alex Certify ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಚ್ಚಲು ಮನೆಯಲ್ಲಿನ ಕನ್ನಡಿ ಹಿಂದಿನ ಕಥೆ ಕೇಳಿ ಕುಟುಂಬಸ್ಥರಿಗೆ ಅಚ್ಚರಿ…!

ತಮ್ಮ ಮನೆಯ ಬಚ್ಚಲುಮನೆಯಲ್ಲಿದ್ದ ಕನ್ನಡಿಯು ಫ್ರಾನ್ಸ್‌ನ ಕೊನೆಯ ರಾಣಿ ಮಾರಿ ಆಂಟೊನಿಯೇಗೆ ಸೇರಿದ್ದು ಎಂದು ತಿಳಿದ ಕುಟುಂಬವೊಂದು ಭಾರೀ ಅಚ್ಚರಿಗೀಡಾಗಿದೆ.

19 ಇಂಚು x 15 ಇಂಚು ವಿಸ್ತಾರವಿರುವ ಈ ಕನ್ನಡಿಯು ಬ್ರಿಟನ್‌ನ ಬ್ರಿಸ್ಟಾಲ್‌ನಲ್ಲಿ ನಡೆಯಲಿರುವ ಹರಾಜಿನಲ್ಲಿ 8 ಸಾವಿರ ಪೌಂಡ್‌ಗಳಷ್ಟಾದರೂ ಬೆಲೆ ಬಾಳುವ ನಿರೀಕ್ಷೆಯನ್ನು ಡೇಲಿ ಮೇಲ್ ವರದಿಯಲ್ಲಿ ಅಂದಾಜು ಮಾಡಲಾಗಿದೆ.

18ನೇ ಶತಮಾನಕ್ಕೆ ಸೇರಿದ ಈ ಕನ್ನಡಿಯನ್ನು 19ನೇ ಶತಮಾನದ ವಾಲ್‌ನಟ್‌ ಫ್ರೇಮ್‌ನಲ್ಲಿ ಸೇರಿಸಲಾಗಿದೆ. ಈ ಕನ್ನಡಿಯನ್ನು ನೆಪೋಲಿಯನ್‌ನ ಮೂರನೇ ಮಡದಿ ಖರೀದಿಸಿದ್ದರು ಎಂದು ನಂಬಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...