alex Certify Recipies | Kannada Dunia | Kannada News | Karnataka News | India News - Part 50
ಕನ್ನಡ ದುನಿಯಾ
    Dailyhunt JioNews

Kannada Duniya

ನವರಾತ್ರಿಯಲ್ಲಿ ಮಾಡಿ ಒಣಕೊಬ್ಬರಿ ಲಡ್ಡು

ನವರಾತ್ರಿ ಶುರುವಾಗ್ತಿದೆ. ದಿನಕ್ಕೊಂದು ಸಿಹಿ ಮಾಡಿ ತಾಯಿಗೆ ಅರ್ಪಣೆ ಮಾಡುವ ತಯಾರಿಯಲ್ಲಿ ಭಕ್ತರಿದ್ದಾರೆ. ಅಂಗಡಿಯಿಂದ ಸಿಹಿ ತಿಂಡಿ ತಂದು ತಿನ್ನಲು ಮನಸ್ಸೊಪ್ಪುವುದಿಲ್ಲ. ಅಂತವರು ಮನೆಯಲ್ಲೇ ಸುಲಭವಾಗಿ ತೆಂಗಿನಕಾಯಿ ಲಡ್ಡು Read more…

ʼರೋಟಿʼಯನ್ನು ಹೊಸ ಹೆಸರಿನಿಂದ ಪರಿಚಯಿಸಿದ ಕುಕ್ಕಿಂಗ್‌ ಚಾನೆಲ್‌ ಗೆ ನೆಟ್ಟಿಗರ ತರಾಟೆ

ಕೂಕಿಸ್ಟ್‌ ಎಂಬ ಖ್ಯಾತ ಇಟಲಿಯಲ್ಲಿನ ಆಹಾರ ತಯಾರಿಕೆ ಚಾನೆಲ್‌ನಲ್ಲಿ ಇತ್ತೀಚೆಗೆ ಹೊಸ ಖಾದ್ಯ ಪರಿಚಯ ನಡೆದಿತ್ತು. ಬಲೂನ್‌ ಬ್ರೆಡ್‌ ಎಂದು ಕರೆಯಲಾಗಿತ್ತಾದರೂ, ಅದು ಉತ್ತರ ಭಾರತೀಯರ ನೆಚ್ಚಿನ ‘ರೋಟಿ’ Read more…

ಥಟ್ಟಂತ ಮಾಡಿ ರುಚಿಕರ ರವಾ ವಡೆ

ಸಂಜೆ ಸ್ನ್ಯಾಕ್ಸ್ ಗೆ ಏನಾದರೂ ರುಚಿಕರವಾದದ್ದನ್ನು ಮಾಡಿಕೊಂಡು ತಿನ್ನಬೇಕು ಅನಿಸ್ತಿದೆಯಾ…? ಮನೆಯಲ್ಲಿ ರವಾ ಮೊಸರು ಇದ್ದರೆ ಈ ರವಾ ವಡೆಯನ್ನು ಮಾಡಿಕೊಂಡು ಸವಿಯಿರಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

ಗಾರ್ಲಿಕ್ ʼಮಶ್ರೂಮ್ʼ ಸವಿದಿದ್ದೀರಾ……?

ದಿನಾ ಒಂದೇ ರೀತಿ ಅಡುಗೆ ತಿಂದು ಬೇಜಾರಾದವರು ಈ ಗಾರ್ಲಿಕ್ ಮಶ್ರೂಮ್ ಅನ್ನು ಒಮ್ಮೆ ಮಾಡಿಕೊಂಡು ಸವಿಯಿರಿ. ಮಾಡುವುದಕ್ಕೂ ತುಂಬಾ ಸುಲಭವಿದೆ. ರುಚಿಯೂ ಚೆನ್ನಾಗಿರುತ್ತದೆ. ಮೊದಲಿಗೆ 1 ½ Read more…

ಮಂಗಳೂರು ಶೈಲಿ ʼಚಿಕನ್ ಸುಕ್ಕಾʼ ಮಾಡುವ ವಿಧಾನ

ಮಂಗಳೂರು ಶೈಲಿ ಚಿಕನ್ ಸುಕ್ಕಾ ತಿನ್ನುವುದಕ್ಕೆ ತುಂಬಾ ಚೆನ್ನಾಗಿರುತ್ತದೆ. ಇದರ ಮಸಾಲೆಯ ಘಮ ಕೂಡ ಬಾಯಲ್ಲಿ ನೀರೂರಿಸುತ್ತದೆ. ಹಾಗೂ ತೆಂಗಿನಕಾಯಿ ಬಳಸಿ ಇದನ್ನು ಮಾಡುವುದರಿಂದ ತಿನ್ನುವುದಕ್ಕೆ ಬಹಳ ರುಚಿಕರವಾಗಿರುತ್ತದೆ. Read more…

ಆರೋಗ್ಯಕ್ಕೆ ಹಿತಕರ ʼಪಾಲಕ್ʼ ಕೂಟು

ಪಾಲಕ್ ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಲಾಭವಿದೆ. ಇದರಲ್ಲಿನ ಪೋಷಕಾಂಶಗಳು ದೇಹಕ್ಕೆ ಒಳ್ಳೆಯದು. ರುಚಿಕರವಾದ ಪಾಲಕ್ ಕೂಟು ಮಾಡುವ ವಿಧಾನ ಇಲ್ಲಿದೆ. ನೀವು ಟ್ರೈ ಮಾಡಿ ನೋಡಿ. ½ Read more…

ಲಾಲಿಪಾಪ್‌ ಇಡ್ಲಿ ಬಳಿಕ ಈಗ ಸ್ಟ್ರಾಬೆರ್ರಿ ಹಾಗೂ ಚಾಕೋಲೆಟ್‌ ಸಮೋಸಾ…!

ಫ್ಯೂಷನ್‌ ಮ್ಯೂಸಿಕ್‌ ಮಾದರಿಯಲ್ಲಿ ಫ್ಯೂಷನ್‌ ಆಹಾರ ಖಾದ್ಯಗಳ ಹಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗುತ್ತಿದೆ. ಇತ್ತೀಚೆಗೆ ’ಲಾಲಿಪಾಪ್‌ ಇಡ್ಲಿ’ಯ ಫೋಟೊ ಭಾರಿ ವೈರಲ್‌ ಆಗಿತ್ತು. ದಕ್ಷಿಣ ಭಾರತದ ಜನಪ್ರಿಯ ಆಹಾರ Read more…

ʼಚಪಾತಿʼ ಪೂರಿಯಂತೆ ಉಬ್ಬಲು ಅನುಸರಿಸಿ ಈ ವಿಧಾನ

ನಾವು ಮನೆಯಲ್ಲಿ ಮಾಡುವ ಚಪಾತಿಯೂ ಹೋಟೆಲ್ ಗಳಲ್ಲಿ ಸಿಗುವ ಪೂರಿಯಂತೆ ಉಬ್ಬಬೇಕು ಎಂದು ಪ್ರಯತ್ನಿಸಿ ಆಗದೆ ಕೈಚೆಲ್ಲಿ ಕುಳಿತಿದ್ದೀರಾ, ಹಾಗಾದರೆ ಇಲ್ಲಿ ಕೇಳಿ. ಚಪಾತಿಯನ್ನೂ ಮೆತ್ತಗೆ, ಮೃದುವಾಗಿ ತಯಾರಿಸಲು Read more…

ಸಮೋಸ ಇಷ್ಟ, ಆಯಿಲ್ ಕಷ್ಟ ಎನ್ನುವವರಿಗೆ ಇಲ್ಲಿದೆ ಗುಡ್ ನ್ಯೂಸ್

ಟೀ ಜೊತೆ ಸಮೋಸಾ ಅಂದ್ರೆ ಎಲ್ಲರ ಬಾಯಲ್ಲಿ ನೀರು ಬರುತ್ತೆ. ಹೆಚ್ಚಿನ ಜನರು ಇದನ್ನು ಹುಳಿ-ಸಿಹಿ ಚಟ್ನಿಯೊಂದಿಗೆ ತಿನ್ನುತ್ತಾರೆ. ಡಯಟ್ ಕಾರಣಕ್ಕೆ, ಅನೇಕರು ಇಷ್ಟವಿದ್ರೂ ಸಮೋಸಾದಿಂದ ದೂರವಿರ್ತಾರೆ. ಇದಕ್ಕೆ Read more…

ಇಲ್ಲಿದೆ ನೋಡಿ ವಿಭಿನ್ನ ಶೈಲಿಯ ಮ್ಯಾಗಿ ನೂಡಲ್ಸ್ ಖಾದ್ಯ…..!

ಮ್ಯಾಗಿ ಒಂದು ಜನಪ್ರಿಯ ತ್ವರಿತ ನೂಡಲ್ ಆಗಿದ್ದು ಇದನ್ನು ಹಲವಾರು ಮಂದಿ ಬಹಳ ಇಷ್ಟಪಟ್ಟು ಸೇವಿಸುತ್ತಾರೆ. ವೆಜ್ ಮ್ಯಾಗಿ, ಎಗ್ಗ್ ಮ್ಯಾಗಿ, ಚಿಕನ್ ಮ್ಯಾಗಿ ನೂಡಲ್ಸ್ ಅಂತೆಲ್ಲಾ ನೀವು Read more…

30 ಮೊಟ್ಟೆಯಿಂದ‌ ಮಾಡಲಾದ ಈ ʼರೋಲ್ʼ ತಿಂದವರಿಗೆ ಸಿಗುತ್ತೆ 20 ಸಾವಿರ ರೂ.

20,000 ರೂಪಾಯಿ ಗೆಲ್ಲಲು ನೀವು ಯಾವೆಲ್ಲಾ ಹಂತಕ್ಕೆ ಹೋಗಬಲ್ಲಿರಿ ? 30 ಮೊಟ್ಟೆಗಳಿಂದ ಮಾಡಲಾದ 10 ಕೆಜಿ ತೂಕದ ಕಾಟಿ ರೋಲ್‌ ಅನ್ನು ಒಮ್ಮೆಲೇ ತಿನ್ನಬಲ್ಲಿರಾ ? ದೆಹಲಿಯ Read more…

ಬೆಂಡೆಕಾಯಿ ಸಾಸಿವೆ ಒಮ್ಮೆ ಮಾಡಿ ನೋಡಿ

ಮಧ್ಯಾಹ್ನಕ್ಕೆ ಏನು ಸಾಂಬಾರು ಮಾಡುವುದು ಎಂಬ ಚಿಂತೆಯಲ್ಲಿದ್ದೀರಾ…? ಮನೆಯಲ್ಲಿ ಸ್ವಲ್ಪ ಬೆಂಡೆಕಾಯಿ ಇದ್ದರೆ ರುಚಿಕರವಾದ ಬೆಂಡೆಕಾಯಿ ಸಾಸಿವೆ ಮಾಡಿಕೊಂಡು ಸವಿಯಿರಿ. ಥಟ್ಟಂತ ಆಗಿ ಬಿಡುತ್ತೆ. ಬೇಕಾಗುವ ಸಾಮಗ್ರಿಗಳು: 15 Read more…

ಬೆಳಗಿನ ತಿಂಡಿಗೆ ಮಾಡಿ ಸವಿಯಿರಿ ʼಕ್ಯಾಪ್ಸಿಕಂ ಬಾತ್ʼ

ಬೆಳಿಗ್ಗೆ ತಿಂಡಿಗೆ ಮನೆಯಲ್ಲಿಯೇ ಮಾಡಿ ಸವಿಯಿರಿ ರುಚಿಕರವಾದ ಕ್ಯಾಪ್ಸಿಕಂ ಬಾತ್. ಮಾಡುವುದಕ್ಕೆ ಕೂಡ ಸುಲಭವಿದೆ. ಒಮ್ಮೆ ಟ್ರೈ ಮಾಡಿ ನೋಡಿ. ಒಂದು ಬಾಣಲೆಗೆ 4 ಟೇಬಲ್ ಸ್ಪೂನ್ ಎಣ್ಣೆ Read more…

ಮನೆಯಲ್ಲೇ ಮಾಡಿ ಸವಿಯಿರಿ ರುಚಿಕರ ʼಗಾರ್ಲಿಕ್ ನಾನ್ʼ

ದಿನಾ ಚಪಾತಿ ತಿಂದು ಬೋರು, ಏನಾದರೂ ಹೊಸದು ತಿನ್ನಬೇಕು ಎಂದುಕೊಳ್ಳುವವರು ಮನೆಯಲ್ಲಿ ಒಮ್ಮೆ ಗಾರ್ಲಿಕ್ ನಾನ್ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಒಂದು ಬೌಲ್ ಗೆ Read more…

‘ಬಟರ್ ಚಿಕನ್ ಗೋಲ್ಗಪ್ಪಾ ’ಸವಿದಿದ್ದೀರಾ….?: ಇದು ದೆಹಲಿಯ ಸ್ಪೆಷಲ್ ಸ್ಟ್ರೀಟ್ ಫುಡ್….!

ಪ್ರಪಂಚದಾದ್ಯಂತ ಆಹಾರ ಪ್ರಿಯರು, ವಿಭಿನ್ನ ಶೈಲಿಯ ಹೊಸ ತರಹದ ಖಾದ್ಯ ಸವಿಯಲು ಇಷ್ಟಪಡುತ್ತಾರೆ. ಅದೇ ರೀತಿ ಸ್ಟ್ರೀಟ್ ಫುಡ್ ಅನ್ನು ಇಷ್ಟಪಡದವರು ಯಾರು ಹೇಳಿ..? ಅದ್ರಲ್ಲೂ ಗೋಲ್ಗಪ್ಪಾ ಅಂದ್ರೆ Read more…

ಸ್ನ್ಯಾಕ್ಸ್ ಜತೆ ನೆಂಚಿಕೊಳ್ಳಲು ರುಚಿಕರವಾದ ‘ಸೌತೆಕಾಯಿ ಚಟ್ನಿ’

ಮಕ್ಕಳು ಮನೆಯಲ್ಲಿ ಇದ್ದರೆ ಸಂಜೆ ಸಮಯದಲ್ಲಿ ಏನಾದರೂ ಸ್ನ್ಯಾಕ್ಸ್ ಕೇಳುತ್ತಾರೆ. ದೊಡ್ಡವರು ಕೂಡ ಸ್ನ್ಯಾಕ್ಸ್ ಪ್ರಿಯರೆ. ಏನಾದರೂ ಕರಿದ ತಿನಿಸು ಮಾಡಿದಾಗ ಅದನ್ನು ನೆಂಚಿಕೊಂಡು ತಿನ್ನುಲು ಚಟ್ನಿ ಇದ್ದರೆ Read more…

ಈ ರೆಸ್ಟೋರೆಂಟ್ ನಲ್ಲಿ ಸಿಗುತ್ತೆ ‘ಆಯುರ್ವೇದ’ ಐಸ್ ಕ್ರೀಂ

ಐಸ್ ಕ್ರೀಂ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ..? ಬೇಸಿಗೆ ಮಾತ್ರವಲ್ಲ ಮಳೆಗಾಲದಲ್ಲೂ ಕೂಡ ಕೆಲವರು ಐಸ್ ಕ್ರೀಂ ಸವಿಯಲು ಇಷ್ಟಪಡುತ್ತಾರೆ. ಸಖತ್ ಕೋಲ್ಡ್ ಆಗಿದ್ರೂ ಕೂಡ Read more…

ಮಕ್ಕಳು ಇಷ್ಟಪಡುವ ʼಬಿಟ್ರೂಟ್ʼ ಪಲ್ಯ ಹೀಗೆ ಮಾಡಿ

ಬಿಟ್ರೂಟ್ ಪಲ್ಯ ತುಂಬಾ ಆರೋಗ್ಯಕರವಾದದ್ದು. ಇದಕ್ಕೆ ಕಾಬೂಲ್ ಕಡಲೆಕಾಳು ಹಾಕಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಸುಲಭವಿದೆ. ಟ್ರೈ ಮಾಡಿ ನೋಡಿ. ¼ ಕಪ್ ಕಾಬೂಲ್ Read more…

‘ಟೊಮೆಟೋ ಗೊಜ್ಜುʼ ಮಾಡಿ ನೋಡಿ

ಬೇಕಾಗುವ ಪದಾರ್ಥ : ಟೊಮೆಟೋ ಹಣ್ಣು ಕಾಲು ಕೆ.ಜಿ., 4 ಹಸಿ ಮೆಣಸಿಕಾಯಿ, 50 ಗ್ರಾಂ ಈರುಳ್ಳಿ, 1 ತುಂಡು ಹಸಿಶುಂಠಿ, 1 ಕಪ್ ಮೊಸರು, ರುಚಿಗೆ ತಕ್ಕಷ್ಟು Read more…

ಈ ಅಂಗಡಿಯಲ್ಲಿ ನಿಮಗೆ ಸಿಗುತ್ತೆ ಮಡಿಕೆ ಪಿಜ್ಜಾ…..!

ಪಿಜ್ಜಾ ಅಂದರೆ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ಆದರ ಎಂದಾದರೂ ಕುಲ್ಹಾಡ್​ ಪಿಜ್ಜಾ ಬಗ್ಗೆ ಕೇಳಿದ್ದೀರೇ..? ಇಂತಹದ್ದೊಂದು ಪಿಜ್ಜಾ ಇದೆಯಾ..? ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ.. ಇದಕ್ಕೆ ಉತ್ತರ ಹೌದು. ಅದರಲ್ಲೂ Read more…

ರುಚಿಕರವಾದ ಗಸಗಸೆ ಪಾಯಸ ಮಾಡಿ ಸವಿಯಿರಿ

ಪಾಯಸ ಮಾಡಿಕೊಂಡು ತಿನ್ನಬೇಕು ಅನಿಸ್ತಿದಿಯಾ…? ಹಾಗಿದ್ರೆ ತಡವೇಕೆ…? ರುಚಿಕರವಾದ ಗಸಗಸೆ ಪಾಯಸ ಮಾಡಿಕೊಂಡು ಸವಿಯಿರಿ. ಮಾಡುವ ವಿಧಾನ ಇಲ್ಲಿದೆ ನೋಡಿ. ಅರ್ಧ ಕಪ್- ತೆಂಗಿನಕಾಯಿ ತುರಿ, 4-ಏಲಕ್ಕಿ, 1 Read more…

ಬಲು ರುಚಿಕರ ಈ ಎಗ್ ಬುರ್ಜಿ

ಮೊಟ್ಟೆಯಿಂದ ಬಿರಿಯಾನಿ, ಆಮ್ಲೇಟ್ ಮಾಡಿಕೊಂಡು ಸವಿಯುತ್ತೇವೆ.ಹಾಗೇ ಎಗ್ ಬುರ್ಜಿ ಕೂಡ ಒಮ್ಮೆ ಟ್ರೈ ಮಾಡಿ ನೋಡಿ. ಇದು ತುಂಬಾ ರುಚಿಕರವಾಗಿರುತ್ತದೆ. ಮಾಡುವುದಕ್ಕೂ ಬಲು ಸುಲಭ. ಬೇಕಾಗುವ ಸಾಮಗ್ರಿಗಳು: ಮೊಟ್ಟೆ-5, Read more…

ಸುಲಭವಾಗಿ ಮಾಡಿ ಗೋವಾ ಸ್ಪೆಷಲ್ ಫಿಶ್ ಕರಿ

ಮೀನಿನ ಖಾದ್ಯಗಳು ಅನೇಕರಿಗೆ ಅಚ್ಚುಮೆಚ್ಚು. ಸುಲಭವಾಗಿ ಮಾಡಬಹುದಾದ ಗೋವಾ ಫಿಶ್ ಕರಿಯ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥ: 1 ಮಧ್ಯಮ ಗಾತ್ರದ ಪಾಂಫ್ರೆಟ್, 1 ದೊಡ್ಡ ಈರುಳ್ಳಿ ಹೆಚ್ಚಿದ್ದು, Read more…

ಇಲ್ಲಿದೆ ರುಚಿಯಾದ ʼರಸಂʼ ಮಾಡುವ ವಿಧಾನ

ಮದುವೆ ಮನೆಗಳಲ್ಲಿ ರುಚಿಕರವಾದ ರಸಂ ಸವಿದಿರುತ್ತೀರಿ. ಮನೆಯಲ್ಲಿ ಎಷ್ಟು ಸಲ ಟ್ರೈ ಮಾಡಿದರೂ ರುಚಿ ಆ ರೀತಿ ಬರಲ್ಲ ಎಂದು ತಲೆಕೆಡಿಸಿಕೊಂಡವರು ಒಮ್ಮೆ ಈ ವಿಧಾನ ಫಾಲೋ ಮಾಡಿ Read more…

ಇಲ್ಲಿದೆ ‘ಆಲೂ ಟಿಕ್ಕಿ’ ಮಾಡುವ ವಿಧಾನ

ಎರಡು ಬೇಯಿಸಿದ ಆಲೂಗಡ್ಡೆ ತಗೆದುಕೊಂಡು ಒಂದು ಬೌಲ್ ಗೆ ಹಾಕಿ ಚೆನ್ನಾಗಿ ಪುಡಿ ಮಾಡಿಕೊಳ್ಳಿ. ನಂತರ ಅದಕ್ಕೆ ಸಣ್ಣಗೆ ಕತ್ತರಿಸಿದ ಹಸಿಮೆಣಸು 1, ½ ಟೀ ಸ್ಪೂನ್ ಶುಂಠಿ Read more…

ಸಂಜೆ ಸ್ನ್ಯಾಕ್ಸ್ ಗೆ ʼಬ್ರೆಡ್ ಆಮ್ಲೆಟ್ʼ ಮಾಡುವ ಸುಲಭ ವಿಧಾನ

ಸಂಜೆ ಸ್ನ್ಯಾಕ್ಸ್, ಅಥವಾ ಬೆಳಗ್ಗಿನ ತಿಂಡಿಗೆ ಏನು ಮಾಡುವುದು ಎಂದು ತಲೆಬಿಸಿ ಮಾಡಿಕೊಳ್ಳುವವರು ಸುಲಭವಾಗಿ ಮನೆಯಲ್ಲಿ ರುಚಿಕರವಾದ ಬ್ರೆಡ್ ಆಮ್ಲೆಟ್ ಮಾಡಿಕೊಂಡು ಸವಿಯಿರಿ ಮಾಡುವ ವಿಧಾನ ಇಲ್ಲಿದೆ ನೋಡಿ. Read more…

ಮನೆಯಲ್ಲೇ ಮಾಡಿ ಸವಿಯಿರಿ ʼಫ್ರೆಂಚ್ ಫ್ರೈʼ

ಮೂರು ದೊಡ್ಡ ಆಲೂಗಡ್ಡೆ ತೆಗೆದುಕೊಂಡು ಅದನ್ನು ಚೆನ್ನಾಗಿ ತೊಳೆದು ಮೇಲಿನ ಸಿಪ್ಪೆ ತೆಗೆದುಕೊಳ್ಳಿ. ನಂತರ ಆಲೂಗಡ್ಡೆಯನ್ನು ಉದ್ದಕ್ಕೆ ತೆಳುವಾಗಿ ಹೆಚ್ಚಿಕೊಳ್ಳಿ. ಒಂದು ಬೌಲ್ ನೀರಿಗೆ ಇದನ್ನು ಹಾಕಿ ಚೆನ್ನಾಗಿ Read more…

ಇಲ್ಲಿದೆ ಥಟ್ಟಂತ ಬಿಸಿ ಬಿಸಿ ಜಿಲೇಬಿ ಮಾಡುವ ವಿಧಾನ

ಬಿಸಿ ಬಿಸಿ ಜಿಲೇಬಿ ಪ್ಲೇಟ್ ಗೆ ಹಾಕಿಕೊಂಡು ತಿನ್ನುತ್ತಾ ಇದ್ದರೆ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. ಜಿಲೇಬಿ ಮಾಡುವುದು ಕಷ್ಟವೆಂದು ಕೆಲವರು ಇದನ್ನು ಮಾಡುವುದಕ್ಕೆ ಹೋಗುವುದಿಲ್ಲ. ಥಟ್ಟಂತ ಜಿಲೇಬಿ ಮಾಡುವ Read more…

ಇಲ್ಲಿದೆ ಪೌಷ್ಟಿಕಾಂಶಭರಿತ ಅಂಟಿನುಂಡೆ ಮಾಡುವ ವಿಧಾನ

ಅಂಟಿನುಡೆಯಲ್ಲಿ ಸಾಕಷ್ಟು ಪೌಷ್ಟಿಕಾಂಶವಿದೆ. ಡ್ರೈ ಫ್ರೂಟ್ಸ್ ಗಳನ್ನು ಹಾಕಿ ಇದನ್ನು ಮಾಡುವುದರಿಂದ ಆರೋಗ್ಯಕ್ಕೂ ಒಳ್ಳೆಯದು ತಿನ್ನುವುದಕ್ಕೂ ರುಚಿಕರವಾಗಿರುತ್ತದೆ. ಒಂದು ಪ್ಯಾನ್ ಗೆ ¼ ಕಪ್ ತುಪ್ಪ ಹಾಕಿ ಅದಕ್ಕೆ Read more…

ಸವಿಯಿರಿ ಬ್ರೆಡ್ ಚೀಸ್ ಬಾಲ್

ಸಂಜೆಯ ಸ್ನ್ಯಾಕ್ಸ್ ಗೆ ಬ್ರೆಡ್ ಚೀಸ್ ಬಾಲ್ ಮಾಡಿಕೊಂಡು ಮನೆ ಮಂದಿಯೆಲ್ಲಾ ಸವಿಯಿರಿ. ಎರಡು ಪೀಸ್ ಇದ್ದರೆ ರುಚಿಕರವಾದ ಈ ಸ್ನ್ಯಾಕ್ಸ್ ಅನ್ನು ಮಾಡಿಕೊಂಡು ಸವಿಯಬಹುದು. ಬೇಕಾಗುವ ಸಾಮಾಗ್ರಿಗಳು: Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...