alex Certify Recipies | Kannada Dunia | Kannada News | Karnataka News | India News - Part 49
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾಫಟ್ ಮಾಡಿ ಸವಿಯಿರಿ ʼಬಟರ್ ಚಿಕನ್ʼ

ಬಟರ್ ಚಿಕನ್ ಮಾಡಿಕೊಂಡು ತಿನ್ನಬೇಕು ಅನಿಸುತ್ತೆ. ಆದರೆ ಅದನ್ನು ಮಾಡುವುದಕ್ಕ ತುಂಬಾ ಸಮಯ ಬೇಕು ಎಂದು ಸುಮ್ಮನಾಗುತ್ತೇವೆ. ಇಲ್ಲಿ ಸುಲಭವಾಗಿ ಬಟರ್ ಚಿಕನ್ ಮಾಡುವ ವಿಧಾನವಿದೆ ಟ್ರೈ ಮಾಡಿ Read more…

ಸುಲಭವಾಗಿ ಮಾಡಬಹುದಾದ ‘ಕ್ಯಾಪ್ಸಿಕಂ ಮಸಾಲ’

ಅನ್ನ, ಚಪಾತಿ ಮಾಡಿದಾಗ ಸಾಂಬಾರಿನ ಜತೆಗೆ ಏನಾದರೂ ಸೈಡ್ ಡಿಶ್ ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ಸುಲಭವಾಗಿ ಮಾಡಬಹುದಾದ ಕ್ಯಾಪ್ಸಿಕಂ ಮಸಾಲ ಇದೆ ನೋಡಿ. ಮನೆಯಲ್ಲಿ ಟ್ರೈ ಮಾಡಿ. ಬೇಕಾಗುವ Read more…

ರೆಸ್ಟೊರೆಂಟ್ ಶೈಲಿಯಲ್ಲಿ ಮಾಡಿ ಪಕೋಡಾ

ಟೀ ಅಥವಾ ಕಾಫಿ ಜೊತೆ ಪಕೋಡ ತಿನ್ನಲು ಎಲ್ಲರೂ ಇಷ್ಟಪಡ್ತಾರೆ. ಅದರಲ್ಲೂ ಚಳಿಗಾಲ ಬಂತೆಂದರೆ ಗರಂ ಗರಂ ಪಕೋಡಾ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರುತ್ತದೆ. ಕೆಲವರಿಗೆ ಹೊಟೆಲ್ Read more…

ಸುಲಭವಾಗಿ ಬೆಂಡೆಕಾಯಿ ಕತ್ತರಿಸಲು ಇಲ್ಲಿದೆ ʼಟಿಪ್ಸ್ʼ

ಬೆಂಡೆಕಾಯಿಯನ್ನು ಸಾಮಾನ್ಯವಾಗಿ ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಅದ್ರ ಲೋಳೆ ಕಿರಿಕಿರಿಯುಂಟು ಮಾಡುತ್ತದೆ. ಬೆಂಡೆಕಾಯಿಯನ್ನು ಸರಿಯಾಗಿ ಕತ್ತರಿಸಲು ಬರೋದಿಲ್ಲ ಎಂಬ ದೂರು ಅನೇಕರದ್ದು. ಕೆಲವೊಂದು ಸಣ್ಣ ಸಣ್ಣ ಟಿಪ್ಸ್ ಅನುಸರಿಸಿದ್ರೆ Read more…

ದೀಪಾವಳಿ ಹಬ್ಬಕ್ಕೆ ಮಾಡಿ ಸವಿಯಿರಿ ʼಬೆಲ್ಲದ ಖೀರ್ʼ

ಈ ಬಾರಿ ದೀಪಾವಳಿಗೆ ಬೆಲ್ಲದ ಖೀರ್ ಮಾಡಿ. ರುಚಿ ರುಚಿ ಖೀರ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಬೆಲ್ಲದ ಖೀರ್ ಮಾಡಲು ಬೇಕಾಗುವ ಪದಾರ್ಥ: ಅಕ್ಕಿ 100 Read more…

ಮಕ್ಕಳಿಗೆ ಇಷ್ಟವಾಗುವ ʼಸ್ಟ್ರಾಬೆರಿʼ ಬ್ರೌನಿ

ಮಕ್ಕಳು ಮನೆಯಲ್ಲಿ ಇದ್ದರೆ ಏನಾದರೂ ಹೊಸ ರುಚಿ ಮಾಡಿಕೊಡುವುದಕ್ಕೆ ಹೇಳುತ್ತಾರೆ. ಹಾಗಾಗಿ ಇಲ್ಲಿ ಸುಲಭವಾಗಿ ಮಾಡಿಕೊಂಡು ಸವಿಯುವ ಬ್ರೌನಿ ಇದೆ. ಮಕ್ಕಳಿಗೆ ಮಾಡಿ ಕೊಡಿ ಇಷ್ಟಪಡುತ್ತಾರೆ. ಒಂದು ಪ್ಯಾನ್ Read more…

ಮಕ್ಕಳಿಗಾಗಿ ಮನೆಯಲ್ಲಿ ಮಾಡಿ ಚಟ್ ಪಟಾ ʼಕಾರ್ನ್ʼ ಬೇಲ್

ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸೋದು ಸುಲಭದ ಕೆಲಸವಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣಿನ ಹೆಸ್ರು ಕೇಳ್ತಿದ್ದಂತೆ ದೂರ ಓಡ್ತಾರೆ. ಮಕ್ಕಳ ಆರೋಗ್ಯ ವೃದ್ಧಿಸುವ ಕಾರ್ನ್ Read more…

ನೆಟ್ಟಿಗರನ್ನು ಕಂಗಾಲಾಗಿಸಿದೆ ʼರಸಗುಲ್ಲಾʼದ ಹೊಸ ಅವತಾರ…!

ನೀವು ತಿಂಡಿಪೋತರಾಗಿದ್ದರೆ ವಿನೂತನವಾದ, ರುಚಿಕರವಾದ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತೀರಿ ಅಲ್ವಾ..? ಕೆಲವರು, ವಿಲಕ್ಷಣವಾದ ಖಾದ್ಯಗಳನ್ನು ತಯಾರಿಸಲು ಇಷ್ಟಪಡುತ್ತಾರೆ. ಇದೀಗ, ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದರಲ್ಲಿ Read more…

ರುಚಿಕರವಾದ ʼಮಶ್ರೂಮ್ʼ ಬಿರಿಯಾನಿ ರೆಸಿಪಿ

ಮಶ್ರೂಮ್ ನಲ್ಲಿ ನಾನಾ ಬಗೆಯ ಅಡುಗೆಗಳನ್ನು ಮಾಡುತ್ತೇವೆ. ಮಶ್ರೂಮ್ ಪ್ರಿಯರಿಗಾಗಿ ಇಲ್ಲಿ ರುಚಿಕರವಾದ ಮಶ್ರೂಮ್ ಬಿರಿಯಾನಿ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ. ಬೇಕಾಗುವ ಸಾಮಗ್ರಿಗಳು: 2 Read more…

ಫಟಾಫಟ್‍ ತಯಾರಿಸಿ ಸಂಪಿಗೆ ಸ್ವೀಟ್‍

ಸಂಪಿಗೆ ಅಂದ್ರೆ ಎಲ್ಲರೂ ಹೂವಿನ ಬಗ್ಗೆ ಹೇಳ್ತಾರೆ. ಆದ್ರೆ ನಾವು ಹೇಳ್ತಿರೋದು ಸ್ವೀಟ್‍ ಬಗ್ಗೆ. ಫಟಾಫಟ್‍ ಅಂತಾ 10 ನಿಮಿಷದಲ್ಲೇ ತಯಾರಾಗೋ ಈ ಸ್ವೀಟ್ ತಿನ್ನಲು ಸಿಹಿ, ನೋಡಲು Read more…

ಬಾಯಲ್ಲಿ ನೀರೂರಿಸುತ್ತೆ ʼಬದನೆಕಾಯಿʼ ಎಣ್ಣೆಗಾಯಿ

ಬದನೆಕಾಯಿ ಎಣ್ಣೆಗಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವುದು ತುಂಬಾ ಕಷ್ಟವೆಂದುಕೊಳ್ಳುವವರು ಒಮ್ಮೆ ಈ ರೀತಿಯಾಗಿ ಮಾಡಿಕೊಂಡು ಸವಿದು ನೋಡಿ. 3 ಸಣ್ಣ ಗಾತ್ರದ ಟೊಮೆಟೊ Read more…

ಸುಲಭವಾಗಿ ಮಾಡಿ ಕ್ಯಾರೆಟ್ – ಟೊಮೆಟೊ ಸೂಪ್

ಸೂಪ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ…? ಹೊಟೇಲ್ ಗೆ ಹೋದಾಗ ಸೂಪ್ ಆರ್ಡರ್ ಮಾಡಿಕೊಂಡು ಸವಿಯುತ್ತೇವೆ. ಸುಲಭವಾಗಿ ಮನೆಯಲ್ಲಿ ಸೂಪ್ ಮಾಡಿಕೊಂಡು ಸವಿಯಬಹುದು. ದೇಹದ ಆರೋಗ್ಯಕ್ಕೂ ಇದು ಒಳ್ಳೆಯದು. Read more…

ಇಡ್ಲಿ-ದೋಸೆಗೆ ಸಾಥ್ ನೀಡುವ ʼಶೇಂಗಾ ಚಟ್ನಿʼ

ತೆಂಗಿನಕಾಯಿ, ಟೊಮೆಟೊ ಚಟ್ನಿ ಮಾಡುತ್ತಿರುತ್ತೇವೆ. ಒಮ್ಮೆ ಈ ರೀತಿಯಾಗಿ ಶೇಂಗಾ ಚಟ್ನಿ ಮಾಡಿಕೊಂಡು ತಿನ್ನಿರಿ. ಇದು ಇಡ್ಲಿ-ದೋಸೆಗೆ ಹೇಳಿ ಮಾಡಿಸಿದ್ದು. ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು Read more…

ಥಟ್ಟಂತ ರೆಡಿಯಾಗುವ ಆರೋಗ್ಯಕರ ‘ಖರ್ಜೂರದ ಪಾಯಸ’

ಹಬ್ಬ ಹರಿದಿನಗಳು ಬಂದಾಗ, ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಏನಾದರೊಂದು ಪಾಯಸ ಮಾಡುತ್ತೇವೆ. ಸ್ವಲ್ಪ ಸ್ಪೆಷಲ್ ಆಗಿ ಈ ಖರ್ಜೂರದ ಪಾಯಸ ಮಾಡಿ ಸವಿದು ನೋಡಿ. ಇದು ತುಂಬಾನೇ Read more…

ಥಟ್ಟಂತ ಮಾಡಿ ಟೇಸ್ಟಿ ವೆಜ್ ಫ್ರೈಡ್ ರೈಸ್

ಮಧ್ಯಾಹ್ನಕ್ಕೆ ಏನು ಅಡುಗೆ ಮಾಡುವುದು ಎಂದು ಚಿಂತೆಯಲ್ಲಿದ್ದೀರಾ…? ಹಾಗಾದ್ರೆ ತಡವೇಕೆ ಇಲ್ಲಿದೆ ನೋಡಿ ಸುಲಭವಾಗಿ ಮಾಡುವ ವೆಜ್ ಫ್ರೈಡ್ ರೈಸ್. ಬೇಕಾಗುವ ಸಾಮಗ್ರಿಗಳು: ಬಾಸುಮತಿ ಅಕ್ಕಿ-1 ಕಪ್, ಕ್ಯಾರೆಟ್-1, Read more…

ಬಾಯಲ್ಲಿ ನೀರೂರಿಸುವ ಚಾಕೋಲೆಟ್ ಗುಲಾಬ್ ಜಾಮೂನ್

ಗುಲಾಬ್ ಜಾಮೂನ್ ಎಂದರೆ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ಇದರ ನಡುವೆ ಚಾಕೋಲೆಟ್ ತುಂಡು ಇಟ್ಟರೆ ಕೇಳಬೇಕಾ…? ನಾಲಗೆಗೆ ರಸದೌತಣವನ್ನೇ ಉಣಿಸಿಬಿಡುತ್ತದೆ ಈ ಜಾಮೂನ್. ಮರೆಯದೇ ಮನೆಯಲ್ಲಿ ಮಾಡಿ Read more…

ಥಟ್ಟಂತ ಮಾಡಿ ಸಬ್ಬಕ್ಕಿ ಕೇಸರಿ ಬಾತ್

ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಥಟ್ಟಂತ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ಒಮ್ಮೆ ರುಚಿಕರವಾದ ಈ ಸಬ್ಬಕ್ಕಿ ಕೇಸರಿ ಬಾತ್ ಅನ್ನು ಮಾಡಿ ನೋಡಿ. ತುಂಬಾ ಚೆನ್ನಾಗಿರುತ್ತದೆ. ಬೇಕಾಗುವ Read more…

ನವರಾತ್ರಿಯಲ್ಲಿ ತಯಾರಿಸಿ ಸವಿಯಿರಿ ರುಚಿ ರುಚಿ ರಸಗುಲ್ಲಾ

ರಸಗುಲ್ಲಾ  ಸವಿದವರಿಗಷ್ಟೇ ಗೊತ್ತಿರುತ್ತದೆ. ಮನೆಯಲ್ಲಿ ಏನಾದರೂ ಸಿಹಿ ಮಾಡಬೇಕು ಅನಿಸಿದಾಗ ರುಚಿಕರವಾದ ರಸಗುಲ್ಲಾ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಕೂಡ ಸುಲಭವಿದೆ. ಬೇಕಾಗುವ ಸಾಮಾಗ್ರಿಗಳು: 1 ಲೀಟರ್- ಕೆನೆಭರಿತ Read more…

ಸಿಹಿ ಸಿಹಿ ರವೆ ಹಾಲುಬಾಯಿ ಮಾಡುವ ವಿಧಾನ

ಹಾಲುಬಾಯಿ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಅಕ್ಕಿ, ನವಣೆ, ರಾಗಿಯಿಂದ ಮಾಡಿರುತ್ತೇವೆ. ಇಲ್ಲಿ ಸುಲಭವಾಗಿ ರವೆಯಿಂದ ಮಾಡುವ ಹಾಲುಬಾಯಿ ಬಗ್ಗೆ ಮಾಹಿತಿ ಇದೆ. ರವೆ ಹಾಲುಬಾಯಿ ಮಾಡಿ Read more…

ರುಚಿಕರವಾದ ಡ್ರೈ ಜಾಮೂನು ಸವಿದಿದ್ದೀರಾ…?

ಮದುವೆ ಮನೆಗೆ ಹೋದಾಗ ಡ್ರೈ ಜಾಮೂನು ಸವಿದಿರುತ್ತೀರಿ. ಅಂತಹ ಡ್ರೈ ಜಾಮೂನನ್ನು ಮನೆಯಲ್ಲಿ ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ತುಂಬಾ ಸುಲಭವಿದೆ. 1 ಕಪ್ ಜಾಮೂನ್ Read more…

ನವರಾತ್ರಿ ಸ್ಪೆಷಲ್ ʼಕೊಬ್ಬರಿ ಹಲ್ವಾʼ

ದುರ್ಗೆ ಪೂಜೆ ಜೊತೆಗೆ ರುಚಿ ರುಚಿ ಅಡುಗೆ ಸಿದ್ಧವಾಗ್ತಿರುತ್ತೆ. ಈ ಶುಭದಿನದಂದು ಕೊಬ್ಬರಿ ಹಲ್ವಾ ಮಾಡಿ ಹಬ್ಬದೂಟ ಮಾಡಿ. ಕೊಬ್ಬರಿ ಹಲ್ವ ಮಾಡುವುದು ಬಹಳ ಸರಳ. ಕೊಬ್ಬರಿ ಹಲ್ವಾ Read more…

ʼನವರಾತ್ರಿʼ ಉಪವಾಸ ಸಂದರ್ಭದಲ್ಲಿ ತಪ್ಪದೇ ಸೇವಿಸಿ ಈ ಶಕ್ತಿಯುತ ಉಪಹಾರ

ದೇಶಾದ್ಯಂತ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಮನೆಯಲ್ಲಿ ಗೊಂಬೆಗಳನ್ನ ಕೂರಿಸಿ ಅದ್ಧೂರಿಯಾಗಿ ಈ ಹಬ್ಬವನ್ನ ಆಚರಿಸಲಾಗುತ್ತೆ. ಅಲ್ಲದೇ ಗೃಹಿಣಿಯರು ನಿತ್ಯ ಉಪವಾಸ ಮಾಡಿ ದೇವಿಯ ಆರಾಧನೆ ಮಾಡ್ತಾರೆ. ಆದರೆ Read more…

ಸಿಹಿಯಾದ ಬ್ರೆಡ್ ಗುಲಾಬ್ ʼಜಾಮೂನ್ʼ

ಗುಲಾಬ್ ಜಾಮೂನ್ ಅಂದ ತಕ್ಷಣ ಎಲ್ಲರ ಬಾಯಲ್ಲೂ ನೀರೂರೋದು ಸಹಜ. ಮಕ್ಕಳಿಗಂತೂ ಇದು ಸಿಕ್ಕಾಪಟ್ಟೆ ಇಷ್ಟವಾದ ಸ್ವೀಟ್. ಸಾಮಾನ್ಯವಾಗಿ ಇನ್ ಸ್ಟಂಟ್ ಹಿಟ್ಟಿನಿಂದ ಜಾಮೂನು ಮಾಡೋದು ಎಲ್ರಿಗೂ ಗೊತ್ತಿದೆ. Read more…

ಸುಲಭವಾಗಿ ಮಾಡಿ ರುಚಿಕರವಾದ ರಸಮಲಾಯ್

ರಸಮಲಾಯಿ ಎಂದರೆ ಸಿಹಿ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಬ್ರೆಡ್ ನಿಂದ ಸುಲಭವಾಗಿ ರಸಮಲಾಯಿ ಮಾಡುವ ವಿಧಾನ ಇಲ್ಲಿದೆ. ಸಿಹಿ ತಿನ್ನುವ ಮನಸ್ಸಾದಾಗ ಅಥವಾ ಮಕ್ಕಳಿಗೆ ಸ್ನ್ಯಾಕ್ಸ್ ಆಗಿ Read more…

‘ಆರೋಗ್ಯ’ದಾಯಕ ಕುಂಬಳಕಾಯಿ ದೋಸೆ

ಬೇಕಾಗುವ ಪದಾರ್ಥಗಳು: ಅಕ್ಕಿ 2 ಕಪ್, ಕಾಯಿ ತುರಿ 1 ಕಪ್, ಉದ್ದಿನ ಬೇಳೆ ಕಾಲು ಕಪ್, ಕುಂಬಳಕಾಯಿ ತಿರುಳು 2 ಕಪ್, ಉಪ್ಪು ರುಚಿಗೆ ತಕ್ಕಷ್ಟು, ತುಪ್ಪ ಕಾಲು Read more…

ಟೀ ಜತೆ ಸವಿಯಲು ಸಖತ್ ಆಗಿರುತ್ತೆ ಈ ಕುಕ್ಕೀಸ್

ಮಕ್ಕಳಿಗೆ ಕುಕ್ಕೀಸ್ ಎಂದರೆ ತುಂಬಾ ಇಷ್ಟ. ಸಂಜೆ ಸ್ಕೂಲ್ ನಿಂದ ಬಂದ ಮೇಲೆ ಮಕ್ಕಳಿಗೆ ಈ ರುಚಿಯಾದ ಕುಕ್ಕೀಸ್ ಅನ್ನು ಮಾಡಿಕೊಡಿ. ಸಂಜೆ ಟೀ ಸಮಯದಲ್ಲಿ ದೊಡ್ಡವರು ಕೂಡ Read more…

ಆರೋಗ್ಯಕರವಾದ ಕ್ಯಾರೆಟ್ ಕೇಕ್ ಮಾಡುವ ವಿಧಾನ

ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟದ ಖಾದ್ಯ. ಆದರೆ ಕೆಲವರಿಗೆ ಮೊಟ್ಟೆ ಹಾಕಿದ ಕೇಕ್ ಇಷ್ಟವಿರುವುದಿಲ್ಲ. ಅಂತವರಿಗಾಗಿ ಇಲ್ಲಿ ಮೊಟ್ಟೆ ಹಾಕದೇ ಮಾಡಿದ ಕ್ಯಾರೆಟ್ ಕೇಕ್ ಮಾಡುವ Read more…

ಸಂಜೆ ಸ್ನ್ಯಾಕ್ಸ್ ಗೆ ಮಾಡಿ ರುಚಿಕರ ಬ್ರೆಡ್ ಸ್ಯಾಂಡ್ ವಿಚ್

ಸಂಜೆ ಟೀ ಜತೆ ಏನಾದರೂ ತಿನ್ನಬೇಕು ಅನಿಸುತ್ತದೆ. ಹಾಗಾದ್ರೆ ತಡವೇಕೆ ಮನೆಯಲ್ಲಿ ಬ್ರೆಡ್ ಇದ್ದರೆ ರುಚಿಕರವಾದ ಬ್ರೆಡ್ ಸ್ಯಾಂಡ್ ವಿಚ್ ಮಾಡಿನೋಡಿ. ಮಕ್ಕಳು ಕೂಡ ಖುಷಿಯಿಂದ ಇದನ್ನು ಸವಿಯುತ್ತಾರೆ. Read more…

‘ನವರಾತ್ರಿ’ ಸ್ಪೆಷಲ್: ಆಲೂಗಡ್ಡೆಯ ಹಲ್ವಾ

ಮಾಡುವ ವಿಧಾನ :  ಆಲೂಗಡ್ಡೆಯನ್ನ ಕುಕ್ಕರ್‌ನಲ್ಲಿ ಹಾಕಿ ಒಂದು ಕೂಗು ಕೂಗಿಸಿಕೊಳ್ಳಿ. ನಂತರ ಬೆಂದ ಆಲೂಗಡ್ಡೆಗಳನ್ನ ಸರಿಯಾಗಿ ನುರಿದು ಪಕ್ಕಕ್ಕಿಟ್ಟುಕೊಳ್ಳಿ. ಈಗ ಬಾಣಲೆಗೆ ತುಪ್ಪವನ್ನು ಹಾಕಿಕೊಂಡು ಅದಕ್ಕೆ ಗೋಡಂಬಿ Read more…

ಸುಲಭವಾಗಿ ಮಾಡಿ ಸವಿಯಿರಿ ʼತೆಂಗಿನಕಾಯಿʼ ರೈಸ್ ಬಾತ್

ದಿನಾ ಅನ್ನ ಸಾರು ತಿಂದು ಬೇಜಾರದವರು ಒಮ್ಮೆ ತೆಂಗಿನಕಾಯಿ ಬಳಸಿ ಈ ರೈಸ್ ಬಾತ್ ಮಾಡಿಕೊಂಡು ಸವಿಯಿರಿ. ತಿನ್ನುವುದಕ್ಕೂ ಸಖತ್ ರುಚಿಯಾಗಿರುತ್ತದೆ. ಮಾಡುವುದಕ್ಕೂ ಸುಲಭ. ಹೂಡಿಕೆ ಹಣ ದ್ವಿಗುಣಗೊಳ್ಳುವುದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...