alex Certify Latest News | Kannada Dunia | Kannada News | Karnataka News | India News - Part 4301
ಕನ್ನಡ ದುನಿಯಾ
    Dailyhunt JioNews

Kannada Duniya

ಯೋಗಿ ಸರ್ಕಾರದ ಮುಂದೆ ಯಡಿಯೂರಪ್ಪ ಇಟ್ಟಿದ್ದಾರೆ ಈ ಬೇಡಿಕೆ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ನಡೆದಿದೆ. ಇನ್ನೇನು ರಾಮಮಂದಿರ ಕಟ್ಟಡ ಕಾಮಗಾರಿ ಪ್ರಾರಂಭವಾದಂತೆಯೇ ಸರಿ. ಇದರ ಮಧ್ಯೆ ಉತ್ತರ ಪ್ರದೇಶ ಸರಕಾರಕ್ಕೆ ಸಿಎಂ ಯಡಿಯೂರಪ್ಪ ಮನವಿಯೊಂದನ್ನು Read more…

ಗೇಮ್‌ ಆಡಲು ಪಿಎಸ್ 4 ಗೆ ವಿದ್ಯಾರ್ಥಿಯಿಂದ ಸೋನು ಸೋದ್‌ ಮುಂದೆ ಬೇಡಿಕೆ

ಲಾಕ್ ಡೌನ್ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಅನೇಕರಿಗೆ ನಟ ಸೋನು ಸೂದ್ ನೆರವು ನೀಡಿ ಸುದ್ದಿಯಾಗಿದ್ದರು. ವಲಸೆ ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆ, ಊಟೋಪಚಾರ, ಕೆಲಸ ಕಳೆದುಕೊಂಡವರಿಗೆ ಕೆಲಸ…..ಹೀಗೆ ಅನೇಕರಿಗೆ Read more…

ಶೀಘ್ರವೇ ಬದಲಾಗಲಿದೆ ಸಿಮ್ ಕಾರ್ಡ್ ಗೆ ಸಂಬಂಧಿಸಿದ ಈ ನಿಯಮ

ಸಿಮ್ ಕಾರ್ಡ್ ಬದಶೀಲಿಸಲು ಗ್ರಾಹಕರು ಇನ್ಮುಂದೆ ಟೆಲಿಕಾಂ ಮಳಿಗೆಗಳಿಗೆ ಹೋಗಬೇಕಾಗಿಲ್ಲ. ಮನೆಯಲ್ಲೇ ಕುಳಿತು ಗ್ರಾಹಕರು ಪರಿಶೀಲನಾ ಪ್ರಕ್ರಿಯೆಗೆ ದೂರಸಂಪರ್ಕ ಇಲಾಖೆ ಒಪ್ಪಿಗೆ ನೀಡಿದೆ. ದೂರಸಂಪರ್ಕ ಇಲಾಖೆ ಅಂತಿಮ ಮಾರ್ಗಸೂಚಿಯನ್ನು Read more…

ಬಿಗ್‌ ನ್ಯೂಸ್: ‌ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ಜಾರಿಗೆ ಕೇಂದ್ರ ಸರ್ಕಾರದ ಸಿದ್ದತೆ

ಪ್ರಧಾನಿ ನರೇಂದ್ರ ಮೋದಿ ಶೀಘ್ರದಲ್ಲೇ ಒನ್ ನೇಷನ್ ಒನ್ ರೇಷನ್ ಕಾರ್ಡ್ ಮಾದರಿಯಲ್ಲಿ ʼಒನ್ ನೇಷನ್ ಒನ್ ಹೆಲ್ತ್ ಕಾರ್ಡ್ʼ ತರಲು ಸಿದ್ಧತೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಕೇಂದ್ರ Read more…

BIG NEWS: ಅಗ್ಗದ ಬೆಲೆಗೆ ಲಭ್ಯವಿದೆ ವಿಶ್ವದ ನಂಬರ್ 1 ಫೋನ್

ಸ್ಯಾಮ್ಸಗ್ ತನ್ನ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ. ವಿಶ್ವದ ನಂಬರ್ ಒನ್ ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ಗ್ಯಾಲಕ್ಸಿ ಎ 51 ಬೆಲೆಯನ್ನು ಕಡಿಮೆ ಮಾಡಿದೆ. ಏಪ್ರಿಲ್‌ನಲ್ಲಿ ಫೋನ್‌ನ Read more…

ಕೊರೊನಾ ಕಾರಣ ಭಾರತಕ್ಕೆ ಬರ್ತಿಲ್ಲ ಇಂಗ್ಲೆಂಡ್ ತಂಡ

ಕೊರೊನಾ ವೈರಸ್‌ನಿಂದಾಗಿ ಟೀಮ್ ಇಂಡಿಯಾದ ಮತ್ತೊಂದು ಸರಣಿಯನ್ನು ಮುಂದೂಡಲಾಗಿದೆ. ಭಾರತ, ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಏಕದಿನ ಮತ್ತು ಟಿ 20 ಸರಣಿಯನ್ನು ಮುಂದೂಡಲಾಗಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಇಂಗ್ಲೆಂಡ್ ತಂಡ Read more…

ಟೇಬಲ್ ಟಾಪ್ ರನ್‌ ವೇ ಕುರಿತು ಇಲ್ಲಿದೆ ಒಂದಿಷ್ಟು ಮಾಹಿತಿ

ದುಬೈನಿಂದ ಕೋಯಿಕ್ಕೋಡ್‌ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆಯಲ್ಲಿ ರನ್‌ವೇಯಿಂದ ಜಾರಿ ಅಪಘಾತದಲ್ಲಿ ಇಬ್ಬರು ಪೈಲಟ್ ಗಳು ಸೇರಿ ಒಟ್ಟು 18 ಮಂದಿ ಮೃತಪಟ್ಟಿದ್ದಾರೆ. Read more…

8 ತಿಂಗಳಲ್ಲಿ 6 ಮದುವೆಯಾದ ಮಹಿಳೆ ಬಣ್ಣ ಕೊನೆಗೂ ಬಯಲು

ಮದುವೆಯಾದ ಎರಡನೇ ದಿನಕ್ಕೆ ತವರಿಗೆ ಹೋಗುವಂತೆ ವಧು ಒತ್ತಾಯಿಸಿದ್ದಾಳೆ. ವರ ಕೂಡ ಪತ್ನಿ ತವರಿಗೆ ಹೋಗುವ ಪ್ಲಾನ್ ಮಾಡಿದ್ದಾನೆ. ಮನೆಯಿಂದ ಹೊರಟ ಮೇಲೆ ಸತ್ಯ ಗೊತ್ತಾಗುವ ವೇಳೆಗೆ ಆತನ Read more…

ಏರುತ್ತಲೇ ಇದೆ ಚಿನ್ನ – ಬೆಳ್ಳಿಯ ಬೆಲೆ…!

ಒಂದು ಕಡೆ ಕೊರೊನಾದಿಂದ ತತ್ತರಿಸಿದ್ದಾರೆ ಜನ. ಇದರ ಮಧ್ಯೆ ಉದ್ಯಮಗಳಿಗೂ ಹೊಡೆತ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಅನೇಕ ಉದ್ಯಮಗಳು ಪುನರಾರಂಭಗೊಂಡರೂ ಚೇತರಿಕೆ ಹಂತ ಕಾಣುತ್ತಿಲ್ಲ. ಇದರ Read more…

ನಗು ತರಿಸುತ್ತೆ ಬ್ಯಾಡ್ಜರ್ – ಸಿಂಹಗಳ ನಡುವಿನ ಕಾಳಗ

ಅರಣ್ಯದಲ್ಲಿ ವನ್ಯಜೀವಿಗಳ ನಡುವೆ ನಡೆಯುವ ಸಂಘರ್ಷ ಕೆಲವೊಮ್ಮೆ ನಗು ತರಿಸುವಂತಿರುತ್ತದೆ. ಅಂತಹುದೇ ವಿಡಿಯೋವೊಂದನ್ನು ಐಎಫ್ಎಸ್ ಅಧಿಕಾರಿ ಸುಸಾಂತ ನಂದ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಕಾಡುಪ್ರಾಣಿಗಳ ಈ ಕಾಳಗ ನಗೆ Read more…

ಕಣ್ಣೆದುರಲ್ಲೇ ನಡೆದ ಘಟನೆಯಿಂದ ಬೆಚ್ಚಿಬಿದ್ದ ಜನ: ಪತ್ನಿಯ ತಲೆ ಕತ್ತರಿಸಿದ ಪತಿರಾಯ

ಬಿಹಾರದ ಬಕ್ಸಾರ್ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ಪತ್ನಿಯ ತಲೆ ಕತ್ತರಿಸಿದ್ದಾನೆ. ಬ್ರಹ್ಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಶಿವ ಮಂದಿರ ಬಳಿ ಘಟನೆ ನಡೆದಿದೆ. ಮೂರು ವರ್ಷಗಳಿಂದ ದಂಪತಿ ಬೇರೆಯಾಗಿದ್ದು ದಂಪತಿ Read more…

ಕೃಷಿಕರಿಗೆ ಗುಡ್ ನ್ಯೂಸ್: ರೈತ ಸುರಕ್ಷಾ ಯೋಜನೆಯಡಿ ಬೆಳೆ ಹಾನಿ ಪರಿಹಾರ

ಧಾರವಾಡ ಜಿಲ್ಲೆಯಲ್ಲಿ 2020ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಸ್ಥಳ ನಿರ್ದಿಷ್ಟ ಪ್ರಕೃತಿ ವಿಕೋಪಗಳಿಂದ ಉಂಟಾದ ನಷ್ಟಕ್ಕೆ ಪರಿಹಾರ Read more…

ಸುರಿಯುವ ಮಳೆಯಲ್ಲಿ ಪುಟ್ಟ ಹುಡುಗನಿಂದ ಬ್ಯಾಲೆ ನೃತ್ಯ

ನೈಜೀರಿಯಾದ 11 ವರ್ಷದ ಹುಡುಗನೊಬ್ಬ ಬರಿಗಾಲಿನಲ್ಲಿ ಬ್ಯಾಲೆ ನೃತ್ಯಕ್ಕೆ ಹೆಜ್ಜೆ ಹಾಕುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾನೆ. ಆಂತೋಣಿ ಮೆಸೋಮಾ ಹೆಸರಿನ ಈ ಹುಡುಗ ತನ್ನ ನೃತ್ಯದ ಹೆಜ್ಜೆಗಳ Read more…

ಲ್ಯಾಪ್ ‌ಟಾಪ್‌ ಪಡೆಯಲು ಬೆತ್ತಲೆಯಾಗಿ ಹಂದಿ ಬೆನ್ನಟ್ಟಿದ ಭೂಪ…!

ತನ್ನ ಲ್ಯಾಪ್‌ ಟಾಪ್ ಕದ್ದಿದ್ದ ಕಾಡುಹಂದಿಯೊಂದರ ಬೆನ್ನು ಹತ್ತಿದ ಬೆತ್ತಲೆ ವ್ಯಕ್ತಿಯೊಬ್ಬನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬರ್ಲಿನ್‌ನ ಗ್ರನ್ವೆಲ್‌ ಕಾಡಿನ ಬಳಿಯ ಟೆಫುಲ್ಲೆಸೆ ಕೆರೆ ಬಳಿ Read more…

ಎಲ್ಲರ ಮನ ಗೆದ್ದಿದೆ ಧಾರಾಕಾರ ಮಳೆ ನಡುವೆ ಈ ಮಹಿಳೆ ಮಾಡಿದ ಕಾರ್ಯ

ಧಾರಾಕಾರ ಮಳೆಯಿಂದ ಮಾಯಾನಗರಿ ಮುಂಬಯಿಯ ರಸ್ತೆಗಳು ತುಂಬಿ ಹರಿಯುತ್ತಿದ್ದು, ಈ ಸಂಬಂಧ ಅನೇಕ ಚಿತ್ರಗಳು ಹಾಗೂ ಫೋಟೋಗಳು ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿವೆ. ಈ ವೇಳೆ ಸಂಚಾರಿಗಳಿಗೆ ರಸ್ತೆಯಲ್ಲಿ ಸುರಕ್ಷಿತವಾಗಿ Read more…

BIG NEWS: ಪ್ರವಾಹದಿಂದ ಹಾನಿ – ತಕ್ಷಣಕ್ಕೆ 10 ಸಾವಿರ ರೂ. ಪರಿಹಾರ ನೀಡಲು ಆದೇಶ

ಬೆಂಗಳೂರು: ಪ್ರವಾಹದಿಂದ ಹಾನಿಗೀಡಾದವರಿಗೆ ತಕ್ಷಣಕ್ಕೆ 10,000 ರೂ. ಪರಿಹಾರ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನೆರೆಯಿಂದಾಗಿ ಬಟ್ಟೆ ಬರೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಶೇಕಡ Read more…

ಮೈಸೂರು ಮೃಗಾಲಯದಲ್ಲಿ ನಡೆದಿದೆ ನಡೆಯಬಾರದ ಘಟನೆ: ಮಾವುತನನ್ನೇ ಕೊಂದ ಆನೆ

ಮೈಸೂರು: ಜಯ ಚಾಮರಾಜೇಂದ್ರ ಮೃಗಾಲಯದಲ್ಲಿ ಆನೆಯೊಂದು ಮಾವುತನನ್ನೇ ಕೊಂದು ಹಾಕಿದ ಆಘಾತಕಾರಿ ಘಟನೆ ನಡೆದಿದೆ. 38 ವರ್ಷದ ಹರೀಶ್ ಮೃತಪಟ್ಟ ಮಾವುತ ಎಂದು ಹೇಳಲಾಗಿದೆ. ಅಭಿ ಹೆಸರಿನ ಆನೆಗೆ Read more…

ಕನ್ನ ಕೊರೆದು ಚಿನ್ನದಂಗಡಿ ಲೂಟಿ: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬೆಂಗಳೂರಿನಲ್ಲಿ ಚಿನ್ನದಂಗಡಿಗೆ ಕನ್ನ ಕೊರೆದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿದೆ. ಆಗಸ್ಟ್ 5 ರಂದು ಬೆಳಗಿನ ಜಾವ ಕಳ್ಳತನ ಮಾಡಲಾಗಿದೆ. ವೈಟ್ ಫೀಲ್ಡ್ ಇಮ್ಮಡಿಹಳ್ಳಿ ಮುಖ್ಯರಸ್ತೆಯ ಮಾತಾಜಿ Read more…

ರಿಲಯನ್ಸ್ ಗ್ರಾಹಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಸ್ವಾತಂತ್ರ್ಯೋತ್ಸವಕ್ಕೆ ಆಕರ್ಷಕ ಆಫರ್, ವಿಶೇಷ ರಿಯಾಯಿತಿ

ಬೆಂಗಳೂರು: ರಿಲಯನ್ಸ್ ಡಿಜಿಟಲ್ ನಲ್ಲಿ ಗ್ರಾಹಕರಿಗೆ ಹಲವಾರು ಆಕರ್ಷಕ ಕೊಡುಗೆ ಮತ್ತು ರಿಯಾಯಿತಿಗಳನ್ನು ನೀಡಲಾಗುವುದು. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ರಿಲಯನ್ಸ್ ಡಿಜಿಟಲ್ ಸ್ಟೋರ್ ಗಳಲ್ಲಿ ಮತ್ತು ರಿಲಯನ್ಸ್ ಡಿಜಿಟಲ್ Read more…

ಶಾಲಾ ದಾಖಲಾತಿ ಕುರಿತಂತೆ ಶಿಕ್ಷಣ ಸಚಿವರಿಂದ ಮಹತ್ವದ ಸೂಚನೆ

ಕೊರೊನಾ ಮಹಾಮಾರಿಯಿಂದಾಗಿ ಶಿಕ್ಷಣ ಕ್ಷೇತ್ರ ದೊಡ್ಡ ಸಮಸ್ಯೆ ಎದುರಿಸುತ್ತಿದೆ. ಮಾರ್ಚ್ ತಿಂಗಳಿನಿಂದ ಶಾಲಾ – ಕಾಲೇಜುಗಳು ಬಂದ್ ಆಗಿದ್ದು, ಈವರೆಗೂ ತೆರೆದಿಲ್ಲ. ಸೆಪ್ಟೆಂಬರ್ 1ರಿಂದ ಹಂತಹಂತವಾಗಿ ಶಾಲಾ – Read more…

ಧರ್ಮಸ್ಥಳದ ಧರ್ಮಾಧಿಕಾರಿಗಳ ವಿರುದ್ಧ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ 25 ಲಕ್ಷ ರೂ. ದಂಡ

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಕುರಿತು ಅವಹೇಳನಾಕಾರಿ ಸುಳ್ಳು ಸಂದೇಶ ರವಾನಿಸಿದ ವ್ಯಕ್ತಿಗೆ ಬೆಳ್ತಂಗಡಿ ಪ್ರಧಾನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಲಯ 25 Read more…

ಮಹಿಳೆಯರು, ಸಣ್ಣ ಉದ್ಯಮಿಗಳಿಗೆ ಭರ್ಜರಿ ಗುಡ್ ನ್ಯೂಸ್

ಮುಂಬೈ: ಸಣ್ಣ ಉದ್ದಿಮೆದಾರರು ಹಾಗೂ ಮಹಿಳಾ ಉದ್ಯಮಿಗಳಿಗೆ ಕೇಂದ್ರ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳ ಖಾತೆ ಸಚಿವ ನಿತಿನ್ ಗಡ್ಕರಿ ಸಿಹಿಸುದ್ದಿ ನೀಡಿದ್ದಾರೆ. ಫಿಕ್ಕಿ ಮಹಿಳಾ Read more…

‘ಬಗರ್ ಹುಕುಂ’ ಸಾಗುವಳಿದಾರರಿಗೆ ಸರ್ಕಾರದಿಂದ ಮತ್ತೆ ಸಿಹಿ ಸುದ್ದಿ

ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು ಕೃಷಿ ಕಾರ್ಯ ನಡೆಸುತ್ತಿದ್ದವರಿಗೆ ರಾಜ್ಯ ಸರ್ಕಾರ ಅಕ್ರಮ – ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ಮೂಲಕ ಅನುಕೂಲ ಮಾಡಿಕೊಡಲು ಮುಂದಾಗಿತ್ತು. Read more…

ಅತಿಥಿ ಉಪನ್ಯಾಸಕರಿಗೆ ನೆರವು ನೀಡುವ ಕುರಿತು ಕಾಯಂ ಉಪನ್ಯಾಸಕರಿಂದ ಮಹತ್ವದ ತೀರ್ಮಾನ

ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಜಾರಿಗೊಳಿಸಿದ ಬಳಿಕ ಕಳೆದ ಮಾರ್ಚ್ ತಿಂಗಳಿನಿಂದ ಶಾಲಾ – ಕಾಲೇಜುಗಳು ಬಂದ್ ಆಗಿವೆ. ಇದೀಗ ಲಾಕ್ ಡೌನ್ ತೆರವುಗೊಂಡರೂ ಸಹ ಶಾಲಾ – Read more…

ರಾತ್ರೋರಾತ್ರಿ ಕಾರ್ಯಾಚರಣೆ: 70 ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ದಾಳಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಉಪವಿಭಾಗದ 4 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 70 ಕ್ಕೂ ಹೆಚ್ಚು ರೌಡಿಶೀಟರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ದಿಢೀರ್ ದಾಳಿ Read more…

ಮಹಾಮಳೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್: 4 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆ ಮುಂದುವರೆದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಕರಾವಳಿ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಲೆನಾಡು ಸೇರಿ ಹಲವು ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ Read more…

ಕ್ರಿಕೆಟ್ ಪ್ರಿಯರಿಗೆ ʼಐಸಿಸಿʼ ಭರ್ಜರಿ ಗುಡ್ ನ್ಯೂಸ್

ದುಬೈ: ಮುಂದಿನ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಈ ಮೊದಲು ನಿರ್ಧಾರವಾದ ವೇಳಾಪಟ್ಟಿಯಂತೆ ಮುಂದಿನ ವರ್ಷ ಭಾರತದಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದ್ದು ಆಸ್ಟ್ರೇಲಿಯಾದಲ್ಲಿ ಈ ವರ್ಷ Read more…

ಕೊರೊನಾ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್ ನ್ಯೂಸ್: 225 ರೂ.ಗೆ ಸಿಗಲಿದೆ ಕೊರೋನಾ ತಡೆ ಔಷಧ

ನವದೆಹಲಿ: ಕೊರೊನಾ ಆತಂಕದ ಹೊತ್ತಲ್ಲೇ ಸೇರಂ ಇನ್ ಸ್ಟಿಟ್ಯೂಟ್ ಸಿಹಿಸುದ್ದಿ ನೀಡಿದೆ. ಭಾರತದಲ್ಲಿ ಔಷಧವನ್ನು 225 ರೂಪಾಯಿಗೆ ಮಾರಾಟ ಮಾಡಲಾಗುವುದು ಎಂದು ಹೇಳಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ Read more…

ಗಿಳಿ ಸತ್ತ ಬಳಿಕವೂ ಮೊಟ್ಟೆಯಿಂದ ಹೊರ ಬಂತು ಮರಿ…!

ತಾಯಿ ಹಕ್ಕಿ ಕಾವು ಕೊಡದೇ ಮೊಟ್ಟೆ ಮರಿಯಾಗದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಪಕ್ಷಿ ಪ್ರಿಯನೊಬ್ಬ ತಾಯಿ ಪಕ್ಷಿ ಸತ್ತು ಹೋದರೂ ಅದರ ಮೊಟ್ಟೆಯಿಂದ ಮರಿ ಮಾಡಿ Read more…

ಭೂಮಿ ಆಯುಷ್ಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈ ವಿಶ್ವ ಹೇಗೆ ಅಂತ್ಯವಾಗಲಿದೆ ಎಂದು ಬುದ್ಧಿವಂತರು ಥರಾವರಿ ಥಿಯರಿಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ರೇಡಿಯೋ 1 ನ್ಯೂಸ್‌ಬೀಟ್‌ ಮಾಡಿದ ಸಂದರ್ಶನವೊಂದರಲ್ಲಿ, ಕಾಸ್ಮಾಲಜಿಸ್ಟ್‌ ಕೇಟಿ ಮ್ಯಾಕ್‌ ತಮ್ಮದೊಂದು ಥಿಯರಿ ಮುಂದಿಟ್ಟಿದ್ದಾರೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...