alex Certify ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾರ್ಲೆಜಿಯಿಂದ ಲಡ್ಡು ತಯಾರಿಕೆ: ವೈರಲ್​ ವಿಡಿಯೋ ನೋಡಿ ಆಹಾರ ಪ್ರಿಯರ ಬಾಯಲ್ಲಿ ನೀರು

ಹೊಸ ಮತ್ತು ವಿಲಕ್ಷಣವಾದದ್ದನ್ನು ಪ್ರಯತ್ನಿಸಲು ಆಹಾರಪ್ರೇಮಿಗಳು ಎಂದಿಗೂ ವಿಫಲರಾಗುವುದಿಲ್ಲ. ಬಿಸಿ ಪಾನೀಯದಲ್ಲಿ ಪಾರ್ಲೆ ಜಿ ಬಿಸ್ಕತ್ತನ್ನು ಅದ್ದಿ ತಿಂದಿರಬಹುದು.

ಆದರೆ ಇದರಿಂದಲೇ ವಿಶೇಷವಾದ ತಿನಿಸನ್ನು ಮಾಡಿರುವ ವಿಡಿಯೋ ಒಂದು ವೈರಲ್​ ಅಗಿದ್ದು, ಖುದ್ದು ಪಾರ್ಲೆಜಿ ತಯಾರಿಕರೇ ಅಚ್ಚರಿ ಪಟ್ಟುಕೊಳ್ಳುವಂತಿದೆ.

ಟ್ವಿಟ್ಟರ್‌ನಲ್ಲಿ ‘ಪಾರ್ಲೆ ಜಿ ಬಿಸ್ಕತ್​ ಕಾ ಲಡ್ಡು’ ಎಂಬ ಖಾದ್ಯ ವೈರಲ್ ಆಗಿದ್ದು, ಜನರು ಬಾಯಿ ಚಪ್ಪರಿಸುತ್ತಿದ್ದಾರೆ. ಟ್ವಿಟರ್​ನಲ್ಲಿ ಸಂಪೂರ್ಣ ಪಾಕವಿಧಾನವನ್ನು ತಿಳಿಸಲಾಗಿದ್ದು, ಇದು ಬಹಳ ನೆಟ್ಟಿಗರ ಮನ ಗೆದ್ದಿದೆ.

ಟ್ವೀಟ್‌ಗೆ ‘ಹಲ್ವಾ’ ಎಂದು ಶೀರ್ಷಿಕೆ ನೀಡಲಾಗಿದ್ದರೂ, ಇದು ಲಡ್ಡುವಿನ ರೀತಿ ಕಾಣಿಸುತ್ತದೆ, ವಿಡಿಯೋದಲ್ಲಿ ಬಿಸ್ಕತ್ತನ್ನು ತುಂಡುಗಳಾಗಿ ಒಡೆದು, ತದನಂತರ ತಿನಿಸು ತಯಾರಿಸುವುದನ್ನು ನೋಡಬಹುದಾಗಿದೆ. ಈ ಹೊಸ ರುಚಿಗೆ ನೆಟ್ಟಿಗರು ಮನಸೋತಿದ್ದು, ತಾವೂ ಅದನ್ನು ಟ್ರೈ ಮಾಡುವುದಾಗಿ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...