alex Certify Recipies | Kannada Dunia | Kannada News | Karnataka News | India News - Part 45
ಕನ್ನಡ ದುನಿಯಾ
    Dailyhunt JioNews

Kannada Duniya

ತೂಕ ಇಳಿಸಲು ಮನೆಯಲ್ಲೇ ಈ ಸೂಪ್ ಮಾಡಿ ಕುಡಿಯಿರಿ

ತೂಕ ಇಳಿಸುವುದಕ್ಕಾಗಿ ಇಂದು ಜನರು ಅನೇಕ ರೀತಿಯ ವ್ಯಾಯಾಮಗಳನ್ನು ಮಾಡುತ್ತಾರೆ. ಕೆಲವರು ಆಹಾರದಲ್ಲಿ ಕಟ್ಟುನಿಟ್ಟಾಗಿರುತ್ತಾರೆ. ಇನ್ನು ಕೆಲವರು ಜಿಮ್ ಗಳಿಗೆ ಹೋಗಿ ವರ್ಕ್ ಔಟ್ ಮಾಡ್ತಾರೆ. ಆದರೆ ಚಳಿಗಾಲ Read more…

ಹೊಸ ಶೈಲಿಯ ‘ಜಿಲೇಬಿ ಚಾಟ್’ ಫೋಟೋ ನೋಡಿ ವ್ಯಾಕ್ ಅಂದ್ರು ನೆಟ್ಟಿಗರು..!

ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗ ಹೊಸ ಟ್ರೆಂಡ್ ಆಗಿವೆ. ತಾವು ಇಂಟರ್ನೆಟ್ ನಲ್ಲಿ ವೈರಲ್ ಆಗಬೇಕೆಂಬ ತುಡಿತದಲ್ಲಿ ಕೆಲವರು, ನಮ್ಮ ನೆಚ್ಚಿನ ಭಕ್ಷ್ಯಗಳನ್ನು ವಿಭಿನ್ನವಾಗಿ ತಯಾರಿಸಿ Read more…

ಚಟಪಟ್ ಬಿಸಿ ಬಿಸಿ ಆಲೂ ಚಾಟ್ ರೆಸಿಪಿ

ಚಳಿಗಾಲದಲ್ಲಿ ಬಿಸಿಬಿಸಿ ರುಚಿರುಚಿ ತಿಂಡಿ ಯಾರಿಗೆ ಇಷ್ಟವಾಗಲ್ಲ ಹೇಳಿ…? ಹೊರಗಿನ ತಿಂಡಿ ಆರೋಗ್ಯ ಹಾಳು ಮಾಡುತ್ತೆ ಎನ್ನುವವರು ಮನೆಯಲ್ಲಿಯೇ ಚಟಾಪಟ್ ಆಲೂ ಚಾಟ್ ಮಾಡಿ ಸವಿಯಿರಿ. ಚಟಪಟ್ ಆಲೂ Read more…

ʼಕ್ಯಾರೆಟ್ʼ ಚಟ್ನಿ ಸವಿದಿದ್ದೀರಾ…..?

ಇಡ್ಲಿ ದೋಸೆ ಮಾಡಿದಾಗ ಚಟ್ನಿ ಇಲ್ಲದೇ ಕೆಲವರಿಗೆ ಇದು ಸೇರಲ್ಲ. ಹಾಗಂತ ದಿನಾ ಕಾಯಿ ಚಟ್ನಿ ಮಾಡಿಕೊಂಡು ತಿಂದು ಬೇಜಾರು ಎಂದವರು ಒಮ್ಮೆ ಈ ಕ್ಯಾರೆಟ್ ಚಟ್ನಿ ಮಾಡುವುದನ್ನು Read more…

ದೈತ್ಯ ಪರಾಠ ಹಲ್ವಾ ತಯಾರಿಸುವ ವಿಡಿಯೋ ನೋಡಿ ಬೆರಗಾದ ನೆಟ್ಟಿಗರು..!

ಭಾರತವು ವೈವಿಧ್ಯಮಯ ಪಾಕಪದ್ಧತಿಯ ದೇಶವಾಗಿದೆ. ಆಹಾರ ಬ್ಲಾಗರ್‌ಗಳು ದೇಶದ ಮೂಲೆ ಮೂಲೆ ಹುಡುಕಿ ವಿಭಿನ್ನ, ವಿಶಿಷ್ಟ ಶೈಲಿಯ ಅಡುಗೆ ತಯಾರಕರ ಬಗ್ಗೆ ವಿಡಿಯೋ ಸಹಿತ ನಮಗೆ ಮಾಹಿತಿ ನೀಡುತ್ತಾರೆ. Read more…

ಮಕ್ಕಳಿಗೆ ಮಾಡಿಕೊಡಿ ಈ ವಾಲ್ ನಟ್ ಬರ್ಫಿ

ಮಕ್ಕಳು ಎಲ್ಲಾ ರೀತಿಯ ಡ್ರೈ ಫ್ರೂಟ್ಸ್ ತಿನ್ನಲ್ಲ. ಹಾಗಾಗಿ ಅವರಿಗೆ ಡ್ರೈ ಫ್ರೂಟ್ಸ್ ಬಳಸಿ ಯಾವುದಾದರೂ ಸಿಹಿತಿಂಡಿ ಮಾಡಿಕೊಡಿ. ಇದರಿಂದ ಮಕ್ಕಳು ಖುಷಿಯಾಗುತ್ತಾರೆ. ಬೇಕಾಗುವ ಸಾಮಗ್ರಿಗಳು: ವಾಲ್ ನಟ್-1 Read more…

ಆಪಲ್ ಪಕೋಡಾ ತಯಾರಿಸಿದ ಇನ್ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್…! ಟೇಸ್ಟ್ ಹೇಗಿದೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ  ವಿಲಕ್ಷಣವಾದ ಆಹಾರ ಸಂಯೋಜನೆಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಕೆಲವರು ನಮ್ಮ ನೆಚ್ಚಿನ ಭಕ್ಷ್ಯಗಳನ್ನು ಗೊಂದಲಗೊಳಿಸುತ್ತಾರೆ. ಈ ಸಮ್ಮಿಳನ ಭಕ್ಷ್ಯಗಳಲ್ಲಿ ಕೆಲವು ಪ್ರಯತ್ನಿಸಲು ಯೋಗ್ಯವಾಗಿದ್ದರೆ, Read more…

ಒಂದು ಮಿಲಿಯನ್ ವೀಕ್ಷಣೆ ಗಳಿಸಿದ ಸುರೇಶ್ ರೈನಾ ‘ಸಾಸಿವೆ ಸೊಪ್ಪಿನ ಗೊಜ್ಜು’ ತಯಾರಿಸಿದ ವಿಡಿಯೋ…..!

ಕ್ರಿಕೆಟಿಗ ಸುರೇಶ್ ರೈನಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ನಲ್ಲಿ ಚಳಿಗಾಲದ ವಿಶೇಷವಾದ ಸಾರ್ಸನ್ ಕಾ ಸಾಗ್ (ಸಾಸಿವೆ ಸೊಪ್ಪಿನ ಗೊಜ್ಜು)  ಖಾದ್ಯವನ್ನು ತಯಾರಿಸಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಇದು ಭಾರತದಲ್ಲಿ ವಿಶೇಷವಾಗಿ Read more…

ಮಹಾರಾಷ್ಟ್ರದ ರುಚಿಯಾದ ಖಾದ್ಯ ಸವಿದ ಸಚಿನ್ ತೆಂಡೂಲ್ಕರ್: ವೈರಲ್ ವಿಡಿಯೋ ವೀಕ್ಷಿಸಿದ್ದು ಬರೋಬ್ಬರಿ 5.5 ಮಿಲಿಯನ್ ಮಂದಿ..!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಈಗ ಮಹಾರಾಷ್ಟ್ರದ ರುಚಿಯಾದ/ ಪ್ರಸಿದ್ಧವಾದ ತಿಂಡಿಯನ್ನು ಸವಿದಿರುವ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಚಿನ್ ಮಿಸಾಲ್ ಪಾವ್ ಅನ್ನು ತಿನ್ನುತ್ತಿರುವ ವಿಡಿಯೋವನ್ನು Read more…

ನೀವು ಎಂದಾದ್ರೂ ಕಪ್ಪು ಬಣ್ಣದ ಇಡ್ಲಿ ನೋಡಿದ್ದೀರಾ..? ನಾಗ್ಪುರದಲ್ಲಿ ಮಾಡಲಾಗುತ್ತೆ ಈ ವಿಲಕ್ಷಣ ಖಾದ್ಯ..!

ಫಾಂಟಾ ಆಮ್ಲೆಟ್‌ನಿಂದ ಓರಿಯೊ ಮ್ಯಾಗಿಯವರೆಗೆ, ವಿಶಿಷ್ಠ ಮತ್ತು ವಿಲಕ್ಷಣ ಆಹಾರ ಶೈಲಿಗಳನ್ನು ತಯಾರಕರು ವಿಭಿನ್ನವಾಗಿ ತಯಾರಿಸಲು ಮುಂದಾಗಿರುವುದು ನಿಮಗೆ ಗೊತ್ತೇ ಇದೆ. ಇದಲ್ಲದೆ, ಈಗ ಮತ್ತೊಂದು ಹೊಸ ಶೈಲಿಯ Read more…

ಇಲ್ಲಿದೆ ‘ಮಶ್ರೂಮ್’ ಪೆಪ್ಪರ್ ಫ್ರೈ ಮಾಡುವ ವಿಧಾನ

ರಸಂ ಮಾಡಿದಾಗ ಬೇರೆ ಏನಾದರೂ ಸೈಡ್ ಡಿಶ್ ಇದ್ದಾಗ ಊಟ ಮತ್ತಷ್ಟೂ ಚೆನ್ನಾಗಿರುತ್ತದೆ ಅಲ್ವಾ…? ಮನೆಯಲ್ಲಿ ಮಶ್ರೂಮ್ ತಂದಿದ್ದು, ಇದ್ದರೆ ಸುಲಭವಾಗಿ ಮಾಡಿ ಮಶ್ರೂಮ್ ಪೆಪ್ಪರ್ ಫ್ರೈ. ಬೇಕಾಗುವ Read more…

ಅನ್ನದ ಸಂಪಣಕ್ಕೂ ಅಕ್ಕಿ ಸಂಪಣಕ್ಕೂ ಇರುವ ವ್ಯತ್ಯಾಸ ತಿಳಿಸಿಕೊಟ್ಟ ಆಹಾರ ಸಂಶೋಧಕಿ

ಆಹಾರ ವಿಜ್ಞಾನದಲ್ಲಿ ಪ್ರಯೋಗಗಳು ಮನುಕುಲ ಇರುವವರೆಗೂ ದಿನಂಪ್ರತಿ ನಡೆಯುತ್ತಲೇ ಇರುತ್ತವೆ. ನಾವೆಲ್ಲಾ ನಮ್ಮ ನಮ್ಮ ಮನೆಗಳಲ್ಲಿ ಪ್ರತಿನಿತ್ಯ ಅಡುಗೆ ಮಾಡುವ ಖಾದ್ಯಗಳೆಲ್ಲಾ ಸಾಕಷ್ಟು ಪ್ರಯೋಗಗಳ ಬಳಿಕವಷ್ಟೇ ಮುಖ್ಯವಾಹಿನಿಗೆ ಬಂದ Read more…

ಇಲ್ಲಿದೆ ಟೇಸ್ಟಿ ʼಎಗ್ ಫ್ರೈʼ ಮಸಾಲ ಮಾಡುವ ವಿಧಾನ

ಮೊಟ್ಟೆ ಇದ್ದರೆ ಆಮ್ಲೇಟ್ ಮಾಡಿಕೊಂಡು ತಿನ್ನುವುದು ಎಂದರೆ ಎಲ್ಲರಿಗೂ ಇಷ್ಟ. ಇನ್ನು ಕೆಲವರು ಬೇಯಿಸಿಕೊಂಡು ತಿನ್ನುತ್ತಾರೆ. ಆದರೆ ಇದರಲ್ಲಿ ರುಚಿಕರವಾದ ಎಗ್ ಫ್ರೈ ಮಸಾಲ ಮಾಡಿಕೊಂಡು ತಿಂದರೆ ಊಟ Read more…

ಇಲ್ಲಿದೆ ʼಆರೋಗ್ಯʼಕರವಾದ ಕಾಬೂಲ್ ಕಡಲೆಕಾಳಿನ ಸಲಾಡ್ ತಯಾರಿಸುವ ವಿಧಾನ

ಸಲಾಡ್ ಎಂದರೆ ತೂಕ ಇಳಿಸಿಕೊಳ್ಳುವವರಿಗೆ ತುಂಬಾ ಇಷ್ಟ. ಹೊಟ್ಟೆ ತುಂಬಾ ಅನ್ನ ಬೇಡ ಎಂದುಕೊಳ್ಳುವವರು ಈ ಕಾಬೂಲ್ ಕಡಲೆ ಸಲಾಡ್ ಮಾಡಿಕೊಂಡು ಸವಿಯಿರಿ. ನಾರಿನಾಂಶವು ಜಾಸ್ತಿ ಸಿಗುತ್ತದೆ ದೇಹಕ್ಕೂ Read more…

ಸುಲಭವಾಗಿ ಮನೆಯಲ್ಲಿಯೇ ಮಾಡಿ ʼಚಾಕೋಲೇಟ್ʼ ಕೇಕ್

ಚಾಕೋಲೇಟ್ ಕೇಕ್ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಕ್ಕಳಿಗಂತೂ ಈ ಕೇಕ್ ಎಂದರೆ ಪಂಚಪ್ರಾಣ. ಹೊರಗಡೆ ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿ ರುಚಿಕರವಾದ ಬಾಳೆಹಣ್ಣಿನ ಚಾಕೋಲೇಟ್ ಕೇಕ್ ಕೊಡಿ. Read more…

ʼಅಕ್ಕಿ ಕಡುಬುʼ ಸವಿದಿದ್ದೀರಾ…?

ಬೆಳಿಗ್ಗೆ ತಿಂಡಿಗೆ ದೋಸೆ, ಇಡ್ಲಿ, ಪೂರಿ ಮಾಡಿಕೊಂಡು ಸವಿಯುತ್ತ ಇರುತ್ತೀರಿ. ಒಮ್ಮೆ ಈ ಅಕ್ಕಿ ಕಡುಬು ಟ್ರೈ ಮಾಡಿ ನೋಡಿ. ರುಚಿಕರವಾಗಿರುತ್ತದೆ. ಅಕ್ಕಿ-2 ಕಪ್, ನೀರು 3 ¼ Read more…

ಮಕ್ಕಳಿಗೆ ತುಂಬಾ ಇಷ್ಟವಾಗುವ ʼವೆನಿಲ್ಲಾ ಕೇಕ್ʼ

ಕೇಕ್ ಮಕ್ಕಳಿಗೆ ತುಂಬಾ ಇಷ್ಟ. ಬೇಕರಿಯಿಂದ ತಂದು ಮಕ್ಕಳಿಗೆ ಕೊಡುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ಮಾಡಿಕೊಟ್ಟರೆ ಮಕ್ಕಳು ಖುಷಿಯಿಂದ ತಿನ್ನುತ್ತಾರೆ. ಇದನ್ನು ಮಾಡುವುದಕ್ಕೆ ತುಂಬಾ ಸಮಯ ಕೂಡ ತೆಗೆದುಕೊಳ್ಳುವುದಿಲ್ಲ. ಮಾಡುವ Read more…

ಇಲ್ಲಿದೆ ಕಬ್ಬಿನ ರಸದಿಂದ ಬೆಲ್ಲ ತಯಾರಿಸುವ ಸಂಪೂರ್ಣ ವಿವರ

ಈಗಾಗಲೇ ಹಲವಾರು ಮಂದಿ ಕ್ರಿಸ್‌ಮಸ್‌ಗಾಗಿ ಕುಕೀಸ್ ಮತ್ತು ಕೇಕ್‌ಗಳಂತಹ ಸಿಹಿತಿಂಡಿಗಳಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ದೇಶಿ ಆಹಾರಪ್ರಿಯರು ಹಿಂದಿನಿಂದಿಲೂ ಚಳಿಗಾಲದಲ್ಲಿ ಕಬ್ಬಿನ ರಸದಿಂದ ತಯಾರಿಸಿದ ಬೆಲ್ಲವನ್ನು ತಿನ್ನಲು ಇಷ್ಟಪಡುತ್ತಾರೆ. ಇದು Read more…

ಎಲ್ಲರಿಗೂ ಸ್ಪೂರ್ತಿಯಾಗುತ್ತೆ ಜೀವನೋಪಾಯಕ್ಕಾಗಿ ಬೀದಿಯಲ್ಲಿ ಆಹಾರ ಮಾರಾಟ ಮಾಡುತ್ತಿರುವ ಈ ವೃದ್ಧ ದಂಪತಿಯ ಕಥೆ

ಸ್ವಾಭಿಮಾನಿಗಳಾಗಿರುವ ಜನರು ಬೇಡಿ ತಿನ್ನದೇ, ಸ್ವತಃ ತಾವೇ ದುಡಿದು ತಿನ್ನಲು ಬಯಸುತ್ತಾರೆ. ಇಂತಹ ಜನರು ನಮ್ಮ ನಡುವೆ ಅನೇಕರಿದ್ದಾರೆ. ಹಾಗೆಯೇ ನಾಗ್ಪುರದ ಬೀದಿಗಳಲ್ಲಿ ತಮ್ಮ ಜೀವನೋಪಾಯಕ್ಕಾಗಿ ದುಡಿಯುತ್ತಿರುವ ವೃದ್ಧ Read more…

ಕುಲ್ಹಾದ್ ಪಿಜ್ಜಾ ಆಯ್ತು ಇದೀಗ ಮೊಮೊಸ್‌ ಸರದಿ..!

ದೆಹಲಿ: ಕುಲ್ಹಾದ್ ಪಿಜ್ಜಾ ನಂತರ, ಇದೀಗ ಕುಲ್ಹಾದ್-ಬೇಯಿಸಿದ ಮೊಮೊಸ್‌ನ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಫುಡ್ ಬ್ಲಾಗರ್ ಹಾರ್ದಿಕ್ ಮಲಿಕ್ ಹಂಚಿಕೊಂಡಿರುವ ವಿಡಿಯೋದಲ್ಲಿ, ಮಾರಾಟಗಾರನು Read more…

ನೋಡಿದವರ ಬಾಯಲ್ಲಿ ನೀರೂರಿಸುತ್ತೆ ಪಫ್ ಪೇಸ್ಟ್ರಿ ಪಿಜ್ಜಾ….!

ಬಹುತೇಕ ಮಂದಿ ಪಿಜ್ಜಾ ಇಷ್ಟಪಟ್ಟು ತಿನ್ನುತ್ತಾರೆ. ಮನೆಯಲ್ಲೂ ಕೂಡ ಕೆಲವರು ಈ ಖಾದ್ಯವನ್ನು ತಯಾರಿಸಿರಬಹುದು. ಆದರೆ, ನೀವು ಎಂದಾದ್ರೂ ಪರಾಟದೊಂದಿಗೆ ಪಿಜ್ಜಾ ಮಾಡುವ ಬಗ್ಗೆ ಯೋಚಿಸಿದ್ದೀರಾ..? ಇಲ್ಲದಿದ್ದಲ್ಲಿ, ಇದೀಗ Read more…

ಎಂದಾದರೂ ಸವಿದಿದ್ದೀರಾ ‘ಕಡಲೆಹಿಟ್ಟಿನ ಆಮ್ಲೆಟ್’…..?

ಆಮ್ಲೆಟ್ ತಿನ್ನಬೇಕು ಎಂಬ ಆಸೆ ಆಗ್ತಿದೆಯಾ…? ಆದರೆ ಮೊಟ್ಟೆಯಿಂದ ಮಾಡಿದ್ದು ತಿನ್ನುವುದಿಲ್ಲ ಎನ್ನುವವರು ಒಮ್ಮೆ ಕಡಲೆಹಿಟ್ಟಿನಿಂದ ಈ ರೀತಿಯಾಗಿ ಆಮ್ಲೆಟ್ ಮಾಡಿಕೊಂಡು ಸವಿಯಿರಿ. ಸಖತ್ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ

ಅಡುಗೆ ಬೇಗ ಆದಷ್ಟು ಹೆಂಗಸರಿಗೆ ನಿರಾಳ. ಥಟ್ಟಂತ ರೆಡಿಯಾಗುವ ನಿಂಬೆ ಹಣ್ಣಿನ ರಸಂ ಮಾಡುವ ವಿಧಾನ ಇಲ್ಲಿದೆ. ಬೇಗ ಆಗುವುದರ ಜತೆಗೆ ಇದು ರುಚಿಕರವಾಗಿ ಕೂಡ ಇದೆ. ಗ್ಯಾಸ್ Read more…

ಇಲ್ಲಿದೆ ಸೌತೆಕಾಯಿ ಪಕೋಡಾ ಮಾಡುವ ವಿಧಾನ

ಹೆಚ್ಚಾಗಿ ಆಲೂಗಡ್ಡೆಯಿಂದ ಪಕೋಡಾ ತಯಾರಿಸುತ್ತಾರೆ. ಆದರೆ ಸೌತೆಕಾಯಿಯಿಂದ ಕೂಡ ರುಚಿಕರವಾದ ಪಕೋಡಾ ತಯಾರಿಸಬಹುದು. ಇದು ತುಂಬಾ ರುಚಿಕರವಾಗಿರುವುದಲ್ಲದೇ ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗಾಗಿ ರುಚಿಕರವಾದ ಸೌತೆಕಾಯಿ ಪಕೋಡಾ Read more…

ಮಕ್ಕಳಿಗೆ ತುಂಬಾ ಇಷ್ಟವಾಗುತ್ತೆ ಈ ʼಡ್ರೈ ಫ್ರೂಟ್ಸ್ʼ ಲಡ್ಡು

ಡ್ರೈ ಫ್ರೂಟ್ಸ್ ನಿಂದ ಮಾಡಿದ ಲಡ್ಡುಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಮಕ್ಕಳಿಗೆ ಇದು ಶಕ್ತಿಯನ್ನು ನೀಡುತ್ತದೆ. ಸಂಜೆಯ ಸ್ನಾಕ್ಸ್ ಗೆ ಇದನ್ನು ನೀಡಬಹುದು. ಮಾಡುವುದಕ್ಕೆ Read more…

ಥಟ್ಟಂತ ಮಾಡಿ ʼಕಾಯಿ ಸಾಸಿವೆʼ ಅನ್ನ

ದಿನಾ ಇಡ್ಲಿ, ದೋಸೆ, ಪಲಾವ್ ತಿಂದು ಬೇಜಾರಾದವರು ಒಮ್ಮೆ ಈ ಕಾಯಿ ಸಾಸಿವೆ ಅನ್ನ ಮಾಡಿಕೊಂಡು ತಿನ್ನಿರಿ. ಇದು ಬೆಳಿಗ್ಗಿನ ತಿಂಡಿಗೆ ಚೆನ್ನಾಗಿರುತ್ತದೆ. ರಾತ್ರಿ ಮಿಕ್ಕಿದ ಅನ್ನದಿಂದಲೂ ಇದನ್ನು Read more…

ಕೊತ್ತಂಬರಿ ಸೊಪ್ಪು – ಲಿಂಬೆಹಣ್ಣಿನಿಂದ ಮಾಡಿ ರುಚಿಕರವಾದ ಆರೋಗ್ಯಕರ ʼಸೂಪ್ʼ

ತೂಕ ಇಳಿಸಿಕೊಳ್ಳುವವರಿಗೆ ಈ ಸೂಪ್ ತುಂಬಾ ಒಳ್ಳೆಯದು. ಇದನ್ನು ಕುಡಿದರೆ ಹೊಟ್ಟೆ ತುಂಬಿದಂತೆ ಆಗುತ್ತದೆ. ಜತೆಗೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಬೇಕಾಗುವ ಸಾಮಾಗ್ರಿ: 1 ಟೇಬಲ್ ಸ್ಪೂನ್ – Read more…

ಚುಮು ಚುಮು ಚಳಿಗೆ ಗರಿ ಗರಿ ʼಪನೀರ್ʼ ಪಕೋಡಾ

ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಚಹಾದ ಜೊತೆಗೆ ಪಕೋಡಾ ಇದ್ರೆ ಸ್ವರ್ಗಕ್ಕೆ ಕಿಚ್ಚು ಹಚ್ಚಿದಂತಿರುತ್ತೆ. ಅದ್ರಲ್ಲೂ ಪನೀರ್ ಪಕೋಡಾದ ಮಜಾನೇ ಬೇರೆ. ಗರಿಗರಿಯಾದ ಪನೀರ್ ಪಕೋಡಾವನ್ನು ಮಾಡೋದು Read more…

ಸುಲಭವಾಗಿ ಮಾಡಿ ರುಚಿ ರುಚಿ ತೆಂಗಿನಕಾಯಿ ಪಾಯಸ

ತೆಂಗಿನಕಾಯಿ ತುರಿ ಪಾಯಸ ಮಾಡೋದು ತುಂಬಾ ಸುಲಭ. ಹಾಗೆ ತುಂಬಾ ಸರಳ ಕೂಡ. ದಿಢೀರ್ ಅಂತಾ ಅತಿಥಿಗಳು ಬಂದ್ರೆ ರುಚಿರುಚಿ ತೆಂಗಿನಕಾಯಿ ಪಾಯಸ ಮಾಡಿ ಬಡಿಸಿ. ತೆಂಗಿನಕಾಯಿ ಪಾಯಸ Read more…

ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ

ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...