alex Certify ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಸಮೀಪ ಮಿಂಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸ್ಟ್ಯಾಚ್ಯು ಆಫ್ ಲಿಬರ್ಟಿʼ ಸಮೀಪ ಮಿಂಚು

ಅಮೆರಿಕಾದ ಪ್ರಸಿದ್ಧ ಸ್ಟ್ಯಾಚ್ಯು ಆಫ್ ಲಿಬರ್ಟಿ ಸಮೀಪ ಮಿಂಚು ಹರಿಯುವ ಅದ್ಭುತ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.‌

21 ಸೆಕೆಂಡ್ ನ ಈ ವಿಡಿಯೋದಲ್ಲಿ ಲಿಬರ್ಟಿ ಪ್ರತಿಮೆಯ ಹಿಂದೆ ಸಾಕಷ್ಟು ಮೋಡವಿದೆ.‌ ಮಿಂಚು ದೂರದಿಂದ ಬಂದು ಪ್ರತಿಮೆಯ ಬುಡವನ್ನು ಮುಟ್ಟುತ್ತದೆ.‌ ನಾಲ್ಕು ಬಾರಿ ಮಿಂಚು ಬಂದಿದ್ದು, ಗುಡುಗಿನ ಸದ್ದೂ ಇದೆ.‌

ಮೈಕೀ ಸೀ ಈ ವಿಡಿಯೋ ಸೆರೆ ಹಿಡಿದು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿದ್ದು, “ನಾನು ಸೆರೆ ಹಿಡಿದ ಅತ್ಯಂತ ಉತ್ತಮ ವಿಡಿಯೋ” ಎಂದು ಬರೆದುಕೊಂಡಿದ್ದಾರೆ.

ಜು.23 ರಂದು ವಿಡಿಯೋವನ್ನು ಅಪ್ಲೋಡ್ ಮಾಡಿದ್ದು, 24 ಗಂಟೆಯಲ್ಲಿ 4.4 ಮಿಲಿಯನ್ ಜನ ವೀಕ್ಷಿಸಿದ್ದಾರೆ.
37 ಸಾವಿರ ಜನ ರೀ ಟ್ವೀಟ್ ಮಾಡಿದ್ದಾರೆ. 131 ಸಾವಿರ ಜನ ಇಷ್ಟಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...