alex Certify Latest News | Kannada Dunia | Kannada News | Karnataka News | India News - Part 4498
ಕನ್ನಡ ದುನಿಯಾ
    Dailyhunt JioNews

Kannada Duniya

10 ನೇ ತರಗತಿ ಸೇರಿ ವಿವಿಧ ವಿದ್ಯಾರ್ಹತೆ ಹೊಂದಿದವರಿಗೆ BSF ನಲ್ಲಿ ನೇಮಕಾತಿಗೆ ಅರ್ಜಿ

ಗಡಿ ಭದ್ರತಾ ಪಡೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 228 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 28 ಕೊನೆಯ ದಿನವಾಗಿದೆ. ಸಬ್ ಇನ್ಸ್ ಪೆಕ್ಟರ್ Read more…

ಆಟವಾಡುವಾಗಲೇ ಕಾದಿತ್ತು ದುರ್ವಿಧಿ: ಮೂವರು ಮಕ್ಕಳು ನೀರು ಪಾಲು

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಕುಂಬಾರ ಪಾಳ್ಯದಲ್ಲಿ ದಾರುಣ ಘಟನೆ ನಡೆದಿದೆ. ರೈಲ್ವೆ ಅಂಡರ್ ಪಾಸ್ ಬಳಿ ಆಡಲು ಹೋಗಿದ್ದ ಮೂವರು ಮಕ್ಕಳು ನೀರುಪಾಲಾಗಿದ್ದಾರೆ. ಮೂವರು ಮಕ್ಕಳು Read more…

ಮಾಲೀಕಳೊಂದಿಗೆ ದೈಹಿಕ ಸಂಬಂಧ ಬೆಳೆಸಿ ಕೈಕೊಟ್ಟ ಕಿಡಿಗೇಡಿ

ಇಂದೋರ್: ಕೆಲಸ ಮಾಡುತ್ತಿದ್ದ ಫ್ಯಾಕ್ಟರಿಯ ಮಾಲೀಕಳನ್ನು ಮದುವೆಯಾಗುವುದಾಗಿ ನಂಬಿಸಿದ ಉದ್ಯೋಗಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಛತ್ತೀಸ್ ಗಢದಲ್ಲಿ ಸ್ಟೀಲ್ ಫ್ಯಾಕ್ಟರಿ ಹೊಂದಿರುವ ರೇಣು ಮಿತ್ತಲ್ 2016 ರಲ್ಲಿ ವಿಜಯ್ ಗ್ಲಗಟ್ Read more…

ಕುಟುಂಬದವರು ಜೊತೆಯಾಗಿದ್ದಾಗಲೇ ಕಾದಿತ್ತು ದುರ್ವಿಧಿ: ಸಿಡಿಲಿಗೆ ಬಲಿಯಾದ ತಾಯಿ, ಮಗಳು

ವಿಜಯಪುರ: ಕಡಕೋಳ ಸಮೀಪ ಸಿಡಿಲು ಬಡಿದು ತಾಯಿ, ಮಗಳು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಘಟನೆ ನಡೆದಿದೆ. ಮಹಾದೇವಿ ಭಜಂತ್ರಿ(43) ಸೋನಿ ಭಜಂತ್ರಿ(12) Read more…

ತಲಕಾವೇರಿ: ಸರ್ಟಿಫಿಕೇಟ್ ಇದ್ದರೆ ಮಾತ್ರ ‘ತೀರ್ಥೋದ್ಭವ’ ವೀಕ್ಷಣೆಗೆ ಅವಕಾಶ

ಮಡಿಕೇರಿ: ಜೀವನದಿ ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಬರುವ ಭಕ್ತರು ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿ ಸರ್ಟಿಫಿಕೇಟ್ ತರಬೇಕು. ಸರ್ಟಿಫಿಕೇಟ್ ತಂದವರಿಗೆ ಮಾತ್ರ ತಲಕಾವೇರಿ ಕ್ಷೇತ್ರಕ್ಕೆ ಬರಲು ಅವಕಾಶ ನೀಡಲಾಗುವುದು Read more…

ಕೊರೊನಾ ಕಾಲದಲ್ಲಿ ದಂಪತಿಯ ಅನುಕರಣೀಯ ಕಾರ್ಯ

ನಾವೆಲ್ ಕೊರೊನಾ ವೈರಸ್‌ ಸಾಂಕ್ರಮಿಕದಿಂದ ರಕ್ಷಣೆ ಪಡೆಯಲು ಮಾಸ್ಕ್ ಧಾರಣೆ ಕಡ್ಡಾಯವಾದ ಕಾರಣ ಈಗ ಎಲ್ಲರಿಗೂ ಮುಖಗವಚ ಅತ್ಯಗತ್ಯ ವಸ್ತುವಾಗಿಬಿಟ್ಟಿದೆ. ಸೂರತ್‌ ಮೂಲದ ಹನುಮಾನ್ ಪ್ರಜಾಪತ್‌ ಹಾಗೂ ರತನ್‌ Read more…

ಇಲ್ಲಿದೆ ಹೆಣ್ಣು – ಗಂಡು ಎರಡೂ ಆಗಿರುವ ಅಪರೂಪದ ಪಕ್ಷಿ

ಪೆನ್ಸಿಲ್ವೇನಿಯಾ: ಗಂಡು ಹಾಗೂ ಹೆಣ್ಣು ಎರಡೂ ಆಗಿರುವ ಅತಿ ಅಪರೂಪದ ದ್ವಿಲಿಂಗಿ ಪಕ್ಷಿಯೊಂದನ್ನು ಪೆನ್ಸಿಲ್ವೇನಿಯಾದ ಜೀವ ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ರೋಸ್ ಬ್ರೆಸ್ಟೆಡ್ ಗ್ರಾಸ್ ಬೇಕ್ ಎಂದು ಕರೆಯುವ Read more…

ವಿಚಿತ್ರ ಕಾರಣಕ್ಕೆ ಈರುಳ್ಳಿ ಜಾಹೀರಾತು ಬ್ಲಾಕ್ ಮಾಡಿದ ಫೇಸ್ಬುಕ್…!

ತನ್ನ ನಿಯಮಾವಳಿಗಳ ಉಲ್ಲಂಘನೆ ಮಾಡಿದ ಕಾರಣಕ್ಕೆ ಈರುಳ್ಳಿ ಬೀಜದ ಜಾಹೀರಾತೊಂದನ್ನು ಫೇಸ್ಬುಕ್ ಬ್ಲಾಕ್ ಮಾಡಿದೆ. ಕೆನಡಾದ ನ್ಯೂಫಾಂಡ್ಲಾಂಡ್‌ನ EW ಗೇಝ್‌ ಹೆಸರಿನ ಬೀಜ ಕಂಪನಿಯು ತಾನು ಮಾರಾಟ ಮಾಡುವ Read more…

ಆಟವಾಡಲು ಹೋದ ಮಕ್ಕಳು ನೀರುಪಾಲು

ಕೋಲಾರ: ಮಕ್ಕಳು ಆಟವಾಡುತ್ತಿದ್ದಾರೆ ಎಂದು ಪೋಷಕರು ನಿರ್ಲಕ್ಷ್ಯ ಮಾಡಿದ್ದಕ್ಕೆ ಎಂತಹ ಅನಾಹುತ ನಡೆದಿದೆ ನೋಡಿ. ಕಾಲುವೆ ನೀರಿನಲ್ಲಿ ಆಟವಾಡಲೆಂದು ಹೋಗಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ Read more…

ಚಳಿಗಾಲದ ಶಾಪಿಂಗ್ ಮಾಡಬೇಕಾ…? ಇಲ್ಲಿಗೆ ಹೋಗೋದನ್ನ ಮರೆಯಬೇಡಿ

ಚುಮುಚುಮು ಚಳಿ ನಿಧಾನವಾಗಿ ಆವರಿಸಿಕೊಳ್ತಿದೆ. ಚಳಿಗಾಲದಲ್ಲಿ ಮೊದಲು ತಡಕಾಡೋದು ಬೆಚ್ಚಗಿನ ಉಡುಪುಗಳನ್ನ. ವರ್ಷದಿಂದ ವರ್ಷಕ್ಕೆ ಟ್ರೆಂಡ್​​ ಬದಲಾಗ್ತಿರೋದ್ರಿಂದ, ಜನರು ಹೊಸ ಸ್ಟೈಲಿಶ್​​ ಆಗಿರೋ ಜ್ಯಾಕೆಟ್​​, ಕ್ಯಾಪ್​​, ಗ್ಲೌಸ್​​ಗಳನ್ನ ಖರೀದಿ​ Read more…

ಮಾಸ್ಕ್ ಒಳ ಉಡುಪು ಮಾಡ್ಕೊಂಡು ಸುತ್ತಾಡಿದ ಭೂಪ

ಲಂಡನ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಇದ್ರ ಮಧ್ಯೆ ವ್ಯಕ್ತಿಯೊಬ್ಬ ಮಾಸ್ಕನ್ನು ಒಳ ಉಡುಪು ಮಾಡಿಕೊಂಡು ರಸ್ತೆಗಿಳಿದಿದ್ದಾನೆ. ಬರಿ ಒಳ ಉಡುಪನ್ನು ಮಾತ್ರ ಧರಿಸಿದ್ದ ವ್ಯಕ್ತಿಯನ್ನು ನೋಡಿ Read more…

ಬೀದಿ ಬದಿ ಆಹಾರ ಮಾರಾಟಗಾರರಿಗೆ ಕೇಂದ್ರ ಸರ್ಕಾರದಿಂದ ʼಬಂಪರ್ʼ‌ ಸುದ್ದಿ

ವ್ಯವಹಾರ ದೊಡ್ಡದಿರಲಿ, ಸಣ್ಣದಿರಲಿ ಕೊರೊನಾ ಎಲ್ಲರನ್ನು ಹೈರಾಣಗೊಳಿಸಿದೆ. ಬೀದಿಬದಿ ವ್ಯಾಪಾರಿಗಳ ಗೋಳು ಹೆಚ್ಚಾಗಿದೆ. ಅವರ ಪರಿಸ್ಥಿತಿ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿ ಪಿಎಂ ಸ್ವಾನಿಧಿ ಯೋಜನೆಯಲ್ಲಿ ಬೀದಿ ಬದಿ Read more…

ಡಿಸ್ಕೌಂಟ್ ಜಾಹೀರಾತಿಗೆ ಅರೆಬೆತ್ತಲಾದ ಮಹಿಳಾ ಜಡ್ಜ್

ಮಹಿಳಾ ಜಡ್ಜ್ ಒಬ್ಬರು ಬಟ್ಟೆ ಡಿಸ್ಕೌಂಟ್ ಜಾಹೀರಾತಿಗೆ ನ್ಯೂಡ್ ಆಗಿದ್ದಾರೆ. ಅಲ್ಲದೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಈ ಮಹಿಳಾ ಜಡ್ಜ್ ವಿರುದ್ಧ ತನಿಖೆ Read more…

3 ವರ್ಷದ ಮಗಳಿಗೆ ಅಮಾನುಷವಾಗಿ ಥಳಿಸಿದ ತಾಯಿ ಹೇಳಿದ್ದೇನು…?

ಹರಿದ್ವಾರದಲ್ಲಿ ಮೂರು ವರ್ಷದ ಮುಗ್ಧ ಬಾಲಕಿಯನ್ನು ಕ್ರೂರವಾಗಿ ಥಳಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೈರಲ್ ಆದ ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಸುಮಾರು ಮೂರು ವರ್ಷದ ಮುಗ್ಧ Read more…

ರಾಜ್ಯ ರಾಜಧಾನಿಯಲ್ಲಿ ನಕಲಿ ಛಾಪಾ ಕಾಗದ ದಂಧೆ ಬಯಲು

ರಾಜಧಾನಿ ಬೇಂಗಳೂರಿನಲ್ಲಿ ನಕಲಿ ಛಾಪಾ ಕಾಗದ ದಂಧೆಯಲ್ಲಿ ತೊಡಗಿದ್ದ ಛೋಟಾ ತೆಲಗಿ ಸೇರಿದಂತೆ ನಾಲ್ವರನ್ನು ಎಸ್.ಜೆ. ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 443 ನಕಲಿ ಛಾಪಾ ಕಾಗದ Read more…

‌ʼಮಾಸ್ಕ್ʼ ಆಗಿ ಬಳಕೆಯಾಯ್ತು ಸ್ಯಾನಿಟರಿ ಪ್ಯಾಡ್….!

ಮ್ಯಾಂಚೆಸ್ಟರ್‌: ತನ್ನ ಸ್ನೇಹಿತೆಯ ಜತೆ ಅಂಗಡಿಗೆ ತೆರಳುವಾಗ ಮಹಿಳೆಯೊಬ್ಬಳು ಮುಖಕ್ಕೆ ಸ್ಯಾನಿಟರಿ ಪ್ಯಾಡ್ ಹಾಕಿಕೊಂಡು ಬಂದು ಸುದ್ದಿಯಾಗಿದ್ದಾಳೆ. ಯುನೈಟೆಡ್ ಕಿಂಗ್ಡಮ್ ನ ಗ್ರೇಟ್ ಮ್ಯಾಂಚೆಸ್ಟರ್‌ ನ ಅಥೆರ್ಟನ್ ನ Read more…

ಕೇರಳ ಬಾಲಕಿಯ ಸುಶ್ರಾವ್ಯ ಗಾಯನಕ್ಕೆ ಸಿಎಂ ಫಿದಾ

ಶಿಮ್ಲಾ: ಹಿಮಾಚಲ ಪ್ರದೇಶ ಸಿಎಂ ಜಯರಾಮ ಠಾಕೂರ್ ಕೇರಳದ ವಿದ್ಯಾರ್ಥಿನಿಯನ್ನು ಪ್ರಶಂಸೆ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಅರೆ, ಅದೇನು ವಿಶೇಷ..? ಎನ್ನುತ್ತೀರ ಇಲ್ಲಿದೆ ಮಾಹಿತಿ. Read more…

ಬಿಗ್ ನ್ಯೂಸ್: ಕೊನೆಗೂ ಎಚ್ಚೆತ್ತ ಸರ್ಕಾರ‌ – ವಿದ್ಯಾಗಮ ಸ್ಥಗಿತಕ್ಕೆ ನಿರ್ಧಾರ

ಬೆಂಗಳೂರು: ಶಿಕ್ಷಕರಿಗೆ ಮಾರಕವಾಗಿದ್ದ ವಿದ್ಯಾಗಮ ಯೋಜನೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ನಿರ್ದೇಶನ ನೀಡಿದ್ದಾರೆ. ವಿದ್ಯಾಗಮ ಯೋಜನೆಯಡಿ ಮಕ್ಕಳಿಗೆ ಪಾಠ ಮಾಡಲು ತೆರಳಿದ್ದ ಸುಮಾರು 100ಕ್ಕೂ Read more…

ಉಚಿತ ಮೊಬೈಲ್ ನೀಡಲು ಬೇಡಿಕೆಯಿಟ್ಟವನಿಗೆ ಬಂಪರ್ ಗಿಫ್ಟ್…!

ಎಲ್ಲರೂ ತಮ್ಮ ಕೈಯ್ಯಲ್ಲಿ ಪ್ರಸಿದ್ಧ ಕಂಪನಿಯ ಹೈ ಎಂಡ್ ನ ಸ್ಮಾರ್ಟ್ ಫೋನ್ ಇರಬೇಕು ಎಂದು ಬಯಸುತ್ತಾರೆ. ಆದರೆ, ಎಷ್ಟು ಜನರಿಗೆ ಆ ಅದೃಷ್ಟ ದೊರೆಯುತ್ತದೆ‌. ಭಾರತದ ಯುವಕನಿಗೆ Read more…

ನಿಮ್ಮ ಪತಿ ಒಳ್ಳೆಯ ಫಾರ್ಮ್ ನಲ್ಲಿಲ್ಲ ದುಬೈಗೆ ಹೋಗಿ ಆಂಟಿ ಎಂದು ರಸ್ಸೆಲ್ ಪತ್ನಿಗೆ ಕಾಲೆಳೆದ ಅಭಿಮಾನಿ

ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ಐಪಿಎಲ್ ನಲ್ಲಿ ಕೆಕೆಆರ್ ತಂಡದಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ ಕೇವಲ 50ರನ್ ಗಳಿಸಿದ್ದಾರೆ. ಹಾಗೂ ಬೌಲಿಂಗ್‌ನಲ್ಲೂ ಕೂಡ ಅಷ್ಟೊಂದು Read more…

ಸರ್ಕಾರದ ವಿರುದ್ಧ ಪ್ರತಿಭಟನೆ ಎಚ್ಚರಿಕೆ ನೀಡಿದ ಕುಮಾರಸ್ವಾಮಿ

ಬೆಂಗಳೂರು: ಮಕ್ಕಳಿಗೆ ಶಿಕ್ಷಣ ಕೊಡುವ ಸೋಗಿನಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಜೀವದ ಜೊತೆ ಆಟವಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವುದಾಗಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. Read more…

ಒಂದು ನಿಮಿಷದಲ್ಲಿ ಕೊರೊನಾ ಪತ್ತೆ ಮಾಡ್ಬುಹುದು

ಪ್ರಪಂಚದಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಕೊರೊನಾ ಸೋಲಿಸಲು ವಿಜ್ಞಾನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ಭಾರತ ಹಾಗೂ Read more…

ʼಕೊರೊನಾʼ ಲಸಿಕೆ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಅಮೆರಿಕಾ ಅಧಿಕಾರಿ

ಕೊರೊನಾ ವೈರಸ್ ಗೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯಲಾಗ್ತಿದೆ. ಅಕ್ಟೋಬರ್ ನಲ್ಲಿ ಅಮೆರಿಕಾದಲ್ಲಿ ಲಸಿಕೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದ್ರೆ ಅವ್ರ ಈ ಹೇಳಿಕೆ Read more…

ಮಹಿಳೆಯರು, ಮಕ್ಕಳ ವಿಷಯದಲ್ಲಿ ಸರ್ಕಾರ ಮಾತಿಗೆ ತಪ್ಪಿದೆ: ಹಾಲಿ ಸಿಎಂ ವಿರುದ್ಧ ಮಾಜಿ ಸಿಎಂ ಕಿಡಿ

ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದೆ. ನೊಂದ ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಲಾಕ್ ಡೌನ್ ಸಮಯದಲ್ಲಿ ಮಹಿಳಾ Read more…

ಮುಂದಿನ ತಿಂಗಳು ಕೆಜಿಎಫ್ ಅಖಾಡಕ್ಕೆ ಅಧೀರನ ಎಂಟ್ರಿ…?

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್-2 ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಇದೀಗ ನವೆಂಬರ್ ನಲ್ಲಿ ಅಧೀರನ ಪಾತ್ರಧಾರಿ ಬಾಲಿವುಡ್ ನಟ ಸಂಜಯ್ ದತ್ ಕೆಜಿಎಫ್ Read more…

ʼಕಿಸಾನ್ ಸಮ್ಮಾನ್ʼ ಯೋಜನೆ ಫಲಾನುಭವಿಗಳಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ರೈತರಿಗಾಗಿ ಶುರು ಮಾಡಲಾಗಿರುವ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 94 ಸಾವಿರ ಕೋಟಿ ರೂಪಾಯಿಯನ್ನು ರೈತರಿಗೆ ನೀಡಲಾಗಿದೆ. ದೇಶದ 11 ಕೋಟಿಗೂ ಹೆಚ್ಚು ರೈತರು ಇದ್ರ ಲಾಭ Read more…

ಕೆಲಸ ಕಳೆದುಕೊಂಡ ಸಮಯದಲ್ಲಿ ನೆರವಾಗುತ್ತೆ ಈ ಪ್ಲಾನ್

ಕೊರೊನಾ ಇಡೀ ಜಗತ್ತನ್ನು ಬದಲಿಸಿದೆ. ಕೊರೊನಾದಿಂದಾಗಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಕೊರೊನಾಗೂ ಮುನ್ನ ಸಾಕಷ್ಟು ಸೇವಿಂಗ್ ಮಾಡಿದ್ದವರು ಕೂಡ ಈಗ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. Read more…

ಕೊರೊನಾ ವೈರಸ್ ಮೊದಲೇ ಇತ್ತು ಎನ್ನುತ್ತಿವೆ ಹಲವು ದೇಶಗಳು…!

ಕೊರೊನಾದಿಂದ ಜನ ಬೇಸತ್ತು ಹೋಗಿದ್ದಾರೆ. ಲಕ್ಷಾಂತರ ಜನ ಕೊರೊನಾಗೆ ಬಲಿಯಾಗಿದ್ದಾರೆ. ಇನ್ನೂ ಕೋಟ್ಯಾಂತರ ಜನ ಕೊರೊನಾದಿಂದ ಬಳಲುತ್ತಿದ್ದಾರೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿದೆ. ಎಷ್ಟೇ ಮುನ್ನೆಚ್ಚರಿಕಾ Read more…

ವಿದ್ಯಾಗಮ ಕಾರ್ಯಕ್ರಮದಿಂದ ಹರಡುತ್ತಿದೆಯಾ ಸೋಂಕು…? ಸಚಿವ ಸುರೇಶ್ ಕುಮಾರ್ ಹೇಳೋದೇನು…?

ವಿದ್ಯಾಗಮ ಶಿಕ್ಷಣ ವ್ಯವಸ್ಥೆ ಇದೀಗ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಸೋಂಕು ಹರಡುವ ತಾಣವಾಗಿ ಮಾರ್ಪಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಈಗಾಗಲೇ ಜಿಲ್ಲೆಯ ನಾನಾ ಭಾಗಗಳಲ್ಲಿ ವಿದ್ಯಾಗಮ ನಡೆಸಿದ Read more…

ನಟಿ ರೇಖಾ ಒಪ್ಪಿಗೆಯಿಲ್ಲದೆ ತುಟಿಗೆ ಮುತ್ತಿಟ್ಟಿದ್ದ ನಟ…!

ಎವರ್ ಗ್ರೀನ್ ಬ್ಯೂಟಿ ನಟಿ ರೇಖಾಗೆ ಇಂದು ಹುಟ್ಟುಹಬ್ಬದ ಸಂಭ್ರಮ. ರೇಖಾ 66ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ತಮ್ಮ ನಟನೆಯಿಂದಲೇ ರೇಖಾ ಲಕ್ಷಾಂತರ ಅಭಿಮಾನಿಗಳ ಮನಸ್ಸಿನಲ್ಲಿ ನೆಲೆ ನಿಂತಿದ್ದಾರೆ. ಈಗ್ಲೂ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...