alex Certify ಪುಟ್ಟ ಬಾಲಕನ ನೃತ್ಯಕ್ಕೆ ಬೆರಗಾದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪುಟ್ಟ ಬಾಲಕನ ನೃತ್ಯಕ್ಕೆ ಬೆರಗಾದ ನೆಟ್ಟಿಗರು

ಬಾಲಕನೊಬ್ಬ ಡೋಲ್ ರಿದಮ್ ಗೆ ಹೆಜ್ಜೆ ಹಾಕುವ ವಿಡಿಯೋವನ್ನು ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಡಾಚಚನ್ ಗ್ರಾಮದಲ್ಲಿ ತೆಗೆದ ವಿಡಿಯೋ ಇದಾಗಿದೆ.

ಕಾಂಗ್ರಿ ಕೆರಿಯರ್ ಎಂಬುವವರು ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದು, ಹಲವರು ಇದನ್ನು ರೀ ಟ್ವೀಟ್ ಮಾಡಿದ್ದಾರೆ. ಐಎಎಸ್ ಅಧಿಕಾರಿ ಪ್ರಿಯಾಂಕಾ ಶುಕ್ಲಾ ಎಂಬುವವರೂ ರೀ ಟ್ವೀಟ್ ಮಾಡಿದ್ದು, “ಈಗ ಟೈಮ್ ಲೈನ್ ನಲ್ಲಿ ಈ ವಿಡಿಯೋ ನೋಡಿದ್ದು, ಕೆಲವರಿಗೆ ವೈಯಕ್ತಿಕವಾಗಿ ನಿಜವಾದ ಖುಷಿ ಸಿಗುತ್ತದೆ. ವಿಡಿಯೋ ನೋಡಿದಾಕ್ಷಣ ಒಂದು ನಗು ಮೂಡುತ್ತದೆ.‌” ಎಂದು ಕ್ಯಾಪ್ಶನ್ ಬರೆದಿದ್ದಾರೆ.‌

ಇನ್ನೊಬ್ಬರು “ನಂಬಿ ಇಂದು ಟ್ವಿಟರ್ ನಲ್ಲಿ ಅತ್ಯಂತ ಉತ್ತಮ‌ ಪೋಸ್ಟ್ ಇದಾಗಿದೆ” ಎಂದಿದ್ದಾರೆ. 55 ಸೆಕೆಂಡ್ ಗಳ ಈ ವಿಡಿಯೋವನ್ನು ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದು, ನೂರಾರು ಜನ‌ ರೀ ಟ್ವೀಟ್ ಮಾಡಿದ್ದಾರೆ.‌

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...