alex Certify Latest News | Kannada Dunia | Kannada News | Karnataka News | India News - Part 4331
ಕನ್ನಡ ದುನಿಯಾ
    Dailyhunt JioNews

Kannada Duniya

ಮೆಕ್ಸಿಕೋ: 30 ಸಾವಿರ ವರ್ಷ ಹಳೆಯ ಗುಹೆ ಪತ್ತೆ

ಅಮೆರಿಕ ಖಂಡಕ್ಕೆ ಮಾನವರು ಆಗಮಿಸಿದ ಇತಿಹಾಸದ ಕುರಿತಂತೆ ಅನೇಕ ಆಂತ್ರಪಾಲಜಿಸ್ಟ್‌ಗಳು ಸಾಕಷ್ಟು ಅಧ್ಯಯನ ನಡೆಸುತ್ತಲೇ ಇದ್ದಾರೆ. 15 ಸಾವಿರ ವರ್ಷಗಳ ಹಿಂದೆ ಕ್ಲೋವಿಸ್ ಜನರು ಮೊದಲ ಬಾರಿಗೆ ಈ Read more…

ತಮಿಳಿನಲ್ಲಿ ಇನ್‌-ಫ್ಲೈಟ್ ಘೋಷಣೆ ಮಾಡಿದ ಇಂಡಿಗೋ ಪೈಲಟ್

ಸಾಮಾನ್ಯವಾಗಿ ದೇಸೀ ವಿಮಾನಯಾನದ ಮಾರ್ಗಗಳಲ್ಲಿ ಇನ್‌-ಫ್ಲೈಟ್‌ ಘೋಷಣೆಯನ್ನು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾಡಲಾಗುತ್ತದೆ. ಆದರೆ ಇಂಡಿಗೋ ಪೈಲಟ್ ಒಬ್ಬರು ಪ್ರಯಾಣಿಕರಿಗೆ ತಮಿಳಿನಲ್ಲಿ ಘೋಷಣೆ ಮಾಡುವ ಮೂಲಕ ನೆಟ್‌ನಲ್ಲಿ ವೈರಲ್‌ Read more…

ಶಾಲಾ ಶುಲ್ಕ ಕಟ್ಟಲು ಹೂ ಮಾರುತ್ತಿರುವ ಮಕ್ಕಳು….!

ಕೊರೊನಾ ವೈರಸ್ ಮಹಾಮಾರಿಯಿಂದ ಕೇವಲ ಲಕ್ಷಾಂತರ ಜನರ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ ಕೋಟ್ಯಂತರ ಜನರ ಜೀವನೋಪಾಯ ಸಹ ಬೀದಿಗೆ ಬಿದ್ದಿದೆ. ಇವರುಗಳ ಪೈಕಿ ಅತ್ಯಂತ ಹೆಚ್ಚು ಪ್ರಭಾವಿತರಾದವರೆಂದರೆ, ದಿನಗೂಲಿ Read more…

ದರ್ಶನ್‌ ಅಭಿಮಾನಿಗಳಿಂದ ‌ʼರಾಬರ್ಟ್ʼ ಮಾಸ್ಕ್ ರೆಡಿ

ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರ ರಾಬರ್ಟ್ ಸಿನಿಮಾ ಭಾರಿ ನಿರೀಕ್ಷೆ ಮೂಡಿಸುತ್ತಿದ್ದು, ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾದಲ್ಲಿ ಚಾಲೆಂಜಿಂಗ್ Read more…

ಐಪಿಎಲ್ ನಲ್ಲಿ ಒಂದೇ ಒಂದು ಬೌಂಡರಿ ಬಾರಿಸಿಲ್ಲ ಈ ಭಾರತೀಯ ಆಟಗಾರರು

ಟಿ-20 ವಿಶ್ವಕಪ್ ಮುಂದೂಡಿಕೆಯಾದ್ಮೇಲೆ ಐಪಿಎಲ್ ದಾರಿ ಸುಗಮವಾಗಿದೆ. ಐಪಿಎಲ್‌ನ 13 ನೇ ಋತುವಿನ ಐಪಿಎಲ್ ಪಂದ್ಯಾವಳಿ ಯುಎಇಯಲ್ಲಿ ಸೆಪ್ಟೆಂಬರ್ 19 ರಿಂದ ನವೆಂಬರ್ 8 ರವರೆಗೆ ನಡೆಯಲಿದೆ. ಬಿಸಿಸಿಐ Read more…

ಮಧ್ಯಪ್ರದೇಶ ಮುಖ್ಯಮಂತ್ರಿಗೆ ʼಕೊರೊನಾʼ

ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಮಹಾಮಾರಿ ಶ್ರೀ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರನ್ನೂ ಕಾಡುತ್ತಿದೆ. ಆಡಳಿತ ಪಕ್ಷ – ವಿರೋಧ ಪಕ್ಷ ಹೀಗೆ ರಾಜಕೀಯ ನಾಯಕರನ್ನೂ ಇದು ಬಿಟ್ಟಿಲ್ಲ. ಈಗಾಗಲೇ ಸಾಕಷ್ಟು Read more…

ವರ್ಕೌಟ್‌ ಫೋಟೋ ಶೇರ್‌ ಮಾಡಿದ ಮಾಜಿ ಮುಖ್ಯಮಂತ್ರಿ

ಕೊರೊನಾದಿಂದ ಗುಣಮುಖರಾಗಿರುವ ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರಸಿಂಹ ವಘೇಲಾ ತಾವು ವರ್ಕೌಟ್ ಮಾಡುವ ಫೋಟೋ ಟ್ವೀಟ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.‌ 80 ವರ್ಷದ ವಘೇಲಾ ಅವರು ವೇಟ್ Read more…

ವೈರಲ್ ಆಯ್ತು ಹಣ್ಣು ವ್ಯಾಪಾರಿಯ ನಿರರ್ಗಳ ಇಂಗ್ಲಿಷ್‌

ತಳ್ಳು ಗಾಡಿಗಳನ್ನು ನಿಷೇಧಿಸಿ, ಅವುಗಳನ್ನು ರಸ್ತೆಗಳಿಂದ ತೆರವುಗೊಳಿಸಲು ಮುಂದಾದ ಇಂದೋರ್‌ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ನಡೆಸಲು ಮುಂದಾದ ಹಣ್ಣಿನ ವ್ಯಾಪಾರಿಯೊಬ್ಬರು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ Read more…

ಯೋಗ ಮಾಡುತ್ತಿರುವ ಫೋಟೋ ಹಂಚಿಕೊಂಡ ತಮನ್ನಾ

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಯೋಗಾಸನದ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರೀತಿಯನ್ನು ಹೇರಳವಾಗಿ ನೀಡಲು ಮತ್ತು ಸ್ವೀಕರಿಸಲು ಹೃದಯ ಚಕ್ರವನ್ನು ತೆರೆಯುತ್ತದೆ ಎಂದು ತಮನ್ನಾ Read more…

ಲಾಕ್ ‌ಡೌನ್ ಟೈಮಲ್ಲಿ ಹೆಚ್ಚು ಆರ್ಡರ್‌ ಮಾಡಿದ ಫುಡ್‌ ಯಾವುದು ಗೊತ್ತಾ….?

ಕೊರೊನಾ ವೈರಸ್‌ ಸಂದಂರ್ಭದಲ್ಲಿ ಲಾಕ್‌ಡೌನ್ ಇರುವ ಕಾರಣ ಮನೆಗಳಲ್ಲೇ ಇರಬೇಕಾಗಿ ಬಂದ ಜನರು ರುಚಿಕಟ್ಟಾಗಿ ಥರಾವರಿ ಖಾದ್ಯಗಳನ್ನು ಮಾಡಿಕೊಂಡು ತಿನ್ನೋದ್ರಲ್ಲಿ ಮಗ್ನರಾಗಿದ್ದಾರೆ ಎಂದು ಬಿಡಿಸಿ ಹೇಳಿಬೇಕಿಲ್ಲ ತಾನೇ? ಬರೀ Read more…

85ನೇ ವಯಸ್ಸಿನಲ್ಲೂ ಸಮರಕಲೆ ಮೂಲಕ ಜನಮನ ಗೆದ್ದ ’ಆಜ್ಜಿ’

ತಮ್ಮ ಸಮರಕಲೆಯನ್ನು ಪ್ರದರ್ಶಿಸುವ ಮೂಲಕ ಹೊಟ್ಟೆಪಾಡಿಗೆ ನಾಲ್ಕು ಕಾಸು ಸಂಪಾದನೆ ಮಾಡಲು ಬಿಸಿಲಿನಲ್ಲಿ ದಣಿಯುತ್ತಿದ್ದ 85 ವರ್ಷದ ವೃದ್ಧೆಯೊಬ್ಬರ ಮನಕಲಕುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಮುಖಕ್ಕೆ Read more…

ಕ್ವಾರಂಟೈನ್ ಕೇಂದ್ರದಲ್ಲಿ ಕೊರೊನಾ ಸೋಂಕಿತರ ಬಿಹು ಡಾನ್ಸ್

ನೃತ್ಯ ಹಾಗೂ ಸಂಗೀತ ಎಂತಹ ಬೇಸರದ‌ ಸಮಯದಲ್ಲಿಯೂ ಆಹ್ಲಾದ ನೀಡುತ್ತವೆ. ಇದಕ್ಕೆ ಇದೀಗ ಕೋವಿಡ್ ಸೆಂಟರ್‌ನ ಈ ವಿಡಿಯೊ ತಾಜಾ ಉದಾಹರಣೆಯಾಗಿದೆ. ಹೌದು, ದಿಬ್ರೂಘರ್‌ನಲ್ಲಿರುವ ಕೋವಿಡ್ ಸೋಂಕಿತರ ಕ್ವಾರಂಟೈನ್ Read more…

BIG NEWS: ತೈಲ ಕದಿಯುವ ಪೆಟ್ರೋಲ್ ಬಂಕ್ ಲೈಸೆನ್ಸ್ ರದ್ದು

ಅನೇಕ ಪೆಟ್ರೋಲ್ ಬಂಕ್ ಗಳು ಪೆಟ್ರೋಲ್, ಡಿಸೇಲ್ ಕಳ್ಳತನ ಮಾಡ್ತವೆ ಎಂಬ ಆರೋಪ ಪ್ರತಿ ದಿನ ಕೇಳಿ ಬರ್ತಿತ್ತು. ವಾಹನಕ್ಕೆ ಪೆಟ್ರೋಲ್ ಹಾಕುವ ವೇಳೆ ಬಂಕ್ ನಲ್ಲಿ ಮೋಸವಾಗ್ತಿತ್ತು. Read more…

ಮದುವೆ ಸಮಾರಂಭದಲ್ಲಿ ವಿಶೇಷ ರೀತಿ ಊಟ ಬಡಿಸಿದ ಅಡುಗೆಯವರು..!

ಕೊರೊನಾದಿಂದಾಗಿ ಜನ ಬೇಸತ್ತು ಹೋಗಿದ್ದಾರೆ. ನಮ್ಮ ದೇಶದಿಂದ ಕೊರೊನಾ ಯಾವಾಗ ಹೋಗುತ್ತಪ್ಪಾ..? ಇದರಿಂದ ಯಾವಾಗ ನಾವು ಮುಕ್ತರಾಗುತ್ತೇವೋ ಎಂಬುದನ್ನು ಎಲ್ಲರು ಅಂದುಕೊಳ್ಳುತ್ತಲೇ ಇದ್ದಾರೆ. ಆದರೆ ಕೊರೊನಾ ಮಹಾಮಾರಿ ಮಾತ್ರ Read more…

ಗುಡ್ ನ್ಯೂಸ್: ನೆಟ್ ಬ್ಯಾಂಕಿಂಗ್ ಲಾಕ್ ಮಾಡುವ ಸೌಲಭ್ಯ ನೀಡ್ತಿದೆ SBI

ಸದ್ಯ ಕೊರೊನಾ ವೈರಸ್ ಭಯದಲ್ಲಿ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ವಿಶೇಷವಾಗಿ ನಗರ ಪ್ರದೇಶದ ಜನರು ಬ್ಯಾಂಕ್ ವ್ಯವಹಾರವನ್ನು ಇಂಟರ್ನೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಯನ್ನು ನೆಚ್ಚಿಕೊಂಡಿದ್ದಾರೆ. Read more…

ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಸಮೀಪ ಮಿಂಚು

ಅಮೆರಿಕಾದ ಪ್ರಸಿದ್ಧ ಸ್ಟ್ಯಾಚ್ಯು ಆಫ್ ಲಿಬರ್ಟಿ ಸಮೀಪ ಮಿಂಚು ಹರಿಯುವ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌ 21 ಸೆಕೆಂಡ್ ನ ಈ ವಿಡಿಯೋದಲ್ಲಿ ಲಿಬರ್ಟಿ ಪ್ರತಿಮೆಯ Read more…

ಕೊರೊನಾ ವಿರುದ್ದ ಹೋರಾಡಲು ನೆರವಾಗುತ್ತಂತೆ ಈ ಹಪ್ಪಳ…!

ದೇಶದಲ್ಲಿ ಕೊರೊನಾ ಕಾಣಿಸಿಕೊಂಡ ದಿನದಿಂದ, ದಿನಕ್ಕೊಂದು ಚಿತ್ರ ವಿಚಿತ್ರ ಹೇಳಿಕೆಗಳು ಬರುತ್ತಿವೆ. ಕೊರೊನಾಗೆ ಮದ್ದು ಸಿಗದಿದ್ದರೂ, ಅನೇಕರು ತಮ್ಮ ಉತ್ಪನ್ನದಿಂದ ಕೊರೊನಾ ಓಡಿಸಬಹುದು ಎಂದು ವಾದಿಸಿದ್ದಾರೆ. ಇದಕ್ಕೆ ಇದೀಗ Read more…

ಪುಟ್ಟ ಬಾಲಕನ ನೃತ್ಯಕ್ಕೆ ಬೆರಗಾದ ನೆಟ್ಟಿಗರು

ಬಾಲಕನೊಬ್ಬ ಡೋಲ್ ರಿದಮ್ ಗೆ ಹೆಜ್ಜೆ ಹಾಕುವ ವಿಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡಾಚಚನ್ ಗ್ರಾಮದಲ್ಲಿ ತೆಗೆದ ವಿಡಿಯೋ ಇದಾಗಿದೆ. ಕಾಂಗ್ರಿ Read more…

ಧಮಾಲ್ ಮಾಡ್ತಿದೆ ಜಿಯೋ ಮಾರ್ಟ್ ಅಪ್ಲಿಕೇಷನ್

ರಿಲಯನ್ಸ್ ಜಿಯೋನ ಆನ್‌ಲೈನ್ ಕಿರಾಣಿ ಪ್ಲಾಟ್‌ಫಾರ್ಮ್ ಜಿಯೋ ಮಾರ್ಟ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ ನಲ್ಲಿ ಲಭ್ಯವಿದೆ. ಕೆಲವೇ ದಿನಗಳಲ್ಲಿ ಬಂದ ಈ ಅಪ್ಲಿಕೇಷನ್ Read more…

ಅಮ್ಮ ಟೀ ತರಲು ಹೋದಾಗ ಕಿವುಡಿ ಮೇಲೆ ಬಿತ್ತು ಚಿಕ್ಕಪ್ಪನ ಕಣ್ಣು

ಬಿಹಾರದ ಮುಜಫರ್ಪುರದಲ್ಲಿ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ನಡೆದಿದೆ. ವಿಕಲಾಂಗೆ ಹುಡುಗಿ ಮೇಲೆ ಅತ್ಯಾಚಾರ ನಡೆದಿದೆ. ಪೀಡಿತೆಗೆ ಕಿವಿ ಕೇಳುವುದಿಲ್ಲ. ಮಾತನಾಡಲು ಬರುವುದಿಲ್ಲ. ಆಕೆ ಚಿಕ್ಕಪ್ಪ ಅಪ್ರಾಪ್ತೆ Read more…

ಭಾರತದ ಈ ನಗರಗಳಲ್ಲಿ ನಡೆಯುತ್ತಿದೆ ಕೊರೊನಾ ಲಸಿಕೆ ಪ್ರಯೋಗ

ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ಮಧ್ಯೆ ಲಸಿಕೆ ಕುರಿತು ಪರೀಕ್ಷೆ ನಡೆಯುತ್ತಿದೆ. ಭಾರತದ ಬಯೋಟೆಕ್ ಜೈಡಸ್ ಕ್ಯಾಡಿಲಾ ಲಸಿಕೆಯ ಮಾನವ ಪ್ರಯೋಗಗಳನ್ನು ದೇಶದ 6 ನಗರಗಳಲ್ಲಿ ನಡೆಸಲಾಗುತ್ತಿದೆ. Read more…

5230 ಜನರ ಹತ್ಯೆಗೈದ ಆರೋಪದಲ್ಲಿ ಜೈಲು ಸೇರಿದ 93 ರ ವ್ಯಕ್ತಿ

93 ವರ್ಷದ ನಾಜಿ ಕಾವಲುಗಾರನನ್ನು ಜರ್ಮನಿಯ ನ್ಯಾಯಾಲಯವು 5230 ಜನರ ಹತ್ಯೆ ಆರೋಪದ ಮೇಲೆ ಶಿಕ್ಷೆಗೊಳಪಡಿಸಿದೆ. ಅಪರಾಧಿ ಹೆಸರು ಬ್ರೂನೋ ಡೇ. ಬ್ರೂನೋ 75 ವರ್ಷಗಳ ಹಿಂದೆ ಸ್ಟ್ಯಾಥಾಫ್ Read more…

ಕಂಪನಿಯಲ್ಲಿ ಕೊರೊನಾ: ಕೆಲಸ ಕಳೆದುಕೊಳ್ಳುವ ಆತಂಕದಲ್ಲಿ ಆಘಾತಕಾರಿ ಕೃತ್ಯ

ಪತ್ನಿ, ಮಗಳಿಗೆ ವಿಷ ನೀಡಿ ಪತಿ ನೇಣು ಹಾಕಿಕೊಂಡ ಘಟನೆ ಧಾರವಾಡ ನಗರದ ಕವಳಿಕಾಯಿ ಚಾಳದಲ್ಲಿ ನಡೆದಿದೆ. ಪತ್ನಿ ಅರ್ಪಿತಾ(28), ಪುತ್ರಿ ಸುಕೃತಾ(4)ಗೆ ವಿಷ ನೀಡಿದ ಮೌನೇಶ್ ಪತ್ತಾರ್(36) Read more…

ಗರ್ಭಿಣಿಯಾದ್ಲು ತವರಿಗೆ ಬಂದ ಪತ್ನಿ, ಅಕ್ರಮ ಸಂಬಂಧದ ಶಂಕೆಯಿಂದ ಘೋರ ಕೃತ್ಯ

ಬಾಗಲಕೋಟೆ: ಅನೈತಿಕ ಸಂಬಂಧ ಶಂಕೆ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಲೆ ಮಾಡಿದ ಘಟನೆ ಬಾದಾಮಿಯ ರಂಗನಾಥ ನಗರದಲ್ಲಿ ನಡೆದಿದೆ. 24 ವರ್ಷದ ಮಹಿಳೆಯನ್ನು ಆಕೆಯ ಪರಿ ಸಂದೀಪ್ ಕೊಲೆ Read more…

ಅಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ವಿರುದ್ಧ ಹೆಚ್ಚಾಯ್ತು ಆಕ್ಷೇಪ

ವಾರಣಾಸಿ: ರಾಮಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ಭೂಮಿ ಪೂಜೆಗೆ ಸಮಯ ನಿಗದಿಯಾಗಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಆಗಸ್ಟ್ 5 ರಂದು ಒಳ್ಳೆಯ ಮುಹೂರ್ತವಿಲ್ಲ. ಇಡೀ ತಿಂಗಳಲ್ಲಿ Read more…

ಕುಮಾರಸ್ವಾಮಿಗೆ ದ್ರೋಹ ಬಗೆದ ಮುನಿರತ್ನ ಹುಟ್ಟುಹಬ್ಬಕ್ಕೆ ಶುಭ ಕೋರಬಾರದಿತ್ತು ಎಂದವರಿಗೆ ಹೀಗಿದೆ ನಿಖಿಲ್ ಉತ್ತರ

ನಿರ್ಮಾಪಕ ಮುನಿರತ್ನ ಅವರ ಹುಟ್ಟುಹಬ್ಬಕ್ಕೆ ನಟ ನಿಖಿಲ್ ಕುಮಾರಸ್ವಾಮಿ ಶುಭಕೋರಿದ್ದಾರೆ. ಇದಕ್ಕೆ ಅನೇಕರು ಆಕ್ಷೇಪ ಎತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ದ್ರೋಹ ಬಗೆದವರಿಗೆ ಶುಭಕೋರಬಾರದಿತ್ತು ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ Read more…

ಕೊರೊನಾ ನಡುವೆಯೂ ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ

ಬೆಂಗಳೂರು: ಕೊರೊನಾ ನಡುವೆಯೂ ನಾಡಿನೆಲ್ಲೆಡೆ ನಾಗರ ಪಂಚಮಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಮನೆಗಳಲ್ಲಿ, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅನೇಕ ದೇವಾಲಯಗಳಲ್ಲಿ ಹೆಚ್ಚಿನ ಜನಸಂದಣಿ ಉಂಟಾಗುವ ಕಾರಣಕ್ಕೆ Read more…

ಬಾಗಿಲು ಮುರಿದು ಮನೆಯೊಳಗೆ ನುಗ್ಗಿದ ಕರಡಿ….!

ಕರಡಿಯೊಂದು ಮನೆಗೆ ನುಗ್ಗಿ ಕುಚೇಷ್ಟೆ ಮಾಡುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಮನೆಯ ಬಾಗಿಲನ್ನು ಮುರಿದ ಕಂದು ಬಣ್ಣದ ಕರಡಿಯು ಮನೆಯೊಳಗೆ ನುಗ್ಗಿದೆ. ಬಾಲ್ಯದ ದಿನಗಳಲ್ಲಿ ಕೇಳಿದ ‘Goldilocks Read more…

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಹಿಳೆಗೆ ಆಪದ್ಬಾಂಧವರಾದ ಡೆಲಿವರಿ ಬಾಯ್ಸ್

ತನ್ನ ಮೇಲೆ ಕಾರು ಹರಿದ ಪರಿಣಾಮ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ತಕ್ಷಣ ಸ್ಪಂದಿಸಿದ ಡಝನ್‌ಗಟ್ಟಲೇ ಡೆಲಿವರಿ ಬಾಯ್ಸ್‌ಗಳ ವಿಡಿಯೋವೊಂದು ವೈರಲ್ ಆಗಿದೆ. ಚೀನಾದ ಸುದ್ದಿ Read more…

ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎದುರಾಯ್ತು ‘ಸಂಕಷ್ಟ’

ಉಪ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಭಾಷಣ ಮಾಡುವ ವೇಳೆ ಮುಖ್ಯಮಂತ್ರಿ ಯಡಿಯೂರಪ್ಪನವರು ಆಡಿದ್ದ ಮಾತು ಈಗ ಸಂಕಷ್ಟ ತಂದೊಡ್ಡಿದೆ. ಗೋಕಾಕ್ ನಲ್ಲಿ ಮಾತನಾಡುವ ವೇಳೆ ಯಡಿಯೂರಪ್ಪನವರು ವೀರಶೈವ, ಲಿಂಗಾಯತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...