಡಿಯಲ್ಲಿ ಸಿಲುಕಿದ್ದ ಆನೆಮರಿ ಜೆಸಿಬಿ ಮೂಲಕ ರಕ್ಷಣೆ

ಬಂಡೀಪುರದ ಅರಣ್ಯ ಪ್ರದೇಶದಲ್ಲಿ ಕೆಸರು ಗುಂಡಿಯೊಳಗೆ ಸಿಲುಕಿಕೊಂಡಿದ್ದ ಆನೆಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಬಳಸಿ ರಕ್ಷಿಸಿದ್ದಾರೆ. ಬಂಡೀಪುರದ ಮಲೆಯೂರು ಪ್ರದೇಶದ ಅರಣ್ಯಭಾಗದಲ್ಲಿ ಕೆಸರುಗುಂಡಿಯಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದ ಈ Read more…

ತೌಕ್ತೆ ಚಂಡಮಾರುತದಿಂದ ಒಬೆರಾಯ್ ಹೊಟೇಲ್‌ಗೆ ಹಾನಿ…? ಇಲ್ಲಿದೆ ವೈರಲ್‌ ವಿಡಿಯೋ ಹಿಂದಿನ ಅಸಲಿ ಸತ್ಯ

ತೌಕ್ತೆ ಚಂಡಮಾರುತದ ಹಾವಳಿಯ ಪರಿಯನ್ನು ತೋರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮುಂಬಯಿಯ ಒಬೆರಾಯ್ ಟ್ರೈಡೆಂಟ್ ಹೊಟೇಲ್ ಬಳಿ ಕಟ್ಟಡದ ಭಾಗವೊಂದು ಪಾರ್ಕಿಂಗ್ ಲಾಟ್ ಮೇಲೆ Read more…

ಚಂದ್ರನ ಅತ್ಯದ್ಭುತ ಫೋಟೋ ಕ್ಲಿಕ್ಕಿಸಿದ 16 ವರ್ಷದ ಬಾಲಕ…!

ಚಂದ್ರನ ಸಾಕಷ್ಟು ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗ್ತಿರುತ್ತದೆ. ಅದೇ ರೀತಿ ರೆಡಿಟ್​​ನಲ್ಲಿ ಚಂದ್ರನ ಫೋಟೋಗಳು ವೈರಲ್​ ಆಗಿದ್ದು, ಇವುಗಳು ಈವರೆಗಿನ ಅತ್ಯಂತ ಸ್ಪಷ್ಟ ಚಂದ್ರನ ಚಿತ್ರ ಎಂದು Read more…

ಸಹಾಯವಾಣಿ ಸಂಖ್ಯೆಗೆ ಸೆಂಡ್ ಆಯ್ತು ಅಶ್ಲೀಲ ಫೋಟೋ, ವಿಡಿಯೋ

ಡೆಹ್ರಾಡೂನ್: ಉತ್ತರಾಖಂಡ್ ಪೊಲೀಸರು ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಔಷಧ, ವೈದ್ಯಕೀಯ ಉಪಕರಣ ಕಾಳಸಂತೆಯಲ್ಲಿ ಮಾರಾಟ ಮಾಡುವುದನ್ನು ತಡೆಯಲು ಸಹಾಯವಾಣಿ ಆರಂಭಿಸಿದ್ದಾರೆ. ಈ ಸಹಾಯವಾಣಿಗೆ ಸಾರ್ವಜನಿಕರು ದೂರುಗಳನ್ನು ಸಲ್ಲಿಸಬಹುದಾಗಿದ್ದು, ಸಹಾಯವಾಣಿ Read more…

SHOCKING: ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲೇ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ

ಬಿಹಾರ ರಾಜಧಾನಿ ಪಾಟ್ನಾ ಆಸ್ಪತ್ರೆಯಲ್ಲಿ ಅಘಾತಕಾರಿ ಘಟನೆ ನಡೆದಿದೆ. ಐಸಿಯು ವಾರ್ಡ್ ನಲ್ಲೇ ಕೊರೋನಾ ಸೋಂಕಿತ 45 ವರ್ಷದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಮಹಿಳೆಯ ಪುತ್ರಿಈ Read more…

ಮೇ 26 ರಂದು ಖಗೋಳದಲ್ಲಿ ಸಂಭವಿಸಲಿದೆ ಅಪರೂಪದ ವಿದ್ಯಾಮಾನ

ಖಗೋಳ ವಿಜ್ಞಾನದ ಮೇಲೆ ಆಸಕ್ತಿ ಹೊಂದಿದವರು ಇದೇ ತಿಂಗಳ 26ರಂದು ಈ ವರ್ಷದ ಮೊದಲ ರಕ್ತ ಚಂದ್ರ ಗ್ರಹಣವನ್ನ ಕಣ್ತುಂಬಿಕೊಳ್ಳಬಹುದಾಗಿದೆ. ನಭೋಮಂಡಲದಲ್ಲಿ ಉಂಟಾಗುವ ಕೌತುಕಗಳಲ್ಲಿ ಬ್ಲಡ್​ ಮೂನ್​ ಕೂಡಾ Read more…

‘ಲಸಿಕೆ’ಗೆ ‘ಕೋವಿನ್’ ಆಪ್ ನಲ್ಲಿ ನೋಂದಾಯಿಸುವವರಿಗೆ ಭರ್ಜರಿ ಗುಡ್ ನ್ಯೂಸ್: ಇನ್ಮುಂದೆ ಹಿಂದಿ ಸೇರಿ 14 ‘ಭಾಷೆ’ಗಳಲ್ಲಿ‌ ಮಾಹಿತಿ ಲಭ್ಯ

ನವದೆಹಲಿ: ದೇಶದಲ್ಲಿ ಕೊರೋನಾ ಲಸಿಕೆ ಪಡೆದುಕೊಳ್ಳಲು ಆರೋಗ್ಯ ಸೇತು ಇಲ್ಲವೇ ಕೋವಿನ್ ಆಪ್ ನಲ್ಲಿ ನೋಂದಾಯಿಸಬೇಕಿದೆ. ಇಂಗ್ಲಿಷ್ ಜೊತೆಗೆ ಹಿಂದಿಯಲ್ಲಿಯೂ ಕೋವಿನ್ ಪೋರ್ಟಲ್ ಲಭ್ಯವಿರಲಿದ್ದು, ಮುಂದಿನ ವಾರದಿಂದ ಇತರೆ Read more…

ʼಗೋ ಮೂತ್ರʼದಲ್ಲಿದೆಯಂತೆ ಕೊರೊನಾಗೆ ಪರಿಹಾರ

ಕೋವಿಡ್​ನಿಂದ ಉಂಟಾಗುವ ಶ್ವಾಸಕೋಶದ ಸೋಂಕನ್ನ ಗೋಮೂತ್ರದಿಂದ ನಿವಾರಿಸಬಹುದು ಎಂದು ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್​ ಹೇಳಿದ್ದಾರೆ. ತಾನು ಪ್ರತಿದಿನವೂ ಗೋಮೂತ್ರವನ್ನ ಸೇವಿಸುತ್ತಿದ್ದು, ಕೊರೊನಾ ಅಪಾಯದಿಂದ ದೂರವಾಗಿದ್ದೇನೆ ಎಂದು ಹೇಳಿದ್ದಾರೆ. Read more…

ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ಕೇಂದ್ರದಿಂದ ಗುಡ್ ನ್ಯೂಸ್: ಎಲ್ಲರಿಗೂ ವ್ಯಾಕ್ಸಿನ್ ನೀಡಲು ಪ್ಲಾನ್

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ಭಾರಿ ಸಾವು, ನೋವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ಬರುವುದರೊಳಗೆ ಎಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರದಿಂದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ತಜ್ಞರು Read more…

ವಿವಾಹಿತೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ಆಟೋ ಚಾಲಕ: ನಡೆದೇ ಹೋಯ್ತು ನಡೆಯಬಾರದ ಘಟನೆ

ಅಕ್ರಮ ಸಂಬಂಧದ ಕಾರಣಕ್ಕೆ ದಂಪತಿ ಹಾಗೂ ಪ್ರಿಯಕರ ಸಾವನ್ನಪ್ಪಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಚೆಂಗಲ್ಪಟ್ಟುವಿನ ಕೈಲಸಂದರ್ ನಿವಾಸಿಗಳಾದ ದಂಪತಿಗೆ 16 ವರ್ಷದ ಮಗಳಿದ್ದಾಳೆ. ಅವರ ಸಂಸಾರದಲ್ಲಿ ಆಟೋ ಚಾಲಕ Read more…

BIG NEWS: ಕೊರೊನಾ ಸೋಂಕಿತರಿಗೆ ನಿರ್ಣಾಯಕ 5 ರಿಂದ 10 ದಿನ – ಇದರ ಹಿಂದಿದೆ ಬಹುಮುಖ್ಯ ಕಾರಣ

ಕೊರೊನಾ ಎರಡನೆ ಅಲೆಯಿಂದಾಗಿ ಅನೇಕರು ತಮ್ಮ ಜೀವವನ್ನ ಕಳೆದುಕೊಂಡಿದ್ದಾರೆ. 14 ದಿನಗಳ ಐಸೋಲೇಷನ್​ ಅವಧಿ ಪ್ರತಿಯೊಬ್ಬ ಸೋಂಕಿತನ ಪಾಲಿಗೆ ನಿರ್ಣಾಯಕ ದಿನವಾಗಿದೆ. ಸೌಮ್ಯ ಲಕ್ಷಣಗಳನ್ನ ಹೊಂದಿರುವವರು ಮನೆಯಲ್ಲಿಯೇ ಸೋಂಕನ್ನ Read more…

ಆನ್ಲೈನ್ ಇ-ಪಾಸ್ ಪಡೆಯುವ ಕುರಿತು ಇಲ್ಲಿದೆ ಮಾಹಿತಿ

ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಅನೇಕ ರಾಜ್ಯಗಳಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಲಾಕ್ ಡೌನ್ ಸಂದರ್ಭದಲ್ಲಿ ರಾಜ್ಯದ ಗಡಿಗಳನ್ನು ಬಂದ್ ಮಾಡಲಾಗಿದೆ. ಕೆಲ ರಾಜ್ಯಗಳಲ್ಲಿ ಜಿಲ್ಲಾ ಗಡಿಗಳು ಬಂದ್ Read more…

ಚಿತೆಗೆ ಬೆಂಕಿ ಹಚ್ಚುವ ವೇಳೆ ಎದ್ದು ಕುಳಿತ ಕೊರೊನಾ ಸೋಂಕಿತ ಮಹಿಳೆ…!

ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗ್ತಿದೆ. ಆದ್ರೆ ಸಾವಿನ ಸಂಖ್ಯೆ ಹೆಚ್ಚಾಗ್ತಿದೆ. ಕೊರೊನಾಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೇ ಕುಟುಂಬದ ನಾಲ್ಕರಿಂದ ಐದು ಮಂದಿ ಸಾವನ್ನಪ್ಪಿದ ಘಟನೆಯೂ ಇದೆ. Read more…

ʼಕೊರೊನಾʼ ಕುರಿತು ಮಾತನಾಡುವಾಗಲೇ ಪ್ರಸ್ತುತ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ವೈದ್ಯ

ಕೋವಿಡ್ ಸಾಂಕ್ರಾಮಿಕ ಪ್ರಪಂಚದಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಇಂದಿಗೂ ಸಹ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ನಿರಂತರವಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ಇದೇ Read more…

BIG NEWS: ನಾರದ ಸ್ಟಿಂಗ್ ಹಗರಣ; ಇಬ್ಬರು ಸಚಿವರು ಸೇರಿ ನಾಲ್ವರು ಟಿಎಂಸಿ ನಾಯಕರು ಅರೆಸ್ಟ್

ಕೋಲ್ಕತ್ತಾ: ಮಹತ್ವದ ಬೆಳವಣಿಗೆಯೊಂದರಲ್ಲಿ ಪಶ್ಚಿಮ ಬಂಗಾಳದ ಇಬ್ಬರು ಸಚಿವರು ಸೇರಿದಂತೆ ನಾಲ್ವರು ಟಿಎಂಸಿ ನಾಯಕರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ನಾರದ ಸ್ಟಿಂಗ್ ಆಪರೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಸಾರಿಗೆ ಸಚಿವ Read more…

ಆತ್ಮವಿಶ್ವಾಸದಿಂದ ಕೊರೊನಾ ಗೆದ್ದ 100 ವರ್ಷದ ಅಜ್ಜಿ

ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ 100 ವರ್ಷದ ಸರ್ದಾರ್ ಕೌರ್ ಕೊರೊನಾ ಗೆದ್ದು ಬಂದಿದ್ದಾರೆ. ಸರ್ದಾರ್ ಕೌರ್ ಜೊತೆ ಅವರ ಕುಟುಂಬದ ಐದು ಜನರು ಕೊರೊನಾ ಯುದ್ಧದಲ್ಲಿ ಗೆದ್ದಿದ್ದಾರೆ. Read more…

BIG NEWS: ಕೊರೊನಾಗೆ ಮತ್ತೊಂದು ರಾಮಬಾಣ ರೆಡಿ – DRDO ಅಭಿವೃದ್ದಿಪಡಿಸಿರುವ 2ಡಿಜಿ ಔಷಧಿ ಬಿಡುಗಡೆ

ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ  ತಯಾರಿಸಿರುವ 2 ಡಿಜಿ ಔಷಧಿ ಬಿಡುಗಡೆಯಾಗಿದೆ. ಔಷಧವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ Read more…

ದೀದಿಗೆ ಬಿಗ್‌ ಶಾಕ್:‌ ಸಿಬಿಐನಿಂದ ಪಶ್ಚಿಮ ಬಂಗಾಳ ಸಚಿವ ಅರೆಸ್ಟ್

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಮಂತ್ರಿ ಫಿರ್ಹಾದ್​ ಹಕೀಮ್​​ರನ್ನ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಕರೆದೊಯ್ದಿದ್ದಾರೆ. ನಾರದಾ ಸ್ಟಿಂಗ್​ ಪ್ರಕರಣ ಸಂಬಂಧ ಸಿಬಿಐ ಹೆಚ್ಚಿನ ವಿಚಾರಣೆಗಾಗಿ ಪಿರ್ಹಾದ್​ Read more…

BIG NEWS: 24 ಗಂಟೆಯಲ್ಲಿ ಗಣನೀಯ ಇಳಿಕೆ ಕಂಡ ಕೊರೊನಾ ಪಾಸಿಟಿವ್ ಕೇಸ್; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ; ಒಂದೇ ದಿನ 4,106 ಜನರು ಮಹಾಮಾರಿಗೆ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 2,81,386 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,49,65,463ಕ್ಕೆ ಏರಿಕೆಯಾಗಿದೆ. ಕಳೆದ Read more…

ರೂಪಾಂತರ ವೈರಸ್ ವಿರುದ್ಧವೂ ಪರಿಣಾಮಕಾರಿ ಕೊವ್ಯಾಕ್ಸಿನ್ ಲಸಿಕೆ

ನವದೆಹಲಿ: ಭಾರತ ಮತ್ತು ಬ್ರಿಟನ್ ನಲ್ಲಿ ವ್ಯಾಪಕವಾಗಿ ಕಂಡು ಬಂದ ರೂಪಾಂತರಿ ವೈರಸ್ ವಿರುದ್ಧ ದೇಶಿಯ ಲಸಿಕೆ ಕೊವ್ಯಾಕ್ಸಿನ್ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ತಿಳಿಸಿದೆ. ಬ್ರಿಟನ್ ಮತ್ತು Read more…

ಸಂಕಷ್ಟದಲ್ಲಿದ್ದವರಿಗೆ ಯುವತಿಯಿಂದ ಉಚಿತ ʼಆಕ್ಸಿಜನ್‌ʼ

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ದೇಶದೆಲ್ಲೆಡೆ ಆಕ್ಸಿಜನ್‌ಗೆ ದೊಡ್ಡಮಟ್ಟದ ಸಮಸ್ಯೆ ಉಂಟಾಯಿತು. ಈ ವೇಳೆ ಅನೇಕರು ಈ ಸಂದರ್ಭದಲ್ಲಿ ಆಕ್ಸಿಜನ್ ತಲುಪಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗಲು ಪ್ರಯತ್ನಿಸಿದರು. ಇಂಥವರ ಸಾಲಿನಲ್ಲಿ ಒಬ್ಬ Read more…

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹತ್ವದ ಬೆಳವಣಿಗೆ: ಇಂದು 2 –ಡಿಜಿ ಔಷಧ ಬಿಡುಗಡೆ

ನವದೆಹಲಿ:  ಡಿ.ಆರ್.ಡಿ.ಒ. ಅಭಿವೃದ್ಧಿಪಡಿಸಿದ 2 –ಡಿಜಿ ಔಷಧವವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಬಿಡುಗಡೆ ಮಾಡಲಿದ್ದಾರೆ. ಕೊರೋನಾ ನಿಯಂತ್ರಣ ಉದ್ದೇಶದಿಂದ ಡಿ.ಆರ್.ಡಿ.ಒ. ಪೌಡರ್ ರೂಪದ 2 –ಡಿಜಿ Read more…

ಪಡಿತರ ಚೀಟಿ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ: ಇಲ್ಲಿದೆ ಮಾಹಿತಿ

ನವದೆಹಲಿ: ಪಡಿತರ ಚೀಟಿದಾರರಿಗೆ ಅನುಕೂಲವಾಗುವಂತೆ ವಾರದ ಎಲ್ಲ ದಿನವೂ ನ್ಯಾಯಬೆಲೆ ಅಂಗಡಿಗಳನ್ನು ತೆರೆಯುವಂತೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ. ವಾರದ ಎಲ್ಲಾ ದಿನಗಳಲ್ಲೂ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಬೇಕು ಮತ್ತು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...