alex Certify Recipies | Kannada Dunia | Kannada News | Karnataka News | India News - Part 24
ಕನ್ನಡ ದುನಿಯಾ
    Dailyhunt JioNews

Kannada Duniya

ಪಾವ್ ಭಾಜಿ ಮಸಾಲ’ ಮಾಡುವ ವಿಧಾನ

ಸಂಜೆ ಸ್ನ್ಯಾಕ್ಸ್ ಗೆ ಪಾವ್ ಭಾಜಿ ತಿನ್ನಬೇಕು ಅನಿಸ್ತಿದೆಯಾ…? ಪಾವ್ ಭಾಜಿ ಮಸಾಲೆಯನ್ನು ಮನೆಯಲ್ಲಿಯೇ ಮಾಡುವ ಸುಲಭ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಟೀ ಸ್ಪೂನ್ – Read more…

ಬೀಟ್ರೂಟ್ ಫ್ರೂಟ್ ಸಲಾಡ್ ಮಾಡುವ ವಿಧಾನ

ಯಾವುದೇ ತರಕಾರಿಯನ್ನು ಹಸಿಯಾಗಿ ತಿಂದರೆ ಅದರ ಪ್ರಯೋಜನ ಹೆಚ್ಚು. ಬೀಟ್ರೂಟ್ ಸಾಮಾನ್ಯವಾಗಿ ಪಲ್ಯಕ್ಕೆ ಹೆಚ್ಚು ಬಳಕೆಯಾಗುವ ತರಕಾರಿ. ಅಧಿಕ ರಕ್ತದತ್ತಡದಿಂದ ಬಳಲುವ ರೋಗಿಗಳಿಗೆ ಬೀಟ್ರೂಟ್ ಬಳಕೆ ಒಳ್ಳೆಯದು. ಬೀಟ್ರೂಟ್ Read more…

ಆರೇಂಜ್ ಸಿಪ್ಪೆ ಎಸೆಯುವ ಬದಲು ಈ ಸಿಂಪಲ್ ಆದ ಗೊಜ್ಜು ಟ್ರೈ ಮಾಡಿ ನೋಡಿ

ಡಿಸೆಂಬರ್ ಬಂತೆಂದರೆ ಆರೇಂಜ್ ಹಣ್ಣುಗಳು ಎಲ್ಲೆಡೆ ಗಮನ ಸೆಳೆಯುತ್ತದೆ. ವಿಟಮಿನ್ ಸಿ ಆಗರ ಆರೇಂಜ್. ಸುಲಭವಾಗಿ ಸಿಪ್ಪೆ ಬಿಡಿಸಲು ಸಾಧ್ಯವಿರುವ ಹಣ್ಣು ಆರೇಂಜ್. ಮಕ್ಕಳಿಂದ ಮುದುಕರವರೆಗೂ ಈ ಆರೇಂಜ್ Read more…

ʼಮೊಟ್ಟೆʼ ಬೇಯಿಸುವಾಗ ಒಡೆಯದೆ ಇರಲು ಈ ಟ್ರಿಕ್ಸ್ ಅನುಸರಿಸಿ

ಮೊಟ್ಟೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಕೆಲವರು ಇದನ್ನು ಬೇಯಿಸಿ ತಿನ್ನುತ್ತಾರೆ. ಆದರೆ ಮೊಟ್ಟೆ ಬೇಯಿಸುವಾಗ ಕೆಲವೊಮ್ಮೆ ಒಡೆದು ಹೋಗುತ್ತದೆ. ಅದು ಒಡೆಯದಂತೆ ಮಾಡಲು ಈ ವಿಧಾನಗಳನ್ನು ಅನುಸರಿಸಿ. * Read more…

ಸುಲಭವಾಗಿ ಮಾಡಿ ಬಾದಾಮಿ ʼಹಲ್ವಾʼ

ಬಾದಾಮಿ ನಾಲಿಗೆಗೆ ರುಚಿ. ದೇಹಕ್ಕೂ ಹಿತ. ಬಾದಾಮಿಯಿಂದ ತಯಾರಿಸುವ ಪ್ರತಿ ಖಾದ್ಯ ಸವಿ ಸವಿಯಾಗಿರುತ್ತದೆ. ಅದರಲ್ಲಿ ಬಾದಾಮಿ ಹಲ್ವಾ ಕೂಡ ಒಂದು. ಮತ್ತೆ ಮತ್ತೆ ತಿನ್ನಬೇಕೆನಿಸುವ ಈ ಸಿಹಿಯನ್ನು Read more…

ಪ್ರಪಂಚದಲ್ಲಿ ಅತಿ ಹೆಚ್ಚು ಬಳಸುವ ಮಸಾಲೆ ಪದಾರ್ಥ ಯಾವುದು ಗೊತ್ತಾ? ಅಚ್ಚರಿ ಮೂಡಿಸುತ್ತೆ ಈ ಸಂಗತಿ

ಜಗತ್ತಿನಲ್ಲಿ ಭಿನ್ನ ಭಿನ್ನ ಬಗೆಯ ಆಹಾರವನ್ನು ಜನರು ಸೇವಿಸುತ್ತಾರೆ. ಭಾರತದಲ್ಲಿ ಅತಿ ಹೆಚ್ಚು ವೈವಿದ್ಯಮಯ ತಿನಿಸುಗಳಿರುತ್ತವೆ ಅಂದರೆ ತಪ್ಪೇನಿಲ್ಲ. ಇಡೀ ಜಗತ್ತೇ ಆಹಾರದ ರುಚಿಗಾಗಿ ಹಾತೊರೆಯುತ್ತದೆ. ಜನರು ತಿನಿಸುಗಳನ್ನು Read more…

ಈ ಸಿಂಪಲ್ ಕಿಚನ್ ಟಿಪ್ಸ್ ಅನುಸರಿಸಿ ರುಚಿ-ರುಚಿ ಅಡುಗೆ ಮಾಡಿ

ಮಹಿಳೆಯರ ಬಹುತೇಕ ಸಮಯ ಕಿಚನ್ ನಲ್ಲಿ ಕಳೆದು ಹೋಗುತ್ತದೆ. ಮನೆಯವರ ಮನ ಗೆಲ್ಲುವ ಜೊತೆಗೆ ಅವರ ಆರೋಗ್ಯದ ಬಗ್ಗೆ ಗಮನ ನೀಡಿ, ಅವರಿಗೆ ಸೂಕ್ತವೆನಿಸುವ ಆಹಾರವನ್ನು ಸಿದ್ಧಪಡಿಸಬೇಕಾಗುತ್ತದೆ. ಬೇಗ Read more…

ಮೆಂತೆಸೊಪ್ಪಿನ ದೋಸೆ ಸವಿದು ನೋಡಿ

ಮನೆಯಲ್ಲಿ ಮೆಂತೆಸೊಪ್ಪು ತಂದಿದ್ದು ಇದ್ದರೆ ಅದರಿಂದ ರುಚಿಕರವಾದ ದೋಸೆ ಮಾಡಿಕೊಂಡು ಸವಿಯಿರಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು, ಹಾಗೇ ದೋಸೆ ಕೂಡ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ಮೆಂತೆ ಸೊಪ್ಪು Read more…

ಬಲು ರುಚಿಕರ ‘ಬೆಂಡೆಕಾಯಿ’ ಪಲ್ಯ ರೆಸಿಪಿ

ಬೆಂಡೆಕಾಯಿಯ ಅಡುಗೆಗಳೆಲ್ಲವೂ ರುಚಿಯಾಗಿರುತ್ತವೆ. ಗುಜರಾತಿ ಶೈಲಿಯ ಬೆಂಡೆಕಾಯಿಯ ಪಲ್ಯ ವಿಶಿಷ್ಟವಾಗಿದ್ದು, ಬಹಳ ರುಚಿಕರವೂ ಆಗಿರುತ್ತದೆ. ಹಾಗಾದರೆ, ಗುಜರಾತಿಗರ ಬೆಂಡೆಕಾಯಿ ಪಲ್ಯ ಮಾಡುವುದು ಹೇಗೆ ಎನ್ನುವುದರ ಬಗೆಗಿನ ಮಾಹಿತಿ ಇಲ್ಲಿದೆ. Read more…

ಸುಲಭವಾಗಿ ಮನೆಯಲ್ಲೇ ತಯಾರಿಸಿ ಸಿಹಿ ಸಿಹಿ ಜಿಲೇಬಿ

ಭಾರತದ ಜನಪ್ರಿಯ ಸಿಹಿ ತಿನಿಸುಗಳಲ್ಲಿ ಜಿಲೇಬಿ ಕೂಡ ಒಂದು. ಜಿಲೇಬಿ ಹುಟ್ಟಿದ್ದು ಉತ್ತರಭಾರತದಲ್ಲಿ ಆದ್ರೆ, ದೇಶಾದ್ಯಂತ ಜನರು ಇದನ್ನು ಇಷ್ಟಪಡ್ತಾರೆ. ಜಿಲೇಬಿ ತಿನ್ನಲು ನೀವು ಬೇಕರಿಗೋ ಅಥವಾ ಹೋಟೆಲ್ Read more…

ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು

ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು. ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು Read more…

ಆರೋಗ್ಯದಾಯಕ, ಪುಷ್ಠಿದಾಯಕ ಓಟ್ಸ್ ಪಾಲಕ್ ರೊಟ್ಟಿ

ಓಟ್ಸ್ ಆರೋಗ್ಯದಾಯಕ, ಪುಷ್ಠಿದಾಯಕ. ಓಟ್ಸ್ ಫ್ಲೇಕ್ಸ್ ಹಾಗೆಯೇ ಬೇಯಿಸಿ ಹಣ್ಣುಗಳೊಂದಿಗೆ ಸೇವಿಸುವುದು ಆರೋಗ್ಯಕರ. ಓಟ್ಸ್ ಪಾಲಕ್ ಸೊಪ್ಪಿನ ರೊಟ್ಟಿ, ರುಚಿ ಜೊತೆಗೆ ದೇಹಕ್ಕೆ ಪೂರಕವಾದ ಪೌಷ್ಟಿಕಾಂಶಗಳನ್ನು ದೊರಕಿಸುತ್ತದೆ. ಬೇಕಾಗುವ Read more…

ಸಂಜೆಯ ಸ್ನಾಕ್ಸ್ ಗೆ ಮಾಡಿ ಸವಿಯಿರಿ ‘ಕಾರ್ನ್ ಚಾಟ್’

  ಕಾರ್ನ್ ಚಾಟ್ ಎಂದರೆ ಎಲ್ಲರ ಬಾಯಲ್ಲೂ ನೀರೂರುತ್ತದೆ. ಸಂಜೆ ವೇಳೆ ತಿನ್ನುವುದಕ್ಕೆ ಇದೊಂದು ಒಳ್ಳೆಯ ಸ್ನ್ಯಾಕ್ಸ್ ಎನ್ನಬಹುದು, ಇದನ್ನು ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. ಬೇಕಾಗುವ Read more…

ಈ ಅಡುಗೆಗಳನ್ನು ಪದೇ ಪದೇ ಬಿಸಿ ಮಾಡಿ ತಿನ್ನಬೇಡಿ

ಕೆಲವರು ಉಳಿದ ಆಹಾರ ಪದಾರ್ಥಗಳನ್ನು ಫ್ರಿಡ್ಜ್ ನಲ್ಲಿಟ್ಟು ಮಾರನೆಯ ದಿನ ಬಿಸಿಮಾಡಿ ತಿನ್ನುತ್ತಾರೆ. ನಿಜಕ್ಕೂ ಮತ್ತೆ ಬಿಸಿ ಮಾಡುವುದು ಸರಿಯಾದ ಪದ್ಧತಿಯಲ್ಲ. ಮುಖ್ಯವಾಗಿ ಕೆಲವು ಪದಾರ್ಥಗಳನ್ನು ಬಿಸಿಯೇ ಮಾಡಬಾರದು. Read more…

ಥಟ್ಟಂತ ರೆಡಿಯಾಗುತ್ತೆ ಬಾಯಲ್ಲಿ ನೀರೂರಿಸುವ ‘ಚಿಕನ್ 65’

ಚಿಕನ್ ಎಂದರೆ ಮಾಂಸಹಾರ ಪ್ರಿಯರ ಬಾಯಲ್ಲಿ ನೀರು ಬರುತ್ತದೆ. ಒಳ್ಳೆಯ ಬಿರಿಯಾನಿ ಮಾಡಿದ ಮೇಲೆ ಸೈಡ್ ಡಿಶ್ ಆಗಿ ಚಿಕನ್ 65 ಮಾಡಿದರೆ ಊಟ ಹೊಟ್ಟೆಗೆ ಸೇರಿದ್ದೇ ಗೊತ್ತಾಗುವುದಿಲ್ಲ. Read more…

ರುಚಿಕರ ಸೌತೆಕಾಯಿ ಇಡ್ಲಿ ಮಾಡುವ ವಿಧಾನ

ಸೌತೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಬಳಸಿಕೊಂಡು ಆರೋಗ್ಯಕರವಾದ, ಹಾಗೇ ರುಚಿಕರವಾದ ಇಡ್ಲಿಯನ್ನು ಮಾಡಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1ಕಪ್ – ಇಡ್ಲಿ ಅಕ್ಕಿ, Read more…

ಮಕ್ಕಳಿಗೆ ಮನೆಯಲ್ಲೇ ಮಾಡಿ ಕೊಡಿ ರುಚಿ ನೀಡುವ ‘ಲೆಮನ್ ಕುಕ್ಕಿಸ್’

ಕುಕ್ಕೀಸ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಈಗಂತೂ ಶಾಲೆಗಳಿಗೆ ರಜೆ. ದಿನಾ ಒಂದೇ ರೀತಿ ಸ್ನ್ಯಾಕ್ಸ್ ಕೊಟ್ಟರೆ ಮಕ್ಕಳು ತಿನ್ನುವುದಕ್ಕೆ ಕೇಳುವುದಿಲ್ಲ. ರುಚಿಕರವಾದ ಲೆಮನ್ ಬಟರ್ ಕುಕ್ಕೀಸ್ ಅನ್ನು Read more…

ವಿಶೇಷವಾದ ರುಚಿ ರುಚಿ ʼಅವಲಕ್ಕಿʼ ಪಾಯಸ

ಹಬ್ಬಗಳಲ್ಲಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಇಲ್ಲಿದೆ ನೋಡಿ Read more…

ಜೀರ್ಣಕ್ರಿಯೆಗೆ ಸುಲಭವಾಗುವಂತಹ ಬೆಟ್ಟದ ನೆಲ್ಲಿ ಜ್ಯೂಸ್

ಜ್ಯೂಸ್ ಯಾರಿಗೆ ತಾನೆ ಇಷ್ಟ ಆಗಲ್ಲಾ ಹೇಳಿ…? ಆದ್ರೆ ಕೆಲವೊಮ್ಮೆ ಅನಾರೋಗ್ಯದ ಕಾರಣ ಹಣ್ಣಿನ ರಸಗಳನ್ನು ಕುಡಿಯಲಾಗುವುದಿಲ್ಲ. ಅಂತಹ ಸಂದರ್ಭದಲ್ಲಿ ಜೀರ್ಣಕ್ರಿಯೆಗೆ ಸುಲಭವಾಗುವಂತಹ ಈ ಬೆಟ್ಟದ ನೆಲ್ಲಿ ಜ್ಯೂಸ್ Read more…

ಫ್ರೆಂಚ್ ಪೊಟ್ಯಾಟೋ ಸಲಾಡ್ ಸುಲಭವಾಗಿ ಮಾಡಿ

ಬೇಕಾಗುವ ಪದಾರ್ಥಗಳು : 4 ಕ್ಯಾರೆಟ್, 3 ಟೊಮೆಟೊ, ಅರ್ಧ ಕಪ್ ವಿನೈಗ್ರೇಟ್ ಸಾಸ್, ಒಗ್ಗರಣೆಗೆ ಎಣ್ಣೆ – ಸಾಸಿವೆ, 250 ಗ್ರಾಂ ಬೇಯಿಸಿದ ಆಲೂಗಡ್ಡೆ, ರುಚಿಗೆ ತಕ್ಕಷ್ಟು Read more…

ಸುಲಭವಾಗಿ ತಯಾರಿಸಬಹುದು ಸವಿ ಸವಿಯಾದ ಬಾಳೆ ಹಣ್ಣಿನ ಹಲ್ವಾ ಮಾಡುವ ವಿಧಾನ

ಬಾಳೆಹಣ್ಣು ಸಾರ್ವಕಾಲಿಕವಾಗಿ ಸಿಗುವ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳು ಹೇರಳವಾಗಿರುತ್ತವೆ. ಪೂಜೆಗಳಲ್ಲಿ ಮತ್ತು ಹಬ್ಬಗಳಲ್ಲಿ ಖಾದ್ಯಗಳನ್ನು ತಯಾರಿಸುವಾಗ ಬಾಳೆಹಣ್ಣು ಮುಂಚೂಣಿಯಲ್ಲಿದೆ. ಇದರಿಂದ ಬಗೆಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅದರಲ್ಲಿ ಹಲ್ವಾನೂ Read more…

ಆರೋಗ್ಯಕ್ಕೆ ಸೇವಿಸಿ ಸಿಹಿ ಕುಂಬಳಕಾಯಿ ಕಡುಬು

ಸಿಹಿ ಕುಂಬಳಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳು ಇವೆ. ಇದನ್ನು ಸೇವಿಸುವುದರಿಂದ ದೇಹದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಸಾಂಬಾರು ಮಾಡಿದರೆ ಮಕ್ಕಳು ತಿನ್ನುವುದಿಲ್ಲ ಎಂದು ತಲೆಬಿಸಿ ಮಾಡಿಕೊಂಡವರು ಇದರಿಂದ ರುಚಿಕರವಾದ Read more…

ಉತ್ತಮ ಆರೋಗ್ಯಕ್ಕೆ ಬೆಸ್ಟ್ ಸ್ಪ್ರೌಟ್ಸ್ ಸಲಾಡ್‌ ಸೇವನೆ

ಸ್ಪ್ರೌಟ್ಸ್ ಅಥವಾ ಮೊಳಕೆಕಾಳು ಆರೋಗ್ಯಕ್ಕೆ ಉತ್ತಮವಾದ ವರದಾನ. ದಪ್ಪಗಾಗಿದ್ದೀನಿ, ಬೊಜ್ಜು ಬಂದಿದೆ ಎಂದು ಹಲವರು ಬೆಳಗ್ಗಿನ ತಿಂಡಿಯನ್ನೇ ಬಿಡುತ್ತಾರೆ. ಹೀಗೆ ಮಾಡುವವರು ಸ್ಪ್ರೌಟ್ ಸಲಾಡ್ ನ್ನು ಸೇವಿಸಿ. ಇದು Read more…

ಮಕ್ಕಳು ಬಾಯಲ್ಲಿ ನೀರೂರಿಸುತ್ತೆ ಈ ‘ಸ್ನ್ಯಾಕ್ಸ್’

ಈಗ ಮಕ್ಕಳಿಗೆ ರಜೆ ಸಿಕ್ಕಿದೆ. ಏನಾದರೂ ತಿಂಡಿ ಬೇಕು ಎಂದು ಕೇಳುತ್ತಾ ಇರುತ್ತಾರೆ. ಹೊರಗಡೆಯಿಂದ ಏನೇನೋ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ಅವರಿಗೆ ರುಚಿಕರವಾದ ಈ ಬಾಳೆಹಣ್ಣಿನ ಸಿಹಿ ಬೊಂಡ Read more…

ಥಟ್ಟಂತ ಮಾಡಿ ʼಟೊಮೆಟೊʼ ರಾಯತ

ಬಿರಿಯಾನಿ ಮಾಡಿದಾಗ ರುಚಿಕರವಾದ ರಾಯತ ಇದ್ದರೆ ಹೊಟ್ಟೆಗೆ ಹೋಗಿದ್ದೆ ತಿಳಿಯುವುದಿಲ್ಲ. ಅದು ಅಲ್ಲದೇ ತೂಕ ಇಳಿಸಿಕೊಳ್ಳಬೇಕೆನ್ನುವವರು ಇದೇ ರಾಯತಕ್ಕೆ ಸ್ವಲ್ಪ ತರಕಾರಿ ಸೇರಿಸಿಕೊಂಡು ಸೇವಿಸಿದರೆ ಬೇಗ ಫಲಿತಾಂಶ ಸಿಗಲಿದೆ. Read more…

ಆರೋಗ್ಯಕ್ಕೆ ಒಳ್ಳೆಯದು ʼಕಾಬೂಲ್ʼ ಕಡಲೆ ಸಲಾಡ್

ರಾತ್ರಿ ಊಟದ ಬದಲು ಸಲಾಡ್ ತಿನ್ನುವವರೇ ಹೆಚ್ಚು. ತೂಕ ಏರಿಕೆಯ ಭಯದಿಂದ ಕೂಡ ಸಲಾಡ್ ಗೆ ಕೆಲವರು ಮೊರೆ ಹೋಗುತ್ತಿದ್ದಾರೆ. ಇದು ಆರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಹಾಗೆ Read more…

ಕ್ಯಾರೆಟ್ – ಕ್ಯಾಪ್ಸಿಕಮ್ ಚಪಾತಿ ಮಾಡುವ ವಿಧಾನ

ಈಗಂತೂ ಕೆಲವರಿಗೆ ರಾತ್ರಿ ಊಟಕ್ಕೆ ಚಪಾತಿ ಬೇಕೇ ಬೇಕು ಎನ್ನುವಂತಾಗಿದೆ. ದಿನಾ ಅದೇ ಚಪಾತಿ ತಿಂದು ಬೋರಾಗಿದ್ದರೆ, ಕ್ಯಾರೆಟ್ ಮತ್ತು ಕ್ಯಾಪ್ಸಿಕಂ ಅನ್ನು ಸೇರಿಸಿ ಚಪಾತಿ ಮಾಡಿಕೊಂಡು ಸವಿಯಿರಿ. Read more…

ಮಾಡಿ ಸವಿಯಿರಿ ಸ್ವಾದಿಷ್ಟಕರ ಚಿರೋಟಿ

ಮದುವೆ ಮನೆಯಲ್ಲಿ ಬಡಿಸುವ ಚಿರೋಟಿಯನ್ನು ನೀವೆಲ್ಲಾ ಸವಿದಿರಿರುತ್ತೀರಿ. ಮನೆಯಲ್ಲಿ ಕೂಡ ಸುಲಭವಾಗಿ ಈ ಚಿರೋಟಿಯನ್ನು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ. ಬೇಕಾಗುವ ಸಾಮಗ್ರಿಗಳು: 1 ಕಪ್ Read more…

‘ಕೊಕನಟ್ ಚಿಕ್ಕಿ’ ಮಾಡುವ ವಿಧಾನ

ಸಿಹಿ ತಿಂಡಿ ಎಲ್ಲರಿಗೂ ಇಷ್ಟ. ಹಬ್ಬದ ಋತುವಿನಲ್ಲಿ ಹೊಸ ಹೊಸ ಸಿಹಿ ತಿಂಡಿಗಳ ಪ್ರಯೋಗ ಮಾಡಿ ಅದ್ರ ರುಚಿ ಸವಿಯಬಹುದು. ತೆಂಗಿನಕಾಯಿ ಚಿಕ್ಕಿ ಬಾಯಿಗೆ ರುಚಿ. ಮಾಡೋದು ತುಂಬಾ Read more…

ಸ್ವಾದಿಷ್ಟಕರವಾದ ಪನ್ನೀರ್ – ಕ್ಯಾಪ್ಸಿಕಮ್ ಪಲ್ಯ ರೆಸಿಪಿ

ಆಕರ್ಷಕ ಹಾಗೂ ರುಚಿಕರವಾದ ಈ ಸಬ್ಜಿಯನ್ನು ರೊಟ್ಟಿ, ನಾನ್ ಮತ್ತು ಅನ್ನದ ಜೊತೆ ಸೇವಿದರೆ ರುಚಿಯಾಗಿರುತ್ತದೆ. ನಿತ್ಯದ ಅಡುಗೆಯಲ್ಲಿ ಬಲು ಸುಲಭ ಹಾಗೂ ಸರಳ ವಿಧಾನದಿಂದ ಈ ಪನ್ನೀರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...