alex Certify Latest News | Kannada Dunia | Kannada News | Karnataka News | India News - Part 4440
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ಖರೀದಿದಾರರಿಗೆ ಹೋಂಡಾದಿಂದ ಬಂಪರ್ ಆಫರ್

ಭಾರತೀಯರ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಗೆ ಇನ್ನೇನು ದಿನಗಣನೆ ಶುರುವಾಗಿದೆ. ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರನ್ನ ಆಕರ್ಷಿಸಲು ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆ ದ ಗ್ರೇಟ್​ ಹೋಂಡಾ ಫೆಸ್ಟ್​ನಡಿಯಲ್ಲಿ ತನ್ನ ಆಯ್ದ Read more…

IPL ಬೆಟ್ಟಿಂಗ್: ಮೂವರು ಅರೆಸ್ಟ್

ಶಿವಮೊಗ್ಗ: ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರನ್ನು ಬಂಧಿಸಿ, ಆರೋಪಿಗಳಿಂದ 2.21ಲಕ್ಷ ರೂ. ಹಾಗೂ 3ಮೊಬೈಲ್ ಫೋನ್ ಗಳನ್ನು ಪೊಲೀಸರು ಮಂಗಳವಾರ Read more…

ಬಿಗ್‌ ನ್ಯೂಸ್: ಕೊರೊನಾ ಲಸಿಕೆ ಸಂಶೋಧನೆ ಕುರಿತ ಪ್ರಶ್ನೆಗಳಿಗೆ ವಿಜ್ಞಾನಿಗಳಿಂದ ಉತ್ತರ

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಪ್ರಸ್ತುತ 150ಕ್ಕೂ ಹೆಚ್ಚು ಕೋವಿಡ್ -19 ಲಸಿಕೆಗಳು ಅಭಿವೃದ್ಧಿ ಹಂತದಲ್ಲಿದ್ದು, ಬಹುತೇಕ ಕ್ಲಿನಿಕಲ್ ಪ್ರಯೋಗದ ಕೊನೆ ಹಂತದಲ್ಲಿವೆ. ಈ ವೇಳೆ ಕೋವಿಡ್ -19 Read more…

ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡ ರಹಸ್ಯ ಬಿಚ್ಚಿಟ್ಟ ನಟಿ

ಡ್ರೀಮ್​ ಗರ್ಲ್, ಸ್ಟ್ರೀಟ್​ ಡ್ಯಾನ್ಸರ್​ ಸೇರಿದಂತೆ ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ 35 ವರ್ಷದ ನುಶ್ರತ್​ ಭರೂಚಾ ತಮ್ಮ ಹೆಸರಿನ ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. Read more…

ಮಾಲೀಕನ ಸೇರಲು 100 ಕಿಮೀ​ ಏಕಾಂಗಿ ಸಂಚಾರ ಮಾಡಿದ ಶ್ವಾನ..!

ತನ್ನ ಮಾಲೀಕನನ್ನ ಹುಡುಕಿಕೊಂಡು ಹೊರಟ ನಾಯಿಯೊಂದು ಬರೋಬ್ಬರಿ 100 ಕಿಲೋಮೀಟರ್​ ದೂರ ಕ್ರಮಿಸಿದ ಘಟನೆ ಪೂರ್ವ ಚೀನಾದ ಕಿಡಾಂಗ್​​ ನಗರದಲ್ಲಿ ನಡೆದಿದೆ. ಗೋಲ್ಡನ್​ ರಿಟ್ರೈವರ್​ ಜಾತಿಯ ನಾಯಿ 14 Read more…

ಪತ್ನಿ ಎಟಿಎಂ ಕಾರ್ಡ್ ಬಳಸುವ ಮೊದಲು ಇದನ್ನು ತಿಳಿದಿರಿ

ನಿಮ್ಮ ಎಟಿಎಂ ಕಾರ್ಡನ್ನು ನಿಮ್ಮ ಸ್ನೇಹಿತರು ಅಥವಾ ನಿಮ್ಮ ಸಂಗಾತಿಗೆ ನೀಡ್ತೀರಾ? ಹೀಗೆ ಮಾಡಿದ್ರೆ ಕೆಲವೊಂದು ನಷ್ಟ ಅನುಭವಿಸಬೇಕಾಗುತ್ತದೆ. ಪತ್ನಿ ಎಟಿಎಂ ನೀವು ಬಳಸಿದ್ರೂ ತೊಂದರೆ ತಪ್ಪಿದ್ದಲ್ಲ. ಅದು Read more…

ಅಮೆರಿಕ ಮುಂದಿನ ಅಧ್ಯಕ್ಷ ಯಾರು ಅಂತಾ ಗೂಗಲ್​ ಸರ್ಚ್ ಮಾಡಿದ್ದೀರಾ…?

ಸದ್ಯ ವಿಶ್ವದಲ್ಲಿ koರೊನಾ ಬಿಟ್ಟರೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರಾಗ್ತಾರೆ ಅನ್ನೋದೇ ದೊಡ್ಡ ಚರ್ಚೆಯ ವಿಷಯವಾಗಿ ಹೋಗಿದೆ. ಆದರೆ ನೀವು ಗೂಗಲ್​ನಲ್ಲಿ ಅಮೆರಿಕದ ಮುಂದಿನ ಅಧ್ಯಕ್ಷ ಯಾರು ಅಂತಾ Read more…

ಟ್ರಂಪ್​ ಪರ ಪ್ರಚಾರ ಮಾಡಲು ಹೋಗಿ ಪೇಚಿಗೆ ಸಿಲುಕಿದ ಸೆನೆಟರ್​..!

ಫ್ಲೋರಿಡಾದ ಸೆನೆಟರ್​ ಮಾಕ್ರೋ ರುಬಿಯೋ ಟ್ರಂಪ್​ ಪರ ಪ್ರಚಾರ ಮಾಡುವ ಭರದಲ್ಲಿ ತಪ್ಪಾಗಿ ಜೋ ಬಿಡೆನ್​ರ ಪರ ಟ್ವೀಟ್​ ಮಾಡುವ ಮೂಲಕ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ. ಅಮೆರಿಕ ಅಧ್ಯಕ್ಷ Read more…

ಪತ್ನಿಗೆ ಈ ಗಿಫ್ಟ್ ನೀಡಿ ಪ್ರತಿ ತಿಂಗಳು ಗಳಿಸಿ ಹಣ

ಕರ್ವಾ ಚೌತ್ ಸಂದರ್ಭದಲ್ಲಿ ಪತ್ನಿಗೆ ಉಡುಗೊರೆ ಕೊಡಲು ಬಯಸಿದ್ರೆ ಚಿನ್ನ, ದುಬಾರಿ ಬೆಲೆಯ ವಸ್ತು ಖರೀದಿಸುವ ಬದಲು ಈ ಬಾರಿ ಪತ್ನಿಗೆ ಪ್ರಯೋಜನವಾಗುವ ಉಡುಗೊರೆ ನೀಡಿ. ಹೆಂಡತಿ ಸಹ Read more…

ಭಾರತೀಯ ಮೂಲದ ಪ್ರಮೀಳಾ ಜಯಪಾಲ್​ಗೆ ಮತ್ತೊಮ್ಮೆ ಗೆಲವು

ಭಾರತೀಯ ಮೂಲದ ಮಹಿಳೆ ಪ್ರಮೀಳಾ ಜಯಪಾಲ್​ ಸತತ ಮೂರನೇ ಬಾರಿಗೆ ಅಮೆರಿಕ ಪ್ರತಿನಿಧಿ ಸಭೆಗೆ ಆಯ್ಕೆಯಾಗಿದ್ದಾರೆ, ಮೂಲತಃ ಚೆನ್ನೈನವರಾದ ಡೆಮಾಕ್ರಟಿಕ್​ ಪಕ್ಷದ ಪ್ರಮಿಳಾ ಜಯಪಾಲ್​ ರಿಪಬ್ಲಿಕನ್​ ಪಕ್ಷದ ಕ್ರೇಗ್​ Read more…

ಕೊಲೆ ಆರೋಪದಲ್ಲಿ ಜೈಲು ಪಾಲಾದ ಬೈಕರ್….!

ಸಾಮಾಜಿಕ ಜಾಲತಾಣದಲ್ಲಿ ಒಂಬತ್ತು ಲಕ್ಷಕ್ಕೂ‌‌ ಮಿಕ್ಕಿ‌ ಫಾಲೋಯರ್‌ಗಳನ್ನು ಹೊಂದಿದ ಸ್ಟಂಟ್ ಬೈಕರ್ ಒಬ್ಬ ಈಗ ಕೊಲೆ ಪ್ರಕರಣದ ಅರೋಪಿಯಾಗಿ ಜೈಲು ಸೇರಿರುವ ಪ್ರಸಂಗ ನೋಯ್ಡಾದಲ್ಲಿ ನಡೆದಿದೆ. ಬೈಕ್ ಸ್ಟಂಟ್ Read more…

100 ವರ್ಷಗಳ ದಾಖಲೆ ಸರಿಗಟ್ಟಿದ 2020ರ ಅಮೆರಿಕ ಚುನಾವಣೆ..!

ಅಮೆರಿಕ ಚುನಾವಣೆಯಲ್ಲಿ 101.2 ಮಿಲಿಯನ್​​ಗಿಂತಲೂ ಹೆಚ್ಚಿನ ಮತದಾರರು ತಮ್ಮ ವೋಟ್​ಗಳನ್ನ ಮೇಲ್​ ಮೂಲಕ ಇಲ್ಲವೇ ವೈಯಕ್ತಿಕವಾಗಿ ಚಲಾವಣೆ ಮಾಡುವ ಮೂಲಕ ಆರಂಭಿಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದಾರೆ. Read more…

ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…!

ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್‌ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ. 19 ಇಂಚು x 15 ಇಂಚು ವಿಸ್ತಾರವಿರುವ Read more…

ಟ್ರಂಪ್​ ಗೆಲುವಿಗಾಗಿ ಭಾರತದಲ್ಲಿ ಹೋಮ – ಹವನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಅಮೆರಿಕ ಅಧ್ಯಕ್ಷೀಯ ಪಟ್ಟ ಜೋ ಬಿಡೆನ್​ರಿಗೆ Read more…

ಸಚಿವೆ ಸ್ಮೃತಿ ಇರಾನಿಗೆ ಪ್ರತಿದಿನವೂ ಪತಿಯಿಂದ ಹೂವು…!

ಕೋವಿಡ್ ಪಾಸಿಟಿವ್ ಕಾರಣದಿಂದ ಸಚಿವೆ ಸ್ಮೃತಿ ಇರಾನಿ ತಮ್ಮ‌ಕುಟುಂಬದಿಂದ ದೂರವಿದ್ದು, ಕ್ವಾರಂಟೈನ್‌‌ಗೆ ಒಳಗಾಗಿದ್ದಾರೆ. ಈ ವೇಳೆ ಅವರು ಇನ್‌ಸ್ಟಾಗ್ರಾಂನಲ್ಲಿ ಮಾಡಿರುವ ಪೋಸ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಅವರ ಪತಿ Read more…

ಬಳಸಿದ ವಸ್ತುಗಳನ್ನು ಆನ್ ‌ಲೈನ್‌ನಲ್ಲಿ ಮಾರಾಟ ಮಾಡುವಾಗ ಇರಲಿ ಎಚ್ಚರ…!

  ಬಳಸಿದ ನಿಮ್ಮ ಮನೆಯ ವಸ್ತುವನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಉತ್ಸುಕರಾಗಿದ್ದೀರಾ? ಹಾಗಿದ್ದರೆ ಒಮ್ಮೆ ಈ ಸುದ್ದಿ ಗಮನವಿಟ್ಟು ಓದಿ. ಆನ್‌ಲೈನ್ ವಂಚಕರ ಹಾವಳಿ ವಿಪರೀತವಾಗಿದ್ದು, ಇವರ ದಾಳಿಗೆ Read more…

ಆಂಟಿ ಎಂದ ಯುವತಿಗೆ ಬಿತ್ತು ಗೂಸಾ….!

ಉತ್ತರ ಪ್ರದೇಶದ ಮಾರುಕಟ್ಟೆಯಲ್ಲಿ ಮಹಿಳೆಯರ ಗುಂಪೊಂದು ಯುವತಿಯ ಮೇಲೆ ಹಲ್ಲೆ ನಡೆಸಿದ್ದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಉತ್ತರ ಭಾರತದಲ್ಲಿ ಆಚರಿಸಲಾಗುವ ಕರ್ವ ಚೌತ್​ಗಾಗಿ ಶಾಪಿಂಗ್​ ಮಾಡಲು Read more…

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ನಟಿ ಕಂಗನಾ

ನಟಿ ಕಂಗನಾ ವಿರುದ್ಧ ಗೀತ ರಚನೆಕಾರ ಸಮರ ಸಾರಿದ್ದಾರೆ. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಕವಿ ಮತ್ತು ಗೀತ ರಚನೆಕಾರ Read more…

ಎಂಜಿಆರ್‌ ಫೋಟೋ ಬಳಸಿದ ಬಿಜೆಪಿ‌; ಮಿತ್ರ ಪಕ್ಷ ಎಡಿಎಂಕೆ ಸಿಡಿಮಿಡಿ

ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡಿನ ಮೇಲೆ ಹೆಚ್ಚಿನ ಗಮನಹರಿಸಿರುವ ಬಿಜೆಪಿ, ಅಲ್ಲಿನ‌ ಮಾಜಿ ಮುಖ್ಯಮಂತ್ರಿ ಎಂಜಿಆರ್ ಅವರ ಫೋಟೋವನ್ನು ಬಳಸಿಕೊಂಡಿರುವುದು ಮಿತ್ರ ಪಕ್ಷ ಎಡಿಎಂಕೆಯ ಕಣ್ಣು ಕೆಂಪಾಗಿಸಿದೆ. Read more…

ಗಮನಿಸಿ: ಮೊಬೈಲ್ ನಂಬರ್ ಲಿಂಕ್ ಆಗಿಲ್ಲವೆಂದ್ರೂ ಆರಾಮವಾಗಿ ಸಿಗುತ್ತೆ ಗ್ಯಾಸ್

ಸರ್ಕಾರಿ ತೈಲ ಕಂಪನಿಗಳು ನವೆಂಬರ್ 1ರಿಂದ ಜಾರಿಗೆ ಬರಬೇಕಾಗಿದ್ದ ವಿತರಣಾ ದೃಢೀಕರಣ ಕೋಡನ್ನು ಮುಂದೂಡಿವೆ. ಇದ್ರಿಂದ ಕೆಲವರು ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದಾರೆ. ಈಗ್ಲೂ ಗ್ಯಾಸ್ ಕನೆಕ್ಷನ್, ಮೊಬೈಲ್ ನಂಬರ್ Read more…

ಟ್ರಂಪ್​ ಗೆಲುವಿಗಾಗಿ ಭಾರತದಲ್ಲಿ ಹೋಮ – ಹವನ

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿ ಅಮೆರಿಕ ಅಧ್ಯಕ್ಷೀಯ ಪಟ್ಟ ಜೋ ಬಿಡೆನ್​ರಿಗೆ Read more…

ಛಲ ಬಿಡದೆ ಗುರಿ ಸಾಧಿಸಿದ ಪುಟ್ಟ ಪೋರನ ವಿಡಿಯೋ ವೈರಲ್

ಕರಾಟೆ ಅಭ್ಯಾಸ ಮಾಡುವಾಗ ಬೋರ್ಡ್ ‌ಅನ್ನು ಮುರಿದು ಹಾಕಲು ಐದು ವರ್ಷದ ಬಾಲಕನೊಬ್ಬ ತನಗಾಗುತ್ತಿರುವ ಅಗಾಧ ನೋವಿನ ನಡುವೆಯೂ ಛಲ ಬಿಡದೇ ಗುರಿ ಸಾಧಿಸಿದ ವಿಡಿಯೋವೊಂದನ್ನು ಹಾಲಿವುಡ್ ನಟ Read more…

ಈದ್ಗಾದಲ್ಲಿ ಹನುಮಾನ್ ಚಾಲೀಸ್ ಪಠಿಸಿದವರನ್ನು ವಶಕ್ಕೆ ಪಡೆದ ಪೊಲೀಸರು

ಮಥುರಾದ ಈದ್ಗಾ‌ ಮೈದಾನದಲ್ಲಿ ಹನುಮಾನ್ ಚಾಲೀಸಾ ಓದಿದ್ದಕ್ಕಾಗಿ ನಾಲ್ಕು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ವಾರ ಸ್ಥಳೀಯ ದೇವಾಲಯವೊಂದರಲ್ಲಿ ಇಬ್ಬರು ಕಿಡಿಗೇಡಿಗಳು ನಮಾಜ್ ಮಾಡಿದ್ದರು. ಇದಕ್ಕೆ ಪ್ರತಿಯಾಗಿ Read more…

ಬ್ಯಾಂಕ್ ಲಾಕರ್ ಪಡೆಯುವ ಮೊದಲು ಗೊತ್ತಿರಲಿ ಶುಲ್ಕದ ವಿವರ

ಆಭರಣಗಳನ್ನು ಹಾಗೂ ಅಗತ್ಯ ಕಾಗದ ಪತ್ರಗಳನ್ನು ಇಡಲು ನಾವು ಲಾಕರ್ ಬಳಸುತ್ತೇವೆ. ಬ್ಯಾಂಕ್ ಲಾಕರ್ ಸುರಕ್ಷಿತವೆಂದು ನಂಬಲಾಗಿದೆ. ಈ ಬ್ಯಾಂಕ್ ಲಾಕರ್ ನಲ್ಲಿ ಆಭರಣವಿಡಲು ನಾವು ಶುಲ್ಕ ನೀಡಬೇಕಾಗುತ್ತದೆ. Read more…

ದೀಪಾವಳಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ ನ್ಯೂಸ್

ಬೆಂಗಳೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಊರಿಗೆ ಹೊರಟ ಜನರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಕೇಂದ್ರಗಳನ್ನು Read more…

BIG BREAKING: ಅಮೆರಿಕ ಅಧ್ಯಕ್ಷ ಸ್ಥಾನದತ್ತ ದಾಪುಗಾಲು ಹಾಕಿದ ಬೈಡೆನ್ ಗೆ ಭಾರೀ ಮುನ್ನಡೆ, ಪೈಪೋಟಿ ನೀಡದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇಡೀ ವಿಶ್ವದ ಗಮನ ಸೆಳೆದಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾದ ತೊಡಗಿದ್ದು ಜೋ ಬೈಡೆನ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬೈಡನ್ Read more…

BIG BREAKING: ಹಿರಿಯ ಪತ್ರಕರ್ತ, ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಾಬ್ ಗೋಸ್ವಾಮಿ ಅರೆಸ್ಟ್ – ಮನೆಗೆ ನುಗ್ಗಿ ಎಳೆದೊಯ್ದ ಪೊಲೀಸರು

ಮುಂಬೈ ಪೊಲೀಸರು ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಬಂಧಿಸಿದ್ದಾರೆ. ಅರ್ನಾಬ್ ಅವರ ನಿವಾಸಕ್ಕೆ ಆಗಮಿಸಿದ ಪೊಲೀಸರ ತಂಡ ಬಲವಂತವಾಗಿ ಅವರನ್ನು ವಶಕ್ಕೆ ಪಡೆದು ಪೊಲೀಸ್ Read more…

ಕೂಲಿ ಕೆಲಸಕ್ಕೆ ಬಂದ ಕಾರ್ಮಿಕರಿಗೆ ಖುಲಾಯಿಸಿದ ಅದೃಷ್ಟ…! ಸಿಕ್ಕಿದ್ದು ವಜ್ರ, ಮಿಲಿಯನೇರ್ ಗಳಾದ ಕೆಲಸಗಾರರು

ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ವಜ್ರದ ಕಲ್ಲುಗಳು ದೊರೆತ ನಂತರ ಇಬ್ಬರು ಗಣಿ ಕಾರ್ಮಿಕರು ಮಿಲಿಯನೇರ್ ಗಳಾಗಿದ್ದಾರೆ. ಕೂಲಿ ಕಾರ್ಮಿಕರಿಗೆ ಜಮೀನುಗಳಲ್ಲಿ ಅಗೆಯುವ ಸಂದರ್ಭದಲ್ಲಿ ವಜ್ರದ ಕಲ್ಲುಗಳು ಸಿಕ್ಕಿದ್ದು ಇದರಿಂದಾಗಿ Read more…

ಬ್ಯಾಂಕ್ ಸಾಲಗಾರರಿಗೆ ಮತ್ತೊಂದು ಗುಡ್ ನ್ಯೂಸ್: ಚಕ್ರಬಡ್ಡಿ ಮನ್ನಾ ಬೆನ್ನಲ್ಲೇ ಬಡ್ಡಿ ಮನ್ನಾ ಚರ್ಚೆ

ನವದೆಹಲಿ: ಕೊರೋನಾ ತಡೆಗೆ ಲಾಕ್ ಡೌನ್ ಜಾರಿ ಮಾಡಿದ ಸಂದರ್ಭದಲ್ಲಿ ಸಾಲದ ಕಂತು ಪಾವತಿಸಲು ವಿನಾಯಿತಿ ನೀಡಲಾಗಿದ್ದು, ಈ ಅವಧಿಯಲ್ಲಿ ಇಎಂಐ ಮೇಲಿನ ಚಕ್ರ ಬಡ್ಡಿಯನ್ನು ಮನ್ನಾ ಮಾಡಲಾಗಿದೆ. Read more…

ಪ್ರಯಾಣಿಕನ ಶೂಗಳಲ್ಲಿತ್ತು 119 ಜೀವಂತ ಜೇಡ….!

ಫಿಲಿಪ್ಪೀನ್ಸ್‌ನ ವಿಮಾನ ನಿಲ್ದಾಣವೊಂದರ ಸಿಬ್ಬಂದಿ ಪ್ರಯಾಣಿಕರೊಬ್ಬರ ಶೂಗಳಲ್ಲಿ ಅಡಗಿದ್ದ 119 ಟರಾಂಟುಲಾ ಜೇಡಗಳನ್ನು ಪತ್ತೆ ಮಾಡಿದ್ದಾರೆ. ಮನಿಲಾದ ನಿನೋಯ್‌ ಅಕಿನೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೋಲೆಂಡ್‌ಗೆ ಹೋಗುತ್ತಿದ್ದ ಪ್ರಯಾಣಿಕನೊಬ್ಬನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...