alex Certify Latest News | Kannada Dunia | Kannada News | Karnataka News | India News - Part 4174
ಕನ್ನಡ ದುನಿಯಾ
    Dailyhunt JioNews

Kannada Duniya

22 ವರ್ಷದ ಹಿಂದೆ ರಿಲೀಸ್‌ ಆದ ’ಸತ್ಯಾ’ ಚಿತ್ರದ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಯಾನಗರಿ ಮುಂಬಯಿಯಲ್ಲಿ ಬದುಕು ಅದೆಷ್ಟರ ಮಟ್ಟಿಗೆ ಇರುತ್ತದೆ ಎಂಬ ರಿಯಲಿಸ್ಟಿಕ್ ಫೀಲ್ ‌ಅನ್ನು ಕಟ್ಟಿಕೊಡುವ ಕೆಲವೊಂದಷ್ಟು ಸಿನೆಮಾಗಳು ಬಂದು ಹೋಗಿವೆ. ಆದರೆ, ಜುಲೈ 1998ರಲ್ಲಿ ಬಿಡುಗಡೆಯಾದ ʼಸತ್ಯಾʼ ಚಿತ್ರ Read more…

ಭಾನುವಾರದ ಲಾಕ್ ಡೌನ್: ಬೆಂಗಳೂರು ಜನತೆಗೆ ಇಲ್ಲಿದೆ ಮುಖ್ಯ ಮಾಹಿತಿ

ಬೆಂಗಳೂರು: ಕೊರೋನಾ ತಡೆಗೆ ಭಾನುವಾರ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಬೆಂಗಳೂರು ಜನತೆಗೆ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ನೀಡಿದ್ದಾರೆ. ಕಮಿಷನರೇಟ್ ವ್ಯಾಪ್ತಿಯ ಜನರಿಗೆ ಭಾನುವಾರದ ಲಾಕ್ ಡೌನ್ Read more…

ಇಂದು ಹೊರ ಬರಬೇಡಿ, ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಪೊಲೀಸರಿಗೆ ಸೂಚನೆ

ಬೆಂಗಳೂರು: ಕೊರೋನಾ ನಿಯಂತ್ರಣಕ್ಕಾಗಿ ಭಾನುವಾರ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಶನಿವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆವರೆಗೂ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಇರುತ್ತದೆ. ರಾತ್ರಿ ಕರ್ಫ್ಯೂ ಜೊತೆಗೆ ಭಾನುವಾರದ ಲಾಕ್ಡೌನ್ ಕೂಡ ಇರುವುದರಿಂದ Read more…

ʼಬಿರಿಯಾನಿʼ ಕುರಿತು ಶುರುವಾಗಿದೆ ಹೀಗೊಂದು ಚರ್ಚೆ…!

ಆಲೂಗಡ್ಡೆ ಇದ್ದರೆ ಬಿರಿಯಾನಿಯೋ ? ಇಲ್ಲದಿದ್ದರೆ ಬಿರಿಯಾನಿಯೋ ? ಪುಣೆಯ ಹೋಟೆಲ್ ವೊಂದರ ಮುಂದಿರುವ ಫಲಕದಿಂದ ಟ್ವಿಟ್ಟರ್ ನಲ್ಲಿ ಭಾರೀ ಸಮರವೇ ನಡೆಯುತ್ತಿದ್ದು, ಹೈದರಾಬಾದಿ ಬಿರಿಯಾನಿ ಬಿಟ್ಟು ಬೇರೆಲ್ಲವೂ Read more…

ಆಕರ್ಷಕ ಸೋಮೇಶ್ವರ ದೇವಾಲಯ

ಪ್ರಾಚೀನ ಮತ್ತು ಆಕರ್ಷಕ ವಾಸ್ತು ಶೈಲಿ ಹೊಂದಿರುವ ದೇವಾಲಯಗಳಲ್ಲಿ ಹಲಸೂರಿನ ಸೋಮೇಶ್ವರ ದೇವಾಲಯವೂ ಒಂದು. ಇದು ಅತ್ಯಂತ ಮಹತ್ವದ ಪಾರಂಪರಿಕ ಮತ್ತು ಐತಿಹಾಸಿಕ, ಧಾರ್ಮಿಕ ಕೇಂದ್ರವೂ ಆಗಿದೆ. ಇದೊಂದು Read more…

OMG…! ಸೂರ್ಯನನ್ನೇ ನುಂಗುವಷ್ಟು ಬೆಳೆದ ದೈತ್ಯ ಕಪ್ಪುಕುಳಿ…!

ನಮ್ಮ ಸೌರವ್ಯೂಹಕ್ಕಿಂತ ಐದು ಪಟ್ಟು ದೊಡ್ಡದಾದ ಕಪ್ಪುರಂಧ್ರ ಪತ್ತೆಯಾಗಿದ್ದು, J2157 ಎಂದು ಹೆಸರಿಸಲಾಗಿದೆ. ದಿನವೊಂದಕ್ಕೆ ಸೂರ್ಯನಲ್ಲಿನ ದ್ರವ್ಯರಾಶಿಗೆ ಸಮಾನವಾದ ಧೂಳು ಮತ್ತು ಆಮ್ಲವನ್ನು ಒಡಲೊಳಕ್ಕೆ ತುಂಬಿಕೊಳ್ಳುತ್ತಿದೆ. ಅಂದರೆ, ನಮ್ಮ Read more…

ಇಂದು 3 ಜಿಲ್ಲೆ ಹೊರತುಪಡಿಸಿ ಉಳಿದೆಡೆ ಕೊರೋನಾ ಶಾಕ್, ಹಲವು ಜಿಲ್ಲೆಗಳಲ್ಲಿ ಹೆಚ್ಚಾಯ್ತು ಆತಂಕ

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ 1839 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ, ಚಿತ್ರದುರ್ಗ, ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಇಂದು ಅನೇಕರಿಗೆ ಕೊರೋನಾ ಸೋಂಕು Read more…

ಬೆಂಗಳೂರಿಗೆ ಕೊರೋನಾ ಬಿಗ್ ಶಾಕ್: ಇವತ್ತು ಒಂದೇ ದಿನ 1172 ಜನರಿಗೆ ಸೋಂಕು ದೃಢ, ರಾಜ್ಯದಲ್ಲಿ 1839 ಮಂದಿಗೆ ಪಾಸಿಟಿವ್

ಬೆಂಗಳೂರು: ಬೆಂಗಳೂರಿನಲ್ಲಿ ಇವತ್ತು ಒಂದೇ ದಿನ 1172 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 8345 ಕ್ಕೆ ಏರಿಕೆಯಾಗಿದೆ. ಇವತ್ತು 195 ಮಂದಿ ಬಿಡುಗಡೆಯಾಗಿದ್ದು Read more…

ಉಸಿರು ಬಿಗಿಹಿಡಿಯಿರಿ…! ದಂಗಾಗುವಂತಿದೆ ಇವತ್ತಿನ ಕೊರೋನಾ ಸೋಂಕಿತರ ವಿವರ – ಸಾವಿನ ಸಂಖ್ಯೆ….!!

ಬೆಂಗಳೂರು: ರಾಜ್ಯದಲ್ಲಿ ಇವತ್ತು ಒಂದೇ ದಿನ ಬರೋಬ್ಬರಿ 1839 ಮಂದಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 21,549 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ Read more…

ನೆಚ್ಚಿನ ಕುದುರೆ ಮೇಲೆ ಸವಾರಿ ಮಾಡಿದ ರವೀಂದ್ರ ಜಡೇಜಾ

ಭಾರತದ ಶ್ರೇಷ್ಠ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ ಮತ್ತು ಬೌಲಿಂಗ್ ಅಷ್ಟೇ ಅಲ್ಲ, ಫೀಲ್ಡಿಂಗ್ ನಲ್ಲೂ ಉತ್ತಮ ಪ್ರದರ್ಶನ ತೋರುತ್ತಾರೆ. ರವೀಂದ್ರ ಜಡೇಜಾ ಆಗಾಗ ತಮ್ಮ ಫಾರ್ಮ್ ಹೌಸ್ Read more…

ಗಮನಿಸಿ..! 4 ಭಾನುವಾರ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ನಿಷೇಧ

ಬೆಂಗಳೂರು: ರಾಜ್ಯಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಭಾನುವಾರಗಳಂದು ಲಾಕ್ಡೌನ್ ಜಾರಿಯಲ್ಲಿರುವ ಕಾರಣ ದೇವಾಲಯಗಳಲ್ಲಿ ಭಕ್ತರಿಗೆ ದರ್ಶನ ನಿಷೇಧಿಸಲಾಗಿದೆ. ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಸೂಚನೆಯಂತೆ ಜುಲೈ 5 Read more…

‘ಹ್ಯಾಪಿ ಬರ್ತಡೇ ಲೆಜೆಂಡ್’ ಶಿವಣ್ಣ ಹುಟ್ಟುಹಬ್ಬ – ಅಭಿಮಾನಿಗಳ ಆಸೆಗೆ ಸುದೀಪ್ ಸಾಥ್

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ‘ದಿ ವಿಲನ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶಿವಣ್ಣ ಮತ್ತು ಸುದೀಪ್ Read more…

ರೈತರಿಗೆ ಶೇಕಡ 50 ರಷ್ಟು ನಿವೇಶನ: ಸಚಿವರ ಮಾಹಿತಿ

ಹಾವೇರಿ: ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಜಮೀನು ನೀಡುವ ರೈತರಿಗೆ 50: 50 ಅನುಪಾತದಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ತಿಳಿಸಿದ್ದಾರೆ. ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ Read more…

ಕೊರೋನಾ ಸೇವೆಯೇ ಸಂಘಟನೆ ಅಭಿಯಾನ: ಕಾರ್ಯಕರ್ತರೊಂದಿಗೆ ಮೋದಿ ಮಹತ್ವದ ಸಭೆ: BSY, ನಳಿನ್ ಕುಮಾರ್ ಕಟೀಲ್ ಭಾಗಿ

ಸೇವೆಯೇ ಸಂಘಟನೆ ಅಭಿಯಾನ ಕುರಿತ ಅವಲೋಕನ ಸಭೆ ನಡೆದಿದ್ದು ವಿಡಿಯೋ ಸಂವಾದದ ಮೂಲಕ ಪ್ರಧಾನಿ ಮೋದಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದ್ದಾರೆ. ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. Read more…

ಪ್ರವಾಸಕ್ಕೆ ಹೊರಟವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯಿಂದ ಪ್ರವಾಸಿಗರಿಗೆ ಮಾರ್ಗಸೂಚಿ ರಿಲೀಸ್ ಮಾಡಲಾಗಿದೆ. ಕಂಟೇನ್ಮೆಂಟ್ ಹೊರತುಪಡಿಸಿ ಮ್ಯೂಸಿಯಂ, ಐತಿಹಾಸಿಕ ತಾಣಗಳು ಓಪನ್ ಇರಲಿವೆ. ಆನ್ ಲೈನ್ ಟಿಕೆಟ್ ಮೂಲಕ ಪ್ರವೇಶ ಟಿಕೆಟ್ Read more…

BIG NEWS: ಪುನಾರಂಭವಾಗಿದ್ದ ದೇಶೀಯ ವಿಮಾನ ಯಾನಕ್ಕೆ ಮತ್ತೆ ನಿರ್ಬಂಧ

ಕೊಲ್ಕತ್ತಾ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಜುಲೈ 6 ರಿಂದ 19 ರವರೆಗೆ ಕೊಲ್ಕತ್ತಾಕ್ಕೆ ವಿಮಾನಯಾನ ನಿಷೇಧಿಸಲಾಗಿದೆ. ಅಹಮದಾಬಾದ್, ಚೆನ್ನೈ, ಪುಣೆ, ನಾಗಪುರ ಮೊದಲಾದ ನಗರಗಳಿಂದ ಕೊಲ್ಕತ್ತಾಕ್ಕೆ Read more…

ಕೊರೋನಾ ಶಾಕ್ ಗೆ ಬೆಚ್ಚಿಬಿದ್ದ ಬೀದರ್ ಜನ ತತ್ತರ, ಒಂದೇ ದಿನ 6 ಜನ ಸೋಂಕಿತರು ಸಾವು

ಬೀದರ್: ಬೀದರ್ ಜಿಲ್ಲೆಯಲ್ಲಿ ಇಂದು ಕೊರೋನಾ ಸೋಂಕು ತಗುಲಿದ್ದ 6 ಮಂದಿ ಸಾವನ್ನಪ್ಪಿದ್ದಾರೆ. ಬೀದರ್ ಜಿಲ್ಲಾಡಳಿತದಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಬೀದರ್ ನಲ್ಲಿ ಇಬ್ಬರು, ಭಾಲ್ಕಿಯಲ್ಲಿ ಒಬ್ಬರು Read more…

BIG SHOCKING: ನಡೆದೇ ಹೋಯ್ತು ಘೋರ ದುರಂತ, ವಿಷವುಣಿಸಿದ ತಾಯಿ ಗಂಭೀರ -3 ಮಕ್ಕಳ ಸಾವು

ಬಾಗಲಕೋಟೆ: ಮೂವರು ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ ಯತ್ನಿಸಿದ ಘಟನೆ ನಡೆದಿದ್ದು, ಈ ವೇಳೆ ಮೂವರು ಮಕ್ಕಳು ಮೃತಪಟ್ಟಿದ್ದು ತಾಯಿಯ ಸ್ಥಿತಿ ಚಿಂತಾಜನಕವಾಗಿದೆ. ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ Read more…

BIG NEWS: ಕಠಿಣ ಸೀಲ್ ಡೌನ್ ಜಾರಿಗೆ ಸಿಎಂ ಆದೇಶ –‌ ಮತ್ತೆ ಲಾಕ್ಡೌನ್ ಬಗ್ಗೆಯೂ ಮಹತ್ವದ ಚರ್ಚೆ

ಬೆಂಗಳೂರು: ಬೆಂಗಳೂರಿನಲ್ಲಿ ಕೊರೋನಾ ಸ್ಪೋಟವಾಗಿದ್ದು, ರಾಜ್ಯದ ಹಲವೆಡೆಯೂ ಸೋಂಕಿತರ ಸಂಖ್ಯೆ ತೀವ್ರವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು ಟಾಸ್ಕ್ ಫೋರ್ಸ್ ಸಭೆ ನಡೆದಿದೆ. ಬೆಂಗಳೂರು Read more…

ಮೂರು ಕಾಲು ಹೊಂದಿದ್ದ ಶ್ವಾನದೊಂದಿಗೆ ಅಮಾನವೀಯ ವರ್ತನೆ

ಮೂರು ಕಾಲಿರುವ ಶ್ವಾನವೊಂದನ್ನು ಮಾಲೀಕರು ಒಂದೇ ದಿನ ಎರಡು ಬಾರಿ ಹೊರಹಾಕಿದರರೂ, ಅಂತಿಮವಾಗಿ ಶಾಶ್ವತ ಸೂರೊಂದು ಸಿಕ್ಕಿದೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದ್ದು ಮಹಿಳೆಯೊಬ್ಬಳು ಕಾರಿನಲ್ಲಿ ಬಂದು, ಕಾರಿನಲ್ಲಿದ್ದ Read more…

ಸೋಂಕು ರಹಿತ ಅಪ್ಪುಗೆಗಾಗಿ ಬಂದಿದೆ hug curtain

ಕೋವಿಡ್‌-19 ಸಾಂಕ್ರಮಿಕ ರೋಗದ ಕಾರಣ ಜಗತ್ತಿನಾದ್ಯಂತ ಜನರು ತಂತಮ್ಮ ಪ್ರೀತಿ ಪಾತ್ರರನ್ನು ಬಹಳ ದಿನಗಳ ಮಟ್ಟಿಗೆ ನೋಡದೇ ಇರಬೇಕಾದ ಪರಿಸ್ಥಿತಿ ಎಲ್ಲೆಡೆ ನೆಲೆಸಿದೆ. ಈ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ Read more…

ಹನಿಮೂನ್ ‌ಗೆ ಹೋಗಿದ್ದ ಜೋಡಿ ಅಂತೂ ಮರಳಿ ತವರಿಗೆ..!

ಹನಿಮೂನ್‌ಗೆ ಹೋದ ಜೋಡಿಯೊಂದು ಲಾಕ್ ‌ಡೌನ್‌ನಿಂದಾಗಿ ಮೂರು ತಿಂಗಳಾದರೂ ವಾಪಸಾಗದೇ ಹೋದಲ್ಲಿಯೇ ಇದ್ದು, ಅಂತೂ ಇದೀಗ ವಾಪಸ್ ಭಾರತಕ್ಕೆ ಕಾಲಿಟ್ಟಿದ್ದಾರೆ. ಭರ್ಜರಿ ಹನಿಮೂನ್ ಮಾಡಿಕೊಳ್ಳುವ ಮೂಲಕ ಈ ಜೋಡಿ Read more…

ಶಾರ್ಕ್ ಬೇಟೆಯಾಡಿತೇ ಈ ಪಕ್ಷಿ…? ನೋಡುಗರನ್ನು ಕನ್ಫ್ಯೂಸ್ ಮಾಡುತ್ತಿದೆ ಈ ವಿಡಿಯೋ

ಶಾರ್ಕ್ ರೀತಿಯ ಮೀನೊಂದನ್ನು ಕಾಲಿನಲ್ಲಿ ಹಿಡಿದುಕೊಂಡು ಹಾರಾಡುತ್ತಿರುವ ದೈತ್ಯ ಪಕ್ಷಿಯೊಂದರ ವಿಡಿಯೋ ಆನ್ಲೈನ್‌ನಲ್ಲಿ ಸದ್ದು ಮಾಡುತ್ತಿದೆ. ದಕ್ಷಿಣ ಕರೋಲಿನಾದ ಮೈರ್ಟ್ಲ್ ಬೀಚ್‌ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯಲಾಗಿದೆ. ಹತ್ತಿರದ Read more…

ಟ್ರಾವೆಲಿಂಗ್ ಪ್ರಿಯರಿಗೆ ಹೀಗೊಂದು ಹುಸಿ ವ್ಯವಸ್ಥೆ…!

ಕೊರೋನಾ ವೈರಸ್ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲಾದರೂ ಹೊರಗಡೆ ಹೋಗಿ ಸುತ್ತಾಡಿ ಬರಬೇಕೆಂದು ಬಹಳಷ್ಟು ಜನರಿಗೆ ಕಾತರವಾಗಿಬಿಟ್ಟಿದೆ. ಆದರೆ ಲಾಕ್‌‌ ಡೌನ್ ಕಾರಣ ಜನರು ಎಲ್ಲೂ ಆಚೆ ಹೋಗದಂತೆ ಆಗಿಬಿಟ್ಟಿದೆ. Read more…

ಬಿಗ್‌ ನ್ಯೂಸ್: ಖಾದ್ಯ ತೈಲಗಳ ಮುಕ್ತ ಮಾರಾಟ ನಿಷೇಧ….?

ಖಾದ್ಯ ತೈಲಗಳಲ್ಲಿ ಕಲಬೆರಕೆಯಾಗುತ್ತಿದೆ ಎಂಬುದು ಇಂದು ನಿನ್ನೆಯ ವಿಚಾರವಲ್ಲ. ಅನೇಕ ದಿನಗಳಿಂದಲೂ ಈ ಬಗ್ಗೆ ತಕರಾರು ಇದ್ದೇ ಇದೆ. ಈ ವಿಚಾರವಾಗಿ ಮಹತ್ವದ ನಿರ್ಧಾರವೊಂದನ್ನ ಕೇಂದ್ರ ಸರ್ಕಾರ ಕೈಗೆತ್ತಿಕೊಂಡಿದೆ. Read more…

ಜಯಲಲಿತ ಆಪ್ತೆ ಶಶಿಕಲಾ ಬಿಡುಗಡೆ..? ಚರ್ಚೆ ಹುಟ್ಟು ಹಾಕಿದ ಟ್ವೀಟ್..!

ಅಕ್ರಮ ಆಸ್ತಿ ಗಳಿಕೆ ಪ್ರಕರಣದಿಂದ ಜೈಲು ಪಾಲಾಗಿರುವ ತಮಿಳುನಾಡಿನ ಪ್ರಭಾವಿ ನಾಯಕಿ, ಉಚ್ಛಾಟಿತ ಎಐಎಡಿಎಂಕೆ ಮುಖಂಡೆ ಶಶಿಕಲಾ ನಟರಾಜನ್ ಅವಧಿಗೂ ಮುನ್ನ ಬಿಡುಗಡೆಯಾಗುತ್ತಿದ್ದಾರೆ ಎಂಬ ವಿಚಾರ ದೊಡ್ಡ ಮಟ್ಟದಲ್ಲಿ Read more…

BIG BREAKING: ಆದಾಯ ತೆರಿಗೆ ರಿಟರ್ನ್‌ ಸಲ್ಲಿಕೆ ಅವಧಿ ವಿಸ್ತರಣೆ

ದೇಶದಲ್ಲಿ ಕೊರೊನಾ ಮಹಾಮಾರಿ ವಕ್ಕರಿಸಿಕೊಂಡಿರುವ ಪರಿಣಾಮ ಸಾರ್ವಜನಿಕರು ಆರ್ಥಿಕವಾಗಿ ಕಂಗೆಟ್ಟು ಹೋಗಿದ್ದಾರೆ. ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಿದ್ದ ಪರಿಣಾಮ ವಹಿವಾಟಿಲ್ಲದೆ ಜನತೆ ಪರಿತಪಿಸಿದ್ದರು. ಈಗ ಲಾಕ್‌ Read more…

ಫೇರ್‌ ಅಂಡ್‌ ಲವ್ಲಿ ಹೊಸ ಹೆಸರಿಗೆ ನೆಟ್ಟಿಗರ ತಕರಾರು

ಫೇರ್ ‌ನೆಸ್ ಕ್ರೀಂಗಳ ವೈಭವೀಕರಣ ಹಾಗೂ ಶ್ವೇತವರ್ಣದ ಮೇಲಿನ ವ್ಯಾಮೋಹ ನಮ್ಮ ದೇಶದಲ್ಲಿ ಇಂದು ನೆನ್ನೆಯ ಕಥೆಯೇನಲ್ಲ. ಮಾಧ್ಯಮಗಳಲ್ಲಿ ಈ ಕ್ರೀಂಗಳ ಜಾಹೀರಾತು ಮಾಡುವುದು ಒಂದು ದೊಡ್ಡ ಬ್ಯುಸಿನೆಸ್ Read more…

PPE ಕಿಟ್ ಧರಿಸಿಕೊಂಡೇ ಹಾಡಿಗೆ ಸ್ಟೆಪ್ ಹಾಕಿದ ವೈದ್ಯೆ

ದಿನವಿಡೀ ಸ್ವಯಂ ರಕ್ಷಣಾ ಸೂಟ್‌ (PPE) ಧರಿಸಿಕೊಂಡು, ಅದರ ಕಿರಿಕಿರಿಯನ್ನು ಸಹಿಸಿಕೊಂಡೇ ಆಸ್ಪತ್ರೆಗೆ ಬರುವ ಕೋವಿಡ್-19 ಪೇಶೆಂಟ್‌ಗಳನ್ನು ನೋಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಈ ಸಾಂಕ್ರಮಿಕದ ದಿನಗಳು ಮಾನಸಿಕ ಹಾಗೂ Read more…

ರೈಲ್ವೇ ʼಉದ್ಯೋಗʼ ಕಡಿತ ಕುರಿತಂತೆ ಉದ್ಯೋಗಾಕಾಂಕ್ಷಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಅತಿ ಹೆಚ್ಚು ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿರುವ ರೈಲ್ವೇ ಇಲಾಖೆ, ಉದ್ಯೋಗ ಕಡಿತ ಮಾಡುವುದಲ್ಲದೆ ಹೊಸ ನೇಮಕಾತಿಗಳಿಗೆ ತಡೆ ನೀಡಿದೆ ಎಂದು ಹೇಳಲಾಗಿತ್ತು. Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...