alex Certify Recipies | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಈ ವರ್ಷ ಭಾರತದಲ್ಲಿ ಅತಿ ಹೆಚ್ಚು ಸರ್ಚ್‌ ಆಗಿರೋ ʼಟಾಪ್ 5ʼ ಫುಡ್‌ ರೆಸಿಪಿಗಳ ಪಟ್ಟಿ !

2023ರಲ್ಲಿ ಸಾಕಷ್ಟು ಭಿನ್ನ ವಿಭಿನ್ನ ಟ್ರೆಂಡ್‌ಗಳನ್ನು ನಾವು ನೋಡಿದ್ದೇವೆ. ಗೂಗಲ್ ಟ್ರೆಂಡ್‌ಗಳ ಪ್ರಕಾರ 2023 ರಲ್ಲಿ ಭಾರತದಲ್ಲಿ ಕೆಲವೊಂದು ಪಾಕ ವಿಧಾನಗಳನ್ನು ಬಳಕೆದಾರರು ಸರ್ಚ್‌ ಮಾಡಿದ್ದಾರೆ. ಅವುಗಳಲ್ಲಿ 5 Read more…

ಈ ಬಾರಿ ‘ಕ್ರಿಸ್ಮಸ್’ ಗೆ ಮಾಡಿ ʼಕ್ಯಾರೆಟ್ ಕೇಕ್ʼ

ವಿಟಮಿನ್ ಎ ಸಮೃದ್ಧವಾಗಿರುವ ಕ್ಯಾರೆಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಚಳಿಗಾಲದಲ್ಲಿ ಇದು ಬೆಸ್ಟ್. ಮಕ್ಕಳು ಕಚ್ಚಾ ಕ್ಯಾರೆಟ್ ಇಷ್ಟಪಡುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕ್ಯಾರೆಟ್ ಕೇಕ್ ಮಾಡಿಕೊಡಬಹುದು. ಕ್ಯಾರೆಟ್ Read more…

ಬಲು ರುಚಿಕರ ‘ಹೀರೆಕಾಯಿ ಚಟ್ನಿ’

ಸಾಂಬಾರು, ಪಲ್ಯಕ್ಕೆಂದು ಹೀರೆಕಾಯಿ ತರುತ್ತೀರಿ. ಇದರ ಮೇಲುಗಡೆಯ ಸಿಪ್ಪೆ ತೆಗೆದಾಗ ಅದನ್ನು ಬಿಸಾಡುವ ಬದಲು ಹೀಗೆ ರುಚಿಯಾದ ಚಟ್ನಿ ಮಾಡಿದರೆ ಸೈಡ್ ಡಿಶ್ ಗೆ ಚೆನ್ನಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು Read more…

ಚಳಿಗಾಲದಲ್ಲಿ ಬೇಕೆನಿಸುತ್ತೆ ಬಿಸಿ ಬಿಸಿ ʼಟೊಮೆಟೊʼ ಸೂಪ್

ವಿಟಮಿನ್ ಎ, ಬಿ-6 ಮತ್ತು ಸಿಯಿಂದ ತುಂಬಿರುವ ಟೋಮೋಟೋ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಬಿಸಿ ಬಿಸಿ ಸೂಪ್ ಬಾಯಿಗೊಂದೇ ಅಲ್ಲ ದೇಹಕ್ಕೂ ಒಳ್ಳೆಯದು. ಟೊಮೆಟೊ ಸೂಪ್ ಗೆ ಬೇಕಾಗುವ Read more…

ಬಾಯಲ್ಲಿ ನೀರೂರಿಸುತ್ತೆ ಈ ಚಟ್ನಿ

ಬಗೆ ಬಗೆಯ ಚಟ್ನಿ ರುಚಿ ಎಲ್ಲರೂ ಸವಿದಿರುತ್ತೀರಿ. ಆದರೆ ಈ ಹೊಸ ರೀತಿಯಲ್ಲಿ ತಯಾರಿಸುವ ಟೊಮೆಟೊ ಚಟ್ನಿ ರುಚಿಯೇ ಬೇರೆ. ಇದರ ಟೇಸ್ಟ್ ಸವಿಯಬೇಕೆಂದರೆ ಇಲ್ಲಿದೆ ಟೊಮೆಟೊ ಚಟ್ನಿ Read more…

ಹೊಸ ಸಿಹಿ ತಿನಿಸು ಸೇಬು ‘ಜಿಲೇಬಿ’

ಹೊಸ ಸಿಹಿ ಮಾಡುವ ಪ್ಲಾನ್ ನಲ್ಲಿದ್ದರೆ ಸೇಬು ಜಿಲೇಬಿ ಮಾಡಿ ನೋಡಿ. ಸೇಬು ಜಿಲೇಬಿ ಮಾಡಲು ಬೇಕಾಗುವ ಪದಾರ್ಥ : ಸೇಬು – 2 ಮೈದಾ – 3 Read more…

ಇಲ್ಲಿದೆ ಬಿಸಿ ಬಿಸಿ ‘ಅಣಬೆ ಸೂಪ್’ ರೆಸಿಪಿ

ಅಣಬೆಯನ್ನು ಬಳಸಿ ಮಾಡುವ ಖಾದ್ಯಗಳೆಂದರೆ ಅನೇಕರಿಗೆ ಅಚ್ಚುಮೆಚ್ಚು. ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತದೆ. ವಿಶೇಷವಾದ ಅಣಬೆ ಸೂಪ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: 150 Read more…

ಬಿಸಿ ಬಿಸಿ ಕಚೋರಿ ಮಾಡಿ ರುಚಿ ನೋಡಿ

ಈಗಿನ ವಾತಾವರಣದಲ್ಲಿ ಏನಾದರೂ ಬಿಸಿ ಬಿಸಿ ತಿಂಡಿ ಸವಿಯಬೇಕು ಎಂದು ಅನಿಸಿದರೆ ಹೊಸ ರುಚಿಯ ಡ್ರೈಫ್ರೂಟ್ಸ್‌ ಕಚೋರಿ ಟ್ರೈ ಮಾಡಿ. ಇದನ್ನು ತಯಾರಿಸುವ ವಿಧಾನ ಇಲ್ಲಿದೆ. ಬೇಕಾಗುವ ಸಾಮಾಗ್ರಿಗಳು Read more…

ಇಲ್ಲಿದೆ ರುಚಿಕರ ʼತೊಗರಿಬೇಳೆʼ ದೋಸೆ ಮಾಡುವ ವಿಧಾನ

ಉದ್ದಿನಬೇಳೆ ಹಾಕಿ ದೋಸೆ ಮಾಡುತ್ತೇವೆ. ದಿನಾ ಇದು ತಿಂದು ತಿಂದು ಬೇಜಾರಾದವರು ಒಮ್ಮೆ ತೊಗರಿಬೇಳೆ ಉಪಯೋಗಿಸಿ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಮಾಡುವ Read more…

ಮಕ್ಕಳಿಗೆ ಅಪಾಯಕಾರಿ ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಸೆರೆಲಾಕ್, ಇದನ್ನು ಮನೆಯಲ್ಲೇ ತಯಾರಿಸಲು ಇಲ್ಲಿದೆ ಟಿಪ್ಸ್

ಮಾರುಕಟ್ಟೆಯಲ್ಲಿ ಸಿಗುವ ರೆಡಿಮೇಡ್ ಸೆರೆಲಾಕ್ ಮಕ್ಕಳಿಗೆ ಸೂಕ್ತವಲ್ಲ. ಇದರಲ್ಲಿ ಅತಿ ಹೆಚ್ಚು ಸಕ್ಕರೆ, ಉಪ್ಪು ಮತ್ತು ಕೃತಕ ಸುವಾಸನೆ ಇರುವುದರಿಂದ ಮಕ್ಕಳ ಆರೋಗ್ಯಕ್ಕೆ ಹಾನಿಕರ. ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು Read more…

ಮಾಡಿ ಸವಿಯಿರಿ ಆರೋಗ್ಯಕರ ನೆಲ್ಲಿಕಾಯಿ ರೈಸ್ ಬಾತ್

ನೆಲ್ಲಿಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಹಾಗೇ ಸವಿಯಲು ಇಷ್ಟಪಡದವರು ಇದರ ಚಟ್ನಿ ಹಾಗೂ ರೈಸ್ ಮಾಡಿಕೊಂಡು ಸವಿಯಬಹುದು. ಇಲ್ಲಿ ಸುಲಭವಾಗಿ ಮಾಡಬಹುದಾದ ನೆಲ್ಲಿಕಾಯಿ ರೈಸ್ ಬಾತ್ ಇದೆ. Read more…

ಇಲ್ಲಿದೆ ‘ಗಸಗಸೆ’ ಪಾಯಸ ಮಾಡುವ ವಿಧಾನ

ಸಾಮಾನ್ಯವಾಗಿ ಹಬ್ಬಕ್ಕೆ ಪಾಯಸ ಮಾಡುವುದು ಸಹಜ. ಆದರೆ ಸ್ಪೆಷಲ್ಲಾಗಿ ಈ ದಿನ ಗಸಗಸೆ ಪಾಯಸ ಮಾಡಿ ನೋಡಿ. ಈ ಪಾಯಸವನ್ನು ವಾರದಲ್ಲಿ ಎರಡು ಮೂರು ಬಾರಿ ತಿಂದರೆ ನಿದ್ದೆ Read more…

ಬಾಯಲ್ಲಿ ನೀರೂರಿಸುವ ʼಬಾಳೆಕಾಯಿ ‌ಕಟ್ಲೆಟ್‌ʼ

ಕಟ್ಲೆಟ್ ಎಂದ ಕೂಡಲೇ ಅನೇಕರಿಗೆ ಬಾಯಲ್ಲಿ ನೀರು ಬರುತ್ತದೆ. ವಿವಿಧ ಕಟ್ಲೆಟ್ ಗಳ ರುಚಿ ಸವಿದವರಿಗೆ ವಿಶೇಷವಾದ ಬಾಳೆಕಾಯಿ ಕಟ್ಲೆಟ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು: Read more…

ಬಿಸಿಬಿಸಿ ʼಆಲೂ‌-ಎಗ್ʼ ಕರಿ ಮಾಡಿ ಸವಿಯಿರಿ

ದಿನಕ್ಕೊಂದು ಮೊಟ್ಟೆ ತಿನ್ನಬೇಕೆಂದು ಬಲ್ಲವರು ಹೇಳುತ್ತಾರೆ. ಮೊಟ್ಟೆಯನ್ನು ಬಳಸಿ ಮಾಡುವ ಅಡುಗೆ ಅನೇಕರಿಗೆ ಇಷ್ಟವಾಗುತ್ತದೆ. ಮೊಟ್ಟೆಯಿಂದ ವಿವಿಧ ಬಗೆಯ ಅಡುಗೆ ಮಾಡಬಹುದಾಗಿದೆ. ಅದರಲ್ಲಿ ಮೊಟ್ಟೆ ಆಲೂ ಕರಿ ಮಾಡುವ Read more…

ಅಡುಗೆಗೆ ತೆಂಗಿನ ಎಣ್ಣೆ ಬಳಕೆ ಎಷ್ಟು ಸೂಕ್ತ ? ನಿತ್ಯದ ಬಳಕೆ ಆರೋಗ್ಯಕರವೇ ? ಇಲ್ಲಿದೆ ಸಂಪೂರ್ಣ ವಿವರ

ತೆಂಗಿನ ಎಣ್ಣೆ ಅತ್ಯಂತ ಆರೋಗ್ಯಕರ ತೈಲ ಅನ್ನೋದು ಎಲ್ಲರಿಗೂ ತಿಳಿದಿದೆ. ಇದರಲ್ಲಿ ಸಾಕಷ್ಟು ಆರೋಗ್ಯಕರ ಕೊಬ್ಬುಗಳು ಮತ್ತು ಇತರ ಪೋಷಕಾಂಶಗಳಿವೆ. ಆದರೂ ತೆಂಗಿನ ಎಣ್ಣೆ ಆರೋಗ್ಯಕರವೇ ಅಥವಾ ಅಲ್ಲವೇ Read more…

ಮೊಟ್ಟೆಯನ್ನು ಸುಲಭವಾಗಿ ಬೇಯಿಸಬಹುದು; ಆದರೆ ಬೇಯಿಸಿದ ಮೊಟ್ಟೆಯನ್ನು ಮತ್ತೆ ಹಸಿ ಮಾಡಿದ್ದಾರೆ ವಿಜ್ಞಾನಿಗಳು….!

ಮೊಟ್ಟೆ ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಜಿಮ್ ಮಾಡುವವರು ಬೇಯಿಸಿದ ಮೊಟ್ಟೆಯನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಇದೇ ಕಾರಣ. ಪ್ರತಿಯೊಬ್ಬರೂ ಚಳಿಗಾಲದಲ್ಲಿ ಮೊಟ್ಟೆಗಳನ್ನು ತಿನ್ನುತ್ತಾರೆ. ವಿಶೇಷವಾಗಿ ಬೇಯಿಸಿ ತಿನ್ನಲು ಇಷ್ಟಪಡುತ್ತಾರೆ. Read more…

ಮನೆಯಲ್ಲಿಯೇ ಮಾಡಿ ಹೇರಳ ಪ್ರೊಟಿನ್ ಹೊಂದಿರುವ ಆರೋಗ್ಯಕರವಾದ ʼಆಲ್ಮಂಡ್ ಬಟರ್ʼ

ಆಲ್ಮಂಡ್ ಬಟರ್ ನಲ್ಲಿ ಹೇರಳವಾಗಿ ಪ್ರೊಟಿನ್ ಇರುತ್ತದೆ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಜತೆಗೆ ಇದನ್ನು ಹೊರಗಡೆ ತಂದು ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು. ದುಡ್ಡು ಉಳಿಯುತ್ತದೆ. Read more…

ಐದೇ ನಿಮಿಷದಲ್ಲಿ ಥಟ್​ ಅಂತಾ ಮಾಡಬಹುದು ಈ ರುಚಿಕರ ಪಲ್ಯ…..!

ಎಲ್ಲೋ ಹೊರಡುವ ಆತುರ ಹೆಚ್ಚಿರುತ್ತೆ. ಅಥವಾ ಈ ಬ್ಯಾಚುಲರ್ಸ್​ಗೆ ಅಡುಗೆ ಮನೆಯಲ್ಲಿ ಹೆಚ್ಚು ಕಾಲ ಕಳೆಯೋದು ಇಷ್ಟವಿರೋದಿಲ್ಲ. ಇಂತಹ ಸಂದರ್ಭದಲ್ಲಿ ಯಾರಿಗೇ ಆದರೂ ಐದೇ ನಿಮಿಷದಲ್ಲಿ ತಯಾರಾಗುವಂತಹ ಯಾವುದಾದರೂ Read more…

ಸುಲಭವಾಗಿ ತಯಾರಿಸಿ ಟೇಸ್ಟಿ​ ʼಬಟರ್​ ಸ್ಕಾಚ್​ʼ ಐಸ್​ ಕ್ರೀಂ

ಬೇಕಾಗುವ ಸಾಮಗ್ರಿ : ಸಕ್ಕರೆ – 4 ಟೇಬಲ್​ ಸ್ಪೂನ್​, ಬೆಣ್ಣೆ – 2 ಟೇಬಲ್​ ಚಮಚ, ಗೋಡಂಬಿ – 1ಕಪ್​, ವಿಪ್ಪಿಂಗ್​ ಕ್ರೀಂ – 500 ಎಂ Read more…

ಭಾರತೀಯರು ಚಪ್ಪರಿಸಿ ತಿನ್ನುವ ಈ ಆಹಾರ ವಿದೇಶದಲ್ಲಿ ಬ್ಯಾನ್….!

ಜನರ ಆರೋಗ್ಯದ ದೃಷ್ಟಿಯಿಂದ ಕೆಲವು ಕಡೆಗಳಲ್ಲಿ ಆರೋಗ್ಯಕ್ಕೆ ಹಾನಿಮಾಡುವಂತಹ ಫುಡ್ ಗಳಿಗೆ ನಿಷೇಧ ಹೇರಲಾಗುತ್ತದೆ.  ಭಾರತದಲ್ಲಿ ಜನರು ಚಪ್ಪರಿಸಿಕೊಂಡು ತಿನ್ನುವ ಅನೇಕ ಫುಡ್ ಗಳು ಇತರ ದೇಶಗಳಲ್ಲಿ ಬ್ಯಾನ್ Read more…

ಆಸ್ಟ್ರೇಲಿಯಾದ ಅತ್ಯಂತ ಜನಪ್ರಿಯ ತಿನಿಸುಗಳಿವು; ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನಿಸುವಂತಿರುತ್ತೆ…!

ಆಸ್ಟ್ರೇಲಿಯಾದ ನೈಟ್‌ಲೈಫ್‌ ಹಾಗೂ ವಿಭಿನ್ನ ರುಚಿಕರ ಭಕ್ಷ್ಯಗಳು ಸಿಕ್ಕಾಪಟ್ಟೆ ಫೇಮಸ್‌. ತಿಂಡಿಪೋತರಿಗಂತೂ ಇಲ್ಲಿನ ವೆರೈಟಿ ಫುಡ್‌ಗಳು ತುಂಬಾನೇ ಇಷ್ಟವಾಗುತ್ತವೆ. ಆಸ್ಟ್ರೇಲಿಯಾಕ್ಕೆ ಪ್ರವಾಸ ಮಾಡುವವರು ಅಲ್ಲಿನ ಅನೇಕ ಟೇಸ್ಟಿ ಫುಡ್‌ಗಳ Read more…

ಮನೆಯಲ್ಲಿ ಸುಲಭವಾಗಿ ಮಾಡಿ ಕ್ಯಾಪ್ಸಿಕಂ ಕಚೋರಿ

ಕಚೋರಿ ಎಂದರೆ ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಅದರಲ್ಲಿಯೂ ಮನೆಯಲ್ಲಿ ಸುಲಭವಾಗಿ ಮಾಡಬಹುದಾದ ತಿನಿಸುಗಳೆಂದರೆ ಬಹುತೇಕರಿಗೆ ಇಷ್ಟ. ಇಂತಹ ಕ್ಯಾಪ್ಸಿಕಂ ಕಚೋರಿ ತಯಾರಿಸುವ ಮಾಹಿತಿ ಇಲ್ಲಿದೆ. ಬೇಕಾಗುವ ಪದಾರ್ಥಗಳು Read more…

ಬಿಸಿ ಬಿಸಿ ದಾಲ್‌ ಸೇವಿಸಿ ಪಡೆಯಿರಿ ಹಲವು ಆರೋಗ್ಯ ಲಾಭ

ಬೇಳೆ ಸಾರು, ದಾಲ್ ಎಂದರೆ ಮನೆಯಲ್ಲಿ ಎಲ್ಲರಿಗೂ ಇಷ್ಟವೇ. ಬಿಸಿ ಅನ್ನದೊಂದಿಗೆ ದಾಲ್ ಹಾಕಿ ಸವಿಯುವುದು ನಿಮಗಿಷ್ಟವೇ. ಹಾಗಿದ್ದರೆ ಇಲ್ಲಿ ಕೇಳಿ. ಬಿಸಿ ಅನ್ನಕ್ಕೆ ದಾಲ್ ಸೇರಿಸಿ ಕಲಸಿ Read more…

ದಿಢೀರ್‌ ಅಂತ ಮಾಡಿ ರುಚಿಕರ ಜಿಲೇಬಿ

ಬೇಕಾಗುವ ಸಾಮಾಗ್ರಿಗಳು: ಮೈದಾ – 1 ಕಪ್, ಸಕ್ಕರೆ – 2 ಕಪ್, ತುಪ್ಪ – ಸ್ವಲ್ಪ, ಏಲಕ್ಕಿ- ಚಿಟಿಕೆ, ನಿಂಬೆರಸ – 1.5 ಟೀ ಸ್ಪೂನ್, ಅಡುಗೆ Read more…

ಮಾಡಿ ಸವಿಯಿರಿ ರುಚಿಕರ ʼಗೀ ರೈಸ್ʼ

ದಿನಾ ಒಂದೇ ರೀತಿ ಅಡುಗೆ ಮಾಡಿ ಬೇಜಾರಾಗಿದ್ದರೆ ಅಥವಾ ಮನೆಗೆ ಯಾರಾದರೂ ಅತಿಥಿಗಳು ಬಂದಾಗ ಈ ಗೀ ರೈಸ್ ಮಾಡಿ. ಮಾಡುವುದಕ್ಕೂ ಸುಲಭ ತಿನ್ನಲು ರುಚಿಕರವಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: Read more…

ಮಕ್ಕಳು ಇಷ್ಟಪಟ್ಟು ತಿನ್ನುವ ತಿಂಡಿ ಚಿರೋಟಿ ರವೆ ಪಡ್ಡು

ಮಕ್ಕಳು ಇಷ್ಟಪಟ್ಟು ತಿನ್ನುವ ತಿಂಡಿಗಳಲ್ಲಿ ಪುಟ್ಟ-ಪುಟ್ಟ ಪಡ್ಡು ಪ್ರಮುಖ ಸ್ಥಾನ ಪಡೆದಿವೆ. ಪಡ್ಡುಗಳನ್ನು ಅನೇಕ ವಿಧಗಳಲ್ಲಿ ತಯಾರಿಸಬಹುದು. ಅದರಲ್ಲೂ ಚಿರೋಟಿ ರವೆ ಪಡ್ಡು ರುಚಿ ರುಚಿಯಾಗಿರುತ್ತದೆ. ಇದನ್ನು ತಯಾರಿಸುವ Read more…

ದೀಪಾವಳಿಯ ಖುಷಿ ಹೆಚ್ಚಿಸುತ್ತೆ ಕೇಸರಿ ಕೊಬ್ಬರಿ ಮಿಠಾಯಿ

ಕೇಸರಿ ಕೊಬ್ಬರಿ ಮಿಠಾಯಿ ಮಾಡಲು ಕೆಲವು ಸುಲಭ ಸಾಮಗ್ರಿಗಳು ಸಾಕು. ಕಾಯಿ ತುರಿ ಒಂದು ಬಟ್ಟಲು, ಇದಕ್ಕೆ ಸಮಪ್ರಮಾಣದಲ್ಲಿ ಸಕ್ಕರೆ ಒಂದು ಬಟ್ಟಲು, ಏಲಕ್ಕಿ ಪುಡಿ ಅರ್ಥ ಚಮಚ, Read more…

ದೀಪಾವಳಿ ಲಕ್ಷ್ಮಿ ಪೂಜೆಗೆ ಮಾಡಿ ಸ್ಪೆಷಲ್ ನೈವೇದ್ಯ ಎರೆಯಪ್ಪ

ಕಜ್ಜಾಯವನ್ನೇ ಹೋಲುವ ಎರೆಯಪ್ಪ, ಕರ್ನಾಟಕದ ಸಾಂಪ್ರದಾಯಿಕ ಖಾದ್ಯ. ತಯಾರಿಸುವುದು ಸುಲಭ, ರುಚಿಯೂ ಅದ್ಭುತ. ಒಂದು ಲೋಟ ಅಕ್ಕಿ, ಬೆಲ್ಲ – ಒಂದು ಲೋಟ, ಅರ್ಧ ಹೋಳು ತೆಂಗಿನ ಕಾಯಿ Read more…

119 ಗಂಟೆಗಳ ಕಾಲ ತಡೆರಹಿತವಾಗಿ ಅಡುಗೆ ಮಾಡಿ ಗಿನ್ನಿಸ್ ದಾಖಲೆ ಮಾಡಿದ ಬಾಣಸಿಗ….!

ನಿರಂತರವಾಗಿ 119 ಗಂಟೆಗಳ ಕಾಲ ಅಡುಗೆ ಮಾಡುವ ಮೂಲಕ ಐರಿಶ್ ಬಾಣಸಿಗನೊಬ್ಬ ಎರಡು ಗಿನ್ನಿಸ್ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಹೌದು, ಅಲನ್ ಫಿಶರ್ ಗಿನ್ನಿಸ್ ವಿಶ್ವದಾಖಲೆ ಮಾಡಿದ ಐರಿಶ್ Read more…

ಇಲ್ಲಿದೆ ‘ಬೆಂಡೆಕಾಯಿ’ ರಾಯಿತ ಮಾಡುವ ವಿಧಾನ

ಚಪಾತಿ ಜತೆ ಸವಿಯಲು ರಾಯಿತ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲೂ ಬೆಂಡೆಕಾಯಿ ರಾಯಿತ ಇದ್ದರೆ ಚಪಾತಿ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಇಲ್ಲಿ ಸುಲಭವಾಗಿ ಮಾಡಬಹುದಾದ ಬೆಂಡೆಕಾಯಿ ರಾಯಿತ ಇದೆ ಮನೆಯಲ್ಲಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...