alex Certify Latest News | Kannada Dunia | Kannada News | Karnataka News | India News - Part 4515
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸೋಂಕಿತ ಡೊನಾಲ್ಡ್ ಟ್ರಂಪ್ ಗೆ ಐಸಿಯುನಲ್ಲಿ ಚಿಕಿತ್ಸೆ

ಶನಿವಾರದಂದು ಕೊರೊನಾ ಸೋಂಕಿಗೆ ಒಳಗಾಗಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವಾಲ್ಟರ್ ರೀಡ್ ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ವೇತಭವನದಿಂದ ಹೆಲಿಕಾಪ್ಟರ್ ಮೂಲಕ ಡೊನಾಲ್ಡ್ ಟ್ರಂಪ್ Read more…

ಆರ್.ಆರ್. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ

ಬೆಂಗಳೂರು: ಐಎಎಸ್ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಪತ್ನಿ ಕುಸುಮಾ ರವಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಸಾಧ್ಯತೆ ಇದೆ. ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನೀಡುವ ವಿಚಾರಕ್ಕೆ Read more…

ಸೂಚನೆಗೂ ಮೊದಲೇ ಸಚಿವ ಸ್ಥಾನಕ್ಕೆ ಸಿ.ಟಿ. ರವಿ ರಾಜೀನಾಮೆ

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಸಚಿವ ಸಿ.ಟಿ. ರವಿ ರಾಜೀನಾಮೆ ನೀಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ. ರವಿ ಅವರು Read more…

ಸುಂದರ ‘ಗಿರಿಧಾಮ’ ಜೋಗಿಮಟ್ಟಿ

ಚಿತ್ರದುರ್ಗದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿ ಜೋಗಿಮಟ್ಟಿ ಗಿರಿಧಾಮವಿದ್ದು, ಇಲ್ಲಿನ ನಿಸರ್ಗ ಸೌಂದರ್ಯ, ತಂಪಾದ ಹವಾಮಾನ ಬಯಲುಸೀಮೆಯಲ್ಲಿ ಮಲೆನಾಡಿನ ಸೊಬಗನ್ನು ನೆನಪಿಸುತ್ತದೆ. ಜೋಗಿಮಟ್ಟಿಗೆ ಹೋಗುವ ಮಾರ್ಗ ಮಧ್ಯದಲ್ಲಿ Read more…

ಗಮನಿಸಿ: ಎಟಿಎಂ ಕಾರ್ಡ್ ಗೆ RBI ತಂದಿದೆ ಹೊಸ ನಿಯಮ

ಕೊರೊನಾ ಸಂದರ್ಭದಲ್ಲಿ ಡಿಜಿಟಲ್ ಮೋಸ ಹೆಚ್ಚಾಗ್ತಿದೆ. ಇದನ್ನು ತಪ್ಪಿಸಲು ಆರ್.ಬಿ.ಐ. ಕೆಲ ನಿಯಮಗಳನ್ನು ಜಾರಿಗೆ ತಂದಿದೆ. ಡೆಬಿಟ್ ಕಾರ್ಡ್, ಅಂತರಾಷ್ಟ್ರೀಯ ವ್ಯವಹಾರ ಮತ್ತು ಆನ್ಲೈನ್ ವಹಿವಾಟು, ಸಂಪರ್ಕವಿಲ್ಲದ ಕಾರ್ಡ್ Read more…

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವ ಮೊದಲು ಕೈನಲ್ಲಿರಲಿ ‌ʼಆಧಾರ್ʼ

ಶಾಲೆಗೆ ಮಕ್ಕಳ ಹೆಸರು ನೋಂದಾಯಿಸುವಾಗ ಅನೇಕ ಶಾಲೆಗಳು ಆಧಾರ್ ಕಾರ್ಡ್ ಕೇಳುತ್ತವೆ. ಡಿಸೆಂಬರ್ ನಲ್ಲಿ ನರ್ಸರಿಗೆ ಅರ್ಜಿಗಳನ್ನು ನೀಡಲಾಗುತ್ತದೆ. ಜನವರಿ ವೇಳೆಗೆ ಪ್ರವೇಶ ಪ್ರಕ್ರಿಯೆ ಶುರುವಾಗುತ್ತದೆ. ಮಕ್ಕಳ ಆಧಾರ್ Read more…

ಸಾಮಾನ್ಯ ಜೀವನಕ್ಕೆ ಮರಳಿದ‌ ಬಳಿಕ ಹೇಗಿರಲಿದೆ ಲೈಫ್…? ಇಲ್ಲಿದೆ ಒಂದು ವಿಡಂಬನಾತ್ಮಕ ವಿಡಿಯೋ

ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಬಹಳಷ್ಟು ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಏಳು ತಿಂಗಳುಗಳಿಂದ ಮನೆಗಳಿಂದ ಕೆಲಸ ಮಾಡುವ ರೊಟೀನ್‌ಗೆ ಒಗ್ಗಿಹೋಗಿದ್ದಾರೆ ಉದ್ಯೋಗಿಗಳು. ಇದೇ ವಿಚಾರವನ್ನು Read more…

ಇಟ್ಟಿಗೆ ತಯಾರಿಕೆಗೆ ಬಳಕೆಯಾಗಲಿದೆ ಸಿಗರೇಟು ತುಂಡು…!

ಪ್ರಪಂಚದಾದ್ಯಂತ ಪ್ರತಿ ಸೆಕೆಂಡಿಗೆ 1.37 ಲಕ್ಷ ಸಿಗರೇಟ್ ಸೇದಿ ಬಿಸಾಡಲಾಗುತ್ತಿದೆ. ವರ್ಷವೊಂದಕ್ಕೆ ಆರು ಟ್ರಿಲಿಯನ್ ಸಿಗರೇಟ್ ತುಂಡುಗಳು ಉತ್ಪತ್ತಿಯಾಗುತ್ತಿವೆ. ಇಷ್ಟು ಪ್ರಮಾಣದ ಸಿಗರೇಟ್ ಸೇವನೆ, ಅದರ ತುಣುಕು (ಫಿಲ್ಟರ್) Read more…

BIG NEWS: ರಾಜ್ಯದಲ್ಲಿಂದು 9886 ಜನರಿಗೆ ಕೊರೊನಾ ಪಾಸಿಟಿವ್, 100 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 9,886 ಜನರಿಗೆ ಕೊರೋನಾ ಪಾಸಿಟಿವ್ ರಿಪೋರ್ಟ್ ಬಂದಿದೆ. ಒಟ್ಟು ಸೋಂಕಿತರ ಸಂಖ್ಯೆ 6,30,516 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 100 ಮಂದಿ ಕೊರೋನಾ ಸೋಂಕಿತರು Read more…

ಬೆರಗಾಗಿಸುತ್ತೆ ಚಿಪ್ಸ್‌ ಮೇಲಿನ ಈ ಬೆಕ್ಕಿನ ಪ್ರೀತಿ….!

ಬೆಕ್ಕುಗಳು ಮುದ್ದಿನ ಸಾಕುಪ್ರಾಣಿಗಳು. ಅವು ಸದಾ ನಮ್ಮನ್ನು ಸೆಳೆಯುವುದೇ ಹೆಚ್ಚು. ಅವು ಏನು ಮಾಡಿದರೂ ಮುದ್ಮುದ್ದಾಗೇ ಕಾಣುತ್ತವೆ. ಈ ಬೆಕ್ಕು ಚೀಟೋಸ್ ಮುಟ್ಟಲು ಬಿಡದೆ ಸತಾಯಿಸುತ್ತದೆ. ಚೀಟೋಸ್ ಅಂದರೆ Read more…

ಸತ್ಯಾಸತ್ಯತೆ ಬಗ್ಗೆ ಕೋರ್ಟ್ ನಲ್ಲಿ ಗೊತ್ತಾಗುತ್ತೆ: ಪತ್ನಿ ಆರೋಪಕ್ಕೆ ಕೆ. ಕಲ್ಯಾಣ್ ಪ್ರತಿಕ್ರಿಯೆ

ಬೆಳಗಾವಿ: ಪತ್ನಿ ಅಶ್ವಿನಿ ಏನೇ ಆರೋಪ ಮಾಡಿದರೂ ಅದು ಅವರ ಅನಿಸಿಕೆಯಾಗಿದೆ ಎಂದು ಚಿತ್ರ ಸಾಹಿತಿ ಕೆ. ಕಲ್ಯಾಣ್ ಹೇಳಿದ್ದಾರೆ. ಪತ್ನಿ ಅಶ್ವಿನಿ ಅವರು ಮಾಡಿರುವ ಆರೋಪಗಳ ಕುರಿತಾಗಿ Read more…

ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್.ಸಿ.ಬಿ. ಗೆ ಭರ್ಜರಿ ಜಯ

ಇಂದು ಅಬುಧಾಬಿಯಲ್ಲಿ ನಡೆದ ಐಪಿಎಲ್ 15ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ Read more…

ಚಿತ್ರ ಸಾಹಿತಿ ಕೆ.ಕಲ್ಯಾಣ್ ರಿಂದ ದೈಹಿಕ, ಮಾನಸಿಕ ಕಿರುಕುಳ: ವಿಚ್ಛೇದನ ಕೋರಿದ ಪತ್ನಿ

ಬೆಳಗಾವಿ: ವಿಚ್ಛೇದನ ಕೋರಿ ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ಜೂನ್ 26 ರಂದು ಬೆಳಗಾವಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಕೆ. Read more…

ಉಚಿತ, ರಿಯಾಯಿತಿ ಬಸ್ ಪಾಸ್ ಪಡೆಯಲು ಇಲ್ಲಿದೆ ʼಮಾಹಿತಿʼ

ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 6 ಸೇವೆಗಳನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಆನ್‍ಲೈನ್ ವ್ಯವಸ್ಥೆಯಡಿ ನಿರ್ವಹಿಸಲಾಗುತ್ತಿದೆ. ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್‍ಪಾಸ್, ವಿಕಲಚೇತನರ ರಿಯಾಯಿತಿ ಪಾಸ್, ಅಂಧರ Read more…

ಈಜಲು ಹೋದಾಗಲೇ ದುರಂತ: ಸುಳಿಗೆ ಸಿಲುಕಿ ಇಬ್ಬರ ಸಾವು

ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರು ಪಾಲಾದ ಘಟನೆ ಭದ್ರಾವತಿ ಕಾಗದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಗೊಪ್ಪೇನಹಹಳ್ಳಿಯ ಆಂಜನೇಯ ಬಂಡೆ ಸಮೀಪ ಭದ್ರಾ ನದಿಯಲ್ಲಿ Read more…

ಶಾಕಿಂಗ್: ತಪ್ಪು ಮಾಡಿದ ಪುತ್ರಿಯನ್ನು ಟೆರೇಸ್ ಮೇಲೆ ಬೆತ್ತಲೆ ನಿಲ್ಲಿಸಿ ಲೈಂಗಿಕ ಕಿರುಕುಳ

ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 17 ವರ್ಷದ ಮಗಳನ್ನು ಬೆತ್ತಲಾಗಿ ನಿಲ್ಲಿಸಿದ ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸಿ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಕಳೆದ Read more…

ಹೊಲಕ್ಕೆ ಹೋಗುವಾಗಲೇ ಕಾದಿತ್ತು ದುರ್ವಿದಿ: ಚಿರತೆ ದಾಳಿಗೆ ಬಾಲಕ ಬಲಿ

ತುಮಕೂರು ಜಿಲ್ಲೆಯಲ್ಲಿ ಚಿರತೆ ದಾಳಿಗೆ ಮತ್ತೊಬ್ಬ ಬಾಲಕ ಬಲಿಯಾಗಿದ್ದಾನೆ. ನಾರನಹಳ್ಳಿ ಗ್ರಾಮದ ಬಳಿ 12 ವರ್ಷದ ಬಾಲಕನನ್ನು ಚಿರತೆ ಕೊಂದು ಹಾಕಿದೆ. ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ನಾರನಹಳ್ಳಿ Read more…

ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯಕರನೊಂದಿಗೆ ಸೇರಿ ಪತ್ನಿಯಿಂದಲೇ ಘೋರ ಕೃತ್ಯ

ಚಾಮರಾಜನಗರ: ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನು ಕೊಲೆ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತೊಂಡವಾಡಿಯಲ್ಲಿ ನಡೆದಿದೆ. ರಾಘವಪುರದ 40 ವರ್ಷದ ವ್ಯಕ್ತಿಯನ್ನು ಆತನ ಪತ್ನಿ ಮತ್ತು Read more…

ಪತ್ನಿಗೆ ಕಿರುಕುಳ ನೀಡಿದ್ರಾ ಪ್ರೇಮ ಕವಿ…?: ಠಾಣೆ ಮೆಟ್ಟಿಲೇರಿದ ಕೆ.ಕಲ್ಯಾಣ್-ಅಶ್ವಿನಿ ದಾಂಪತ್ಯ ಕಲಹ

ಬೆಂಗಳೂರು: ಸ್ಯಾಂಡಲ್ ವುಡ್ ನ ಖ್ಯಾತ ಗೀತ ಸಾಹಿತಿ, ಪ್ರೇಮ ಕವಿ ಕೆ.ಕಲ್ಯಾಣ್ ಹಾಗೂ ಪತ್ನಿ ಅಶ್ವಿನಿ ನಡುವಿನ ದಾಂಪತ್ಯ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ನನ್ನ Read more…

ಅಪ್ಪನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದ ಅಭಿ

  ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್ ಗೆ ಹುಟ್ಟುಹಬ್ಬದ ಸಂಭ್ರಮ. ಅಪ್ಪ ಇಲ್ಲದೇ ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದು. ಅಪ್ಪನನ್ನು Read more…

ಹತ್ರಾಸ್ ಗೆ ತೆರಳಲು ರಾಹುಲ್ ಗೆ ಕೊನೆಗೂ ಅವಕಾಶ ಮಾಡಿಕೊಟ್ಟ ಪೊಲೀಸರು

ಲಖ್ನೌ: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಕುಟುಂಬ ಭೇಟಿ ಮಾಡಲು ಇದೀಗ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡಲಾಗಿದೆ. ಹತ್ರಾಸ್ Read more…

ಡ್ರಗ್ಸ್ ಪ್ರಕರಣದಲ್ಲಿ ನಟಿಯರ ಹೆಸರು ಕೇಳಿಬರುತ್ತಿರುವುದು ಮನಸ್ಸಿಗೆ ನೋವು ತಂದಿದೆ ಎಂದ ಶಾಸಕ

ಕೊಪ್ಪಳ: ರಾಜ ಮಹಾರಾಜರ ಕಾಲದಿಂದಲೂ ಡ್ರಗ್ಸ್ ಇದೆ. ಇದೀಗ ಡ್ರಗ್ಸ್ ನಲ್ಲಿ ಹಲವಾರು ವೆರೈಟಿಗಳಿವೆ. ಡ್ರಗ್ಸ್ ಪ್ರತಿಯೊಬ್ಬರಿಗೂ ಅಗತ್ಯ. ಆದರೆ ಡ್ರಗ್ಸ್ ಪ್ರಕರಣದಲ್ಲಿ ನಟಿಯರ ಹೆಸರು ಕೇಳಿ ಬರುತ್ತಿರುವುದು Read more…

ಸಂಗಾತಿಗೆ ಮೋಸ ಮಾಡಿದ ನಂತ್ರ ಪಶ್ಚಾತಾಪ ಪಡೋದ್ರಲ್ಲಿ ಇವ್ರು ಮುಂದೆ

ದೀರ್ಘಾವಧಿಯ ಸಂಬಂಧದ ನಂತ್ರ ಕೆಲವರು ಬೇರೊಬ್ಬರತ್ತ ಆಕರ್ಷಿತರಾಗುವುದು ಸಹಜ. ಹಾಗಂತ ಎಲ್ಲರೂ ಇನ್ನೊಂದು ಸಂಬಂಧ ಬೆಳೆಸ್ತಾರೆ ಎಂದಲ್ಲ. ಇದು ಸಂಬಂಧದ ಆಳ ಹಾಗೂ ವ್ಯಕ್ತಿ ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ. ಇತ್ತೀಚಿನ Read more…

ಶಾಕಿಂಗ್: ಕೊರೊನಾ ಭಯಕ್ಕೆ ಟಿಬಿ ಪರೀಕ್ಷೆ ಮಾಡಿಸ್ತಿಲ್ಲ ಜನ

ಕೊರೊನಾ ವೈರಸ್ ಕಾರಣದಿಂದಾಗಿ ಟಿಬಿ ರೋಗಿಗಳ ಪತ್ತೆ ಕಾರ್ಯ ಕಷ್ಟವಾಗಿದೆ. ಜನರು ಪರೀಕ್ಷೆ ಮಾಡಿಸಲು ಹೆದರುತ್ತಿದ್ದಾರೆ ಎಂದು ಕ್ಷಯರೋಗ ನಿಯಂತ್ರಣ ಇಲಾಖೆ ತಿಳಿಸಿದೆ. ಕೊರೊನಾ ಸೋಂಕು, ಟಿಬಿ ರೋಗಿಗಳಿಗೆ Read more…

ಜೀವನ ಬದಲಾದ ದಿನವನ್ನು ನೆನಪಿಸಿಕೊಂಡ ನಟಿ ತ್ರಿಶಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ 1999 ರಲ್ಲಿ ಸೆಪ್ಟೆಂಬರ್ 30 ರಲ್ಲಿ ಮಿಸ್ ಚೆನ್ನೈ ಸ್ಪರ್ಧೆಯಲ್ಲಿ ವಿಜೇತರಾಗಿದ್ದ ಫೋಟೋವೊಂದನ್ನು ಸಾಮಾಜಿಕ ಜಾಲತಾಣವಾದ Read more…

ʼಮಾಜಿ ಸಿಎಂʼ ಎಂದು ಪ್ರಸ್ತಾಪವಾಗಿದ್ದಕ್ಕೆ ಕುಮಾರಸ್ವಾಮಿ ಕೆಂಡಾಮಂಡಲ

ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ತನಗೆ ಸಿಸಿಬಿ ನೋಟಿಸ್ ನೀಡುತ್ತಿದ್ದಂತೆಯೇ ನಿರೂಪಕಿ ಅನುಶ್ರೀ ಮಾಜಿ ಸಿಎಂ ಓರ್ವರಿಗೆ ಕರೆ ಮಾಡಿದ್ದರು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಹೆಚ್.ಡಿ ಕುಮಾರಸ್ವಾಮಿ ಆ Read more…

ಪಂಜಾಬಿ ಹಾಡಿಗೆ ಡಾನ್ಸ್‌ ಮಾಡಿ ಮೋಡಿ ಮಾಡಿದ ವಿದೇಶಿಗರು

ದಲೇರ್‌ ಮೆಹಂದಿರ ’ಟುನಕ್‌ ಟುನಕ್ ಟುನ್‌’ ಹಾಡಿಗೆ ಹೆಜ್ಜೆ ಹಾಕುತ್ತಿರುವ ನಾಲ್ವರು ವಿದೇಶಿ ಸಹೋದರರ ವಿಡಿಯೋವೊಂದು ವೈರಲ್ ಆಗಿದೆ. ‘thewilliamsfam’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ Read more…

ಇದೇ ನೋಡಿ ಪೇಟಿಎಂ ಕ್ಯುಆರ್ ಕೋಡ್ ಅಳವಡಿಸಿಕೊಂಡ ಮೊಟ್ಟ ಮೊದಲ ಅಂಗಡಿ…!

ಡಿಜಿಟಲ್ ಯುಗದಲ್ಲಿ ವ್ಯಾಪಾರ-ವಹಿವಾಟನ್ನು ಸರಾಗವಾಗಿಸಿದ ಪೇಟಿಎಂ, 2015 ರಲ್ಲಿ ತನ್ನ ಕ್ಯುಆರ್ ಕೋಡ್ ಅಳವಡಿಸಿಕೊಂಡ ದೇಶದ ಮೊಟ್ಟ ಮೊದಲ ಅಂಗಡಿಯ ಫೋಟೋವನ್ನು ಟ್ವೀಟ್ ಮಾಡಿದ್ದು, ಪ್ರತಿ ಕ್ರಾಂತಿಯೂ ಒಂದು Read more…

ಅಕ್ಟೋಬರ್ 2 ರಂದು ʼದೃಶ್ಯಂʼ ಚಿತ್ರವನ್ನು ಮೆಲುಕು ಹಾಕಿದ ಸಿನಿಪ್ರಿಯರು

ಅಕ್ಟೋಬರ್ 2 ನೆನಪಿದೆ ಅಲ್ಲವೇ ? ಮಹಾತ್ಮ ಗಾಂಧಿ ಜಯಂತಿ. ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ. ಇವಿಷ್ಟೇ ಅಲ್ಲ, ದೃಶ್ಯ ಸಿನಿಮಾದ ಅಭಿಮಾನಿಗಳಿಗೆ ಬಹುವಾಗಿ ಕಾಡುವ ನೆನಪಿದು. ಹೌದು, Read more…

ಗುಡ್ ನ್ಯೂಸ್: 2 ತಿಂಗಳಲ್ಲಿ ಲಭ್ಯವಾಗಲಿದೆ ಕೊರೊನಾ ಲಸಿಕೆ

ಮೈಸೂರು: ವಿಶ್ವಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ಸೋಂಕಿಗೆ ಇನ್ನೆರಡು ತಿಂಗಳಲ್ಲಿ ವ್ಯಾಕ್ಸಿನ್ ಬರಲಿದೆ. ಈಗಾಗಲೇ ಹಲವರ ಮೇಲೆ ವ್ಯಾಕ್ಸಿನ್ ಪ್ರಯೋಗ ನಡೆದಿದೆ ಎಂದು ವಿಜ್ಞಾನಿ ಪ್ರೊ.ಕೆ.ಎಸ್. ರಂಗಪ್ಪ ತಿಳಿಸಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...