alex Certify Latest News | Kannada Dunia | Kannada News | Karnataka News | India News - Part 4528
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾದಿಂದ ಗುಣಮುಖರಾದ್ಮೇಲೆ ಈ ಕೆಲಸ ಮಾಡಿ

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಹಾಗೆ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ಬರುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಕೊರೊನಾದಿಂದ ಗುಣಮುಖರಾಗಿ ಬರುವವರು ಸಾಕಷ್ಟು ಗೊಂದಲದಲ್ಲಿರುತ್ತಾರೆ. ಮುಂದೇನು ಮಾಡಬೇಕೆಂಬ ಚಿಂತೆ Read more…

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌ @ buitengebieden ಎಂಬ Read more…

ಕೊರೊನಾಕ್ಕೆ ಗುಡ್ ಬೈ ಹೇಳಿದ ಮಲೈಕಾ ಅರೋರಾ ಹೋಗಿದ್ದು ಎಲ್ಲಿಗೆ ಗೊತ್ತಾ….?

ಬಾಲಿವುಡ್ ನಟಿ ಮಲೈಕಾ ಅರೋರಾಗೆ ಕೊರೊನಾ ಕಾಣಿಸಿಕೊಂಡಿತ್ತು. ಕೊರೊನಾ ಪಾಸಿಟಿವ್ ಬರ್ತಿದ್ದಂತೆ ಮಲೈಕಾ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರು. ಈಗ ಮಲೈಕಾ ಚೇತರಿಸಿಕೊಂಡಿದ್ದಾರೆ.  ಕೊರೊನಾಗೆ ಗುಡ್ ಬೈ ಹೇಳಿದ ನಟಿ Read more…

ಎರಡೆರಡು ಕೆಲಸ ಮಾಡುತ್ತೆ ಈ ಯಂತ್ರ…!

ಕೆಲವರು ತಮ್ಮ ಕ್ರಿಯಾಶೀಲತೆಯಿಂದ ಇದ್ದ ವಸ್ತುಗಳನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅಂಥವರಲ್ಲಿ ಅಮೆರಿಕಾದ ಮ್ಯಾಟ್ ಬೆಂಡೆಟೊ ಎಂಬುವವರೂ ಒಬ್ಬರು‌. ಅವರು ಮನೆಯ ಲಾನ್ ಕಟ್ ಮಾಡುವ ಯಂತ್ರ Read more…

ಪ್ಯಾಂಟ್ ಎಲ್ಲಿ…..? ಊರ್ವಶಿ ರೌಟೆಲಾಗೆ ಪ್ರಶ್ನೆ ಮಾಡಿದ ಅಭಿಮಾನಿಗಳು

ಹಾಟ್, ಬೋಲ್ಡ್ ಬಾಲಿವುಡ್ ನಟಿಯರಲ್ಲಿ ಊರ್ವಶಿ ರೌಟೆಲಾ ಒಬ್ಬಳು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಊರ್ವಶಿ ಆಗಾಗ್ಗ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ತಿರುತ್ತಾಳೆ. ಈಗ ಮತ್ತೆ ಊರ್ವಶಿ ಇನ್ ಸ್ಟಾಗ್ರಾಮ್ ನಲ್ಲಿ Read more…

ಈ ಗಿಣಿಗಳ ’ಬೈಗುಳ’ ಕೇಳಲಾರದ ಮೃಗಾಲಯದ ಸಿಬ್ಬಂದಿ ಮಾಡಿದ್ದೇನು ಗೊತ್ತಾ…?

ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರಿಗೆ ಬೈಗುಳಗಳ ಪ್ರಯೋಗ ಮಾಡುತ್ತಿದ್ದ ಪುಂಡ ಗಿಣಿಗಳ ಗುಂಪೊಂದನ್ನು ಬ್ರಿಟನ್‌ನಲ್ಲಿರುವ ಮೃಗಾಲಯದ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಆಫ್ರಿಕಾದಿಂದ ಕರೆತರಲಾದ ಈ ಐದು ಗಿಣಿಗಳನ್ನು ಲಿಂಕ್‌ಶೈರ್‌ Read more…

ಶಂಕರ್ ನಾಗ್ ಅವರಿಗೆ ಕೋಟಿ ನಮನವೆಂದ ಸಚಿವ ಬಿ.ಸಿ. ಪಾಟೀಲ್

ಇಂದು ಕರಾಟೆ ಕಿಂಗ್ ಶಂಕರ್ ನಾಗ್ ಅವರನ್ನು ಕಳೆದುಕೊಂಡ ಕರಾಳ ದಿನ. ಖ್ಯಾತ ನಟ ಶಂಕರ್ ನಾಗ್ 1990 ಸೆಪ್ಟೆಂಬರ್ 30 ರಂದು ಚಿಕ್ಕ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು. Read more…

ʼಬಿಗ್ ಬಾಸ್ʼ ಗೆ ಬರ್ತಿದ್ದಾರಾ ವಿವಾದಗಳಿಂದ ಸುದ್ದಿಯಾಗಿದ್ದ ರಾಧೆ ಮಾ…?

ಟಿವಿಯ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 14 ನೇ ಸರಣಿ ಅಕ್ಟೋಬರ್ 3 ರಿಂದ ಪ್ರಾರಂಭವಾಗಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಪ್ರೇಕ್ಷಕರು ಈ ಕಾರ್ಯಕ್ರಮದ ಬಗ್ಗೆ ಉತ್ಸುಕರಾಗಿದ್ದಾರೆ. Read more…

ಕಣ್ಣಂಚನ್ನು ತೇವಗೊಳಿಸುತ್ತೆ ಈ ಮಹಿಳೆಯ ಕಣ್ಣೀರ ಕಥೆ

ಇದು ಅಹಮದಾಬಾದ್ ಮಹಿಳೆಯ ದುರಂತ ಕಥೆ. ಅಂದುಕೊಂಡಂತೆಲ್ಲ ಜೀವನ ನಡೆಯುವುದಿಲ್ಲ ಎನ್ನುವುದಕ್ಕೆ ಇದೇ ಸಾಕ್ಷಿ. ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದ 45 ವರ್ಷದ ಮಹಿಳೆಗೆ ಮಕ್ಕಳಿರಲಿಲ್ಲ. ಗಂಡನ ಬಲವಂತಕ್ಕೆ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ʼಉದ್ಯೋಗʼದ ನಿರೀಕ್ಷೆಯಲ್ಲಿದ್ದವರಿಗೆ ಹಬ್ಬಕ್ಕೂ ಮುನ್ನವೇ ಭರ್ಜರಿ ಬಂಪರ್‌ ಸುದ್ದಿ

ಇ-ಕಾಮರ್ಸ್ ಕಂಪನಿಗಳು ತಮ್ಮ ಮಾರಾಟವನ್ನು ಹೆಚ್ಚಿಸಲು ಹಬ್ಬದ ಋತುವಿನಲ್ಲಿ ಬಂಪರ್ ನೇಮಕಾತಿ ಮಾಡ್ತಿವೆ. ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ನಂತಹ ಅನೇಕ ಇ-ಕಾಮರ್ಸ್ ಕಂಪನಿಗಳು ದೇಶದ ಸುಮಾರು 3 ಲಕ್ಷ ಜನರಿಗೆ Read more…

ಗಂಗಾ ನದಿಯಲ್ಲಿ ಅಪಾಯಕಾರಿ ಕ್ಯಾಟ್ ಫಿಶ್ ಪತ್ತೆ

ದಕ್ಷಿಣ ಅಮೇರಿಕಾದ ಅಮೆಜಾನ್ ನದಿಯಲ್ಲಿರುವ ಅಪಾಯಕಾರಿ ಪ್ರಭೇದದ ಕ್ಯಾಟ್ ಫಿಶ್ ವಾರಾಣಸಿಯ ಗಂಗಾ ನದಿಯಲ್ಲಿ ಪತ್ತೆಯಾಗಿ ಭೀತಿ ಹುಟ್ಟಿಸಿದೆ. ಈ ಮೀನು ನದಿ ಪರಿಸರದ ಮೇಲೆ ದುಷ್ಪರಿಣಾಮ ಬೀರುವ Read more…

ಕಿರುತೆರೆ ಕೃಷ್ಣನನ್ನು ನೋಡಲು ಮುಂಬೈಗೆ ಹೋಗಿದ್ದ ಬಾಲಕ…!

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಡಬ್ಬಿಂಗ್ ಧಾರವಾಹಿಗಳಾದ ‘ರಾಧಾಕೃಷ್ಣ’ ಹಾಗೂ ‘ಮಹಾಭಾರತ’ ಸೀರಿಯಲ್ ಗಳು ಸಾಕಷ್ಟು ಜನಪ್ರಿಯತೆ ಪಡೆದಿದ್ದು ‘ರಾಧಾಕೃಷ್ಣ’ ಧಾರಾವಾಹಿಯ ಕೃಷ್ಣನ ಪಾತ್ರಧಾರಿ ಸುಮೇದ್ ರನ್ನು ನೋಡಲು Read more…

ಬಡ ರಿಕ್ಷಾ ಚಾಲಕನ ಪುತ್ರನ ಸಾಧನೆಗೆ ಹೇಳಿ ಹ್ಯಾಟ್ಸಾಫ್

ನವದೆಹಲಿ: ದೆಹಲಿ‌ಯ ವಿಕಾಸಪುರಿ ಪ್ರದೇಶದ ಬಡ ಆಟೊ ರಿಕ್ಷಾ ಚಾಲಕನ ಮಗ ಕಮಲ್ ಸಿಂಗ್. ಹೆಸರಿಗೆ ತಕ್ಕಂತೆ ಜನರನ್ನು ಕಮಾಲ್‌ ಮಾಡುವ ಡಾನ್ಸರ್.‌ ಈಗ ವಿಶ್ವದ ಗಮನ ಸೆಳೆದಿದ್ದಾರೆ. Read more…

ತೀರ್ಪು ಹೊರ ಬೀಳುತ್ತಿದ್ದಂತೆ ಭಾವುಕರಾದ ಅಡ್ವಾನಿ

ಬಾಬರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದೆ ಮಹತ್ವದ ತೀರ್ಪು ಹೊರ ಬಿದ್ದಿದೆ. ಲಕ್ನೋ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ. ಎಲ್.ಕೆ. ಅಡ್ವಾಣಿಗೆ ಬಿಗ್ ರಿಲೀಫ್ ಸಿಕ್ಕಿದೆ. ಅಡ್ವಾಣಿಯವರನ್ನು Read more…

BIG BREAKING NEWS: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳಿಗೆ‌ ನ್ಯಾಯಾಲಯದಿಂದ ಕ್ಲೀನ್‌ ಚಿಟ್

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲ್ಪಟ್ಟಿದ್ದ ಲಾಲ್‌ ಕೃಷ್ಣ ಅಡ್ವಾನಿ ಸೇರಿದಂತೆ ಎಲ್ಲ ಆರೋಪಿಗಳೂ ನಿರ್ದೋಷಿಗಳೆಂದು ಲಕ್ನೋ ಹೈಕೋರ್ಟ್ ನ ಸಿಬಿಐ ವಿಶೇಷ ನ್ಯಾಯಾಲಯ ‌ ಕ್ಲೀನ್‌ Read more…

ವಿಮಾನದಲ್ಲಿ ಮಹಿಳೆ ಮಾಡಿದ ರೌದ್ರಾವತಾರ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಸಾಮಾನಿಡಲು ಜಾಗ ಸಿಗದಿದ್ದರೆ, ಸೀಟು ಸಿಗದಿದ್ದರೆ ಹಾರಾಡುವುದು, ಕೂಗಾಡುವುದು, ಜಗಳ ಮಾಡುವುದೆಲ್ಲ ಬರೀ ಬಸ್ಸು, ರೈಲಲ್ಲಿ ಮಾತ್ರವಲ್ಲ ವಿದೇಶಿ ವಿಮಾನಗಳಲ್ಲೂ ನಡೆಯುತ್ತವೆ. ಅಂತಹುದೇ ಒಂದು ವಿಡಿಯೋ ಮಿಚಿಗನ್ ನಗರಿಯಿಂದ Read more…

ಡ್ರಗ್ಸ್ ಪ್ರಕರಣ: NCB ಪಟ್ಟಿಯಲ್ಲಿ ಪ್ರಸಿದ್ಧ ನಟರ ಹೆಸರು

ಬಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಹೊರಗೆ ಬರ್ತಿದ್ದಂತೆ ಎನ್.ಸಿ.ಬಿ. ಎಲ್ಲ ಕೋನಗಳಲ್ಲಿ ವಿಚಾರಣೆ ನಡೆಸುತ್ತಿದೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಜೈಲಿನಲ್ಲಿದ್ದಾಳೆ. ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿ Read more…

2 ದಿನದ ಶಿಶುವಿಗೆ 100 ಬಾರಿ ಸ್ಕ್ರೂ ಡ್ರೈವರ್ ನಲ್ಲಿ ಚುಚ್ಚಿದ ದುಷ್ಟರು

ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ದುಷ್ಟರ ಕ್ರೌರ್ಯಕ್ಕೆ ಎರಡು ದಿನಗಳ ಶಿಶು ಬಲಿಯಾಗಿದೆ. ಎರಡು ದಿನಗಳ ಹಿಂದೆ ಜನಿಸಿದ್ದ ಮಗುವಿನ ಮೈ ಮೇಲೆ ಸ್ಕ್ರೂ Read more…

23 ವರ್ಷಗಳ ಹಿಂದೆ ಮೋದಿ ಜೊತೆ ಪ್ಯಾರಾಗ್ಲೈಡಿಂಗ್‌ ಮಾಡಿದ್ದ ಅನುಭವ ಬಿಚ್ಚಿಟ್ಟ ಪೈಲಟ್

23 ವರ್ಷಗಳ ಹಿಂದೆ ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿಯವರನ್ನು ಪ್ಯಾರಾಗ್ಲೈಡಿಂಗ್‌ನಲ್ಲಿ ಕರೆದುಕೊಂಡು ಹೋಗಿದ್ದ ಪೈಲಟ್ ಒಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಇಲ್ಲಿನ ಸೊಲಾಂಗ್‌ನಲ್ಲಿ ಪ್ಯಾರಾಗ್ಲೈಡಿಂಗ್ ಇನ್‌ಸ್ಟ್ರಕ್ಟರ್‌ Read more…

ಮೇಕೆ ನುಂಗಿ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವಿನ ರಕ್ಷಣೆ

ಮೇಕೆಯೊಂದನ್ನು ನುಂಗಿದ ಬಳಿಕ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವೊಂದನ್ನು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಘಟನೆಯು ರಾಮ್ಪುರ ಜಿಲ್ಲೆಯ ಸಿಹಾರಿ ಗ್ರಾಮದಲ್ಲಿ ಘಟಿಸಿದೆ. ದೊಡ್ಡ ಬೇಟೆಯೊಂದನ್ನು Read more…

ಹಸಿದವರ ಹೊಟ್ಟೆ ತುಂಬಿಸುತ್ತಿದ್ದಾರೆ ಈ ʼಟೆಕ್ಕಿʼ

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ದೇಶದ ಅನೇಕ ಕಡೆ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರನ್ನು ಸಂತೈಸಿದ ಅನೇಕ ಮಂದಿ ಹೀರೋಗಳಾಗಿ ಹೊರಹೊಮ್ಮಿದ್ದಾರೆ. ಅದರಲ್ಲೂ ಹಸಿದವರ ಹೊಟ್ಟೆ ತುಂಬಿಸಿದವರು ನಿಜ ಅರ್ಥದಲ್ಲಿ Read more…

ಟ್ರಂಪ್ ಗುರುತರ ಆರೋಪ: ಕೊರೊನಾ ಸಾವಿನ ಸಂಖ್ಯೆ ಮುಚ್ಚಿಡ್ತಿದೆಯಂತೆ ಭಾರತ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ 35 ದಿನಗಳ ಬಾಕಿಯಿದೆ. ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ರಂಗು ಪಡೆಯುತ್ತಿದೆ. ಮೊದಲ ಬಾರಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬಿಡನ್ Read more…

ಅಬ್ಬಬ್ಬಾ….! ಫ್ಯಾನ್ಸಿ ನಂಬರ್‌ ಪಡೆಯಲು ನೀಡಿದ ಹಣವೆಷ್ಟು ಗೊತ್ತಾ…?

ವಾಹನಗಳ ನಂಬರ್‌ ಪ್ಲೇಟ್ ‌ಗಳ ಮೇಲೆ ಫ್ಯಾನ್ಸಿ ಸಂಖ್ಯೆಗಳನ್ನು ಹಾಕಿಸಲು ಜನರಿಗೆ ಬಲೇ ಕ್ರೇಜ್. ಜುಲೈಗೆ ಹೋಲಿಗೆ ಮಾಡಿದಲ್ಲಿ ಆಗಸ್ಟ್‌ನಲ್ಲಿ ಮಾರಾಟವಾದ ಕಾರುಗಳ ಸಂಖ್ಯೆಯಲ್ಲಿ 37.8 ಪ್ರತಿಶತದಷ್ಟು ಇಳಿಕೆ Read more…

ಗಮನಿಸಿ: ʼಉಚಿತʼ ಸಿಲಿಂಡರ್ ಪಡೆಯಲು ಇಂದು ಕೊನೆ ಅವಕಾಶ

ಪ್ರಧಾನ್ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಮೋದಿ ಸರ್ಕಾರ ಬಡ ಗ್ರಾಮೀಣ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರ್ ವಿತರಿಸುತ್ತದೆ. ಸೆಪ್ಟೆಂಬರ್ ನಂತರ ಗ್ಯಾಸ್ ಸಿಲಿಂಡರ್‌ ಉಚಿತವಾಗಿ ಸಿಗುವುದಿಲ್ಲ. ಕೊರೊನಾ Read more…

ಸೋಲಿನ ನಂತ್ರ ದೆಹಲಿ ತಂಡದ ನಾಯಕನಿಗೆ ಬಿತ್ತು ದಂಡ

ಸೆಪ್ಟೆಂಬರ್ 29ರಂದು ನಡೆದ ಐಪಿಎಲ್ ಪಂದ್ಯದಲ್ಲಿ ದೆಹಲಿ ಕ್ಯಾಪಿಟಲ್ಸ್ ಮೊದಲ ಸೋಲುಂಡಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ದೆಹಲಿ ತಂಡ ಸೋಲಿನ ಕಹಿ ಅನುಭವಿಸಿದೆ ಇದಕ್ಕೂ ಮೊದಲು ಆಡಿದ ಎರಡೂ Read more…

ಅಂಗಾಂಗ ದಾನ ಮಾಡಿದ ಬಿಗ್ ಬಿ ಅಮಿತಾಬ್

ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಗಾಗ ಅವರು ಫೋಟೋಗಳನ್ನು ಹಾಗೂ ತಂದೆಯ ಮಾತುಗಳನ್ನು ಹಂಚಿಕೊಳ್ತಿರುತ್ತಾರೆ. ಸಾಮಾಜಿಕ ಸಮಸ್ಯೆಗಳಿಗೂ ಸ್ಪಂದಿಸುವ ಅಮಿತಾಬ್ ಬಚ್ಚನ್ Read more…

ಬೆರಗಾಗಿಸುತ್ತೆ ವೈದ್ಯಕೀಯ ವಿದ್ಯಾರ್ಥಿನಿಯ ಈ ಕೌಶಲ್ಯ

ಕಾಶ್ಮೀರ: ಅನಂತನಾಗ್ ಜಿಲ್ಲೆಯ ವೈದ್ಯಕೀಯ ವಿದ್ಯಾರ್ಥಿನಿ ತಬೀಶ್ ಅಜೀಜ್ ಖಾನ್ ತಮ್ಮ ಪ್ರವೃತ್ತಿಯ ಮೂಲಕ ಹೆಚ್ಚು ಪ್ರಸಿದ್ಧರಾಗಿದ್ದಾರೆ.‌ ತ್ಯಾಜ್ಯ ವಸ್ತುಗಳ ಮೇಲೆ‌ ಚಿತ್ರ ಬಿಡಿಸಿ ಅವರು ಒಂದು ಸುಂದರ Read more…

ಮೋಟಾರು ವಾಹನ ತೆರಿಗೆ ಇಳಿಕೆ: ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ಮ್ಯಾಕ್ಸಿಕ್ಯಾಬ್ ತೆರಿಗೆ ಇಳಿಕೆ ಮಾಡಲಾಗಿದೆ. ರಾಜ್ಯದಲ್ಲಿ ಸಂಚರಿಸುವ 13 ರಿಂದ 20 ಸೀಟ್ ಹೊಂದಿರುವ ಮ್ಯಾಕ್ಸಿಕ್ಯಾಬ್ ಗಳಿಗೆ ಪ್ರತಿ ಸೀಟಿಗೆ ವಿಧಿಸಲಾಗಿದ್ದ 900 ರೂಪಾಯಿ ಮೋಟಾರು ವಾಹನ Read more…

ವಾಹನ ಸವಾರರಿಗೆ ಮತ್ತೊಂದು ಗುಡ್ ನ್ಯೂಸ್: ಅ. 1 ರಿಂದಲೇ ಹೊಸ ನಿಯಮ ಜಾರಿ – ಇಲ್ಲಿದೆ ಮುಖ್ಯ ಮಾಹಿತಿ

ಮೋಟಾರು ವಾಹನ ನಿಯಮಗಳಲ್ಲಿ ಕೇಂದ್ರ ಸರ್ಕಾರ ಬದಲಾವಣೆ ತಂದಿದ್ದು ಅಕ್ಟೋಬರ್ 1 ರಿಂದ ವಾಹನ ನಿಯಮಗಳಲ್ಲಿ ಬದಲಾವಣೆಯಾಗಲಿದೆ. ವಾಹನಗಳ ಆರ್.ಸಿ. ಮತ್ತು ಡ್ರೈವಿಂಗ್ ಲೈಸೆನ್ಸ್ ಗಳನ್ನು ಏಕರೂಪದಲ್ಲಿ ನೀಡುವ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...