alex Certify ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡ ರಹಸ್ಯ ಬಿಚ್ಚಿಟ್ಟ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡ ರಹಸ್ಯ ಬಿಚ್ಚಿಟ್ಟ ನಟಿ

Nushrratt Bharuccha Reveals Why She Tweaked Her Nameಡ್ರೀಮ್​ ಗರ್ಲ್, ಸ್ಟ್ರೀಟ್​ ಡ್ಯಾನ್ಸರ್​ ಸೇರಿದಂತೆ ಬಾಲಿವುಡ್​ನ ಅನೇಕ ಸಿನಿಮಾಗಳಲ್ಲಿ ನಟಿಸಿರುವ 35 ವರ್ಷದ ನುಶ್ರತ್​ ಭರೂಚಾ ತಮ್ಮ ಹೆಸರಿನ ಸ್ಪೆಲ್ಲಿಂಗ್​ ಬದಲಾವಣೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ವೇಳೆ ಈ ವಿಚಾರವಾಗಿ ಮಾತನಾಡಿದ ನಟಿ, ಜ್ಯೋತಿಷಿ ಸಲಹೆಯ ಮೇರೆಗೆ ಆಂಗ್ಲ ಭಾಷೆಯಲ್ಲಿ ತಮ್ಮ ಹೆಸರಿನ ಸ್ಪೆಲ್ಲಿಂಗ್​​ ಬದಲಾವಣೆ ಮಾಡಿಕೊಂಡಿದ್ದೇನೆ ಅಂತಾ ಹೇಳಿದರು. ನನಗೆ ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇದೆ. ಹೀಗಾಗಿ ನನ್ನ ಹೆಸರಿನ ಸಂಖ್ಯೆಯ ಕಾಗುಣಿತದಿಂದಾಗಿ ನನ್ನ ಜೀವ ಇನ್ನಷ್ಟು ಉತ್ತಮವಾಗಲಿದೆ ಎಂದು ನಂಬಿದ್ದೇನೆ ಅಂತಾ ಹೇಳಿದ್ದಾರೆ .

ಬಾಕ್ಸಾಫೀಸ್​ನಲ್ಲಿ 100 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದ್ದ ಡ್ರೀಮ್​ ಗರ್ಲ್ ಸಿನಿಮಾ ಸದ್ಯ ನುಶ್ರತ್​ ನಟನೆಯ ಕೊನೆ ಸಿನಿಮಾವಾಗಿದೆ. ತಮ್ಮ ಮುಂದಿನ ಪ್ರಾಜೆಕ್ಟ್​ಗಳ ಬಗ್ಗೆ ನುಶ್ರತ್​ ಇನ್ನೂ ಅಧಿಕೃತ ಮಾಹಿತಿ ಹೊರಹಾಕಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...