alex Certify ಕೇರಳ ಬಾಲಕಿಯ ಸುಶ್ರಾವ್ಯ ಗಾಯನಕ್ಕೆ ಸಿಎಂ ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಬಾಲಕಿಯ ಸುಶ್ರಾವ್ಯ ಗಾಯನಕ್ಕೆ ಸಿಎಂ ಫಿದಾ

Kerala Girl's Melodious Rendition of Himachali Song Goes Viral, Earns Praises from CM Jairam Thakur

ಶಿಮ್ಲಾ: ಹಿಮಾಚಲ ಪ್ರದೇಶ ಸಿಎಂ ಜಯರಾಮ ಠಾಕೂರ್ ಕೇರಳದ ವಿದ್ಯಾರ್ಥಿನಿಯನ್ನು ಪ್ರಶಂಸೆ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ಅರೆ, ಅದೇನು ವಿಶೇಷ..? ಎನ್ನುತ್ತೀರ ಇಲ್ಲಿದೆ ಮಾಹಿತಿ.

ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿಯನ್ನು ಬೇರೆ ರಾಜ್ಯದವರು ತಿಳಿದುಕೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಜನ್ಮ ದಿನದ ಅಂಗವಾಗಿ 2015 ರಲ್ಲಿ ಪ್ರಾರಂಭಿಸಿದ ಕಾರ್ಯಕ್ರಮ ಏಕ ಭಾರತ ಶ್ರೇಷ್ಠ ಭಾರತ. ಅದಕ್ಕಾಗಿ ಕೇರಳದ ಕೇಂದ್ರೀಯ ವಿದ್ಯಾಲಯದ 9 ನೇ ತರಗತಿ ವಿದ್ಯಾರ್ಥಿನಿ ದೇವಿಕಾ ಮಹಿಮಾಚಲಿ ಹಾಡು “ಚಂಬಾ ಕಿತನೀ ದೂರ್” ಹಾಡನ್ನು ಹಾಡಿದ್ದರು.

ಇದರಿಂದ ಖುಷಿಯಾಗಿರುವ ಠಾಕೂರ್, ದೇವಿಕಾ ಹಾಡಿನ ವಿಡಿಯೋ ಶೇರ್ ಮಾಡಿ, ದೇವನಾಡು ಹಿಮಾಚಲ ನಿನ್ನ ಸುಮಧುರ ಧ್ವನಿಯಿಂದ ಸಂತುಷ್ಟವಾಗಿದೆ. ಎಂದು ಬರೆದಿದ್ದಾರೆ.‌ ನೀನು ಒಮ್ಮೆ ಹಿಮಾಚಲಕ್ಕೆ ಬಾ. ಇಲ್ಲಿನ ಕಲೆ, ಸಂಸ್ಕೃತಿಯ ಬಗ್ಗೆ ತಿಳಿದುಕೊ ಎಂದು ಕರೆದಿದ್ದಾರೆ.

केरल की बेटी देविका ने अपनी सुरीली आवाज में प्रसिद्ध हिमाचली गीत "चम्बा कितनी की दूर.." को हिमाचली स्वर के साथ गाकर हिमाचल की शान बढ़ाई है, इसके लिए बेटी आपको बहुत बधाई।#EkBharatShreshthBharat के तहत बेटा आपने गाना गाकर देवभूमि हिमाचल की संस्कृति को बढ़ावा देने के साथ-साथ पूरे प्रदेश का दिल जीता है।आपकी आवाज में एक अलग जादू है, मैं देवभूमि हिमाचल के देवी-देवताओं से प्रार्थना करता हूं आपकी सुरीली आवाज को विश्वभर में नई पहचान मिले।मैं बेटी देविका को प्रदेश आने का निमंत्रण देता हूं, बेटा आप हिमाचल अवश्य आएं और यहां की संस्कृति को और करीब से जानें।देवभूमि हिमाचल की ओर से आपके उज्ज्वल भविष्य के लिए शुभकामनाएं।

Posted by Jairam Thakur on Thursday, October 8, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...