alex Certify Life Style | Kannada Dunia | Kannada News | Karnataka News | India News - Part 434
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರದ ಬಗ್ಗೆ ಮೊದಲ ಬಾರಿ ಮಾರ್ಗಸೂಚಿ ಬಿಡುಗಡೆ ಮಾಡಿದ ಡಬ್ಲ್ಯುಹೆಚ್ಒ

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನೂ ಕೆಲವು Read more…

‘ರಂಜಾನ್’ ಗೆ ತಯಾರಿಸಿ ಶಾಹಿ ಮಲ್ಪೋವಾ

ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ವಿವಿಧ ಖಾದ್ಯಗಳ ತಯಾರಿಯಲ್ಲಿ ತೊಡಗಿರುತ್ತಾರೆ. ವೆಜ್, ನಾನ್ ವೆಜ್ ಆಹಾರ ಸಿದ್ಧಪಡಿಸಿ ನೆರೆಹೊರೆಯವರು, ಸಂಬಂಧಿಕರೊಂದಿಗೆ ಭೋಜನ ಮಾಡ್ತಾರೆ. ಆದರೆ ಈ ಬಾರಿ ಲಾಕ್‌ ಡೌನ್‌ Read more…

ʼರಂಜಾನ್ʼ‌ ನಲ್ಲಿ ತಯಾರಾಗುತ್ತೆ ಈ ಎಲ್ಲ ಭಕ್ಷ್ಯ

ಇಸ್ಲಾಂ ಧರ್ಮದ ಪವಿತ್ರ ತಿಂಗಳು ಶುರುವಾಗಿದೆ. ಪ್ರತಿ ವರ್ಷ ರಂಜಾನ್ ತಿಂಗಳಲ್ಲಿ ವಿಶ್ವದಾದ್ಯಂತ ಕೋಟ್ಯಾಂತರ ಮಂದಿ ರೋಜಾ ಮಾಡ್ತಾರೆ. ಸ್ವತಃ ಆತ್ಮ ಸಂಯಮ ಹೆಚ್ಚಿಸಿಕೊಳ್ಳಲು ಮುಸ್ಲಿಂ ಬಾಂಧವರು ರಂಜಾನ್ Read more…

ʼರಂಜಾನ್ʼ ಮಾಸದಲ್ಲಿ ಖರ್ಜೂರ ತಿನ್ನುವುದರ ಹಿಂದಿದೆ ಈ ಕಾರಣ

ರಂಜಾನ್ ಮಾಸ ಆರಂಭವಾಗಿದೆ. ಮುಸ್ಲಿಂ ಬಾಂಧವರು ಕಟ್ಟುನಿಟ್ಟಿನಿಂದ ವೃತ ಆಚರಣೆಯಲ್ಲಿ ತೊಡಗಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಮತ್ತು ಸೂರ್ಯಾಸ್ತಕ್ಕೂ ಮೊದಲು ಆಹಾರ ಸೇವಿಸುತ್ತಾರೆ. ಸಂಜೆ ವೃತ ಮುಗಿಯುತ್ತಿದ್ದಂತೆ ವೃದ್ಧರು, ಮಹಿಳೆಯರು, Read more…

ʼರಂಜಾನ್ʼ ವಿಶೇಷ ಸಿಹಿ ಭಕ್ಷ್ಯ ಶೀರ್ ಖುರ್ಮಾ

ಶೀರ್ ಖುರ್ಮಾ ಭಾರತದಲ್ಲಿ ಮುಸ್ಲಿಮರಿಂದ ರಂಜಾನ್ ಹಬ್ಬದ ವಿಶೇಷ ಸಂದರ್ಭದಲ್ಲಿ ತಯಾರಿಸಲ್ಪಡುವಂತಹ ಒಂದು ವಿಶೇಷ ಸಿಹಿಭಕ್ಷ್ಯ. ಇದು ಒಂದು ಸಾಂಪ್ರದಾಯಿಕ ಉಪಹಾರವಾಗಿದ್ದು, ಶೇರ್ ಅಂದರೆ ಪರ್ಷಿಯನ್ ಭಾಷೆಯಲ್ಲಿ ಹಾಲು, Read more…

ಕೊರೊನಾದಿಂದ ಸಾಯುತ್ತಿರುವವರಿಗೆ ಕಾಡ್ತಿದೆ ಇದ್ರ ಕೊರತೆ

ಚೀನಾದ ವುಹಾನ್ ನಿಂದ ಇಡೀ ವಿಶ್ವವನ್ನು ಆವರಿಸಿರುವ ಕೊರೊನಾ ವೈರಸ್ ರಣಕೇಕೆ ಹಾಕ್ತಿದೆ. ಕೊರೊನಾಗೆ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಭಾರತದಲ್ಲೂ ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾ Read more…

ಕಿವಿ ನೋವಿನ ಜೊತೆ ಈ ಲಕ್ಷಣವಿದ್ರೆ ಇರಲಿ ಎಚ್ಚರ

ಕೊರೊನಾ ವೈರಸ್ ಲಕ್ಷಣಗಳು ವೈದ್ಯರಿಗೆ ಸವಾಲಾಗಿದೆ. ಕೊರೊನಾ ವೈರಸ್ ಲಕ್ಷಣಗಳಲ್ಲಿ ದಿನಕ್ಕೊಂದು ಬದಲಾವಣೆ ಕಾಣ್ತಿದೆ. ಸಾಮಾನ್ಯ ಜ್ವರ ಬಂದ್ರೂ ಜನರು ಭಯಪಡುವಂತಾಗಿದೆ. ಹಾಗೆ ಕಿವಿನೋವು ಕಾಣಿಸಿಕೊಂಡ್ರೆ ಜನರಿಗೆ ಕೊರೊನಾ Read more…

ಇಲ್ಲಿದೆ ಸೀತಾಫಲದ ಬಹುಪಯೋಗ

ಸೀತಾಫಲ ವರ್ಷವಿಡೀ ಬೇಡಿಕೆಯಲ್ಲಿರುವ ಹಣ್ಣುಗಳಲ್ಲೊಂದು. ಬೆಲೆ ಹೆಚ್ಚಾದರೂ ದೇಹಾರೋಗ್ಯದ ಮೇಲೆ ಭಾರಿ ಪರಿಣಾಮ ಬೀರುವ ಈ ಹಣ್ಣು ಬಹುತೇಕರಿಗೆ ಬಲು ಪ್ರಿಯ. ಕಣ್ಣು ಮತ್ತು ಮೆದುಳಿನ ಆರೋಗ್ಯಕ್ಕೆ ಇದು Read more…

ಸೆಕ್ಸ್ ವೇಳೆ ಕಾಡುತ್ತೆ ತಲೆನೋವು

ತಲೆನೋವು ಬಹುತೇಕರ ಸಾಮಾನ್ಯ ಸಮಸ್ಯೆ. ಕಂಪ್ಯೂಟರ್, ಮೊಬೈಲ್, ಟಿವಿಯನ್ನು ಅನೇಕ ಸಮಯ ನೋಡುವುದ್ರಿಂದ ಹಾಗೂ ನಿದ್ರಾಹೀನತೆಯಿಂದ ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಸಂಭೋಗದ ವೇಳೆ ಅಥವಾ ಸಂಭೋಗದ ನಂತ್ರ Read more…

ಲಾಕ್ ಡೌನ್ ನಂತ್ರವೂ ಸ್ಥೂಲಕಾಯದ ಜನರಿಗೆ ಸಿಗಲಿದೆ ಈ ವಿನಾಯಿತಿ

ಲಾಕ್ ಡೌನ್ ನಂತ್ರವೂ ಬ್ರಿಟನ್ ನ ಸ್ಥೂಲಕಾಯದ ಜನರಿಗೆ ಮನೆಯಿಂದಲೇ ಕೆಲಸ ಮಾಡುವ ವಿನಾಯಿತಿ ಸಿಗಲಿದೆ. ಲಾಕ್‌ಡೌನ್ ವಿನಾಯಿತಿಗಾಗಿ ಸರ್ಕಾರದ ಹೊಸ ಕರಡು ಯೋಜನೆಯಲ್ಲಿ ಈ ಮಾಹಿತಿ ಸಿಕ್ಕಿದೆ. Read more…

ಮಹಿಳೆಯರಿಗೇಕೆ ಇಷ್ಟ ಕತ್ತಲ ಸೆಕ್ಸ್…?

ಮಹಿಳೆಯರೂ ಸೆಕ್ಸ್ ನಲ್ಲಿ ಆಸಕ್ತಿ ಹೊಂದಿರುತ್ತಾರೆ. ಪುರುಷರಂತೆ ಬಹಿರಂಗವಾಗಿ ಹೇಳುವುದಿಲ್ಲ ಎಂಬುದನ್ನು ಬಿಟ್ಟರೆ ರೋಮ್ಯಾಂಟಿಕ್ ಸೆಕ್ಸ್ ಮಹಿಳೆಯರಿಗೆ ಇಷ್ಟ. ರಾತ್ರಿ ಮಾದಕ ಬಟ್ಟೆಯಲ್ಲಿ, ಕತ್ತಲಲ್ಲಿ ಮಹಿಳೆಯರ ರೋಮ್ಯಾನ್ಸ್ ಹೆಚ್ಚಾಗುತ್ತದೆ. Read more…

ಮಹಿಳೆಯರನ್ನು ಒಂದೇ ಬಾರಿ ಸಂತುಷ್ಟಗೊಳಿಸುತ್ತೆ ಈ ಸೆಕ್ಸ್ ಟಿಪ್ಸ್

ಸಂಗಾತಿಯನ್ನು ಸಂತುಷ್ಟಗೊಳಿಸಲು ಎಲ್ಲ ಪುರುಷರು ಬಯಸ್ತಾರೆ. ಮಹಿಳೆಯರ ಲೈಂಗಿಕ ಬಯಕೆಗಳು ಏನು ಎಂಬುದನ್ನು ತಿಳಿಯಲು ಬಯಸುವುದಿಲ್ಲ. ಇದ್ರಿಂದ ಮಹಿಳೆಯರಿಗೆ ಸಂಗಾತಿಯಿಂದ ಅನೇಕ ಬಾರಿ ಸಂತುಷ್ಟಿ ಸಿಗುವುದಿಲ್ಲ. ಮೊದಲು ಮಹಿಳಾ Read more…

ಮಹಿಳಾ ‘ಕಾಂಡೋಮ್’ ಕುರಿತು ಇಲ್ಲಿದೆ ಮಾಹಿತಿ

ಸಂಭೋಗದ ವೇಳೆ ಕೆಲ ಪುರುಷರು ಕಾಂಡೋಮ್ ಬಳಸಲು ಇಚ್ಛಿಸುವುದಿಲ್ಲ. ಇಂಥ ಸಂದರ್ಭದಲ್ಲಿ ಸುರಕ್ಷತೆಗಾಗಿ ಮಹಿಳೆಯರು ಕಾಂಡೋಮ್ ಧರಿಸಬಹುದು. ಅನೇಕ ವರ್ಷಗಳ ಹಿಂದೆಯೇ ಮಹಿಳಾ ಕಾಂಡೋಮ್ ಮಾರುಕಟ್ಟೆಗೆ ಬಂದಿದ್ದರೂ ಅದ್ರ Read more…

ಅಪ್ಪಿತಪ್ಪಿಯೂ ಸೇವಿಸಬೇಡಿ ಸ್ಯಾನಿಟೈಸರ್…!

ಮದ್ಯ ಸಿಗದ ಕಾರಣಕ್ಕೆ ಕೆಲವರು ಕೆಮ್ಮು ಸಿರಪ್, ಸ್ಯಾನಿಟೈಸರ್ ಮತ್ತಿತರ ವಸ್ತುಗಳನ್ನು ಸೇವಿಸುತ್ತಿದ್ದು, ಮತ್ತೇರಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಸೇವನೆಯಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಹಾನಿಯಾಗಬಹುದು. Read more…

ಹುಡುಗಿಯರಿಗಿಂತ ವಿವಾಹಿತೆಯರ ಜೊತೆ ಸಂಭೋಗ ಬಯಸ್ತಾರೆ ಹುಡುಗ್ರು

ಹುಡುಗರು ವಿವಾಹಿತೆಯರಿಗೆ ಆಕರ್ಷಿತರಾಗುವುದು ಹೆಚ್ಚು. ಇತ್ತೀಚಿಗೆ ನಡೆದ ಸಂಶೋಧನೆಯಲ್ಲಿ ಇದನ್ನು ದೃಢಪಡಿಸಲಾಗಿದೆ. ಸಂಶೋಧನೆಯಲ್ಲಿ ಅವಿವಾಹಿತ ಹುಡುಗರು ಯಾಕೆ ವಿವಾಹಿತೆಯರಿಗೆ ಆಕರ್ಷಿತರಾಗ್ತಾರೆ ಎಂಬುದನ್ನು ಹೇಳಲಾಗಿದೆ. ಮದುವೆಯ ನಂತರ ಮಹಿಳೆಯರ ಹಾರ್ಮೋನುಗಳ Read more…

ಶನಿವಾರ ಹೀಗಿದೆ ನೋಡಿ ನಿಮ್ಮ ರಾಶಿ ‘ಭವಿಷ್ಯ’

ಮೇಷ ರಾಶಿ: ಆರೋಗ್ಯವು ಇತರರೊಂದಿಗೆ ಸಂತೋಷವನ್ನು ಹಂಚಿಕೊಳ್ಳುವ ಮೂಲಕ ಅರಳುತ್ತದೆ. ನಿಮ್ಮ ಭೂಮಿಯನ್ನು ಇಂದು ಉತ್ತಮ ಬೆಲೆಗೆ ಮಾರಾಟ ಮಾಡಬಹುದು, ಅದು ನಿಮಗೆ ಲಾಭದಾಯಕವಾಗಲಿದೆ. ಬಾಕಿಯಿರುವ ಮನೆ ಕೆಲಸಗಳು Read more…

ಸಾಕ್ಸ್ ನಲ್ಲಿ ಮಾಸ್ಕ್ ಮಾಡಿ ಭೇಷ್ ಎನ್ನಿಸಿಕೊಂಡ ಮಹಿಳೆ

ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಮಾರುಕಟ್ಟೆಯಲ್ಲಿ ಮಾಸ್ಕ್ ಸಿಗ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಮನೆಯಲ್ಲಿರುವ ಬಟ್ಟೆ ಬಳಸಿ ಮಾಸ್ಕ್ ತಯಾರಿಸಬಹುದು. ಟವೆಲ್, ವೇಲ್, Read more…

ʼಲಾಕ್ ಡೌನ್ʼ ವೇಳೆ ಗೂಗಲ್ ನಲ್ಲಿ ಸರ್ಚ್ ಆಗ್ತಿದೆ ಈ ವಿಷಯ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಹೊಟೇಲ್ ಗೆ ಹೋಗಿ ತಿಂಡಿ ತಿನ್ನುವ, ಬೀದಿ ಬದಿಯಲ್ಲಿ ಫಾಸ್ಟ್ ಫುಡ್ ಸೇವಿಸುವ ಅವಕಾಶ ಸಿಗ್ತಿಲ್ಲ. ಹಾಗಾಗಿ Read more…

ಕೊರೋನಾ ವೈರಸ್ ದಶಾವತಾರ: ಬೆಚ್ಚಿ ಬೀಳಿಸುವಂತಿದೆ ಅಧ್ಯಯನದಲ್ಲಿ ಬಯಲಾದ ʼರಹಸ್ಯʼ

ನವದೆಹಲಿ:  10 ವಿಧದಲ್ಲಿ ಮಾರಕ ಕೊರೋನಾ ವೈರಸ್ ರೂಪಾಂತರ ಹೊಂದುತ್ತದೆ ಎನ್ನುವ ಆತಂಕದ ಮಾಹಿತಿ ಹೊರ ಬಿದ್ದಿದೆ. ಇದನ್ನು ಪತ್ತೆ ಹಚ್ಚುವುದೇ ಸವಾಲಿನ ಕೆಲಸವಾಗಿದೆ. A2a ವಿಧದ ಕೊರೋನಾ Read more…

ಎಸಿ, ಕೂಲರ್ ಬಳಸುವ ಮುನ್ನ ಇದನ್ನೋದಿ

ಒಂದು ಕಡೆ ಕೊರೊನಾ ವೈರಸ್, ಇನ್ನೊಂದು ಕಡೆ ವಿಪರೀತ ಸೆಕೆ. ಇದ್ರ ಮಧ್ಯೆ ಎಸಿ, ಕೂಲರ್ ನಿಂದ ಸೋಂಕು ಹರಡುತ್ತದೆ ಎಂಬ ಭಯ ಜನರನ್ನು ಕಾಡ್ತಿದೆ. ಈ ಎಲ್ಲದರ Read more…

ಇನ್ಸ್ಟಾಗ್ರಾಂ‌ನಲ್ಲಿ ಹುಡುಗಿಯರು ಹಣ್ಣಿನ ಚಿತ್ರ ಹಾಕುತ್ತಿರುವುದೇಕೆ ಗೊತ್ತಾ….?

ಹೆಣ್ಮಕ್ಕಳು ತಮ್ಮ‌ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ಹಣ್ಣಿನ ಚಿತ್ರ ಹಾಕುತ್ತಿರುವುದೇಕೆ ಗೊತ್ತಾ..? ಕೆಲ ದಿನಗಳಿಂದ ಹೀಗೊಂದು ಚಾಲೆಂಜ್ ವಿಶ್ವದಾದ್ಯಂತ ವೈರಲ್ ಆಗಿದೆ. ಹುಡುಗಿ ಹಾಕಿದ ಯಾವ ಹಣ್ಣಿನ‌ ಚಿತ್ರ ಯಾವ Read more…

ತರಕಾರಿ ತರುವ ಮುನ್ನ ತಿಳಿದಿರಲಿ ಈ ವಿಷಯ

ಕೊರೊನಾ ವೈರಸ್ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚಿ ಅಪಾರ ಪ್ರಮಾಣದ ಹಾನಿ ಮಾಡಿ ಹಾಕಿದೆ. ಆರ್ಥಿಕ ಕುಸಿತದೊಂದಿಗೆ ಜನಜೀವನವೂ ಅಸ್ತವ್ಯಸ್ತಗೊಂಡಿದೆ. ಈ ಸಂದರ್ಭದಲ್ಲಿ ನೀವು ಹೊರಗಿನಿಂದ ತರುವ Read more…

ಮನೆ ಆಹಾರ ಸೇವಿಸಿ 35 ಕೆ.ಜಿ. ತೂಕ ಇಳಿಸಿಕೊಂಡ ಮಹಿಳೆ..!

ಬೊಜ್ಜು ದೇಹದ ಸೌಂದರ್ಯವನ್ನು ಸಂಪೂರ್ಣ ಹಾಳು ಮಾಡುತ್ತದೆ. ಒಮ್ಮೆ ಬಂದ ಬೊಜ್ಜನ್ನು ಕಡಿಮೆ ಮಾಡುವುದು ಸುಲಭದ ಕೆಲಸವಲ್ಲ. ವ್ಯಾಯಾಮ, ಜಿಮ್, ಆಹಾರದಲ್ಲಿ ನಿಯಂತ್ರಣ ಮಾಡಿದ್ರೂ ಕೆಲವರ ಬೊಜ್ಜು ಕರಗುವುದಿಲ್ಲ. Read more…

ದಂಪತಿ ಬೇರೆಯಿದ್ರೂ ಅನುಭವಿಸಬಹುದು ಸಂಭೋಗ ಸುಖ

ಸಂಭೋಗ ಒಂದು ನೈಸರ್ಗಿಕ ಕ್ರಿಯೆ. ದಾಂಪತ್ಯ ಮುಂದುವರೆಯಲು ಇದು ಅಗತ್ಯ. ಈಗಿನ ಜಗತ್ತಿನಲ್ಲಿ ಅನೇಕರು ಕೆಲಸದ ಕಾರಣಕ್ಕೆ ಮನೆಯಿಂದ ಹೊರಗೆ ಇರುತ್ತಾರೆ. ಬೇರೆ ಬೇರೆ ಇರುವ ದಂಪತಿ ದೂರವಿದ್ದೂ Read more…

ಮನೆಯಲ್ಲಿ ಒಂಟಿಯಾಗಿ ಡಾನ್ಸ್ ಮಾಡ್ತಿದ್ದಾಗ ನಡೆದಿದ್ದೇನು..!?

ಲಾಕ್ ಡೌನ್ ಕಾರಣ ಮನೆಯಲ್ಲಿರುವ ಜನರು ಸಮಯ ಕಳೆಯಲು ಬೇರೆ ಬೇರೆ ಕೆಲಸ ಮಾಡ್ತಿದ್ದಾರೆ. ಬಹುತೇಕರು ಟಿಕ್ ಟಾಕ್ ನಲ್ಲಿ ಬ್ಯುಸಿಯಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಮಯ ಕಳೆಯುತ್ತಿರುವ ಜನರು Read more…

ಮಕ್ಕಳಾದ ಬಳಿಕವೇ ಸಿಗುತ್ತೆ ಮದುವೆ ಭಾಗ್ಯ..!

ಮದುವೆಗಿಂತ ಮೊದಲು ತಾಯಿಯಾದ್ರೆ ಅದನ್ನು ನಮ್ಮ ಸಮಾಜ ಒಪ್ಪೋದಿಲ್ಲ. ಅಂತವರನ್ನು ನಮ್ಮ ಸಮಾಜ ನೋಡುವ ದೃಷ್ಟಿಯೇ ಬೇರೆ. ಆಶ್ಚರ್ಯದ ವಿಚಾರವೆಂದ್ರೆ ಭಾರತದಲ್ಲಿಯೂ ವಿಭಿನ್ನ ಸಂಪ್ರದಾಯ, ಪದ್ಧತಿಗಳಿವೆ. ಒಂದು ಬುಡಕಟ್ಟು Read more…

ಕಾಂಡೋಮ್ ಸಿಕ್ತಿಲ್ಲವೆಂದ್ರೆ ಕಾಮಾಸಕ್ತಿಯನ್ನು ಹೀಗೆ ನಿಯಂತ್ರಿಸಿ

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಹಾಗಾಗಿ ಕಾಂಡೋಮ್ ಸೇರಿದಂತೆ ಅನೇಕ ವಸ್ತುಗಳು ಸಿಗ್ತಿಲ್ಲ. ಕಾಂಡೋಮ್ ಗೆ ಬೇಡಿಕೆ ಹೆಚ್ಚಾಗಿದೆ. ಕಾರ್ಖಾನೆಗಳು ಮುಚ್ಚಿರುವ ಕಾರಣ ಔಷಧಿ ಅಂಗಡಿಗಳಿಗೆ ಅದು ಸರಬರಾಜಾಗ್ತಿಲ್ಲ. Read more…

ವಿಶ್ವವನ್ನೇ ನಿಬ್ಬೆರಗಾಗಿಸಿದ ‘ಇಸ್ರೋ’ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ತನ್ನ ಸಾಧನೆಗಳ ಮೂಲಕ ವಿಶ್ವವನ್ನೇ ನಿಬ್ಬೆರಗಾಗಿಸಿರುವ ಇಸ್ರೋ ಈಗ ಜಗತ್ತಿನಾದ್ಯಂತ ಮನೆಮಾತಾಗಿದೆ. ಭಾರತದ ಉಪಗ್ರಹದ ಕನಸಿನೊಂದಿಗೆ ಇಸ್ರೋ ಉದಯವಾಗಿದ್ದು 1962ರಲ್ಲಿ. ಅಹಮದಾಬಾದ್ನಲ್ಲಿ ವಿಕ್ರಂ ಸಾರಾಭಾಯ್ ಅವರ ನೇತೃತ್ವದಲ್ಲಿ ನಡೆದ Read more…

ಸಂಭೋಗದ ವೇಳೆ ಈ ತಪ್ಪು ಮಾಡಿದ್ರೆ ಹೃದಯಾಘಾತವಾಗೋದು ನಿಶ್ಚಿತ

ಲೈಂಗಿಕತೆ ದಾಂಪತ್ಯವನ್ನು ಗಟ್ಟಿಗೊಳಿಸುವ ಜೊತೆಗೆ ಆರೋಗ್ಯಕ್ಕೆ ಒಳ್ಳೆಯದು. ಅನೇಕ ಸಂಶೋಧನೆಗಳು ಇದನ್ನು ಸ್ಪಷ್ಟಪಡಿಸಿವೆ. ಸಂಭೋಗ ಒಂದು ರೀತಿಯ ವ್ಯಾಯಾಮವಿದ್ದಂತೆ. ತಿಂಗಳಿಗೊಮ್ಮೆ ಸಂಭೋಗ ಬೆಳೆಸುವ ಪುರುಷರಿಗಿಂತ ವಾರಕ್ಕೆ ಎರಡು ಬಾರಿ Read more…

ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತೆ ಈ ಖಾಯಿಲೆ

ಲೈಂಗಿಕ ಜೀವನದ ಬಗ್ಗೆ ಜನರು ಈಗ್ಲೂ ಹೆಚ್ಚಾಗಿ ಮಾತನಾಡುವುದಿಲ್ಲ. ಕೆಲವೊಂದು ಸಮಸ್ಯೆಗಳು ಲೈಂಗಿಕ ಜೀವನವನ್ನು ಸಂಪೂರ್ಣ ಹಾಳು ಮಾಡುತ್ತದೆ. ಅವುಗಳಲ್ಲಿ ಪೆರೋನೀಸ್ ಒಂದು. ಇದು ಪುರುಷರನ್ನು ಕಾಡುವ ಖಾಯಿಲೆ. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...