alex Certify Latest News | Kannada Dunia | Kannada News | Karnataka News | India News - Part 4425
ಕನ್ನಡ ದುನಿಯಾ
    Dailyhunt JioNews

Kannada Duniya

ರಾಜ್ಯದಲ್ಲಿಂದು 2116 ಜನರಿಗೆ ಕೊರೋನಾ ಸೋಂಕು ದೃಢ, 21 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 2116 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 8,55,912 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 21 ಮಂದಿ ಸೋಂಕಿತರು Read more…

ಮತ್ತೊಂದು ಪ್ಯಾಕೇಜ್ ಘೋಷಣೆ: EPFO ನೋಂದಾಯಿತ ಉದ್ಯೋಗದಾತರಿಗೆ ಭರ್ಜರಿ ಕೊಡುಗೆ

ನವದೆಹಲಿ: ಭವಿಷ್ಯ ನಿಧಿ ಸಂಸ್ಥೆ(EPFO) ನೋಂದಾಯಿತ ಸಂಸ್ಥೆಗಳಲ್ಲಿ ಉದ್ಯೋಗಕ್ಕೆ ಸೇರುವವರೆಗೆ ತಿಂಗಳಿಗೆ 15 ಸಾವಿರ ರೂಪಾಯಿಗಿಂತ ಕಡಿಮೆ ಮಾಸಿಕ ವೇತನವಿದ್ದರೆ ಕೇಂದ್ರ ಸರ್ಕಾರದ ಹೊಸ ಆರ್ಥಿಕ ಪ್ಯಾಕೇಜ್ ನಲ್ಲಿ Read more…

ಪಟಾಕಿಗೆ ‘ಹಸಿರು’ ನಿಶಾನೆ ಆದೇಶವೇ ಅರ್ಥಹೀನ: ನಾಳೆಯೊಳಗೆ ಸ್ಪಷ್ಟನೆ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು: ಎಲ್ಲಾ ಬಗೆಯ ಪಟಾಕಿಗಳನ್ನು ನಿರ್ಬಂಧಿಸಬೇಕೆಂದು ಕೋರಿ ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ನಡೆಸಲಾಗಿದೆ. ನವೆಂಬರ್ 6, ನವೆಂಬರ್ 10 ರ ಸರ್ಕಾರದ ಆದೇಶದಲ್ಲಿ ಹಸಿರು Read more…

ಉಲ್ಟಾ ಪಲ್ಟಾ ಡ್ರೆಸ್​ ಹಾಕಿ ಪೇಚಿಗೆ ಸಿಲುಕಿದ ಮಹಿಳೆ..!

ಮದುವೆ ಅಂದಕೂಡಲೇ ಮಹಿಳೆಯರಿಗೆ ಮೊದಲು ನೆನಪಾಗೋದೇ ಮದುವೆಯ ಧಿರಿಸು. ಅದೇ ರೀತಿ ತನ್ನ ಮದುವೆಗೆಂದು ಪ್ರತಿಷ್ಠಿತ ಕಂಪನಿಯಿಂದ ಗೌನ್​ ತರಿಸಿದ್ದ ಮಹಿಳೆ ಬಳಿಕ ತನ್ನ ತಪ್ಪಿನಿಂದಾದ ಮುಜಗುರವನ್ನ ಸ್ವತಃ Read more…

ತಾಯಿ ಲಿಪ್ ​ಸ್ಟಿಕ್​ ಬಗ್ಗೆ ಕಮೆಂಟ್​ ಮಾಡಿದ್ದಕ್ಕೆ ಪುತ್ರ ಮಾಡಿದ್ದೇನು…?

ತಾಯಿ ಹಚ್ಚಿದ್ದ ಲಿಪ್​ಸ್ಟಿಕ್ ಗೆ​​ ಕುಟುಂಬಸ್ಥರು ಕೆಟ್ಟದಾಗಿ ಕಮೆಂಟ್​ ಮಾಡಿದ್ದನ್ನ ವಿರೋಧಿಸಿದ ಪುತ್ರ ತಾನೇ ಲಿಪ್​ಸ್ಟಿಕ್​ ಹಾಕಿ ಮೇಕಪ್​ ಮಾಡಿಕೊಂಡು ಫೇಸ್​ಬುಕ್​​ನಲ್ಲಿ ಪೋಸ್ಟ್ ಶೇರ್​ ಮಾಡುವ ಮೂಲಕ ಆಕ್ರೋಶ Read more…

ಕನ್ನಡದಲ್ಲಿ ಪ್ರಸಾರವಾಗುತ್ತಿದೆ ‘ಬಾಹುಬಲಿ’

ಪ್ರಭಾಸ್ ನಟನೆಯ ‘ಬಾಹುಬಲಿ’ ಪಾರ್ಟ್ 1 ಸಿನಿಮಾವನ್ನು ಕಲರ್ಸ್ ಕನ್ನಡ ವಾಹಿನಿಯಲ್ಲಿ ನವೆಂಬರ್ 15 ರಂದು 4-30ಕ್ಕೆ ಪ್ರಸಾರ ಮಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ Read more…

ಮೊಸಳೆ ದಾಳಿಗೆ 15 ವರ್ಷದ ಬಾಲಕಿ ಬಲಿ

ಮೊಸಳೆ ದಾಳಿಯಿಂದಾಗಿ 15 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಗುಜರಾತ್​ನ ಗಿರ್​ ವನ್ಯ ಜೀವಿ ವಿಭಾಗದ ಸೋಮನಾಥ್​ ಜಿಲ್ಲೆಯಲ್ಲಿ ನಡೆದಿದೆ. ಬಾಬ್ಲು ವಾಘ ಎಂಬವರ ಪುತ್ರಿ ಹಿರಲ್​​ ವಾಘ್​​ Read more…

14 ಕೋಟಿ ರೈತರಿಗೆ ದೊಡ್ಡ ಉಡುಗೊರೆ ನೀಡಿದ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರ ಇಂದು 3.0  ಪರಿಹಾರ ಫ್ಯಾಕೇಜ್ ಘೋಷಿಸಿದೆ. ಈ ಪ್ಯಾಕೇಜ್‌ನಲ್ಲಿ ಸರ್ಕಾರ ಉದ್ಯೋಗ, ರೈತರು ಮತ್ತು ಇನ್ಫ್ರಾ ಬಗ್ಗೆ ಗಮನ ಹರಿಸಿದೆ. ದೇಶದ 14 ಕೋಟಿ ರೈತರಿಗೆ Read more…

ಜನರ ಹೃದಯದಲ್ಲಿ ನಾವಿದ್ದೇವೆ ಎಂದ ತೇಜಸ್ವಿ ಯಾದವ್​

ಬಿಹಾರ ಮುಖ್ಯಮಂತ್ರಿ ಸ್ಥಾನದಿಂದ ನಿತೀಶ್​ ಕುಮಾರ್​ರನ್ನ ಕೆಳಗಿಳಿಸುವಲ್ಲಿ ವಿಫಲವಾದರೂ ಸಹ ಬಿಹಾರದಲ್ಲಿ ಆರ್​ಜೆಡಿಯನ್ನ ಅತಿದೊಡ್ಡ ಪಕ್ಷವನ್ನಾಗಿ ಕೊಂಡೊಯ್ಯುವಲ್ಲಿ ಯಶಸ್ವಿಯಾದ ತೇಜಸ್ವಿ ಯಾದವ್​, ಜನಾದೇಶ ನನ್ನ ಪರವಾಗಿದೆ ಅಂತಾ ಹೇಳಿದ್ದಾರೆ. Read more…

ಫಾಸ್ಟ್ ಟ್ಯಾಗ್ ಜಾರಿಗೆ ಬಂದಾಗಿನಿಂದ ಪ್ರತಿ ನಿತ್ಯ ಸಂಗ್ರಹವಾಗುತ್ತಿರುವ ಹಣವೆಷ್ಟು ಗೊತ್ತಾ…?

ವಾಹನ ಸವಾರರ ಅನುಕೂಲಕ್ಕೆ ಫಾಸ್ಟ್ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ವಾಹನ ಸವಾರರು ಬಹು ಸಮಯದವರೆಗೆ ಕಾಯುವುದು ತಪ್ಪುತ್ತದೆ. ಹಾಗೆಯೇ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಹೆಚ್ಚು ಹೊತ್ತು ನಿಲ್ಲುವುದರಿಂದ Read more…

ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣು

2020ರಲ್ಲಿ ಬಾಲಿವುಡ್ ಗೆ ಮತ್ತೊಂದು ಆಘಾತವಾಗಿದೆ. ಬಾಲಿವುಡ್ ನಟ ಆಸಿಫ್ ಬಾಸ್ರಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುರುವಾರ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಧರ್ಮಶಾಲಾದಲ್ಲಿ ಬಾಸ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ Read more…

ಯಾರಿಗೆ ಸಿಗಲಿದೆ ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆ ಲಾಭ…?

ಆರ್ಥಿಕತೆಯನ್ನು ಸುಧಾರಿಸಲು ಮೋದಿ ಸರ್ಕಾರ ಮತ್ತೊಂದು ಪರಿಹಾರ ಪ್ಯಾಕೇಜ್ ಘೋಷಿಸಿದೆ. ಇದರೊಂದಿಗೆ ಕೊರೊನಾದಿಂದ ಚೇತರಿಸಿಕೊಳ್ಳುತ್ತಿರುವ ಭಾರತದಲ್ಲಿ ಉದ್ಯೋಗವನ್ನು ಉತ್ತೇಜಿಸಲು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ್ ಭಾರತ್ ರೋಜಗಾರ್ Read more…

ಮಧುಮೇಹಿಗಳು ಕೊರೊನಾ ಅಪಾಯದಿಂದ ತಪ್ಪಿಸಿಕೊಳ್ಳುವುದು ಹೇಗೆ…?!

ಕೊರೊನಾ ಮಹಾಮಾರಿ ಅದೆಷ್ಟೋ ಜೀವಗಳನ್ನು ಬಲಿ ಪಡೆದಿದೆ. ಕೊರೊನಾದಿಂದ ಸಾವಿಗೀಡಾದವರ ಪೈಕಿ ಸಾಕಷ್ಟು ಜನ ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿದ್ದವರು ಎನ್ನಲಾಗಿದೆ. ಈ ಮಧ್ಯ ಮತ್ತೊಂದು ಸಮಸ್ಯೆ ಉಂಟಾಗಿದೆ. Read more…

ಮಾಜಿ ಸಚಿವರಿಗೆ ಸದ್ಯಕ್ಕಿಲ್ಲ ಬಿಡುಗಡೆ ಭಾಗ್ಯ: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಧಾರವಾಡ: ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲ್ಕರ್ಣಿ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಸಿಬಿಐ ವಶದಲ್ಲಿರುವ Read more…

ಬೆಂಕಿ ಅವಘಡಕ್ಕೆ ಬಲಿಯಾದ ವೃದ್ಧೆ, ಒಬ್ಬರಿಗೆ ಗಾಯ…!

ಕೊಲ್ಕತ್ತಾದ ಕಾಳಿಘಾಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ವೃದ್ಧೆಯೊಬ್ಬರು ಸಾವಿಗೀಡಾಗಿದ್ದಾರೆ. ಇನ್ನು ಈ ಅಗ್ನಿ ಅನಾಹುತದಲ್ಲಿ ಒಬ್ಬರಿಗೆ ಗಾಯಗಳಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಈ ಕಟ್ಟಡದಲ್ಲಿ ಬೆಂಕಿ ಬಿದ್ದಿದ್ದು ಹೇಗೆ Read more…

ಚೇತರಿಕೆಯತ್ತ ಸಾಗಿದ ಭಾರತದ ಆರ್ಥಿಕತೆ: ಆತ್ಮನಿರ್ಭರದಡಿ ಹೊಸ ಯೋಜನೆ ಘೋಷಣೆ

ನವದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಕಡಿಮೆಯಾಗುತ್ತಿದೆ. ಭಾರತದ ಆರ್ಥಿಕತೆ ಚೇತರಿಕೆಯತ್ತ ಸಾಗಿದೆ ಎಂದಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆತ್ಮನಿರ್ಭರ ಭಾರತ 3.0 ಅಡಿ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. Read more…

ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲಿದೆ ‘BSNL’ ಈ ಪ್ಲಾನ್

ಬಿಎಸ್ ಎನ್ ಎಲ್ , ಜಿಯೋ, ಏರ್ಟೆಲ್ ಗೆ ಟಕ್ಕರ್ ನೀಡಲು ಮುಂದಾಗಿದೆ. ಜಿಯೋ ಫೈಬರ್ ಮತ್ತು ಏರ್ಟೆಲ್ ಎಕ್ಸ್ ಸ್ಟ್ರೀಮ್ ಫೈಬರ್ ಗೆ ಟಕ್ಕರ್ ನೀಡಲು ಬಿ Read more…

ಕೊರೊನಾ ಲಸಿಕೆ ಸಂಗ್ರಹವೂ ಭಾರತಕ್ಕೆ ಸವಾಲಿನ ವಿಷ್ಯ

ಕೊರೊನಾ ಭಯದಲ್ಲಿಯೇ ಜೀವನ ನಡೆಯುತ್ತಿದೆ. ಲಸಿಕೆ ಮೇಲೆ ಎಲ್ಲರ ಕಣ್ಣಿದೆ. ಲಸಿಕೆ, ಎಂದು ಭಾರತೀಯರಿಗೆ ಸಿಗಲಿದೆ ಎನ್ನುವ ಪ್ರಶ್ನೆಗೆ ಈಗ್ಲೂ ಸರಿಯಾದ ಉತ್ತರ ಸಿಕ್ಕಿಲ್ಲ. ಭಾರತದಲ್ಲಿಯೂ ಕೋವಿಡ್ ರೋಗಿಗಳ Read more…

ಕೊರೊನಾ 2 ನೇ ಅಲೆ ನಿಯಂತ್ರಣಕ್ಕೆ ನ್ಯೂಯಾರ್ಕ್​ನಲ್ಲಿ ಮತ್ತೊಂದು ಮಹತ್ವದ ತೀರ್ಮಾನ

ಹೆಚ್ಚುತ್ತಿರುವ ಕೊರೊನಾ ವೈರಸ್​ ನಿಯಂತ್ರಣಕ್ಕಾಗಿ ನ್ಯೂಯಾರ್ಕ್​ ಗವರ್ನರ್​ ಆಂಡ್ರಿವ್​ ಕ್ಯೂಮೋ ಬಾರ್​, ರೆಸ್ಟಾರೆಂಟ್​ ಹಾಗೂ ಜಿಮ್​ಗಳು ರಾತ್ರಿ 10 ಗಂಟೆಗೆ ಬಂದ್​ ಆಗಬೇಕು ಅಂತಾ ಆದೇಶ ಹೊರಡಿಸಿದ್ದಾರೆ. ದೇಶದಲ್ಲಿ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ Read more…

ಲಾಲೂ ಪುತ್ರನನ್ನು ಹೊಗಳಿ ಅಚ್ಚರಿ ಮೂಡಿಸಿದ ಉಮಾ ಭಾರತಿ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ ಮಾತನಾಡಿದ ಬಿಜೆಪಿ ನಾಯಕಿ ಉಮಾ ಭಾರತಿ, ಆರ್​ಜೆಡಿ ಮುಖಂಡ ತೇಜಸ್ವಿ ಯಾದವ್​ ಗುಡ್​ ಬಾಯ್​ ಅಂತಾ ಹೇಳಿದ್ದಾರೆ. ಬಿಹಾರ ಚುನಾವಣೆಯ ಫಲಿತಾಂಶವನ್ನ Read more…

ಪಾರ್ಟಿ ಪ್ರಿಯರಿಗೆ ಶಾಕ್: 2021ರ ಹೊಸ ವರ್ಷಾಚರಣೆಗೆ ಬ್ರೇಕ್…!

ಬೆಂಗಳೂರು: ಕೊರೊನಾ ಸೋಂಕು ಮತ್ತೆ ಹೆಚ್ಚುವ ಸಾಧ್ಯತೆ ಇರುವುದರಿಂದ 2021ರ ಹೊಸ ವರ್ಷಾಚರಣೆ ಸಡಗರ-ಸಂಭ್ರಮಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ಚಿಂತನೆ ನಡೆಸಿದೆ. ಹೊಸ ವರ್ಷಾಚರಣೆ ಎಂದಾಕ್ಷಣ ನೆನಪಾಗುವುದೇ ಬೆಂಗಳೂರಿನ Read more…

ಮಾಸ್ಕ್​ ಮರೆತು ಮಾತನಾಡುತ್ತಿದ್ದವನಿಗೆ ಗೆಳೆಯನಿಂದ ಪಾಠ

ಟಿವಿ ವರದಿಗಾರನ ಜೊತೆ ವ್ಯಕ್ತಿ ಮಾತನಾಡುತ್ತಿದ್ದ ವೇಳೆ ಆತನ ಫ್ರೆಂಡ್​ ಮುಖಕ್ಕೆ ಮಾಸ್ಕ್​ ಹಾಕಿಕೊಡುವ ಫನ್ನಿ ವಿಡಿಯೋವೊಂದು ನೆಟ್ಟಿಗರನ್ನ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದೆ. ಮಾಸ್ಕ್​ ಹಾಕಿಕೊಳ್ಳದೇ ಮಾತನಾಡುತ್ತಿದ್ದ ವ್ಯಕ್ತಿಗೆ Read more…

ದೀಪಾವಳಿ ಸಂದರ್ಭದಲ್ಲಿ ಚಿನ್ನ ಖರೀದಿಸುವ ಮುನ್ನ ನಿಮಗಿದು ತಿಳಿದಿರಲಿ

ಧನ ತ್ರಯೋದಶಿ ದಿನ ಚಿನ್ನ ಖರೀದಿ ಮಾಡುವ ಪದ್ಧತಿ ಇದೆ. ಚಿನ್ನ ಖರೀದಿ ಮಾಡುವ ಮೊದಲು ಚಿನ್ನದ ಶುದ್ಧತೆ ಬಗ್ಗೆ ತಿಳಿದಿರಬೇಕಾಗುತ್ತದೆ. ಅನೇಕ ಬಾರಿ ಗ್ರಾಹಕರಿಗೆ ಶುದ್ಧ ಚಿನ್ನದ Read more…

ಅದ್ದೂರಿಯಾಗಿ ನೆರವೇರಿದ ಚಿರು ಪುತ್ರನ ತೊಟ್ಟಿಲು ಶಾಸ್ತ್ರ

ಬೆಂಗಳೂರು: ದಿ.ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ಪುತ್ರನ ತೊಟ್ಟಿಲು ಶಾಸ್ತ್ರ ಅದ್ಧೂರಿಯಾಗಿ ನೆರವೇರಿದೆ. ಚಿರು ಕಳೆದುಕೊಂಡು ದುಃಖದಲ್ಲಿದ್ದ ಸರ್ಜಾ ಕುಟುಂಬಕ್ಕೆ ಚಿರು ಮಗುವಿನ ಆಗಮನ ನೋವನ್ನು Read more…

ಸಮಯಪ್ರಜ್ಞೆ ಮೆರೆದು ಮೂಕ ಪ್ರಾಣಿಗಳ ಜೀವ ಉಳಿಸಿದ ರೈಲು ಚಾಲಕ

ಹಳಿ ದಾಟುತ್ತಿದ್ದ ಮೂರು ಆನೆಗಳ ಜೀವ ಉಳಿಸಲು ರೈಲ್ವೇ ಚಾಲಕ ರೈಲನ್ನ ನಿಲ್ಲಿಸುವ ಮೂಲಕ ಸಮಯಪ್ರಜ್ಞೆ ತೋರಿದ್ದಾರೆ. ಈ ವಿಡಿಯೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಕೇಂದ್ರ ರೈಲ್ವೇ ಸಚಿವ Read more…

ಟ್ರಕ್ ಗೆ ಅಡ್ಡ ಬಂದ ಆನೆ ಮಾಡಿದ್ದೇನು ಗೊತ್ತಾ…?

ಆನೆ ನಡೆದಿದ್ದೇ ಹಾದಿ ಅನ್ನೋ ಮಾತಿದೆ. ರಸ್ತೆಯಲ್ಲಿ ಹೋಗ್ತಾ ಆನೆ ದೂರದಲ್ಲಿ ಕಾಣಿಸ್ತಾ ಇದ್ದರು ನಮ್ಮ ಎದೆ ಝಲ್​ ಎನ್ನುತ್ತೆ. ಅಂತದ್ರಲ್ಲಿ ಆನೆ ನಮ್ಮ ಮೇಲೆಯೇ ಅಟ್ಯಾಕ್​ ಮಾಡಿದ್ರಂತೂ Read more…

ವಿದೇಶದಿಂದ ಡ್ರಗ್ಸ್ ಆಮದು; ಆರೋಪಿಗಳಿಗೆ ನೆರವಾಗಿದ್ದ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಸಸ್ಪೆಂಡ್

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಗೆದಷ್ಟು ರಹಸ್ಯಗಳು ಬಯಲಾಗುತ್ತಿದ್ದು, ಇದೀಗ ಪೊಲೀಸರೇ ಆರೋಪಿಗಳಿಗೆ ಸಹಾಯ ಮಾಡುತ್ತಿದ್ದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಡಾರ್ಕ್ ವೆಬ್ ಮೂಲಕ ವಿದೇಶದಿಂದ ಡ್ರಗ್ಸ್ Read more…

ಕಣ್ಣಂಚನ್ನು ತೇವಗೊಳಿಸುತ್ತೆ ವೃದ್ಧ ದಂಪತಿಯ ಹೃದಯಸ್ಪರ್ಶಿ ವಿಡಿಯೋ

ಕೊರೊನಾ ವೈರಸ್​ನಿಂದಾಗಿ ಪರದಾಡುತ್ತಿರುವ ವೃದ್ಧ ದಂಪತಿಯ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಓಡಾಡುತ್ತಿವೆ. ಇದೀಗ ಈ ಸಾಲಿಗೆ ಇಟಲಿ ದಂಪತಿಯ ಇನ್ನೊಂದು ವಿಡಿಯೋ ಸೇರಿದ್ದು ಮನಕಲಕುವಂತಿದೆ. Read more…

ರೈಲ್ವೇ ಇಲಾಖೆ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ಸೆಪ್ಟೆಂಬರ್​ 5ರಂದು ಕೇಂದ್ರ ರೈಲ್ವೇ ಸಚಿವಾಲಯ ನೀಡಿದ ನವೀಕೃತ ದಿನಾಂಕದ ಪ್ರಕಾರ RRB NTPC ಪರೀಕ್ಷೆಗಳು ಡಿಸೆಂಬರ್ 15ರಿಂದ ಆರಂಭವಾಗಲಿವೆ. ರೈಲ್ವೆಯ ತಾಂತ್ರಿಕೇತರ ವರ್ಗದ ಹುದ್ದೆಗೆ ಅಭ್ಯರ್ಥಿಗಳ ಆಯ್ಕೆಗಾಗಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...