alex Certify ಮೇಕೆ ನುಂಗಿ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವಿನ ರಕ್ಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೇಕೆ ನುಂಗಿ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವಿನ ರಕ್ಷಣೆ

ಮೇಕೆಯೊಂದನ್ನು ನುಂಗಿದ ಬಳಿಕ ಚಲಿಸಲಾಗದೇ ಬಿದ್ದಿದ್ದ ಹೆಬ್ಬಾವೊಂದನ್ನು ಉತ್ತರ ಪ್ರದೇಶದ ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ಈ ಘಟನೆಯು ರಾಮ್ಪುರ ಜಿಲ್ಲೆಯ ಸಿಹಾರಿ ಗ್ರಾಮದಲ್ಲಿ ಘಟಿಸಿದೆ.

ದೊಡ್ಡ ಬೇಟೆಯೊಂದನ್ನು ನುಂಗಿದ ಹೆಬ್ಬಾವಿಗೆ ಚಲಿಸಲು ಕಷ್ಟವಾಗಿಬಿಟ್ಟಿತ್ತು. ಇದನ್ನು ಕಂಡು ಗಾಬರಿಗೊಂಡ ಸ್ಥಳೀಯರು ಅರಣ್ಯ ಇಲಾಖೆಗೆ ವಿಚಾರ ಮುಟ್ಟಿಸಿದ್ದಾರೆ.

ಹೆಬ್ಬಾವನ್ನು ರಕ್ಷಿಸಿದ ಅರಣ್ಯ ಇಲಾಖೆ, ಅದನ್ನು ಹತ್ತಿರದ ಅರಣ್ಯ ಪ್ರದೇಶವೊಂದಕ್ಕೆ ಬಿಡುಗಡೆ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...