alex Certify ಕುಟುಂಬದವರು ಜೊತೆಯಾಗಿದ್ದಾಗಲೇ ಕಾದಿತ್ತು ದುರ್ವಿಧಿ: ಸಿಡಿಲಿಗೆ ಬಲಿಯಾದ ತಾಯಿ, ಮಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಟುಂಬದವರು ಜೊತೆಯಾಗಿದ್ದಾಗಲೇ ಕಾದಿತ್ತು ದುರ್ವಿಧಿ: ಸಿಡಿಲಿಗೆ ಬಲಿಯಾದ ತಾಯಿ, ಮಗಳು

ವಿಜಯಪುರ: ಕಡಕೋಳ ಸಮೀಪ ಸಿಡಿಲು ಬಡಿದು ತಾಯಿ, ಮಗಳು ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ಬಳಿ ಘಟನೆ ನಡೆದಿದೆ.

ಮಹಾದೇವಿ ಭಜಂತ್ರಿ(43) ಸೋನಿ ಭಜಂತ್ರಿ(12) ಮೃತಪಟ್ಟವರು ಎಂದು ಹೇಳಲಾಗಿದೆ. ಮಹಾದೇವಿ ಅವರ ಪತಿ ಯಂಕಪ್ಪ ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...