alex Certify ಸಾಮಾನ್ಯ ಜೀವನಕ್ಕೆ ಮರಳಿದ‌ ಬಳಿಕ ಹೇಗಿರಲಿದೆ ಲೈಫ್…? ಇಲ್ಲಿದೆ ಒಂದು ವಿಡಂಬನಾತ್ಮಕ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಮಾನ್ಯ ಜೀವನಕ್ಕೆ ಮರಳಿದ‌ ಬಳಿಕ ಹೇಗಿರಲಿದೆ ಲೈಫ್…? ಇಲ್ಲಿದೆ ಒಂದು ವಿಡಂಬನಾತ್ಮಕ ವಿಡಿಯೋ

ಕೊರೊನಾ ವೈರಸ್ ಕಾರಣದಿಂದ ಜಗತ್ತಿನಾದ್ಯಂತ ಬಹಳಷ್ಟು ಜನರು ತಂತಮ್ಮ ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಬಹುತೇಕ ಏಳು ತಿಂಗಳುಗಳಿಂದ ಮನೆಗಳಿಂದ ಕೆಲಸ ಮಾಡುವ ರೊಟೀನ್‌ಗೆ ಒಗ್ಗಿಹೋಗಿದ್ದಾರೆ ಉದ್ಯೋಗಿಗಳು.

ಇದೇ ವಿಚಾರವನ್ನು ಥೀಮ್ ಮಾಡಿಕೊಂಡಿರುವ ಯೂಟ್ಯೂಬರ್ ‌ಗಳಾದ ಆಶಿಶ್‌ ಚಂಚಾಲನಿ, ಲಾಕ್‌ಡೌನ್ ಬಳಿಕ ಮತ್ತೆ ಆಫೀಸ್‌ಗೆ ಬಂದು ಕೆಲಸ ಮಾಡುವ ಹಾಗೂ ಪರೀಕ್ಷೆ ಬರೆಯುವ ಮಂದಿಗೆ ಏನೆಲ್ಲಾ ಅನುಭಗಳಾಗಬಹುದು ಎಂದು ಸಖತ್ತಾಗಿ ಕಟ್ಟಿಕೊಟ್ಟಿದ್ದಾರೆ.

ಪಾತ್ರೆ ಬಡಿಯುವುದರಿಂದ ಹಿಡಿದು ’ಗೋ ಕೊರೊನಾ ಗೋ’ ಘೋಷಗಳವರೆಗೂ ಕೋವಿಡ್-19 ಸಮಯದಲ್ಲಿ ಫೇಮಸ್ ಆದ ಬಹಳಷ್ಟು ಟ್ರೆಂಡ್‌ಗಳನ್ನು ಈ ವಿಡಿಯೋ ಹೊಂದಿದೆ.

Office Life After Lockdown

once this pandemic ends your office lives will never be the same (dont miss the end)

Posted by Ashish Chanchlani on Monday, September 28, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...