alex Certify India | Kannada Dunia | Kannada News | Karnataka News | India News - Part 1042
ಕನ್ನಡ ದುನಿಯಾ
    Dailyhunt JioNews

Kannada Duniya

ಸಹೋದರರಿಬ್ಬರ ತ್ಯಾಗದ ಫಲವಾಗಿ 30 ವರ್ಷಗಳ ಕನಸು ನನಸು..!

ಭುವನೇಶ್ವರ: ಇದು 30 ವರ್ಷಗಳ ಕನಸು ಸಾಕಾರಗೊಂಡ ದಿನ. ಈ ಊರಿನ ಜನರಿಗೆ ರಸ್ತೆ ಸಂಪರ್ಕವಿಲ್ಲದೆ ಪರದಾಡುವಂತಾಗಿತ್ತು. ಸಂಬಂಧಪಟ್ಟವರಲ್ಲಿ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೀಗ ಮೂರು ದಶಕಗಳ Read more…

SHOCKING: ವಿಡಿಯೋ ಕಾಲ್ ನಲ್ಲಿ ಪ್ರಿಯಕರ ನೀಡಿದ ಸೂಚನೆಯಂತೆ ತಾಯಿ ಕೊಂದ ಬಾಲಕಿ

ಫರಿದಾಬಾದ್: 16 ವರ್ಷದ ಹುಡುಗಿಯೊಬ್ಬಳು 18 ವರ್ಷದ ಗೆಳೆಯನ ಸಹಾಯದಿಂದ ತಾಯಿಯನ್ನು ಕೊಂದ ಘಟನೆ ಹರಿಯಾಣದ ಫರೀದಾಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯುವಕನೊಂದಿಗೆ ಸಂಬಂಧ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; ದೇಶದಲ್ಲಿದೆ 414159 ಸಕ್ರಿಯ ಪ್ರಕರಣ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿದ್ದು, ಮೂರನೇ ಅಲೆ ಆತಂಕ ಇನ್ನಷ್ಟು ಹೆಚ್ಚಿದೆ. ಕಳೆದ 24 ಗಂಟೆಯಲ್ಲಿ 44,643 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಕಳೆದ 24 Read more…

ಮನೆಯೊಳಗೆ ಪ್ರವೇಶಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ..!

ಜೈಪುರ: 8 ಅಡಿ ಉದ್ದದ ಮೊಸಳೆಯೊಂದು ಮನೆಯೊಳಗೆ ಪ್ರವೇಶಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ನಡೆದಿದೆ. ಮನೆಗೆ ಮೊಸಳೆ ಪ್ರವೇಶಿಸಿದ್ದರಿಂದ ಜನರು ಬೆಚ್ಚಿಬಿದ್ದಿದ್ದಾರೆ. ಬಹ್ರವೀಂಡ ಖುರ್ದ್ Read more…

ತೊಡೆ ಸಂಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೂ ಅದು ಅತ್ಯಾಚಾರ: ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು

ಕೇರಳದ ವಿಭಾಗೀಯ ಪೀಠ ಅತ್ಯಾಚಾರದ ವ್ಯಾಖ್ಯಾನವನ್ನು ವಿಸ್ತರಣೆ ಮಾಡಿದೆ. ಸಂತ್ರಸ್ತೆಯ ತೊಡೆಗಳನ್ನು ಜೋಡಿಸಿ, ತೊಡೆಯ ಸಂಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ರೂ ಸಹ ಅದು ಅತ್ಯಾಚಾರವೇ ಆಗಿರುತ್ತದೆ ಎಂದು ಉಚ್ಛ Read more…

ಮದ್ಯದ ಅಮಲಲ್ಲಿ ನಡುರಸ್ತೆಯಲ್ಲೇ ಯುವತಿಯ ಹೊರಳಾಟ

ಪುಣೆ: ಯುವತಿಯೊಬ್ಬಳು ನಡು ರಸ್ತೆಯಲ್ಲಿ ಮಲಗಿದ್ದಲ್ಲದೆ, ಉರುಳಾಡಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಳ್ಳಲು ಕಾರಣವಾಗಿದ್ದಾಳೆ. ಈಕೆ ಮದ್ಯ ಸೇವಿಸಿ ಈ ರೀತಿ ಅವಾಂತರ ಸೃಷ್ಟಿಸಿದ್ದಾಳೆ ಎಂದು ಶಂಕಿಸಲಾಗಿದೆ. ಮಹಾರಾಷ್ಟ್ರದ ಪುಣೆಯ Read more…

ಮೆಚ್ಚುಗೆಗೆ ಪಾತ್ರವಾಯ್ತು ಊರಿನ ಹೆಸರು ಬದಲಾಯಿಸಲು ಈ ಗ್ರಾಮಸ್ಥರು ಕೊಟ್ಟ ಕಾರಣ….!

ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಮಹತ್ವದ ನಿರ್ಧಾರವನ್ನು ಮಧ್ಯ ಪ್ರದೇಶದ ಭೋಪಾಲ್​​ನ ಛತ್ತರ್​​ಪುರ ಜಿಲ್ಲೆಯ ಚಾಂದ್ಲಾ ವಿಧಾನಸಭಾ ಕ್ಷೇತ್ರದ ಮೊಹೋಯಿ ಗ್ರಾಮದ ನಿವಾಸಿಗಳು ಮುಂದಾಗಿದ್ದಾರೆ. ಈ ಜಿಲ್ಲೆಯಲ್ಲಿ ಜಾತಿಗೆ ಸಂಬಂಧಿಸಿದ Read more…

ಸೋದರ ಸಂಬಂಧಿಯಿಂದ ಪತ್ನಿ ಮೇಲೆ ಅತ್ಯಾಚಾರದ ವೇಳೆ ವಿಡಿಯೋ ಮಾಡ್ತಿದ್ದ ಪಾಪಿ ಪತಿ

ಭೋಪಾಲ್: ಗಂಡನ ಸೋದರ ಸಂಬಂಧಿಯಿಂದ ಅತ್ಯಾಚಾರಕ್ಕೊಳಗಾದ ಸಂದರ್ಭದಲ್ಲಿ ಆಕೆಯ ಪತಿ ಚಿತ್ರೀಕರಣ ಮಾಡಿದ್ದಾನೆ. ಸುಮಾರು 10 ದಿನಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್ ನ ಗುಂಗಾ ಪ್ರದೇಶದಲ್ಲಿ ಈ ಘಟನೆ Read more…

ಮದುವೆಯ ಹೆಸರಲ್ಲಿ ಲೈಂಗಿಕ ಕ್ರಿಯೆ ಅತ್ಯಾಚಾರಕ್ಕೆ ಸಮ: ಅಲಹಾಬಾದ್ ಹೈಕೋರ್ಟ್

ಲಖ್ನೋ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸುವುದು ಅತ್ಯಾಚಾರಕ್ಕೆ ಸಮ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮದುವೆಯ ಸುಳ್ಳು ಭರವಸೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರಕರಣಗಳ ಬಗ್ಗೆ ಪರಿಶೀಲನೆಗೆ Read more…

ಕಾರಿನ ಹೊಸ ನಿಯಮ ಜಾರಿಗೆ ಬಂದ್ರೆ ಬೀಳಲಿದೆ ಜೇಬಿಗೆ ಕತ್ತರಿ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಅಪಘಾತ ತಡೆಯಲು ಕೇಂದ್ರ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರ್ತಿದೆ. ಕಾರಿನಲ್ಲಿರಬೇಕಾದ ಸುರಕ್ಷತಾ ವ್ಯವಸ್ಥೆ ಬಗ್ಗೆಯೂ ಸರ್ಕಾರ ಚಿಂತನೆ ನಡೆಸುತ್ತಿದೆ. Read more…

BIG NEWS: ಪತ್ನಿಗೆ ಗೌರವ ನೀಡದಿದ್ದಲ್ಲಿ ಜೈಲು – ಪತಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ

ದಂಪತಿ ಕಲಹ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್, ಪತಿಗೆ ಛೀಮಾರಿ ಹಾಕಿ, ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚನೆ ನೀಡಿದೆ. ಪತ್ನಿಗೆ ಗೌರವ ಕೊಡದೆ ಹೋದಲ್ಲಿ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ Read more…

ಹಿರಿಯ ನಾಗರಿಕರು, ವಿಕಲಚೇತನರಿಗೆ ವಿಶೇಷ ಎಲೆಕ್ಟ್ರಿಕ್ ಸ್ಕೂಟರ್‌ ಬಿಡುಗಡೆ

ಎಲ್ಲೆಲ್ಲೂ ಎಲೆಕ್ಟ್ರಿಕ್ ವಾಹನಗಳದ್ದೇ ಭರಾಟೆಯಾಗಿರುವ ಈ ನಡುವೆ ನಾ ಮುಂದು ತಾ ಮುಂದು ಎಂಬಂತೆ ಕಂಪನಿಗಳು ಇವಿ ವಾಹನಗಳನ್ನು ಲಾಂಚ್‌ ಮಾಡುತ್ತಿವೆ. ಈ ಸಾಲಿಗೆ ತನ್ನದೊಂದು ವಾಹನ ಬಿಡುಗಡೆ Read more…

ಕೊರೊನಾ ಸಂಕಷ್ಟದ ನಡುವೆಯೇ ಪುರಿ ಜಗನ್ನಾಥ ದೇಗುಲ ಆರಂಭಕ್ಕೆ ತಯಾರಿ: ಭಕ್ತರು ಪಾಲಿಸಬೇಕಿದೆ ಈ ಷರತ್ತು

ದೇಶದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಪುರಿ ಜಗನ್ನಾಥ ದೇಗುಲವು ಆಗಸ್ಟ್​​ 15ರಿಂದ ಸ್ಥಳೀಯರಿಗೆ ಹಾಗೂ ಆಗಸ್ಟ್​ 23ರಿಂದ ಅನ್ಯ ಭಕ್ತಾದಿಗಳಿಗೆ ತೆರೆಯಲಿದೆ. ಭಕ್ತಾದಿಗಳಿಗೆ ಕೊರೊನಾ ಸೋಂಕು ತಗುಲದಂತೆ ದೇಗುಲದ Read more…

ಪ್ರವಾಹದಲ್ಲಿ ಸಿಲುಕಿದ ಮಧ್ಯಪ್ರದೇಶದ ಗೃಹಸಚಿವ: ಕಾಪ್ಟರ್ ಮುಖಾಂತರ ಏರ್ ಲಿಫ್ಟ್

ಭೋಪಾಲ್: ಮಧ್ಯಪ್ರದೇಶದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಗೃಹಸಚಿವ ನರೋತ್ತಮ್ ಮಿಶ್ರಾ ಅವರಿದ್ದ ದೋಣಿಯಲ್ಲಿ ದೋಷವುಂಟಾದ ಕಾರಣ ಅವರನ್ನು ಹೆಲಿಕಾಪ್ಟರ್ ಮುಖಾಂತರ ರಕ್ಷಣಾ ಕಾರ್ಯಾಚರಣೆ ಮಾಡಲಾಗಿದೆ. ಮಧ್ಯಪ್ರದೇಶದ Read more…

ಕೊರೊನಾದಿಂದ ಅನಾಥರಾದ ಮಕ್ಕಳಿಗೆ ಕೇಂದ್ರ ಸರ್ಕಾರ ಘೋಷಿಸಿದೆ ಈ ಸೌಲಭ್ಯ

ಕೊರೊನಾ ವೈರಸ್ ದೇಶದಾದ್ಯಂತ ಅನೇಕರ ಪ್ರಾಣ ತೆಗೆದಿದೆ. ಕೊರೊನಾ ಸಾಂಕ್ರಾಮಿಕದಿಂದಾಗಿ ಅನೇಕ ಮಕ್ಕಳು ಅನಾಥರಾಗಿದ್ದಾರೆ. ಅನಾಥ ಮಕ್ಕಳ ನೆರವಿಗೆ ಮೋದಿ ಸರ್ಕಾರ ಬಂದಿದೆ. ಕೊರೊನಾದಿಂದ ಅನಾಥವಾದ ಮಕ್ಕಳಿಗೆ ಮೋದಿ Read more…

ಹಬ್ಬಕ್ಕೆ ಊರಿಗೆ ಹೋಗುವ ಮೊದಲು ತಿಳಿದಿರಲಿ ಈ ನಿಯಮ

ಭಾರತದಲ್ಲಿ ಕೊರೊನಾ ವೈರಸ್ 3ನೇ ಅಲೆ ಆಗಸ್ಟ್ ತಿಂಗಳಿನಿಂದ ಶುರುವಾಗುತ್ತೆ ಎಂಬ ಭಯವಿದೆ. ಆಗಸ್ಟ್, ಸೆಪ್ಟೆಂಬರ್ ತಿಂಗಳಿನಲ್ಲಿ ಹಬ್ಬಗಳ ಸಾಲಿದೆ. ಗಣೇಶ ಚತುರ್ಥಿ, ರಕ್ಷಾ ಬಂಧನ ಹಬ್ಬಗಳ ತಯಾರಿ Read more…

ಕೇಂದ್ರದಿಂದ ಗುಡ್ ನ್ಯೂಸ್: ಸಮಗ್ರ ಶಿಕ್ಷಣ ಅಭಿಯಾನ 5 ವರ್ಷ ವಿಸ್ತರಣೆ

ನವದೆಹಲಿ: ಸಮಗ್ರ ಶಿಕ್ಷಣ ಅಭಿಯಾನವನ್ನು ಇನ್ನು 5 ವರ್ಷ ವಿಸ್ತರಿಸಲು ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಈ ಕುರಿತಾಗಿ ಮಾಹಿತಿ Read more…

ಈ ಚಿಕನ್ ರೋಲ್ ಉದ್ದ ಕೇಳಿದ್ರೆ ಬೆರಗಾಗ್ತೀರಾ..!

ನೀವು ಚಿಕನ್ ರೋಲ್ ತಿಂದಿದ್ದೀರಾ..? ಇಲ್ಲ ಅಂದ್ರೂ ನೋಡಿದ್ದೀರಾ ಅಲ್ವಾ..? ಸಾಮಾನ್ಯವಾಗಿ ಚಿಕನ್ ರೋಲ್ ಎಷ್ಟು ಉದ್ದ ಇರಬಹುದು..? ಮಾಮೂಲು ನಾಲು ಚಪಾತಿ ಮಾಡುವಷ್ಟೇ ಇರುತ್ತೆ ಅಲ್ಲವೇ.. ಆದರೆ Read more…

ನಗೆಗಡಲಲ್ಲಿ ತೇಲಿಸುತ್ತೆ ವಧು-ವರನಿಂದ ಸ್ನೇಹಿತರು ಆಶೀರ್ವಾದ ಪಡೆದ ವಿಡಿಯೋ

ಶಾಸ್ತ್ರ, ಸಂಪ್ರದಾಯದ ಜೊತೆಗೆ ಇತ್ತೀಚಿನ ದಿನಗಳಲ್ಲಿ ವಿನೋದ ಹಾಗೂ ಮೋಜಿಲ್ಲದೆ ಯಾವುದೇ ಮದುವೆ ಪೂರ್ಣವಾಗುವುದಿಲ್ಲ ಎಂಬಂತಾಗಿದೆ. ಸ್ನೇಹಿತರು, ಹಿತೈಷಿಗಳು ಮೋಜಿಗಾಗಿ ಏನಾದರೊಂದು ಮಾಡುತ್ತಿರುತ್ತಾರೆ. ಸದ್ಯ ಇಲ್ಲೊಂದೆಡೆ ನೂತನ ವಧು-ವರರಿಗೆ Read more…

ಮನೆ ಶೌಚಾಲಯದಲ್ಲೇ ಮಗು ಹೆತ್ತ 16 ವರ್ಷದ ಬಾಲಕಿ…! ಗುಟ್ಟು ಮುಚ್ಚಿಡಲು ಘೋರ ಕೃತ್ಯ

ನವಜಾತ ಶಿಶುವನ್ನು ಮನೆಯ ಶೌಚಾಲಯದ ಕಿಟಕಿಯಿಂದ ಎಸೆದ ಆರೋಪದ ಅಡಿಯಲ್ಲಿ ಮಹಾರಾಷ್ಟ್ರದ ವಿರಾರ್​​ ಪೊಲೀಸ್ ಠಾಣೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಪ್ರಕರಣ ದಾಖಲಾಗಿದೆ. ಈ ಬಾಲಕಿಯು ತನ್ನ Read more…

ದಂಗಾಗಿಸುತ್ತೆ ವಿಚಿತ್ರ ಭ್ರಮೆಯಿಂದ ಬಳಲುತ್ತಿರುವ ವ್ಯಕ್ತಿ ಹೇಳುತ್ತಿರುವ ಸಂಗತಿ

ಪುಣೆ: ನೀವೆಲ್ಲಾ ಗಲಿವಾರನ ಕಥೆಯನ್ನು ಕೇಳಿರುತ್ತಿರಿ. ಇದೇ ರೀತಿ ಮಹಾರಾಷ್ಟ್ರದ ಪುಣೆಯಲ್ಲಿರುವ ವ್ಯಕ್ತಿಯೊಬ್ಬರ ಮೇಲೆ ಪ್ರತಿದಿನ 200ಕ್ಕೂ ಹೆಚ್ಚು ಮಂದಿ ದಾಳಿ ಮಾಡುತ್ತಾರಂತೆ. ವಿಚಿತ್ರವೆಂದರೆ ದಾಳಿಕೋರರು ಈತನ ಬೆರಳಣಿಕೆಯಷ್ಟೇ Read more…

ಮನೆಯಲ್ಲೇ ಕೂತು ಲಕ್ಷ ಲಕ್ಷ ಸಂಪಾದಿಸಲು ಯುಟ್ಯೂಬ್​​ ನೀಡ್ತಿದೆ ಸದಾವಕಾಶ..!

ನೀವು ಕೂಡ ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ಪೈಕಿಯಾಗಿದ್ದರೆ ಮನೆಯಲ್ಲೇ ಕೂತು ಲಕ್ಷ ರೂಪಾಯಿ ಸಂಪಾದಿಸುವ ಸದಾವಕಾಶ ಕೂಡಿ ಬಂದಿದೆ. ಇನ್​ಸ್ಟಾಗ್ರಾಂ ರೀಲ್ಸ್ ಹಾಗೂ ಟಿಕ್​​ಟಾಕ್​ಗೆ ಠಕ್ಕರ್​ ನೀಡುವ ಸಲುವಾಗಿ Read more…

ದಿನಕ್ಕೆ 40 ಚಪಾತಿ ತಿನ್ನುತ್ತಿದ್ದ ಬಾಲಕ ದೃಷ್ಟಿ ಕಳೆದುಕೊಂಡಿದ್ದು ಹೇಗೆ ಗೊತ್ತಾ..?

ಮಕ್ಕಳು ಚೆನ್ನಾಗಿ ಊಟ ತಿಂಡಿ ಸೇವಿಸುತ್ತಾರೆ ಅಂದರೆ ಯಾವ ಪೋಷಕರಿಗೆ ಖುಷಿಯಾಗೋದಿಲ್ಲ ಹೇಳಿ. ಅದೇ ರೀತಿ 12 ವರ್ಷದ ಬಾಲಕ ಕೂಡ ದಿನಕ್ಕೆ 40 ಚಪಾತಿ ಸೇವನೆ ಮಾಡುತ್ತಿದ್ದರೂ Read more…

ಅಚ್ಚರಿಗೆ ಕಾರಣವಾಗಿದೆ ಜಿಮ್ ಮಾಲೀಕರು ವಿಧಿಸಿರುವ ನಿಬಂಧನೆ

ಕೊರೋನಾ 2ನೇ ಅಲೆ ಸ್ವಲ್ಪ ಇಳಿಮುಖವಾದ ಬೆನ್ನಲ್ಲೇ ಸರಕಾರ ನಿಧಾನಕ್ಕೆ ಅಂಗಡಿ-ಮುಂಗಟ್ಟುಗಳನ್ನು ತೆರೆಯಲು ಅನುಮತಿ ನೀಡಿದೆ. ಅಲ್ಲದೆ ಕೆಲವೊಂದು ಕಠಿಣ ನಿಬಂಧನೆಗಳನ್ನು ಕೂಡ ವಿಧಿಸಿದೆ. ಹೀಗಾಗಿ ಜಿಮ್ ಮಾಲೀಕರು Read more…

‘ಮೀಸಲಾತಿ’ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸುದ್ದಿ: ರಾಜ್ಯಗಳ ವ್ಯಾಪ್ತಿಗೆ ‘ಅಧಿಕಾರ’, ಕೇಂದ್ರದ ಮಹತ್ವದ ನಿರ್ಧಾರ

ನವದೆಹಲಿ: ಒಬಿಸಿ ಮೀಸಲಾತಿ ಮಾನ್ಯತೆ ಅಧಿಕಾರ ಮತ್ತು ರಾಜ್ಯಗಳ ವ್ಯಾಪ್ತಿಗೆ ನೀಡಲಾಗುವುದು. ಇದಕ್ಕಾಗಿ ಸಂವಿಧಾನ ತಿದ್ದುಪಡಿಗೆ ಸಂಪುಟ ಸಭೆ ಅಸ್ತು ಎಂದಿದೆ. 2018 ರಲ್ಲಿ ಈ ಕುರಿತ ಹಕ್ಕನ್ನು Read more…

ಸತತ 3 ವರ್ಷದಿಂದ ಮೊಮ್ಮಗಳ ಮೇಲೆ ಅತ್ಯಾಚಾರವೆಸಗಿದ್ದ 71ರ ವೃದ್ಧ

ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 71 ವರ್ಷದ ವೃದ್ಧನೊಬ್ಬ ನಾಚಕೆಗೇಡಿ ಕೆಲಸ ಮಾಡಿದ್ದಾನೆ. ಮೊಮ್ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾನೆ. 15 ವರ್ಷದ ಮೊಮ್ಮಗಳ ಮೇಲೆ ಸತತ 3 Read more…

BIG NEWS: ಸಂಸತ್ ಕಲಾಪಕ್ಕೆ ಅಡ್ಡಿ; 6 ಟಿಎಂಸಿ ಸದಸ್ಯರು ಅಮಾನತು

ನವದೆಹಲಿ: ಸಂಸತ್ ಕಲಾಪ ಆರಂಭವಾದಾಗಿನಿಂದಲೂ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗೆ ವಿರೋಧ ಸೇರಿದಂತೆ ಹಲವು ವಿಷಯಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸಿದ್ದು, ಇಂದೂ ಕೂಡ ರಾಜ್ಯಸಭೆಯಲ್ಲಿ ಕಲಾಪಕ್ಕೆ ಅಡ್ಡಿಪಡಿಸಿ Read more…

ಕೊರೊನಾ ಸೋಂಕು ಹೆಚ್ಚಾದ್ರೂ ವೀಕೆಂಡ್ ಲಾಕ್ಡೌನ್ ತೆಗೆಯಲು ಮುಂದಾದ ಸರ್ಕಾರ

ಕೇರಳದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಕೇರಳದಲ್ಲಿ ಪ್ರತಿ ದಿನ ಹೆಚ್ಚಿನ ಪ್ರಕರಣಗಳು ವರದಿಯಾಗ್ತಿವೆ. ಈ ಎಲ್ಲದರ ನಡುವೆ, ಕೇರಳ ಸರ್ಕಾರ ಬುಧವಾರ ವಾರಾಂತ್ಯದ ಲಾಕ್‌ಡೌನ್ Read more…

BIG NEWS: ಆರು ತಿಂಗಳಲ್ಲಿ 5.25 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಕಳೆದುಕೊಂಡ‌ ರೈಲು ಪ್ರಯಾಣಿಕರು

ಬೆಳಿಗ್ಗೆ ಹಾಗೂ ಸಂಜೆಯ ವೇಳೆಯಲ್ಲಿ ಭಾರೀ ಜನದಟ್ಟಣೆ ಕಾಣುವ ಮುಂಬಯಿ ಉಪನಗರ ರೈಲುಗಳಲ್ಲಿ ಕಳ್ಳರಿಗೆ ತಮ್ಮ ಕಸುಬು ನಡೆಸಲು ಹುಲುಸಾದ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಈ ವರ್ಷದ ಜನವರಿಯಿಂದ ಜೂನ್‌ವರೆಗೂ Read more…

ಸಿಎಂ ಹೆಸರಲ್ಲೇ ಫೇಸ್ಬುಕ್ ನಕಲಿ ಖಾತೆ ಸೃಷ್ಟಿ

ಫೇಸ್ಬುಕ್‌ನಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್‌ರ ನಕಲಿ ಪ್ರೊಫೈಲ್ ಸೃಷ್ಟಿಸಿ, ಜನರಿಂದ ದುಡ್ಡು ಕೀಳಲು ಯತ್ನಿಸಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಶಕೀರ್‌ ಹೆಸರಿನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...