alex Certify India | Kannada Dunia | Kannada News | Karnataka News | India News - Part 1045
ಕನ್ನಡ ದುನಿಯಾ
    Dailyhunt JioNews

Kannada Duniya

‘ಮುಟ್ಟಿನ ದಿನದಲ್ಲಿ ರಜೆ ನೀಡಿ’: ಮಹಿಳಾ ಶಿಕ್ಷಕಿಯರಿಂದ ಶುರುವಾಯ್ತು ಅಭಿಯಾನ

ಉತ್ತರ ಪ್ರದೇಶದಲ್ಲಿ ಹೊಸದಾಗಿ ರಚಿಸಲಾದ ಮಹಿಳಾ ಶಿಕ್ಷಕರ ಸಂಘವು ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯದ ಕಳಪೆ ಸ್ಥಿತಿಯನ್ನು ಗಮನದಲ್ಲಿರಿಸಿ ಮಹಿಳಾ ಶಿಕ್ಷಕಿಯರಿಗೆ ಪ್ರತಿ ತಿಂಗಳಲ್ಲಿ ಮೂರು ದಿನ ಮುಟ್ಟಿನ ರಜೆ Read more…

ಶಾಕಿಂಗ್…..! ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂ ಕುಸಿತ

ಹಿಮಾಚಲ ಪ್ರದೇಶದ ಸಿರ್‌ಮೌರ್ ಜಿಲ್ಲೆಯಲ್ಲಿ ಬೆಟ್ಟದ ಪಕ್ಕದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ನೋಡನೋಡುತ್ತಿದ್ದಂತೆ ಕುಸಿದು ಹೋದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಭಾರೀ ಭೂಕುಸಿತವು ಸಿರ್‌ಮೌರ್ ಜಿಲ್ಲೆಯ Read more…

ಮಕ್ಕಳ ಡೈಪರ್ ಮರುಬಳಕೆ; ಸಂಶೋಧನೆ ಬಳಿಕ ಬ್ಯಾಂಡೇಜ್ ತಯಾರಿಕೆ….!

ಮಕ್ಕಳು ಬಳಸಿ ಬಿಟ್ಟ ನಾನ್-ಬಯೋಡೀಗ್ರೇಡಬಲ್ ಡೈಪರ್‌ಗಳನ್ನು ಸ್ಟಿಕಿ ನೋಟ್ ಅಂಟು, ಬ್ಯಾಂಡೇಜ್‌ಗಳಾಗಿ ತಯಾರಿಸಲು ಇರುವ ಅವಕಾಶದ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸಿದ್ದಾರೆ. ಡೈಪರ್ ಬಳಕೆ ನಂತರ ಕಂಡಕಂಡಲ್ಲಿ ಎಸೆಯುವುದು Read more…

BIG BREAKING: ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಕುಸಿತ; ಒಂದೇ ದಿನದಲ್ಲಿ 593 ಜನರ ಸಾವು

ನವದೆಹಲಿ: ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಏರಿಳಿತ ಕಂಡುಬಂದಿದ್ದು, ಕಳೆದ 24 ಗಂಟೆಯಲ್ಲಿ 41,649 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದ್ದರೂ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದೆ. Read more…

ಶಾಕಿಂಗ್: ಅತ್ತಿಗೆ ಕೂಡಿ ಹಾಕಿ ಅತ್ಯಾಚಾರ, ನೀಚ ಕೃತ್ಯಕ್ಕೆ ಗಂಡನಿಂದಲೂ ಸಾಥ್

ಹರಿಯಾಣದ ಯಮುನಾನಗರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ತನ್ನ ಪತಿ ಹಾಗೂ ಆತನ ಇಬ್ಬರು ಸಹೋದರರು ಮನೆಯಲ್ಲಿ ಕೂಡಿಹಾಕಿ ಚಿತ್ರಹಿಂಸೆ ನೀಡಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ Read more…

21 ವರ್ಷದಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ಮಾಡ್ತಿದ್ದ ದಂಪತಿ ಒಂದು ಮಾಡಿದ ಸುಪ್ರೀಂ

ವಿಚ್ಛೇದನಕ್ಕಾಗಿ 21 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿದ್ದ ದಂಪತಿಯನ್ನು ಸುಪ್ರೀಂ ಕೋರ್ಟ್ ಒಂದು ಮಾಡಿದೆ. ಆಂಧ್ರಪ್ರದೇಶದ ಜೋಡಿ ಮನಸ್ಸು ಬದಲಿಸಲು ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ. ವರದಕ್ಷಿಣೆ ಕಿರುಕುಳದಲ್ಲಿ ಪತಿಗೆ Read more…

ವಿಡಿಯೋ: ದೈತ್ಯ ಹಾವನ್ನು ಬರಿಗೈನಲ್ಲಿ ಹಿಡಿದ ಮಹಿಳೆ

ಬರಿಗೈನಲ್ಲಿ ದೈತ್ಯ ಹಾವೊಂದನ್ನು ಹಿಡಿಯುತ್ತಿರುವ ಮಹಿಳೆಯೊಬ್ಬರ ವಿಡಿಯೋ ವೈರಲ್ ಆಗಿದೆ. ಪಾಳು ಬಿದ್ದ ಕೋಣೆಯೊಂದರಲ್ಲಿ ಈ ಭಾರೀ ಹಾವು ಸೇರಿಕೊಂಡಿದ್ದು, ಈ ಮಹಿಳೆ ಅದನ್ನು ಸೆರೆ ಹಿಡಿಯಲು ಯತ್ನಿಸುತ್ತಿರುವ Read more…

ಈ ಕಾರಣಕ್ಕೆ ಟ್ರಕ್​ ಚಾಲಕರನ್ನು ಹುಡುಕುತ್ತಿದ್ದಾರೆ ಒಲಿಂಪಿಕ್​ ಪದಕ ವಿಜೇತೆ ಮೀರಾಬಾಯಿ ಚಾನು..!

ಟೋಕಿಯೋ ಒಲಿಂಪಿಕ್​​ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ರಜತ ಪದಕ ಗಳಿಸಿರುವ ಸಾಯಿಕೋಮ್​ ಮೀರಾಬಾಯಿ ಚಾನು ಜನಮನ್ನಣೆಗೆ ಪಾತ್ರರಾಗಿದ್ದಾರೆ. ಸಂಪೂರ್ಣ ಭಾರತವೇ ಹೆಮ್ಮೆ ಪಡುವಂತೆ ಮಾಡಿದ ಈ ಮಹಿಳಾ ಕ್ರೀಡಾಪಟು Read more…

ಶಾಕಿಂಗ್​: ರೋಗಿಗಳಿಗೆ ನೀಡಲಾಗಿದ್ದ ಆಹಾರದಲ್ಲಿ ಪತ್ತೆಯಾಯ್ತು ಹಲ್ಲಿ…..!

ಗುಜರಾತ್​ ಗಾಂಧಿನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾದ ಊಟದಲ್ಲಿ ಹಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ವರದಿಯಾಗಿದೆ. ಈ ಆಹಾರವನ್ನು ಸೇವಿಸಿದ ರೋಗಿಗಳನ್ನು ಮುಂಜಾಗ್ರತಾ ಕ್ರಮವಾಗಿ ನಿಗಾದಲ್ಲಿ ಇಡಲಾಗಿದೆ. ರೋಗಿಗಳ Read more…

ದೇಶದ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್: 45 ದಿನದೊಳಗೆ ದೂರು ಪರಿಹಾರ

ನವದೆಹಲಿ: 45 ದಿನಗಳ ಒಳಗೆ ಸಾರ್ವಜನಿಕರಿಂದ ಬರುವ ದೂರುಗಳನ್ನು ಪರಿಹರಿಸಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಸಂಸದೀಯ ಸಮಿತಿಯೊಂದು ಈ ಕುರಿತಂತೆ ಶಿಫಾರಸು ಮಾಡಿದ್ದು, ಸಾರ್ವಜನಿಕರಿಂದ ಬರುವ ದೂರುಗಳನ್ನು Read more…

ಗೋವಾ ಸಾಮೂಹಿಕ ಅತ್ಯಾಚಾರ ಪ್ರಕರಣ: ಪ್ರತಿಪಕ್ಷಗಳ ಟೀಕೆಗೆ ಉತ್ತರಿಸಿದ ರಾಜ್ಯ ಸಚಿವ

ಗೋವಾ ಬೀಚ್​ನಲ್ಲಿ ಅಪ್ರಾಪ್ತರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ವಿವಾದಾತ್ಮಕ ಹೇಳಿಕೆ ನೀಡಿ ಸಿಎಂ ಪ್ರಮೋದ್​ ಸಾವಂತ್​ ವಿವಾದಕ್ಕೀಡಾಗಿದ್ದರು. ರಾತ್ರಿ ಏಕೆ ಹೋಗಬೇಕಿತ್ತು ಎಂದು ಹೇಳಿದ Read more…

ಯೋಗ ಗುರು ಬಾಬಾ ರಾಮದೇವ್​ ವಿರುದ್ಧ ದೆಹಲಿ ಹೈಕೋರ್ಟ್​ನಿಂದ ನೋಟಿಸ್​ ಜಾರಿ

ಅಲೋಪಥಿ ವೈದ್ಯ ಪದ್ಧತಿಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗಗುರು ಬಾಬಾ ರಾಮದೇವ್​​ ವಿರುದ್ಧ ದೆಹಲಿ ಹೈಕೋರ್ಟ್​ ನೋಟಿಸ್​ ಜಾರಿ ಮಾಡಿದೆ. ಕೋವಿಡ್​ 19 ಚಿಕಿತ್ಸೆಯ ವಿಚಾರದಲ್ಲಿ ವೈದ್ಯರ Read more…

ಕೊರೊನಾ ಮೂರನೆ ಅಲೆ ಬಗ್ಗೆ ಮಹತ್ವದ ಮಾಹಿತಿ ನೀಡಿದ ಗೋವಾ ಆರೋಗ್ಯ ಸಚಿವ

ಕೊರೊನಾ ಮೂರನೇ ಅಲೆಯು ಕರಾವಳಿ ರಾಜ್ಯಕ್ಕೆ ಅಪ್ಪಳಿಸಿದ ಸಂದರ್ಭದಲ್ಲಿ ಗೋವಾದಲ್ಲಿ ಲಸಿಕೆ ಪಡೆಯದ ಜನತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವ ವಿಶ್ವಜಿತ್​ Read more…

BIG BREAKING: ರಾಜ್ಯಕ್ಕೆ ಮೋದಿ ಗುಡ್ ನ್ಯೂಸ್: ಸಿಎಂ ಬೊಮ್ಮಾಯಿ ಭೇಟಿ ವೇಳೆ ಅಗತ್ಯ ನೆರವಿನ ಭರವಸೆ

ನವದೆಹಲಿ: ರಾಜ್ಯದ ಸ್ಥಿತಿಗತಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದು, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವದೆಹಲಿ Read more…

ಹುಟ್ಟುಹಬ್ಬದ ಸಂಭ್ರಮ ಕ್ಷಣ ಮಾತ್ರದಲ್ಲೇ ಕರಗಿದ್ದೇಕೆ…..?

ಸ್ನೇಹಿತರ, ಪ್ರೀತಿಪಾತ್ರರ ಹುಟ್ಟುಹಬ್ಬದಂದು ಮುಖಕ್ಕೆ ಕೇಕ್ ಮೆತ್ತುವುದು ಸಾಮಾನ್ಯವಾಗಿದೆ. ಹಲವು ಮಂದಿ ಸ್ನೇಹಿತರ ಕತ್ತು ಹಿಡಿದು ಕೇಕ್ ಗೆ ಮುಖವನ್ನು ಹೊಡೆದು ಬಿಡುತ್ತಾರೆ. ಮೋಜಿಗಾಗಿ ಮಾಡಿದರೂ ಕೇಕ್ ವ್ಯರ್ಥವಾಗುವುದಷ್ಟೇ Read more…

ಭಾರತೀಯ ಐಟಿ ವೃತ್ತಿಪರರಿಗೆ ಗುಡ್‌ ನ್ಯೂಸ್…..!

ಅಮೆರಿಕಕ್ಕೆ ತೆರಳಲಿರುವ ಭಾರತೀಯ ವೃತ್ತಿಪರರಿಗೆ ಒಳ್ಳೆ ಸುದ್ದಿ ಇದೆ. ಎಚ್ -1 ಬಿ ವೀಸಾಗಳಿಗೆ ಅರ್ಜಿ ಸಲ್ಲಿಸಿರುವ ಕೆಲವರನ್ನು ಆಯ್ಕೆ ಮಾಡಲು, ಯುಎಸ್ ಇನ್ನೊಂದು ಅವಕಾಶ ನೀಡಲು ನಿರ್ಧರಿಸಿದೆ. Read more…

ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾದ ಸಿಎಂ ಬೊಮ್ಮಾಯಿ

ನವದೆಹಲಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿ ಬಸವರಾಜ್ ಬೊಮ್ಮಾಯಿ, ಪ್ರಧಾನಿ ಮೋದಿ ಭೇಟಿಯಾಗಿ ಚರ್ಚೆ ನಡೆಸಿದರು. ದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ತೆರಳಿ, Read more…

ಭಯಾನಕ ಕಾಯಿಲೆಯಿಂದ ಬಳಲುತ್ತಿದೆ ಈ 10 ತಿಂಗಳ ಕಂದಮ್ಮ: ಚಿಕಿತ್ಸೆಗೆ ಬೇಕು 16 ಕೋಟಿ ರೂ.

ಸ್ಪೈನಲ್​​ ಮಸ್ಕುಲಾರ್​ ಆಟ್ರೋಫಿ ಎಂಬ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ 10 ತಿಂಗಳ ಕಂದಮ್ಮನ ಚಿಕಿತ್ಸೆಗೆ ನೆರವಾಗುವಂತೆ ಪಾಟ್ನಾದ ದಂಪತಿಗಳು ಮನವಿ ಮಾಡಿದ್ದಾರೆ. ಆರ್ಥಿಕ ನೆರವಿಗಾಗಿ ಈ ದಂಪತಿ ಪ್ರಧಾನಿ Read more…

ಪ್ರಯಾಣಿಕರ ಗಮನಕ್ಕೆ: ಆಗಸ್ಟ್​​ 1ರಿಂದ ಈ ಮಾರ್ಗದಲ್ಲಿ ಆರಂಭವಾಗಲಿದೆ ಇಂಡಿಗೋ ವಿಮಾನಯಾನ ಸೇವೆ

ಇಂಡಿಗೋ ಏರ್​ಲೈನ್ಸ್ ಆಗಸ್ಟ್​ 1ನೇ ತಾರೀಖಿನಿಂದ ಹುಬ್ಬಳ್ಳಿಯಿಂದ ಚೆನ್ನೈ, ಬೆಂಗಳೂರು, ಗೋವಾ, ಕೊಚ್ಚಿನ್​​, ಮುಂಬೈ ಹಾಗೂ ಕಣ್ಣೂರಿಗೆ ವಿಮಾನ ಯಾನ ಸೇವೆ ಆರಂಭಿಸುತ್ತಿರೋದಾಗಿ ಮಾಹಿತಿ ನೀಡಿದೆ. ಹುಬ್ಬಳ್ಳಿ ವಿಮಾನ Read more…

2 ತಿಂಗಳ ಮಗುವಿಗೆ ನರ್ಸ್ ಮಾಡಿದ್ದೇನು…? ಸಿಸಿ ಟಿವಿಯಲ್ಲಿ ಸೆರೆಯಾದ ದೃಶ್ಯ

ರಾಷ್ಟ್ರ ರಾಜಧಾನಿ ದೆಹಲಿಯ ಆಸ್ಪತ್ರೆಯಲ್ಲಿ ನರ್ಸ್ ಮಾಡಿದ ಕೃತ್ಯವೊಂದು ಬೆಚ್ಚಿ ಬೀಳಿಸುವಂತಿದೆ. ನರ್ಸ್ 2 ತಿಂಗಳ ಮಗುವಿಗೆ ಥಳಿಸಿದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಜುಲೈ Read more…

ಆ.15ರ ಮೋದಿ ಭಾಷಣದಲ್ಲಿ ಏನಿರಬೇಕು…..? ನಿಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿದ ಸರ್ಕಾರ

ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ದೇಶದ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಮೋದಿ ಏನು ಮಾತನಾಡಬೇಕು ಎಂಬ ಬಗ್ಗೆ ನೀವು Read more…

ಭಾರತದ ಪೂರ್ವ, ಪಶ್ಚಿಮ, ಮಧ್ಯ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ

ದೆಹಲಿ: ಭಾರತದ ಪೂರ್ವ, ಪಶ್ಚಿಮ ಹಾಗೂ ಮಧ್ಯ ಭಾಗಗಳಲ್ಲಿ ಆಗಸ್ಟ್ 1ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರಿ Read more…

ಒಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ ಅಥ್ಲೀಟ್‌ಗಳಿಗೆ ಭಾರೀ ಪ್ರೋತ್ಸಾಹ ಕೊಡಲು ಮುಂದಾದ ಭಾರತೀಯ ರೈಲ್ವೇ

ಟೋಕ್ಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ರೈಲ್ವೇ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅಥ್ಲೀಟ್‌ಗಳು ಮತ್ತು ಕೋಚ್‌ಗಳಿಗೆ ದೊಡ್ಡ ಪ್ರೋತ್ಸಾಹಧನ ಹಾಗೂ ಬಡ್ತಿಗಳನ್ನು ರೈಲ್ವೇ ಸಚಿವಾಲಯ ಘೋಷಿಸಿದೆ. “ರೈಲ್ವೇ ಕ್ರೀಡಾ ಉತ್ತೇಜನ Read more…

ಒಂದೇ ವ್ಯಕ್ತಿಗೆ ಸಿಗಲಿದೆ ಕೊರೊನಾದ ಎರಡು ಭಿನ್ನ ಲಸಿಕೆ…..!

ವಿಶ್ವದಾದ್ಯಂತ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಇದನ್ನು ನಿಯಂತ್ರಿಸಲು ಲಸಿಕೆ ದೊಡ್ಡ ಅಸ್ತ್ರವಾಗಿದೆ. ಕೊರೊನಾ ಲಸಿಕೆ ಬಗ್ಗೆ ಅನೇಕ ಪರೀಕ್ಷೆಗಳು ನಡೆಯುತ್ತಿವೆ. ಈವರೆಗೆ ಕೊರೊನಾದ ಒಂದು ಲಸಿಕೆಯನ್ನು ಮಾತ್ರ Read more…

BREAKING: ಇಂದು ಬಿಡುಗಡೆಯಾಗಲಿದೆ ‘CBSE’ 12ನೇ ತರಗತಿ ಫಲಿತಾಂಶ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್, ಸಿಬಿಎಸ್ಇ ಬೋರ್ಡ್ 12 ನೇ ತರಗತಿ ಫಲಿತಾಂಶಗಳನ್ನು ಇಂದು ಪ್ರಕಟಿಸಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಫಲಿತಾಂಶ ಪ್ರಕಟವಾಗಲಿದೆ. ಸಿಬಿಎಸ್ಇ 12 Read more…

BIG NEWS: ‘ಫಲಿತಾಂಶ’ಕ್ಕೂ ಮುನ್ನ ರೋಲ್​ ನಂಬರ್​ ಫೈಂಡರ್​ ಪರಿಚಯಿಸಿದ CBSE…..!

10 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸಲಿರುವ ಸೆಂಟ್ರಲ್​ ಬೋರ್ಡ್ ಆಫ್​​ ಎಜ್ಯುಕೇಷನ್​​​ ವಿದ್ಯಾರ್ಥಿಗಳಿಗೆ ರೋಲ್​ ನಂಬರ್​ ಫೈಂಡರ್ ಎಂಬ ಹೊಸ ಸೌಕರ್ಯವನ್ನು ಪರಿಚಯಿಸಿದೆ. ಫಲಿತಾಂಶಗಳಿಗಾಗಿ Read more…

BIG NEWS: ಸಂಜೆ 4 ಗಂಟೆಗೆ ಪ್ರಧಾನಿ ಮೋದಿ ಭೇಟಿ; ಸುಲಭವಾಗಿ ಸಂಪುಟ ರಚನೆ ಎಂದ ಸಿಎಂ ಬೊಮ್ಮಾಯಿ

ನವದೆಹಲಿ: ಸಿಎಂ ಆದ ಬಳಿಕ ಮೊದಲ ಬಾರಿ ದೆಹಲಿಗೆ ತೆರಳಿರುವ ಬಸವರಾಜ್ ಬೊಮ್ಮಾಯಿ ಇಂದು ಸಂಜೆ 4 ಗಂಟೆಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ. ದೆಹಲಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, Read more…

ಶಿವನ ದೇವಸ್ಥಾನದಲ್ಲಿರುವ ಈ ಕೊಳದಲ್ಲಿ ಆಮೆಗಳದ್ದೇ ದರ್ಬಾರ್‌

ಕಾನ್ಪುರದ ಮೂಲೆಯೊಂದರಲ್ಲಿರುವ ಶಿವನ ಈ ದೇವಸ್ಥಾನದ ಕೊಳವು ಆಮೆಗಳಿಗೆ ಹೇಳಿ ಮಾಡಿಸಿದ ಮನೆಯಂತಾಗಿದೆ. ಕಾಂಕ್ರೀಟ್ ಕಾಡಿನ ನಡುವೆ ಇರುವ ಈ ದೇವಸ್ಥಾನದಲ್ಲಿ, ಧಾರ್ಮಿಕ ನಂಬಿಕೆಗಳ ಬಲದಿಂದ ಈ ಕೊಳ Read more…

ವಿದ್ಯಾರ್ಥಿಗಳು, ಪೋಷಕರ ಆತಂಕ ಕಡಿಮೆ ಮಾಡಲು ಸಿಬಿಎಸ್‌ಇ ಬಳಸಿತು ಈ ತಂತ್ರ….!

ಕೇಂದ್ರ ಪ್ರೌಢಶಿಕ್ಷಣ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳು ಇನ್ನೊಂದೇ ವಾರದಲ್ಲಿ ಪ್ರಕಟವಾಗಲಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಭಾರೀ ಆತಂಕ ಶುರುವಾಗಿದೆ. ಈ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು Read more…

BIG BREAKING: ಇನ್ನಷ್ಟು ಏರಿಕೆಯಾಯ್ತು ಕೊರೊನಾ ಸೋಂಕಿತರ ಸಂಖ್ಯೆ; ದೇಶದಲ್ಲಿ ಸದ್ದಿಲ್ಲದೇ ಆರಂಭವಾಗಿದೆಯೇ 3ನೇ ಅಲೆ…?

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಮೂರನೇ ಅಲೆ ಸದ್ದಿಲ್ಲದೇ ಆರಂಭವಾಗಿದೆಯೇ ಎಂಬ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 44,230 ಜನರಲ್ಲಿ ಹೊಸದಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...