alex Certify ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತರಕಾರಿ ಸಾಂಬಾರು ಹೆಚ್ಚು ನೀರಾದರೆ ಅದನ್ನು ಈ ರೀತಿಯಲ್ಲಿ ಸರಿಪಡಿಸಿ

ಕೆಲವೊಮ್ಮೆ ಅಡುಗೆ ಮಾಡುವಾಗ ಕೆಲವು ತಪ್ಪುಗಳು ಸಂಭವಿಸುತ್ತದೆ. ಕೆಲವೊಮ್ಮೆ ಅಡುಗೆ ಮಾಡುವಾಗ ಉಪ್ಪು, ಹುಳಿ, ಖಾರ, ಸಿಹಿ ಹೆಚ್ಚಾಗುತ್ತದೆ. ಆದರೆ ತರಕಾರಿಗಳನ್ನು ಬಳಸಿ ಅಡುಗೆ ಮಾಡುವಾಗ, ತರಕಾರಿ ಬೇಯುತ್ತಿರುವಾಗ ಹೆಚ್ಚು ನೀರು ಬಿಡುತ್ತದೆ. ಹಾಗಾಗಿ ಈ ನೀರನ್ನು ಸರಿಪಡಿಸಲು ಈ ಸಲಹೆಯನ್ನು ಪಾಲಿಸಿ.

ತರಕಾರಿಗಳಲ್ಲಿ ಹೆಚ್ಚು ನೀರು ಇದ್ದರೆ ನಂತರ ಅದಕ್ಕೆ ಹಿಟ್ಟನ್ನು ಸೇರಿಸಿ. 1 ಚಮಚ ಹಿಟ್ಟನ್ನು ನೀರಿನಲ್ಲಿ ಕರಗಿಸಿ ಗ್ರೇವಿಗೆ ಸೇರಿಸಿ. ಅದಕ್ಕಾಗಿ ನೀವು ಕಡಲೆಹಿಟ್ಟು ಅಥವಾ ಗೋಧಿ ಹಿಟ್ಟನ್ನು ಬಳಸಬಹುದು. ಇದರಿಂದ ಗ್ರೇವಿ ದಪ್ಪವಾಗುತ್ತದೆ.

ವೋಟ್ ಹಾಕಿದವರಿಗೆ ಬಿಗ್ ಶಾಕ್: ಮತದಾರರ ಖಾತೆಯಲ್ಲಿದ್ದ ಹಣ ಮಾಯ

ಗ್ರೇವಿಯಲ್ಲಿ ನೀರು ಹೆಚ್ಚಾದಾಗ ಅದರಲ್ಲಿ ಹಿಟ್ಟನ್ನು ಬೆರೆಸಿದಾಗ ಗ್ರೇವಿಯನ್ನು ಕಡಿಮೆ ಉರಿಯಲ್ಲಿ ಕುದಿಸಿ. ಇಲ್ಲವಾದರೆ ಇದರಿಂದ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗೇ ಗ್ರೇವಿಗೆ ಉಪ್ಪನ್ನು ಕೂಡ ಸೇರಿಸಿ. ಇಲ್ಲವಾದರೆ ಗ್ರೇವಿಯ ರುಚಿ ಬದಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...