alex Certify BIG NEWS: ಅಗ್ಗದ ಬೆಲೆಗೆ ಲಭ್ಯವಿದೆ ವಿಶ್ವದ ನಂಬರ್ 1 ಫೋನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಅಗ್ಗದ ಬೆಲೆಗೆ ಲಭ್ಯವಿದೆ ವಿಶ್ವದ ನಂಬರ್ 1 ಫೋನ್

Galaxy A51 6GB/128GB Black - Price & Specs | Samsung India

ಸ್ಯಾಮ್ಸಗ್ ತನ್ನ ಗ್ರಾಹಕರಿಗೆ ಹೊಸ ಉಡುಗೊರೆಯನ್ನು ನೀಡಿದೆ. ವಿಶ್ವದ ನಂಬರ್ ಒನ್ ಫೋನ್ ಬೆಲೆಯನ್ನು ಕಡಿಮೆ ಮಾಡಿದೆ. ಗ್ಯಾಲಕ್ಸಿ ಎ 51 ಬೆಲೆಯನ್ನು ಕಡಿಮೆ ಮಾಡಿದೆ. ಏಪ್ರಿಲ್‌ನಲ್ಲಿ ಫೋನ್‌ನ 6 ಜಿಬಿ ರ್ಯಾಮ್ ಬೆಲೆಯನ್ನು ಶೇಕಡಾ 12ರಿಂದ ಶೇಕಡಾ 18 ಕ್ಕೆ ಹೆಚ್ಚಿಸಲಾಗಿತ್ತು.

ಫೋನ್‌ನ 8 ಜಿಬಿ ರ್ಯಾಮ್ ಬೆಲೆಯನ್ನು ಕಂಪನಿ ಈಗ ಕಡಿಮೆ ಮಾಡಿದೆ. ಫೋನ್ ಬೆಲೆಯನ್ನು 2 ಸಾವಿರ ರೂಪಾಯಿ ಕಡಿಮೆ ಮಾಡಿದೆ. ಎಚ್‌ಎಸ್‌ಬಿಸಿ ಮತ್ತು ಎಸ್‌ಬಿಐನ ಕ್ರೆಡಿಟ್ ಕಾರ್ಡ್‌ಗಳಲ್ಲಿ 1500 ರೂಪಾಯಿಗಳ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದೆ.

ಈಗ ಗ್ರಾಹಕರು ಫೋನನ್ನು 22,499 ರೂಪಾಯಿಗಳಿಗೆ ಖರೀದಿ ಮಾಡಬಹುದಾಗಿದೆ. ಸ್ಯಾಮ್ಸಂಗ್ ನ 6 ಜಿಬಿ ರ್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ನ 51ಎ ಸ್ಮಾರ್ಟ್ಫೋನ್ ಈಗ 23,999 ರೂಪಾಯಿಗೆ ಲಭ್ಯವಾಗಲಿದೆ. 8 ಜಿಬಿ ರ್ಯಾಮ್ ಹಾಗೂ 128 ಜಿಬಿ ಸ್ಟೋರೇಜ್ ಫೋನ್ ಈಗ 25,999  ರೂಪಾಯಿಗೆ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...