alex Certify ನಿಮ್ಮ ಪತಿ ಒಳ್ಳೆಯ ಫಾರ್ಮ್ ನಲ್ಲಿಲ್ಲ ದುಬೈಗೆ ಹೋಗಿ ಆಂಟಿ ಎಂದು ರಸ್ಸೆಲ್ ಪತ್ನಿಗೆ ಕಾಲೆಳೆದ ಅಭಿಮಾನಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮ್ಮ ಪತಿ ಒಳ್ಳೆಯ ಫಾರ್ಮ್ ನಲ್ಲಿಲ್ಲ ದುಬೈಗೆ ಹೋಗಿ ಆಂಟಿ ಎಂದು ರಸ್ಸೆಲ್ ಪತ್ನಿಗೆ ಕಾಲೆಳೆದ ಅಭಿಮಾನಿ

ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಆಂಡ್ರೆ ರಸ್ಸೆಲ್ ಐಪಿಎಲ್ ನಲ್ಲಿ ಕೆಕೆಆರ್ ತಂಡದಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ ಕೇವಲ 50ರನ್ ಗಳಿಸಿದ್ದಾರೆ. ಹಾಗೂ ಬೌಲಿಂಗ್‌ನಲ್ಲೂ ಕೂಡ ಅಷ್ಟೊಂದು ಉತ್ತಮ ಪ್ರದರ್ಶನ ಇವರಿಂದ ಬಂದಿಲ್ಲ. ಅಭಿಮಾನಿಯೊಬ್ಬ ನೀವು ದುಬೈಗೆ ಹೋಗಿ ಎಂದು ರಸ್ಸೆಲ್ ಪತ್ನಿ ಜೆಸ್ಸಿಮ್ ಲೋರಾ ಅವರಿಗೆ ಕಾಲೆಳೆದಿದ್ದಾನೆ.

ಜೆಸ್ಸಿಮ್ ಆಂಟಿ ದಯವಿಟ್ಟು ದುಬೈಗೆ ಹೋಗಿ ರಸ್ಸೆಲ್ ಉತ್ತಮ ಫಾರ್ಮ್ ನಲ್ಲಿಲ್ಲ ಎಂದಿದ್ದಾರೆ. ನನ್ನ ಪತಿ ಉತ್ತಮ ಫಾರ್ಮ್ ನಲ್ಲಿದ್ದಾರೆ. ಉತ್ತಮ ಫಾರ್ಮ್ ಗೆ ಬರುವ ನಿರೀಕ್ಷೆಯಲ್ಲಿದ್ದಾರೆ ಎಂದು ಜೆಸ್ಸಿಮ್ ಲೋರಾ ಇದಕ್ಕೆ ಉತ್ತರ ನೀಡಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...