alex Certify ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಚಿತ್ರ ರೀತಿಯಲ್ಲಿ ಸಿಕ್ಕಿಬಿದ್ದ ಎಟಿಎಂ ಕಳ್ಳ….!

ಕುಡಿತದ ಅಮಲಿನಲ್ಲಿದ್ದ ಕಳ್ಳನೊಬ್ಬ ಎಟಿಎಂನಲ್ಲಿ ಕಳ್ಳತನ ಮಾಡಲು ಬಂದು ಎಟಿಎಂ ಹಾಗೂ ಅದರ ಹಿಂದೆ ಇದ್ದ ಗೋಡೆಯ ನಡುವೆ ಸಿಕ್ಕಿಬಿದ್ದ ಘಟನೆ ತಮಿಳುನಾಡಿನಲ್ಲಿ ಜರುಗಿದೆ.

ನಾಮಕ್ಕಲ್ ಜಿಲ್ಲೆಯ ಅನಿಯಾಪುರಂನಲ್ಲಿ ಈ ಘಟನೆ ನಡೆದಿದ್ದು, 28 ವರ್ಷ ವಯಸ್ಸಿನ ಉಪೇಂದ್ರ ರಾಯ್ ಹೆಸರಿನ ಈತ ಹಿಂದಿನ ಗೋಡೆಯ ಮೂಲಕ ಎಟಿಎಂ ಒಳಗೆ ತೂರಿಕೊಳ್ಳಲು ಯತ್ನಿಸಿದ್ದಾನೆ. ಆತನ ಈ ಪ್ರಯತ್ನದಿಂದಾಗಿ ಗದ್ದಲ ಸೃಷ್ಟಿಯಾಗಿ ಅಕ್ಕಪಕ್ಕದ ನಿವಾಸಿಗಳಿಗೆ ಅದು ಕೇಳಿ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

1903 ರಲ್ಲಿ ತಾಜ್‌ ಹೋಟೆಲ್‌ ನಲ್ಲಿ ತಂಗಲು ತಗುಲುತ್ತಿದ್ದ ವೆಚ್ಚವೆಷ್ಟು ಗೊತ್ತಾ…?

ಬಿಹಾರದ ಪೂರ್ವ ಚಂಪರನ್‌ ಜಿಲ್ಲೆಯ ರಾಯ್‌ ಆ ವೇಳೆ ಗೋಡೆಗೆ ಸಿಲುಕಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಆತನನ್ನು ರಕ್ಷಿಸಿ ಬಂಧಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...