alex Certify 100 ವರ್ಷಗಳ ದಾಖಲೆ ಸರಿಗಟ್ಟಿದ 2020ರ ಅಮೆರಿಕ ಚುನಾವಣೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

100 ವರ್ಷಗಳ ದಾಖಲೆ ಸರಿಗಟ್ಟಿದ 2020ರ ಅಮೆರಿಕ ಚುನಾವಣೆ..!

ಅಮೆರಿಕ ಚುನಾವಣೆಯಲ್ಲಿ 101.2 ಮಿಲಿಯನ್​​ಗಿಂತಲೂ ಹೆಚ್ಚಿನ ಮತದಾರರು ತಮ್ಮ ವೋಟ್​ಗಳನ್ನ ಮೇಲ್​ ಮೂಲಕ ಇಲ್ಲವೇ ವೈಯಕ್ತಿಕವಾಗಿ ಚಲಾವಣೆ ಮಾಡುವ ಮೂಲಕ ಆರಂಭಿಕ ಮತದಾನದ ಹಿಂದಿನ ಎಲ್ಲ ದಾಖಲೆಗಳನ್ನು ಸರಿಗಟ್ಟಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹಾಗೂ ಡೆಮಾಕ್ರಟಿಕ್​ ಪಕ್ಷದ ಜೋ ಬಿಡೆನ್​ ನಡುವಿನ ಸಮರದಲ್ಲಿ ಈ ವರ್ಷ 160 ಮಿಲಿಯನ್​ ಮತಗಳು ದಾಖಲಾಗುತ್ತವೆ ಅಂತಾ ತಜ್ಞರು ಊಹಿಸಿದ್ದರು ಎಂದು ನ್ಯೂಯಾರ್ಕ್​ ಟೈಮ್ಸ್ ವರದಿ ಮಾಡಿದೆ.

ಅಲ್ಲದೇ ಈ ಬಾರಿಯ ಆರಂಭಿಕ ಮತದಾನ ಕಳೆದ 100 ವರ್ಷಗಳ ಹಿಂದಿನ ಎಲ್ಲ ದಾಖಲೆಯನ್ನ ಮುರಿದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...