alex Certify India | Kannada Dunia | Kannada News | Karnataka News | India News - Part 1040
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್ ನಿಂದ ಸುಸ್ತಾಗಿದ್ದೀರಾ…..? ವಾಹನ ಸವಾರರಿಗೆ ಇಲ್ಲಿದೆ ಖುಷಿ ಸುದ್ದಿ….!

ಅನೇಕ ಬಾರಿ ರಸ್ತೆ ಸಾರಿಗೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡಿದ್ರೂ ಸಂಚಾರಿ ಪೊಲೀಸರು ವಾಹನ ನಿಲ್ಲಿಸಿ ನೂರಾರು ಪ್ರಶ್ನೆ ಕೇಳ್ತಾರೆ. ಆದ್ರೆ ಇನ್ಮುಂದೆ ಮುಂಬೈನಲ್ಲಿ ಓಡಾಡುವ ವಾಹನ ಸವಾರರಿಗೆ Read more…

ಕೋವಿಶೀಲ್ಡ್‌ – ಕೋವ್ಯಾಕ್ಸಿನ್‌ ಮಿಶ್ರಣದಿಂದ ರೋಗ ನಿರೋಧಕ ಶಕ್ತಿ ವರ್ಧನೆ: ಐಸಿಎಂಆರ್‌ ಅಧ್ಯಯನದಲ್ಲಿ ಬಹಿರಂಗ

ಕೋವಿಡ್ ಲಸಿಕೆ ವಿಚಾರದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಗಳ ನಡುವೆ ಯಾವುದು ಉತ್ತಮ ಎಂಬ ಬಗ್ಗೆ ದೇಶವಾಸಿಗಳಲ್ಲಿ ಭಾರೀ ಚರ್ಚೆ ನಡೆಯುತ್ತಲೇ ಇದೆ. ಇದಕ್ಕೊಂದು ’ಮಿಶ್ರ’ ಪರಿಹಾರ ಕೊಟ್ಟಿರುವ ಐಸಿಎಂಆರ್‌‌, Read more…

ವಿಡಿಯೋ: ಹೆದ್ದಾರಿ ನಡುವೆಯೇ ದಾರಿಹೋಕನ ಡಾನ್ಸ್

ಸಂಚಾರಿ ನಿಯಮಗಳನ್ನು ಪಾಲಿಸುವುದರಿಂದ ನಮಗೂ ಇತರರಿಗೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ ಕೆಲವರಿಗೆ ರಸ್ತೆ ನಡವೆ ಸ್ಟಂಟ್ ಮಾಡುತ್ತಾ ಇರುವುದು ಒಂಥರಾ ಶೋಕಿ ಎನಿಸಿಬಿಟ್ಟಿದೆ. ಇಂಥದ್ದೇ Read more…

ಕೇವಲ ಆರು ರೂಪಾಯಿಯಾಗಿತ್ತು ತಾಜ್ ಹೊಟೇಲ್ ರೂಮಿನ ಬಾಡಿಗೆ…!

ದೇಶದ ಆರ್ಥಿಕ ರಾಜಧಾನಿ ಮುಂಬೈಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಮಹಾನಗರಿ ಮುಂಬೈಗೆ ಸಾವಿರಾರು ಜನರು ಬಂದ್ರೂ ಪ್ರಸಿದ್ಧ ತಾಜ್ ಹೋಟೆಲ್ ನಲ್ಲಿ ತಂಗುವವರು ಬಹಳ ಕಡಿಮೆ. ತಾಜ್ Read more…

ವೆಡ್ಡಿಂಗ್ ಫೋಟೋಶೂಟ್‌ ವೇಳೆ ಸ್ವಿಮ್ಮಿಂಗ್ ಪೂಲ್‌ಗೆ ಬಿದ್ದ ಛಾಯಾಗ್ರಾಹಕ

ಹಿಟ್ಟು-ಬಟ್ಟೆಗೆ ಕಷ್ಟವಿದ್ದರೂ ಮದುವೆ ಮಾತ್ರ ಆದಷ್ಟು ಜೋರಾಗೇ ಮಾಡಬೇಕು ಎಂಬುದು ಬಹುತೇಕ ಭಾರತೀಯರ ಬಯಕೆ. ಇತ್ತೀಚಿನ ದಿನಗಳಲ್ಲಿ ತಮ್ಮ ಮದುವೆ ಅದೆಷ್ಟು ಗ್ರಾಂಡ್ ಎಂದು ತೋರಿಸಿಕೊಳ್ಳಲು ಜನರು ಛಾಯಾಗ್ರಾಹಣಕ್ಕೆ Read more…

ಕ್ಷುಲ್ಲಕ ಕಾರಣಕ್ಕೆ ರೂಂ ಮೇಟ್‌ನನ್ನು ಕೊಂದ ಪಾಪಿ….!

ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡ 26 ವರ್ಷದ ವ್ಯಕ್ತಿಯೊಬ್ಬ ತನ್ನ ರೂಂಮೇಟ್ ಆಗಿರುವ 35 ವರ್ಷದ ವ್ಯಕ್ತಿಯನ್ನು ಕೊಂದು, ಆತನ ದೇಹವನ್ನು ಬಿಸಾಡಿ ಬಂದು ಆರಾಮಾಗಿ ಮಲಗಿದ ಘಟನೆ Read more…

ವಿಡಿಯೋ: ಮಾಸ್ಕ್‌ ಇಲ್ಲದೇ ಹುಟ್ಟುಹಬ್ಬ ಆಚರಿಸಿದ ಎಸ್‌ಪಿ ಶಾಸಕನ ವಿರುದ್ಧ ಕೇಸ್

ಸದಾ ವಿವಾದಗಳಿಂದಲೇ ಸದ್ದು ಮಾಡುವ ಸಮಾಜವಾದಿ ಪಾರ್ಟಿ ಶಾಸಕ ಅಬು ಅಜ್ಮಿ ತಮ್ಮ ಹುಟ್ಟು ಹಬ್ಬದ ಆಚರಣೆ ಸಂದರ್ಭದಲ್ಲಿ ಕೋವಿಡ್ ನಿಯಂತ್ರಣ ಸಂಬಂಧದ ನಿರ್ಬಂಧಗಳ ಉಲ್ಲಂಘನೆ ಮಾಡಿ ಸುದ್ದಿಯಲ್ಲಿದ್ದಾರೆ. Read more…

ಟಿಟಿಇ ಸಮವಸ್ತ್ರ ಧರಿಸಿ ಪ್ರಯಾಣಿಕರಿಂದ ದುಡ್ಡು ಕೀಳುತ್ತಿದ್ದ ಖತರ್ನಾಕ್ ಕಳ್ಳ‌ ಅರೆಸ್ಟ್

ರೈಲ್ವೇ ಟಿಕೆಟ್ ಪರೀಕ್ಷಕರ (ಟಿಟಿಇ) ಕೈಬ್ಯಾಗ್‌ ಕದ್ದ ಕಳ್ಳನೊಬ್ಬ, ಅದರಲ್ಲಿದ್ದ ಸಮವಸ್ತ್ರ ಹಾಗೂ ಚಲನ್ ಪುಸ್ತಕ ಬಳಸಿಕೊಂಡು ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸಿ ಅವರಿಂದ ದಂಡದ ಹೆಸರಿನಲ್ಲಿ ದುಡ್ಡು Read more…

ಮಾಸ್ಕ್‌ ಕುರಿತು ಜಾಗೃತಿ ಮೂಡಿಸಲು ಬಂದ ಗಣಪ

ಕಳೆದ ಒಂದೂವರೆ ವರ್ಷದಿಂದ ಮನುಕುಲದ ದಿನನಿತ್ಯದ ಬದುಕಿನ ಆಯಾಮವನ್ನೇ ಬದಲಿಸಿರುವ ಕೋವಿಡ್-19 ಸೋಂಕಿನ ವಿರುದ್ಧ ರಕ್ಷಣೆಗೆ ಇರುವ ಏಕೈಕ ಮಾರ್ಗವೆಂದರೆ ಲಸಿಕೆ ಹಾಕಿಸಿಕೊಳ್ಳುವುದು. ಗುಜರಾತ್‌ನ ವಡೋದರಾದ ಕಲಾವಿದರೊಬ್ಬರು ಕೋವಿಡ್ Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ದಿಢೀರ್ ಕುಸಿತ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 35,499 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಒಂದೇ ದಿನ 447 ಜನರು ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನು ದೇಶದಲ್ಲಿ 402188 ಕೋವಿಡ್ Read more…

BREAKING NEWS: ACCIDENT; ಗುಡಿಸಲಿಗೆ ನುಗ್ಗಿದ ಟ್ರಕ್, ಮಲಗಿದ್ದಲ್ಲೇ 9 ಕಾರ್ಮಿಕರ ಕೊನೆಯುಸಿರು

ಸೂರತ್ /ವಿಶಾಲ್ ಗದ್ವಿ: ಗುಜರಾತಿನ ಅಮ್ರೇಲಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕನಿಷ್ಠ 9 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾವರ್ಕುಂಡ್ಲಾದ ಬದ್ಧಾ ಹಳ್ಳಿಯ ಬಳಿ ಗುಡಿಸಲಿನಲ್ಲಿ ಮಲಗಿದ್ದ ಜನರ ಮೇಲೆ Read more…

ಕದನ ಭೂಮಿಯ ಹುದ್ದೆಗೆ ITBP ಯಿಂದ ಮಹಿಳೆಯರ ನೇಮಕ

ಭಾರತ ಹಾಗೂ ಚೀನಾ ಆಕ್ರಮಿತ ಟಿಬೆಟ್ ಗಡಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವ ಇಂಟೋ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ) ಪಡೆಯ ಮುಂಚೂಣಿ ಹೋರಾಟಗಾರರ ಹುದ್ದೆಗೆ ಮೊದಲ ಇಬ್ಬರು ಮಹಿಳೆಯರನ್ನು ಕಮಿಷನ್ Read more…

ಕೋವಿಡ್‌ ನಿರ್ಬಂಧ ಉಲ್ಲಂಘಿಸಿದವರಿಂದ ಭಾರೀ ದಂಡ ವಸೂಲಿ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆಂದು ಹೇರಲಾಗಿದ್ದ ನಿರ್ಬಂಧಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಜುಲೈ ತಿಂಗಳಲ್ಲಿ ಸಾರ್ವಜನಿಕರಿಂದ ದೆಹಲಿ ಪೊಲೀಸರು ಸಂಗ್ರಹಿಸಿದ ದಂಡದ ಮೊತ್ತವು 36.2 ಕೋಟಿ ರೂಪಾಯಿಗಳಾಗಿವೆ. ಜೂನ್ ತಿಂಗಳಲ್ಲಿ Read more…

ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….!

ಕುಡಿತದ ಅಮಲಿನಲ್ಲಿದ್ದ ಕಳ್ಳನೊಬ್ಬ ಎಟಿಎಂನಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಹಾಗೂ ಅದರ ಹಿಂದೆ ಇದ್ದ ಗೋಡೆಯ ನಡುವೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಜರುಗಿದೆ. ನಾಮಕ್ಕಲ್ ಜಿಲ್ಲೆಯ ಅನಿಯಾಪುರಂನಲ್ಲಿ Read more…

ʼವಾಟ್ಸಾಪ್‌ʼನಲ್ಲಿ ಕೋವಿಡ್ ಪ್ರಮಾಣಪತ್ರ ಪಡೆಯಲು ಹೀಗೆ ಮಾಡಿ

ಇದೀಗ ವಾಟ್ಸಾಪ್‌ನಲ್ಲೂ ಸಹ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಪಡೆಯಬಹುದಾಗಿದೆ. ಕೆಳಕಂಡ ಸ್ಟೆಪ್‌ಗಳ ಮೂಲಕ ನೀವೂ ಸಹ ಕೋವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯಬಹುದು: * +91 Read more…

ಭರ್ಜರಿ ಗುಡ್ ನ್ಯೂಸ್: ವಾಟ್ಸಾಪ್ ನಲ್ಲಿ ಸೆಕೆಂಡ್ ನೊಳಗೆ ಸಿಗುತ್ತೆ ‘ಕೋವಿಡ್ ಪ್ರಮಾಣಪತ್ರ’

ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಈಗ ಕೆಲವೇ ಸೆಕೆಂಡುಗಳಲ್ಲಿ ವಾಟ್ಸಾಪ್ ಮೂಲಕ ಪಡೆಯಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇಂದು ತಿಳಿಸಿದೆ. ಹಲವಾರು ರಾಜ್ಯಗಳು ಅಂತಾರಾಜ್ಯ ಪ್ರಯಾಣಕ್ಕಾಗಿ ಲಸಿಕೆ Read more…

ಪ್ರಿಯಕರನ ತೆಕ್ಕೆಯಲ್ಲಿದ್ದಾಗಲೇ ಪತಿ ಎಂಟ್ರಿ, ಕೋರ್ಟ್ ಮೊರೆ ಹೋದ ಮಹಿಳೆಗೆ ಬಿಗ್ ಶಾಕ್

ಪ್ರಯಾಗ್ ರಾಜ್: ಗಂಡನ ಕಿರುಕುಳದಿಂದ ಬೇಸತ್ತು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಮಹಿಳೆ ಬಳಿಕ ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾಳೆ. ಗಂಡ ಹೊಡೆಯುತ್ತಾನೆ ಎನ್ನುವ ಕಾರಣಕ್ಕೆ ಪ್ರಿಯಕರನೊಂದಿಗೆ ಲಿವ್ ಇನ್ ರಿಲೇಶನ್ Read more…

ಕೊನೆಕ್ಷಣದಲ್ಲಿ ಮದುವೆ ರದ್ದುಮಾಡಿ ವರನಿಗೆ ಶಾಕ್ ಕೊಟ್ಟ ವಧು…!

ಮದುವೆ ಮೆರವಣಿಗೆ ವೇಳೆ ಮದುಮಗನ ಅನುಚಿತ ವರ್ತನೆಯಿಂದಾಗಿ ವಿವಾಹವನ್ನೇ ರದ್ದು ಮಾಡಿಕೊಳ್ಳಲು ಮದುಮಗಳು ನಿರ್ಧರಿಸಿದ ಘಟನೆ ಉತ್ತರ ಪ್ರದೇಶದ ಮೀರತ್‌‌ನಲ್ಲಿ ಜರುಗಿದೆ. ಶಹಜ಼ಾದ್ ಹೆಸರಿನ ಮದುಮಗನ ಮೆರವಣಿಗೆ ಸಂದರ್ಭದಲ್ಲಿ Read more…

ಇದು ದೇಶದ ಮೊದಲ ಸೋಲಾರ್‌ ಗ್ರಾಮ

ದೇಶದ ಮೊದಲ ಸೋಲಾರ್‌ ಗ್ರಾಮವಾದ ಮಧ್ಯ ಪ್ರದೇಶದ ಬಚಾಗೆ ರಾಜ್ಯಪಾಲ ಮಾಂಗುಭಾಯ್ ಸಿ ಪಟೇಲ್ ಭೇಟಿ ಕೊಟ್ಟು ಅಲ್ಲಿನ ಬುಡಕಟ್ಟು ಕುಟುಂಬವೊಂದರ ಜೊತೆಗೆ ಭೋಜನ ಸವಿದು ಬಂದಿದ್ದರು. ಈ Read more…

ಸಂಚಾರಿ ಪೊಲೀಸರಿಗೆ ದಂಡ ಕಟ್ಟಿ ಎಸ್‌ಐಗೆ ಚೂರಿಯಲ್ಲಿ ಇರಿದ ಯುವಕ

ನೋ-ಪಾರ್ಕಿಂಗ್ ಜಾಗದಲ್ಲಿ ಬೈಕ್ ನಿಲ್ಲಿಸಿದ್ದ ಕಾರಣಕ್ಕೆ ಸಂಚಾರಿ ಪೊಲೀಸರಿಗೆ ದಂಡ ಕಟ್ಟಬೇಕಾಗಿ ಬಂದಿದ್ದಕ್ಕೆ ಹತಾಶನಾದ ಇಂಜಿನಿಯರ್‌ ಒಬ್ಬರು ಸಬ್‌ಇನ್ಸ್‌ಪೆಕ್ಟರ್‌ ಒಬ್ಬರಿಗೆ ಚೂರಿಯಲ್ಲಿ ಇರಿದ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ. Read more…

BIG BREAKING: ಕೊರೊನಾ ಸೋಂಕಿತರ ಸಂಖ್ಯೆ ಇನ್ನಷ್ಟು ಏರಿಕೆ; 24 ಗಂಟೆಯಲ್ಲಿ 419 ಜನ ವೈರಸ್ ಗೆ ಬಲಿ

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 39,070 ಜನರಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 3,19,34,455ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ರಾಹುಲ್ ಗಾಂಧಿ ಖಾತೆ ಅಮಾನತುಗೊಳಿಸಿದ ಟ್ವಿಟರ್‌

ಅತ್ಯಾಚಾರ ಕೊಲೆಯ ಸಂತ್ರಸ್ತೆಯೊಬ್ಬರ ಬಂಧುಗಳ ಗುರುತನ್ನು ಬಹಿರಂಗಪಡಿಸುವ ಟ್ವೀಟ್ ಒಂದನ್ನು ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಖಾತೆಯನ್ನು ಅಮಾನತುಗೊಳಿಸಿದ್ದಾಗಿ ಟ್ವಿಟರ್‌ ತಿಳಿಸಿದೆ. “ಶ್ರೀ ರಾಹುಲ್ ಗಾಂಧಿ ಅವರ Read more…

ಆಹಾರ ಪ್ರಿಯರನ್ನು ಹೌಹಾರಿಸಿದೆ ’ಫಾಂಟಾ ಆಮ್ಲೆಟ್‌’

ಅಂತರ್ಜಾಲದಲ್ಲಿ ಕ್ರೇಜಿ ಖಾದ್ಯಗಳ ಸುದ್ದಿಗಳಿಗೇನೂ ಕಮ್ಮಿ ಇಲ್ಲ. ತೀರಾ ಹೀಗೂ ಮಾಡಬಹುದೇ ಎಂದು ಹುಬ್ಬೇರುವಂತ ಬಹಳಷ್ಟು ಐಟಂಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಲೇ ಇರುತ್ತವೆ. ಇಂಥದ್ದೇ ಒಂದು ನಿದರ್ಶನದಲ್ಲಿ; Read more…

ಚುನಾವಣೆಯಲ್ಲಿ ಗೆದ್ದ ಬಳಿಕವೂ ಜೋಳ ಮಾರುತ್ತಿದ್ದಾರೆ ಈ ಕೌನ್ಸಿಲರ್….!

ರಾಜಕಾರಣದಲ್ಲಿ ದೊಡ್ಡ ಹುದ್ದೆಗಳು ಬಂದ ಮೇಲೂ ತಾವು ಬೆಳೆದು ಬಂದ ಹಾದಿಯನ್ನು ಮರೆಯದೇ ಇರುವ ಮಂದಿ ಬಹಳ ಅಪರೂಪಕ್ಕೆ ಸಿಗುತ್ತಾರೆ. ಮಹಾರಾಷ್ಟ್ರದ ಚಾಂದ್ ಶಾ ಇಂಥವರಲ್ಲಿ ಒಬ್ಬರು. ವಾಶಿಮ್ Read more…

ಸಹೋದರಿಯ ಕಷ್ಟಕ್ಕೆ ಮಿಡಿಯಿತು ಪುಟ್ಟ ಬಾಲಕನ ಹೃದಯ..!

ಹೈದರಾಬಾದ್: ಸಹೋದರಿಯ ಚಿಕಿತ್ಸೆಯ ವೆಚ್ಚ ಭರಿಸಲು ಬಾಲಕನೊಬ್ಬ ಪಕ್ಷಿ ಆಹಾರ ಮಾರಾಟಕ್ಕೆ ಮುಂದಾಗಿರುವ ಹೃದಯಸ್ಪರ್ಶಿ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಹೌದು, 10 ವರ್ಷದ ಬಾಲಕ ಸಯ್ಯದ್ ಅಜೀಜ್ Read more…

ಅಪರೂಪದ ಕಣ್ಣಿನ ಕಾಯಿಲೆಯಿಂದ ಬಾಲಕಿ ಪಾರು ಮಾಡಿದ ವೈದ್ಯರು

ದೆಹಲಿ: ಕ್ಷಯರೋಗದಿಂದ ಉಂಟಾದ ಅಪರೂಪದ ಕಣ್ಣಿನ ಉರಿಯೂತದಿಂದ ಬಳಲುತ್ತಿದ್ದ 13 ವರ್ಷದ ಬಾಲಕಿಯೊಬ್ಬಳು ಅಂಧತ್ವದಿಂದ ಪಾರಾಗಿದ್ದು, ಈಕೆಗೆ ಅಗತ್ಯ ಚಿಕಿತ್ಸೆ ನೀಡಿ ದೃಷ್ಟಿ ಮರಳಿಸುವಲ್ಲಿ ದೆಹಲಿಯ ಖಾಸಗಿ ಆಸ್ಪತ್ರೆಯೊಂದರ Read more…

ಕೊರೊನಾ ಲಸಿಕೆ ಬಗ್ಗೆ ನಿರ್ಲಕ್ಷ್ಯ ಬೇಡ….! ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಿಡಿಸಿ

ಕೊರೊನಾ ಲಸಿಕೆ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ಆದ್ರೂ ಅನೇಕರು ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಲಸಿಕೆ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ Read more…

ಸ್ನೇಹಿತರು ನೀಡಿದ ಉಡುಗೊರೆ ನೋಡಿ ಪೆಚ್ಚಾದ ವಧು

ಇತ್ತೀಚೆಗೆ ಮದುವೆಯಲ್ಲಿ ವಿಶೇಷವಾದ ಅಥವಾ ಮೋಜಿನ ವಿಷಯಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಮದುವೆಯ ದಿನವನ್ನು ವಿಶೇಷವಾಗಿಸಲು ವಧು-ವರರು ಮಾತ್ರವಲ್ಲ ಸ್ನೇಹಿತರೂ ಕೂಡ ಏನಾದರೊಂದು ಕಿತಾಪತಿ ಮಾಡಲು ಕಾತರಿಸುತ್ತಲೇ ಇರುತ್ತಾರೆ. ಇಲ್ಲೊಂದೆಡೆ Read more…

ಸರ್ಫ್​ ಎಕ್ಸೆಲ್​ ಕಂಪನಿ ಹೆಸರಿನಲ್ಲಿ ನಡೆಯುತ್ತಿದ್ದ ಮೋಸದ ಜಾಲ ಬಯಲಿಗೆಳೆದ ಪೊಲೀಸರು..!

ನಕಲಿ ಸರ್ಫ್​ ಎಕ್ಸೆಲ್​​ ಪೌಡರ್​ ತಯಾರಿಸಿ ಮಾರಾಟ ಮಾಡುತ್ತಿದ್ದ ಕಾರ್ಖಾನೆಯ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿದ್ದಾರೆ. ಕಾರ್ಖಾನೆ ಮಾಲೀಕ ಮುಖೇಶ್​ ಗರ್ಗ್ ಎಂಬಾತನನ್ನು ಬಂಧಿಸಲಾಗಿದೆ. ದೇಶದಲ್ಲಿ ಸೋಪಿನ Read more…

ಪರಸ್ಪರ ಪ್ರೀತಿಯಲ್ಲಿ ಬಿದ್ದ ಅತ್ತೆ – ಅಳಿಯ ಮಾಡಿದ್ದೇನು ಗೊತ್ತಾ…?

ಪ್ರೀತಿ ವಿಷ್ಯದಲ್ಲಿ ಜನರು ಹುಚ್ಚರಾಗ್ತಾರೆ. ಪ್ರೀತಿ ಮಾಡುವವರಿಗೆ ಜಾತಿ, ಮತ, ವಯಸ್ಸಿನ ಪರಿವೆ ಇರುವುದಿಲ್ಲ. ಅತ್ತೆ – ಅಳಿಯನ ಸಂಬಂಧ ತಾಯಿ – ಮಗನ ಸಂಬಂಧ ಎನ್ನುತ್ತಾರೆ. ಆದ್ರೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...