alex Certify ಡಿಸ್ಕೌಂಟ್ ಜಾಹೀರಾತಿಗೆ ಅರೆಬೆತ್ತಲಾದ ಮಹಿಳಾ ಜಡ್ಜ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಡಿಸ್ಕೌಂಟ್ ಜಾಹೀರಾತಿಗೆ ಅರೆಬೆತ್ತಲಾದ ಮಹಿಳಾ ಜಡ್ಜ್

ಮಹಿಳಾ ಜಡ್ಜ್ ಒಬ್ಬರು ಬಟ್ಟೆ ಡಿಸ್ಕೌಂಟ್ ಜಾಹೀರಾತಿಗೆ ನ್ಯೂಡ್ ಆಗಿದ್ದಾರೆ. ಅಲ್ಲದೆ ಫೋಟೋ ಶೂಟ್ ಕೂಡ ಮಾಡಿಸಿದ್ದಾರೆ. ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಈ ಮಹಿಳಾ ಜಡ್ಜ್ ವಿರುದ್ಧ ತನಿಖೆ ನಡೆಯುತ್ತಿದೆ. ನಿಯತಕಾಲಿಕ ಒಂದರಲ್ಲಿ ಜಾಹೀರಾತು ನೀಡಲು ಜಡ್ಜ್ ಒಳ ಉಡುಪಿನಲ್ಲಿ ಫೋಟೋ ಶೂಟ್ ಮಾಡಿಸಿದ್ದರು.

ಗೌರವಾನ್ವಿತ ಸ್ಥಾನದಲ್ಲಿರುವ ಜಡ್ಜ್ ಈ ರೀತಿ ಮಾಡುವುದು ಸೂಕ್ತವಲ್ಲವೆಂದು ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ. ವಿವಿಯನ್ ಪೊಲನಿಯಾ ಮೇಲೆ ಈ ಆರೋಪ ಕೇಳಿಬಂದಿದೆ. ಕೈಕಟಾ ನಗರದಲ್ಲಿ ವಾಸವಾಗಿರುವ ವಿವಿಯನ್, ನಿಯತಕಾಲಿಕಕ್ಕಾಗಿ ಫೋಟೋಶೂಟ್ ಮಾಡಿದ್ದಾರೆ.

ಜಡ್ಜ್ ಆಗಿದ್ರೂ ಫಿಟ್ನೆಸ್ ಗೆ ಹೆಚ್ಚು ಮಹತ್ವ ನೀಡುತ್ತೇನೆಂದು ವಿವಿಯನ್ ಹೇಳಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದರು. ಇದನ್ನು ನೋಡಿದ ಕೆಲ ಕಂಪನಿಗಳು ಫೋಟೋ ಶೂಟ್ ಗೆ ಆಫರ್ ನೀಡಿದ್ದವು. ಫೋಟೋ ಮುದ್ರಣಗೊಳ್ತಿದ್ದಂತೆ ಜಡ್ಜ್ ವಿರುದ್ಧ ತನಿಖೆಗೆ ಆದೇಶ ನೀಡಲಾಗಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ 90 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ ವಿವಿಯನ್.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...