alex Certify ಪಂಜಾಬಿ ಹಾಡಿಗೆ ಡಾನ್ಸ್‌ ಮಾಡಿ ಮೋಡಿ ಮಾಡಿದ ವಿದೇಶಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಂಜಾಬಿ ಹಾಡಿಗೆ ಡಾನ್ಸ್‌ ಮಾಡಿ ಮೋಡಿ ಮಾಡಿದ ವಿದೇಶಿಗರು

ದಲೇರ್‌ ಮೆಹಂದಿರ ’ಟುನಕ್‌ ಟುನಕ್ ಟುನ್‌’ ಹಾಡಿಗೆ ಹೆಜ್ಜೆ ಹಾಕುತ್ತಿರುವ ನಾಲ್ವರು ವಿದೇಶಿ ಸಹೋದರರ ವಿಡಿಯೋವೊಂದು ವೈರಲ್ ಆಗಿದೆ. ‘thewilliamsfam’ ಎಂಬ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿರುವ ಈ ವಿಡಿಯೋದಲ್ಲಿ ಪಂಜಾಬಿ ಹಾಡಿಗೆ ಸಖತ್ತಾಗಿ ಸ್ಟೆಪ್ ಹಾಕಿದ್ದಾರೆ.

ಭಾಂಗ್ರಾ ಗಾಯನಕ್ಕೆ ಸ್ಟೆಪ್ ಹಾಕುವಂತೆಯೇ ನೃತ್ಯ ಮಾಡಿರುವ ಈ ಸಹೋದರವರ್ಯರು ತಮ್ಮ ಕುಣಿತದಿಂದ ಎಲ್ಲರನ್ನೂ ಮೋಡಿ ಮಾಡಿದ್ದಾರೆ.

ಖ್ಯಾತ ಪಂಜಾಬಿ ಗಾಯಕರಾದ ದಲೇರ್‌ ಮೆಹಂದಿರ, ’ಟುನಕ್ ಟುನಕ್ ಟುನ್’ ಹಾಡು ಜಗತ್ತಿನಾದ್ಯಂತ ಇರುವ ಪಂಜಾಬಿಗಳ ಫೇವರಿಟ್ ಆಗಿದ್ದು, ಬಹುತೇಕ ಪಂಜಾಬಿ ಮದುವೆ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...