alex Certify ಬೀಟ್ರೂಟ್ ಫ್ರೂಟ್ ಸಲಾಡ್ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀಟ್ರೂಟ್ ಫ್ರೂಟ್ ಸಲಾಡ್ ಮಾಡುವ ವಿಧಾನ

ಯಾವುದೇ ತರಕಾರಿಯನ್ನು ಹಸಿಯಾಗಿ ತಿಂದರೆ ಅದರ ಪ್ರಯೋಜನ ಹೆಚ್ಚು. ಬೀಟ್ರೂಟ್ ಸಾಮಾನ್ಯವಾಗಿ ಪಲ್ಯಕ್ಕೆ ಹೆಚ್ಚು ಬಳಕೆಯಾಗುವ ತರಕಾರಿ. ಅಧಿಕ ರಕ್ತದತ್ತಡದಿಂದ ಬಳಲುವ ರೋಗಿಗಳಿಗೆ ಬೀಟ್ರೂಟ್ ಬಳಕೆ ಒಳ್ಳೆಯದು. ಬೀಟ್ರೂಟ್ ಅನ್ನು ಬೇಯಿಸದೆ ಹಸಿಯಾಗಿ ತಯಾರಿಸಬಹುದಾದ ಈ ಸಲಾಡ್ ಪೋಷಕಾಂಶಗಳ ಆಗರ.

ಬೇಕಾಗುವ ಸಾಮಗ್ರಿ

ತುರಿದ ಬೀಟ್ರೂಟ್ – 1 ಕಪ್
ತುರಿದ ತೆಂಗಿನ ಕಾಯಿ – ಅರ್ಧ ಕಪ್
ಸಣ್ಣಗೆ ಹೆಚ್ಚಿದ ಬಾಳೆಹಣ್ಣು – 1
ಬೆಲ್ಲದ ಪುಡಿ – ಎರಡು ದೊಡ್ಡ ಚಮಚ
ಏಲಕ್ಕಿ ಪುಡಿ – ಸ್ವಲ್ಪ

ಮಾಡುವ ವಿಧಾನ
ತುರಿದ ಬೀಟ್ರೂಟ್, ಕಾಯಿತುರಿ, ಬಾಳೆಹಣ್ಣು, ಬೆಲ್ಲ ,ಏಲಕ್ಕಿ ಇಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿದರೆ ಬೀಟ್ರೂಟ್ ಫ್ರೂಟ್ ಸಲಾಡ್ ಕೇವಲ 5 ನಿಮಿಷದಲ್ಲಿ ತಯಾರ್.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...