alex Certify ಸ್ನೇಹಿತರು ನೀಡಿದ ಉಡುಗೊರೆ ನೋಡಿ ಪೆಚ್ಚಾದ ವಧು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಿತರು ನೀಡಿದ ಉಡುಗೊರೆ ನೋಡಿ ಪೆಚ್ಚಾದ ವಧು

ಇತ್ತೀಚೆಗೆ ಮದುವೆಯಲ್ಲಿ ವಿಶೇಷವಾದ ಅಥವಾ ಮೋಜಿನ ವಿಷಯಗಳೇ ಹೆಚ್ಚಾಗಿ ಕಂಡುಬರುತ್ತಿದೆ. ಮದುವೆಯ ದಿನವನ್ನು ವಿಶೇಷವಾಗಿಸಲು ವಧು-ವರರು ಮಾತ್ರವಲ್ಲ ಸ್ನೇಹಿತರೂ ಕೂಡ ಏನಾದರೊಂದು ಕಿತಾಪತಿ ಮಾಡಲು ಕಾತರಿಸುತ್ತಲೇ ಇರುತ್ತಾರೆ. ಇಲ್ಲೊಂದೆಡೆ ವಧುವಿಗೆ ಕೊಟ್ಟ ಉಡುಗೊರೆ ಹೇಗಿತ್ತು ಗೊತ್ತಾ..?

ಹೌದು, ವಧು-ವರರನ್ನು ಛೇಡಿಸಲು ಸ್ನೇಹಿತರು ಅಥವಾ ಬಂಧುವರ್ಗ ಏನಾದರೊಂದು ತಮಾಷೆ ಮಾಡುತ್ತಿದ್ದಾರೆ. ಹಾಗೆಯೇ ಇಲ್ಲೊಂದೆಡೆ ಸ್ನೇಹಿತವರ್ಗ ವಧುವಿಗೆ ಉಡುಗೊರೆಯಾಗಿ ಹಾಲಿನ ಬಾಟಲಿ ಕೊಟ್ಟಿದೆ. ಇದನ್ನು ನೋಡಿದ ವಧು ಸಪ್ಪೆ ಮೋರೆ ಹಾಕಿ ಮುಖ ತಿರುಗಿಸಿದ್ದಾಳೆ. ಈ ಉಡುಗೊರೆ ನೋಡಿ ವಧು ಕಸಿವಿಸಿಗೊಂಡಂತೆ ಕಾಣಿಸಿದ್ದಾಳೆ. ಆದರೆ ವೇದಿಕೆಯಲ್ಲಿದ್ದವರೆಲ್ಲಾ ಜೋರಾಗಿ ನಕ್ಕಿದ್ದಾರೆ.

ಬಂಗಾಳ ಪ್ರವಾಹ: ಪಕ್ಕದ ಮನೆಯ ಮೇಲ್ಛಾವಣಿ ಮೇಲೆ ಆಶ್ರಯ ಪಡೆದ 11 ತಿಂಗಳ ಮಗು ಮತ್ತು ಕುಟುಂಬ

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಒಳ್ಳೆಯ ಹಾಸ್ಯ ಅಂತೆಲ್ಲಾ ಪ್ರತಿಕ್ರಿಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...